Categories
ಭಕ್ತಿ ಮಾಹಿತಿ ಸಂಗ್ರಹ

ಕೆಲವು ದೇವಸ್ಥಾನಗಳಲ್ಲಿ ಈ ರೀತಿಯಾದಂತಹ ಪ್ರಸಾದವನ್ನು ಕೊಡುತ್ತಾರೆ …ಅವು ಯಾವ ಯಾವ ತರದ ಪ್ರಸಾದಗಳು ಅಂತ ನೀವೇ ಓದಿಕೊಂಡರೆ ನಿಜವಾಗಲೂ ಒಂದು ಸಾರಿ ಬಿದ್ದು ಬಿದ್ದು ನಗ್ತೀರಾ …..

ನಿಮಗೆ ಗೊತ್ತಿರಬಹುದು ಕೆಲವೊಂದು ದೇವಸ್ಥಾನಗಳು ಅದರಲ್ಲಿ ಆದಂತಹ ಕೆಲವು ಆಚಾರ-ವಿಚಾರಗಳನ್ನು ಹೊಂದಿರುತ್ತವೆ ಹೀಗೆಯೇ ಅದರಂತಹ ಕೆಲವೊಂದು ರೀತಿ-ನಿಯಮಗಳನ್ನು ಕೂಡ ಪಾಲನೆಯನ್ನು ಮಾಡುತ್ತಿರುತ್ತವೆ.

ಆದರೆ ನಾವು ಕೇವಲ ಮನುಷ್ಯರು ಈ ತರದ ಆಚಾರ-ವಿಚಾರಗಳನ್ನು ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಂತಹ ದೇವಸ್ಥಾನಗಳಲ್ಲಿ ಆಗುವಂತಹ ಕೆಲವೊಂದು ರಚನೆಗಳಿಂದ ನಮಗೆ ನಿಜವಾಗಲೂ ಒಂದು ಸಾರಿ ಆಶ್ಚರ್ಯ ಆಗಬಹುದು ಆದರೆ ನೀವು ಎಷ್ಟೇ ಆಶ್ಚರ್ಯ ಪಟ್ಟರು ಕೂಡ ಆಗಿಲ್ಲ ಮುಂದೆ ದೇವಸ್ಥಾನಗಳಲ್ಲಿ ನಾವು ಆಶ್ಚರ್ಯಪಡುವಂತೆ ಕೆಲವೊಂದು ಆಚಾರ-ವಿಚಾರಗಳು ನಡೆಯುತ್ತಲೇ ಇರುತ್ತದೆ.

ಇವತ್ತಿನ ವಿಚಾರ ಏನಪ್ಪಾ ಅಂದರೆ ಯಾವ ಯಾವ ದೇವಸ್ಥಾನದಲ್ಲಿ ಯಾವ ತರದ ಪ್ರಸಾದವನ್ನು ಕೊಡುತ್ತಾರೆ ಹಾಗೂ ದೇವರಿಗೆ ನಾವು ಯಾವುದೇ ರೀತಿಯಾದಂತಹ ನೈವೇದ್ಯವನ್ನು ಕೊಡಬೇಕು ಎನ್ನುವಂತಹ ವಿಚಾರವಲ್ಲ ಇವತ್ತು ನಾವು ತಿಳಿದುಕೊಳ್ಳೋಣ ಬನ್ನಿ.

ಇತರ ದೇವಸ್ಥಾನಗಳಿಗೆ ನೀವೇನಾದರೂ ಹೋದಲ್ಲಿ ಪುಳಿಯೋಗರೆ ಚಾಕ್ಲೇಟು ನೂಡಲ್ಸು ಈ ರೀತಿಯಾದಂತಹ ಕೆಲವೊಂದು ವಿಚಿತ್ರ ವಾದಂತಹ ಪ್ರಸಾದವನ್ನು ಪಡುವಂತಹ ದೇವಸ್ಥಾನಗಳು ಇವೆ ಹಾಗಾದರೆ ಬನ್ನಿ ಈ ರೀತಿಯಾದಂತಹ ದೇವಸ್ಥಾನಗಳ ಬಗ್ಗೆ ಕೆಲವೊಂದು ಮಾಹಿತಿಗಳನ್ನು ನಾವು ಕಲೆಹಾಕುವ ಹಾಗೂ ಯಾಕೆ ಈ ರೀತಿಯಾದಂತಹ ಪ್ರಸಾದವನ್ನು ಅವರು ಕೊಡುತ್ತಾರೆ .

ಎನ್ನುವಂತಹ ವಿಚಾರವನ್ನು ಕೂಡ ತಿಳಿದುಕೊಳ್ಳೋಣ. ತಮಿಳುನಾಡಿನಲ್ಲಿ ಇರುವಂತಹ ಅಗರ್ ಕೋವಿಲ್ ಎನ್ನುವಂತಹ ದೇವಸ್ಥಾನದಲ್ಲಿ ಮಹಾವಿಷ್ಣುವನ್ನು ಪೂಜೆಯನ್ನು ಮಾಡಲಾಗುತ್ತದೆ ಹೀಗೆ ಪೂಜೆ ಮಾಡಿದ ನಂತರ ಭಕ್ತರಿಗೆ ಒಂದು ವಿಶೇಷವಾದಂತಹ ಪ್ರಸಾದವನ್ನು ಇಲ್ಲಿ ನೀಡಲಾಗುತ್ತದೆ, ಪ್ರಸಾದ ಏನಪ್ಪ ಅಂದ್ರೆ ದೋಸೆ . ಅದೇ ರೀತಿಯಾಗಿ ಇನ್ನೊಂದು ದೇವಸ್ಥಾನವಿದೆ.

ಕರಣಿ ಮಾತಾ ದೇವಸ್ಥಾನ ಈ ದೇವಸ್ಥಾನ ಇನ್ನೂ ವಿಚಿತ್ರವಾದ ಅಂತಹ ದೇವಸ್ಥಾನ ಎಲ್ಲಿ ಏನಾದರೂ ನೀವು ಪೂಜೆ ಮಾಡಲು ಹೋದಲ್ಲಿ ಅಥವಾ ಈ ದೇವಸ್ಥಾನಕ್ಕೆ ನೀವೇನಾದರೂ ಭೇಟಿ ನೀಡಿದಲ್ಲಿ ನಿಮಗೆ ಪ್ರಸಾದವಾಗಿ ಇಲಿಗಳು ಕುಡಿದು ಬಿಟ್ಟಂತಹ ಹಾಲನ್ನ ಭಕ್ತರಿಗೆ ಪ್ರಸಾದ ವನ್ನಾಗಿ ನೀಡಲಾಗುತ್ತದೆ. ಹೀಗೆ ಹಲವಾರು ದೇವಸ್ಥಾನಗಳು ಪ್ರಸಾದ ವನ್ನಾಗಿ ವಿಚಿತ್ರವಾದ ತರ ಪ್ರಸಾದವನ್ನು ಮಾಡುತ್ತಾರೆ, ಹಾಗಾದರೆ ಮುಂದೆ ಓದಿ ಇನ್ನೂ ಹಲವರ ದೇವಸ್ಥಾನಗಳ ಬಗ್ಗೆ ನಾವು ಮಾಹಿತಿಯನ್ನು ಕೊಡುತ್ತೇವೆ ನೋಡಿ.

ಇನ್ನೊಂದು ದೇವಸ್ಥಾನದ ಹೆಸರು ಕಾಮಾಕ್ಯ ದೇವಸ್ಥಾನ ಈ ದೇವಸ್ಥಾನದಲ್ಲಿ 51 ಪೇಟೆಗಳು ಎನ್ನುವಂತಹ ನಂಬಿಕೆ ಭಕ್ತರದು ಆದುದರಿಂದ ಹಲವಾರು ಜನರು ಈ ದೇವಸ್ಥಾನಕ್ಕೆ ಭೇಟಿ ನೀಡಲು ಹೋಗುತ್ತಾರೆ, ಈ ದೇವಸ್ಥಾನದಲ್ಲಿ ಪ್ರಸಾದ ವನ್ನಾಗಿ ಹಸಿಯಾದ ಬಟ್ಟೆಯನ್ನು ದೇವರಿಗೆ ಅರ್ಪಿಸಿ ನಂತರ ಭಕ್ತರಿಗೆ ನೀಡಲಾಗುತ್ತದೆ.

ನಂತರ ಬಾಲಸುಬ್ರಹ್ಮಣ್ಯ ದೇವಸ್ಥಾನ ಈ ಬಾಲ ಸುಬ್ರಮಣ್ಯ ದೇವಸ್ಥಾನದಲ್ಲಿ ದೇವರಿಗೆ ನೀಡುವಂತಹ ನವಿದ್ಯಾ ಚಾಕಲೇಟುಗಳು ಆಗಿರುತ್ತವೆ , ಈ ದೇವಸ್ಥಾನಕ್ಕೆ ಬರುವಂತಹ ಹಲವಾರು ಭಕ್ತರು ದೇವರಿಗೆ ನೀಡುವಂತಹ ನೈವೇದ್ಯವನ್ನು ಚಾಕಲೇಟ್ ಗಳನ್ನು ತೆಗೆದುಕೊಂಡು ಇಲ್ಲಿಗೆ ಬರುತ್ತಾರೆ ಹೀಗೆ ಪೂಜೆ ಮಾಡಿದ ನಂತರ ಅದೇ ಚಾಕಲೇಟು ಗಳನ್ನು ಭಕ್ತರಿಗೆ ನೈವೇದ್ಯವಾಗಿ ನೀಡಲಾಗುತ್ತದೆ.

ಪಕ್ಕದಲ್ಲಿ ಇರುವಂತಹ ಒಂದು ಕಾಳಿ ದೇವತೆ ಎನ್ನುವಂತಹದ್ದು ದೇವಸ್ಥಾನದಲ್ಲಿ ಒಂದು ವಿಚಿತ್ರವಾದ ಅಂತಹ ಪ್ರಸಾದವನ್ನು ಇಡಲಾಗುತ್ತದೆ ಏಕೆಂದರೆ ಈ ದೇವಸ್ಥಾನಗಳಲ್ಲಿ ಪೂಜೆ ಮಾಡುವಂತಹ ಜನರು ಚೈನಾ ದೇಶದವರು ಇದರಿಂದಾಗಿ ಭಕ್ತರಿಗೆ ಪ್ರಸಾದ ವನ್ನಾಗಿ ನೂಡಲ್ಸ್ ಫೈಬ್ರೆಸ್ ಹಾಗೂ ಗೋಬಿ ಮಂಚೂರಿಯನ್ನು ನೀಡಲಾಗುತ್ತದೆ.

ಮಧ್ಯಪ್ರದೇಶದಲ್ಲಿ ಇರುವಂತಹ ಒಂದು ಕಾಳಬೈರವೇಶ್ವರ ಎನ್ನುವಂತಹ ದೇವಸ್ಥಾನದಲ್ಲಿ ದೇವರಿಗೆ ನೈವೇದ್ಯವಾಗಿ ಮಧ್ಯವನ್ನು ಅರ್ಪಿಸಬೇಕು ಹೀಗೆ ದೇವಸ್ಥಾನದಲ್ಲಿ ಅರ್ಚನೆ ಆದ ನಂತರ ಈ ದೇವಸ್ಥಾನದ ಜನರು ಜನರಿಗೆ ಪ್ರಸಾದವಾಗಿ ಮಧ್ಯವನ್ನು ನೀಡುತ್ತಾರೆ … ಗೊತ್ತಿಲ್ಲ ಸ್ನೇಹಿತರೆ ಹೀಗೆ ಹಲವಾರು ವಿಚಿತ್ರ ಆಚರಣೆಗಳನ್ನು ಮಾಡುವಂತಹ ಹಲವಾರು ದೇವಸ್ಥಾನವನ್ನು ನಾವು ನಮ್ಮ ಭಾರತ ದೇಶದಲ್ಲಿ ನಾವು ನೋಡಬಹುದಾಗಿದೆ ಈ ವಿಚಿತ್ರ ವಿಚಾರವನ್ನ ಪ್ರತಿಯೊಬ್ಬರಿಗೂ ಮುಟ್ಟುವ ಹಾಗೆ ಶೇರ್ ಮಾಡಿ ಹಾಗೂ ನಮ್ಮ ಲೇಖನವನ್ನು ಲೈಕ್ ಮಾಡುವುದನ್ನು ಮರೆಯಬೇಡಿ.