Categories
ಅರೋಗ್ಯ ಆರೋಗ್ಯ ಮಾಹಿತಿ

ಕೆಮ್ಮು ಅಂತ ಹೆಚ್ಚು ಚಿಂತೆ ಪಡುವಂತಹ ಅಗತ್ಯ ಇಲ್ಲ , ನಿಂಬೆ ಹಣ್ಣನ್ನು ತೆಗೆದುಕೊಂಡು ಜಸ್ಟ್ ಹೀಗೆ ಮಾಡಿ … ಇಲ್ಲಿದೆ ಕೆಮ್ಮಿಗೆ ರಾಮಬಾಣ …

ಕೆಲ ಜನರು ಕೆಮ್ಮು ಬಂದರೆ ಸಾಕು ಯಾವುದು ರೋಗ ಬಂದ ಹಾಗೆ ಸಿಕ್ಕಾಪಟ್ಟೆ ಚಿಲಿಪಿಲಿ ಅಂತ ಪರದಾಡುತ್ತಾರೆ , ಕೇವಲ ಕೆಮ್ಮು ಬಂದರೆ ಈ ರೀತಿಯಾದಂತಹ ವಿಚಾರವನ್ನು ನಿಮ್ಮ ತಲೆಯಿಂದ ಹೊರಗಡೆ ಹಾಕಿ ಕೇವಲ ಒಂದು ನಿಂಬೆಹಣ್ಣು ನಿಮಗೆ ಬಂದಂತಹ ಕೆಮ್ಮನ ದೂರಮಾಡುವ ಅಂತಹ ಶಕ್ತಿಯನ್ನು ಹೊಂದಿದೆ.

ಅದಲ್ಲದೆ ಈ ರೀತಿಯಾದಂತಹ ಐಡಿಯಾ ಕೇವಲ ಜನರ ಮಾತುಗಳಿಂದ ಬರುವಂತದ್ದು ಅಲ್ಲ ಇದು ಆಯುರ್ವೇದಿಕ ದಲ್ಲಿ ಕೂಡ ಬಳಕೆ ಮಾಡುತ್ತಾರೆ.

ನಿಮಗೇನಾದರೂ ಕೆಮ್ಮು ಬಂದರೆ ಒಂದು ಒಂದು ಲೋಟ ಬಿಸಿ ನೀರನ್ನು ತೆಗೆದುಕೊಂಡು ಎರಡು ಚಮಚ ನಿಂಬೆಹಣ್ಣಿನ ರಸವನ್ನು ಅದಕ್ಕೆ ಮಿಕ್ಸ್ ಮಾಡಿಕೊಂಡು ಪದೇ ಪದೇ ಸೇವನೆ ,

ಮಾಡುವುದರಿಂದ ನಿಮ್ಮ ದೇಹದಲ್ಲಿ ಬರುವಂತಹ ಕೆಮ್ಮಣ್ಣ ನೀವು ಸಂಪೂರ್ಣವಾಗಿ ನಿವಾರಣೆ ಮಾಡಿಕೊಳ್ಳಬಹುದು. ಇನ್ನೊಂದು ಐಡಿಯಾ ಏನಪ್ಪಾ ಅಂದರೆ ನಿಮ್ಮ ಹತ್ತಿರ ಏನಾದರೂ ಜೇನುಹನಿ ಇದ್ದರೆ ಅದನ್ನು ನೀರಿನಲ್ಲಿ ಸ್ವಲ್ಪ ಮಿಶ್ರಣ ಮಾಡಿಕೊಂಡು ಕುಡಿಯುವುದರಿಂದ ಕೆಮ್ಮು ನಿವಾರಣೆಯಾಗುತ್ತದೆ.

ಇಂದು ನಿಮಗೆ ಕೆಮ್ಮು ನಿವಾರಣೆ ಆಗಿಲ್ಲ ಎಂದರೆ ನಿಮ್ಮ ಹತ್ತಿರದ ವೈದ್ಯರನ್ನು ಸಂಪರ್ಕಿಸಿ ಅವರಿಂದ ನೀವು ಅದಕ್ಕೆ ಬೇಕಾದಂತಹ ಕೆಲವು ಮಾಹಿತಿಯನ್ನು ಪಡೆದುಕೊಳ್ಳಿ. ಕೆಮ್ಮು ಬರುವುದು ಹೆಚ್ಚಾಗಿ ಗಂಟಲಿನಲ್ಲಿ ಸ್ವಲ್ಪ ಕಿರಿಕಿರಿಯಿಂದ ಅದಕ್ಕೆ ನೀವು ಅರಿಶಿಣವನ್ನು ಹಾಲಿನಲ್ಲಿ ಹಾಕಿಕೊಂಡು ಕುಡಿಯುವುದರಿಂದ ಕೆಮ್ಮು ತ್ವರಿತವಾಗಿ ಹೋಗುತ್ತದೆ ಎನ್ನುವುದು ತಜ್ಞರ ಅಭಿಪ್ರಾಯ.

ಇನ್ನೊಂದು ಅಭಿಪ್ರಾಯ ಏನಪ್ಪಾ ಅಂದರೆ ನೀವೇನಾದರೂ ಹಳ್ಳಿಯಲ್ಲಿ ಜೀವನ ಮಾಡುತ್ತಿದ್ದಾರೆ ತೋಟದಲ್ಲಿ ಅಥವಾ ಗದ್ದೆಗಳಲ್ಲಿ ಕಾಣುವಂತಹ ಅಮೃತಬಳ್ಳಿಯನ್ನು ಹಾಗೂ ಅದರ ರಸವನ್ನು ಕುಡಿದಿದ್ದೆ ಆದಲ್ಲಿ ನಿಮಗೆ ಕೆಮ್ಮು ಎನ್ನುವುದು ನಿಮ್ಮ ದೇಹದಿಂದ ಹೊರಹೋಗುತ್ತದೆ, ಇನ್ನೊಂದು ವಿಧಾನವೆಂದರೆ ನಿಮಗೆ ಗೊತ್ತಿರುವ ಹಾಗೆ ಕರಿಮೆಣಸು ಹಾಕಿ ತುಪ್ಪವನ್ನು ಬೆರೆಸಿದ ಮಿಶ್ರಣವನ್ನು ಸೇವನೆ ಮಾಡುವುದರಿಂದ ಕೆಮ್ಮಿನ ಸಮಸ್ಯೆ ನಿವಾರಣೆಯಾಗುತ್ತದೆ.

ನಿಮಗೇನಾದರೂ ದಾಳಿಂಬೆ ರಸ ಬರುವುದಾದರೆ ಅದನ್ನು ಸೇವನೆ ಮಾಡುವುದರಿಂದ ನಿಮ್ಮ ಗಂಟಲಿನಲ್ಲಿ ಏನ್ ಸೌಮ್ಯ ವಾದಂತಹ ಪ್ರಭಾವವನ್ನ ತೋರುತ್ತದೆ, ಅದಲ್ಲದೆ ನಮ್ಮ ದೇಹದಲ್ಲಿ ಬೇಕಾಗಿರುವಂತಹ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡಲು ಇದು ತುಂಬಾ ಸಹಕಾರಿಯಾಗುತ್ತದೆ. ಕೆಲವೊಂದು ಸಾರಿ ದೇಹದಲ್ಲಿ ಉಷ್ಣಾಂಶ ಹೆಚ್ಚಾಗುವ ಕಾರಣದಿಂದ ಕೂಡ ಕೆಮ್ಮು ಬರುತ್ತದೆ.

ಇದಕ್ಕೆ ಒಂದು ಸುಲಭವಾದ ಅಂತಹ ಪರಿಹಾರ ಮಸಾಲೆಯ ಹೊಂದಿರುವಂತಹ ಚಹವನ್ನು ಸೇವನೆಯನ್ನು ಮಾಡುವುದರಿಂದ ಕೆಮ್ಮಿಗೆ ಪರಿಹಾರ ಕಂಡುಕೊಳ್ಳಬಹುದು ಹಾಗಾದರೆ ಮಸಾಲೆಯ ಹೊಂದಿರುವಂತಹ ಟಿಎಂನ ಅಥವಾ ಚಹಾವನ್ನು ಹೇಗೆ ಮಾಡುತ್ತಾರೆ ಎನ್ನುವುದಕ್ಕೆ ಉತ್ತರ ಅದಕ್ಕೆ ಸ್ವಲ್ಪ ಶುಂಠಿ ಲವಂಗ ಹಾಗೂ ದಾಲ್ಚಿನ್ನಿಯನ್ನು ಹಾಕಿ ಕುಡಿಸುವುದರಿಂದ ಮಸಾಲಾ ಟೀ ರೆಡಿಯಾಗುತ್ತದೆ.

ಇನ್ನು ತುರಿತ ವಾದಂತಹ ಪರಿಣಾಮಕಾರಿಯಾದ ಅಂತಹ ಔಷಧಿ ಬೇಕಾದರೆ ನೀವು ಜೇನುತುಪ್ಪ ಈರುಳ್ಳಿ ರಸ ಹಾಗೂ ಬೆಳ್ಳುಳ್ಳಿ ರಸವನ್ನು ಚೆನ್ನಾಗಿ ಮಿಶ್ರಣವನ್ನು ಮಾಡಿಕೊಂಡು ಅದನ್ನು ಬಳಕೆ ಮಾಡುವುದರಿಂದ ಕೂಡ ಕೆಮ್ಮಿಗೆ ನೀವು ಗೆಟ್ಔಟ್ ಅಂತ ಹೇಳಬಹುದು.