Categories
ಆರೋಗ್ಯ ಮಾಹಿತಿ

ಕೆಲವೊಂದು ಚಮತ್ಕಾರಗಳನ್ನು ತಿಳಿದುಕೊಂಡರೆ ನೀವು ಸೆ–ಕ್ಸ್ ಮಾಡುವಂತಹ ಸಂದರ್ಭದಲ್ಲಿ ನಿಮ್ಮ ಸಂಗಾತಿಗೆ ನೀವು ಸ್ವರ್ಗವನ್ನು ತೋರಿಸಬಹುದು …. ಪ್ರತಿಯೊಬ್ಬ ಗಂಡಸು ಇದನ್ನ ತಿಳಿದುಕೊಳ್ಳಲೇಬೇಕು ….

ಒಂದು ವಿಚಾರ ಏನಪ್ಪಾ ಅಂದರೆ ನೀವು ಲೈಂ—ಗಿಕ ಕ್ರಿಯೆಯನ್ನು ಮಾಡುತ್ತಿರುವಂತಹ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಲೈಂ—ಗಿಕ ಕ್ರಿಯೆ ಒಂದು ಕರ್ತವ್ಯ ಅಂತ ಹೇಳಿಕೊಂಡು ಅದನ್ನ ಮಾಡಬಾರದು. ಹಾಗೇನಾದರೂ ನೀವು ಮಾಡಿದ ಸಂದರ್ಭದಲ್ಲಿ ನಿಮ್ಮ ಪ್ರೇಯಸಿ ನಿಮ್ಮನ್ನ ತುಂಬಾ ಬೇಸರದಲ್ಲಿ ನೋಡುತ್ತಾಳೆ . ಎಷ್ಟೇ ಕಷ್ಟ ಪಡಬಹುದು ಹಾಗೂ ಎಷ್ಟೇ ದುಡಿಯಬಹುದು ಆದರೆ ಕೆಲವೊಂದು ಬಾರಿ ಮನೆಯಲ್ಲಿ ಇರುವಂತಹ ಪ್ರೇಯಸಿಯನ್ನು ಸುಖ ಪಡುವುದು ತುಂಬಾ ಒಂದು ಒಳ್ಳೆಯ ವಿಚಾರ ಏಕೆಂದರೆ ಅದರಿಂದ ಹಲವಾರು ಕೆಟ್ಟ ವಿಚಾರಗಳು ಅವರ ಮನಸ್ಸಿನ ಭಾವನೆಯಲ್ಲಿ ಇರುವುದನ್ನು ನಾವು ತಡೆಗಟ್ಟಬಹುದು. ಹೌದು ಒಂದು ಗಂಡಸು ಒಂದು ಹೆಣ್ಣನ್ನು ಮುಟ್ಟಿದ ಸಂದರ್ಭದಲ್ಲಿ ಹೆಣ್ಣಿನ ದೇಹದಲ್ಲಿ ಹಲವಾರು ರೀತಿಯಾದಂತಹ ಬದಲಾವಣೆಗಳು ಆಗುತ್ತವೆ ಇದಕ್ಕೆ ಹೇಳೋದು ಲೈಂ—ಗಿಕ ಕ್ರಿಯೆಯನ್ನು ಯಾವಾಗಲೂ ಕೂಡ ಡೈರೆಕ್ಟಾಗಿ ಮಾಡಬಾರದು ಅದನ್ನು ಮಾಡುವುದಕ್ಕಿಂತ ಮುಂಚೆ ಕೆಲವೊಂದು ಭಾಗಗಳನ್ನು ನಾವು ಟಚ್ ಮಾಡುವುದರಿಂದ ಹೆಣ್ಣಿಗೆ ಒಳ್ಳೆಯ ಸುಖ ದೊರಕುತ್ತದೆ.

ಹಾಗಾದ್ರೆ ಬನ್ನಿ ಈ ರೀತಿಯಾದಂತಹ ಚಮತ್ಕಾರದ ಪ್ರದೇಶಗಳು ಯಾವುದು ಯಾವುದು ಹೆಣ್ಣಿನ ಯಾವ ಜಾಗದಲ್ಲಿ ನಾವು ಮುಟ್ಟಿದರೆ ಅವರಿಗೆ ಸಿಕ್ಕಾಪಟ್ಟೆ ಬರುತ್ತದೆ ಹಾಗೂ ಸಂಗಾತಿ ಇನ್ನಷ್ಟು ಪ್ರೇಮಿಸಲು ಶುರುಮಾಡುತ್ತಾರೆ ಎನ್ನುವಂತಹ ಒಂದು ಮಾಹಿತಿನ ನಾವು ತಿಳಿದುಕೊಳ್ಳೋಣ ಬನ್ನಿ. ಮಹಿಳೆಯರ ಕಾಲನ್ನ ನೀವು ಟಚ್ ಮಾಡುತ್ತಾ ಅಲ್ಲೇ ಮುತ್ತನ್ನ ಕೊಟ್ಟರೆ ಅವರಿಗೆ ನಿಜವಾಗ್ಲೂ ಸಿಕ್ಕಾಪಟ್ಟೆ ಸುಖ ದೊರಕುತ್ತದೆ ಎನ್ನುವಂತಹ ಮಾಹಿತಿ ಕೆಲವೊಂದು ಸಂಶೋಧನೆಗಳ ಪ್ರಕಾರ ಹೊರಬಂದಿದೆ. ನಮ್ಮ ದೇಹದಲ್ಲಿ ಇರುವಂತಹ ಅತಿಸೂಕ್ಷ್ಮ ವಾದಂತಹ ಪ್ರದೇಶ ಅಂದರೆ ಬೆರಳುಗಳು , ಅದರಲ್ಲೂ ಹೆಂಗಸರಿಗೆ ಬೆರಳುಗಳು ಅಂದರೆ ಸಿಕ್ಕಾಪಟ್ಟೆ ಸೂಕ್ಷ್ಮವಾಗಿರುತ್ತದೆ ಅವುಗಳನ್ನು ನೀವೇನಾದರೂ ನಿಮ್ಮ ಬಾಯಿಯಿಂದ ಅಂದರೆ ನಾಲಿಗೆಯಿಂದ ಅದನ್ನು ಟಚ್ ಮಾಡಿದ್ದೆ ಆದಲ್ಲಿ ಅವರು ಸ್ವರ್ಗಕ್ಕೆ ಹೋದಂತಹ ಅನುಭವವನ್ನು ಪಡೆಯುತ್ತಾರೆ.

ಇನ್ನೊಂದು ಪ್ರದೇಶ ಏನಪ್ಪ ಅಂದರೆ ಅದು ಬೆನ್ನುಹುರಿ , ನಿಮ್ಮ ಸಂಗಾತಿಯನ್ನು ಅಡ್ಡವಾಗಿ ಮಲಗಿಸಿಕೊಂಡು ಬೆನ್ನಿನ ಮೇಲೆ ಮುತ್ತಿನ ಸುರಿಮಳೆ ಯನ ನೀವೇನಾದರೂ ಹಾಕಿದ್ದೇ ಆದಲ್ಲಿ ಅದು ಅವರಿಗೆ ಸಿಕ್ಕಾಪಟ್ಟೆ ಒಳ್ಳೆಯ ಅನುಭವವನ್ನು ಹೇಳುತ್ತದೆ ಹಾಗೂ ಅವರು ಲೈಂ—ಗಿಕ ಯಾವುದೋ ಒಂದು ವರ್ಗಕ್ಕೆ ಹೋಗಿದ್ದ ಹಾಗೆ ಆಗುತ್ತದೆ . ಇನ್ನೊಂದು ಒಳ್ಳೆಯ ಅನುಭವವನ್ನ ನೀಡುವಂತಹ ಅಂಗ ಎಂದರೆ ಅದು ಕಿವಿಗಳು , ಹೀಗೆ ಎಲ್ಲಾ ಕಡೆ ಮುತ್ತುಕೊಡುತ್ತಾ ಕಿವಿಗೆ ಬಂದು ನೀವೇನಾದರೂ ಮತ್ತು ಕೊಟ್ಟಿದ್ದರಲ್ಲಿ ಇಲ್ಲೂ ಕೂಡ ಸಿಕ್ಕಾಪಟ್ಟೆ ಸುಖದ ಅನುಭವವನ್ನು ಹೆಂಗಸರು ಅನುಭವಿಸುತ್ತಾರೆ ಮುತ್ತುಕೊಡುತ್ತಾ ನಿಧಾನವಾಗಿ ಕಿವಿಯನ್ನು ಕಚ್ಚಿದರೆ ಅವರ ಸುಖ ಇನ್ನಷ್ಟು ಹೆಚ್ಚಾಗುತ್ತದೆ.

ನಿಮ್ಮ ಪ್ರೇಯಸಿಗೆ ಬಾತ್ ರೂಮಿಗೆ ಹೋಗಿ ಚೆನ್ನಾಗಿ ಕಾಲುಗಳನ್ನು ತೊಳೆದು ಕೊಂಡು ಬರಲು ಹೇಳಿ ಹೀಗೆ ತೊಳೆದುಕೊಂಡು ಬಂದ ನಂತರ ನಿಮ್ಮ ಸಂಗಾತಿಯನ್ನು ಅಂಗಾತ ಮಲಗಿಸಿ ಕೊಂಡು ಅವರ ಕಾಲುಗಳ ಬೆರಳಿಗೆ ನೀವು ಮುತ್ತು ಕೊಡುತ್ತ ಹೋದರೆ ನಿಜವಾಗಲೂ ಅವರು ಒಂದು ಒಳ್ಳೆಯದಾದ ಅಂತಹ ಸುಖವನ್ನು ಅನುಭವಿಸುತ್ತಾರೆ. ಅದೇ ರೀತಿಯಾಗಿ ನೀವು ಅವರ ಬೆಳ್ಳನ್ನ ಒತ್ತುತ್ತಾ ಹಾಗೂ ಅವರ ಬೆರಳನ್ನು ನಿಧಾನವಾಗಿ ಕಚ್ಚುವುದರಿಂದ ಅವರ ಸುಖ ಇನ್ನಷ್ಟು ಕೂಡ ಹೆಚ್ಚಾಗುತ್ತದೆ. ಇದರಿಂದ ಸಿಕ್ಕಾಪಟ್ಟೆ ಮೂಡಿಗೆ ಬರುವಂತಹ ನಿಮ್ಮ ಸಂಗಾತಿ ಅವತ್ತಿನ ನಿಮ್ಮ ಮೀಲನದ ಕ್ರಿಯೆ ಸಿಕ್ಕಾಪಟ್ಟೆ ಚೆನ್ನಾಗಿ ಆಗುತ್ತದೆ. ಇದನ್ನೆಲ್ಲ ಮಿಲನಕ್ರಿಯೆ ಮಾಡುವಂತಹ ಮೊದಲೇ ಈ ರೀತಿಯಾದಂತಹ ವಿಚಾರವನ್ನ ಮಾಡಿದಾಗ ಗಂಡ-ಹೆಂಡತಿಯರ ಮಧ್ಯೆ ಒಂದು ಪ್ರೀತಿ-ಪ್ರೇಮ ಎನ್ನುವುದು ಸೃಷ್ಟಿಯಾಗುತ್ತದೆ ಹಾಗೂ ಯಾವುದೇ ಕಾರಣಕ್ಕೂ ಅವರಿಬ್ಬರ ಮಧ್ಯೆ ಭಿನ್ನಾಭಿಪ್ರಾಯ ಬರುವುದಿಲ್ಲ ಹಾಗೂ ಯಾವುದೇ ಕಾರಣಕ್ಕೂ ಅವರು ತುಂಬಾ ಚೆನ್ನಾಗಿ ಇರುತ್ತಾರೆ.


ನಿಮಗೆ ಗೊತ್ತಿರಬಹುದು ಹಲವಾರು ದೇವಸ್ಥಾನಗಳಲ್ಲಿ ಈ ರೀತಿಯಾದಂತಹ ಕೆಲವೊಂದು ಇಂಫಾರ್ಮೇಷನ್ ನನ್ನ ಕೊಟ್ಟಿರುತ್ತಾರೆ ಆ ಸಂದರ್ಭದಲ್ಲಿ ಯಾವುದೇ ಟಿವಿ ಪೇಪರ್ ಗಳು ಇಲ್ಲದ ಕಾರಣ ಜನರಿಗೆ ತಿಳುವಳಿಕೆಗಳು ಬರಬೇಕು ಎನ್ನುವಂತಹ ವಿಚಾರದಿಂದ ಲೈಂ—ಗಿಕ ತಿಳುವಳಿಕೆಯನ್ನು ಕೊಡುವುದಕ್ಕಾಗಿ ಹಲವಾರು ದೇವಸ್ಥಾನಗಳಲ್ಲಿ ಲೈಂ—ಗಿಕ ಕ್ರಿಯೆಯ ಬಗ್ಗೆ ಕೆತ್ತನೆಯನ್ನು ಮಾಡಿದ್ದಾರೆ. ಅದನ್ನು ಜನರು ನೋಡಿಕೊಂಡು ಒಳ್ಳೆಯ ಜೀವನವನ್ನು ಸಾಗಿಸಲು ಎನ್ನುವಂತದ್ದು ಅದರ ಮೂಲ ಅರ್ಥ. ಯಾಕೆಂದರೆ ದೇವಸ್ಥಾನಕ್ಕೆ ಬರದೇ ಇರುವವರು ಯಾರು ಇಲ್ಲ ಎಲ್ಲರೂ ಕೂಡ ಬರುತ್ತಾರೆ ಹೀಗೆ ಬಂದವರು ಕೆಲವೊಂದು ಮಾಹಿತಿಗಳನ್ನು ತೆಗೆದುಕೊಂಡು ಹೋಗಲಿ ಎನ್ನುವಂತಹ ಒಂದು ಅರ್ಥ. ಈ ಲೇಖನ ವಿನ್ ಆದರೆ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ಈ ಲೇಖನವನ್ನು ಶೇರ್ ಮಾಡುವುದರ ಮಾಡುವುದನ್ನು ಮರೆಯಬೇಡಿ .

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.  

Leave a Reply