Categories
ಮಾಹಿತಿ ಸಂಗ್ರಹ

ಕೆಲ ವಿಷಯಗಳನ್ನು ಜೀವನದಲ್ಲಿ ಬೇರೆಯವರ ಜೊತೆಗೆ ಹಂಚಿಕೊಳ್ಳಬಾರದು ಎನ್ನುತ್ತದೆ ಶಾಸ್ತ್ರ !!!

ನಾವು ನಮ್ಮ ಫ್ರೆಂಡ್ಸ್ ಗಳು ಅಂತ ಹೇಳ್ಬಿಟ್ಟು ನಮ್ಮಲ್ಲಿರುವಂತಹ ಎಲ್ಲ ವಿಚಾರವನ್ನು ಅವರ ಹತ್ತಿರ ಹಂಚಿಕೊಳ್ಳಲು ಈ ಪ್ರಯತ್ನ ಪಡುತ್ತೇವೆ ಹಾಗೂ ಅವರೊಂದಿಗೆ ತಮ್ಮ ಎಲ್ಲಾ ಗುಟ್ಟುಗಳನ್ನು  ಕೇಳಿಕೊಳ್ಳುತ್ತೇವೆ.

ಆದರೆ ನಮ್ಮ ಶುಕ್ರಾಚಾರ್ಯರು ಬರೆದಂತಹ ಶುಕ್ರ ನೀತಿಯಲ್ಲಿ ಕೆಲವೊಂದು ವಿಚಾರಗಳನ್ನು ತಮ್ಮಲ್ಲಿಯೇ ಇಟ್ಟುಕೊಳ್ಳುವುದರಿಂದ ಹಲವಾರು ಪ್ರಯೋಜನಗಳಿವೆ ಎಂದು ಈ ಶಾಸ್ತ್ರ ಹೇಳುತ್ತದೆ.

ಈ ಶಾಸ್ತ್ರದ ಪ್ರಕಾರ ಇನ್ನೂ ಹಲವಾರು ವಿಷಯಗಳನ್ನು ನಾವು ಯಾರು ಮುಖಾಂತರ ಹೇಳಿಕೊಳ್ಳಬಾರದು ಎನ್ನುವ ಆ ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ಇವತ್ತು ಕೊಡಲಿದ್ದೇವೆ. ಹಾಗಾದರೆ ಈ ರೀತಿ ವಿಚಿತ್ರ ವಾದಂತಹ ಲೇಖನವನ್ನು  ಮುಂದೆ ಓದಿ.

ನೀವೇನಾದರೂ ದಿನನಿತ್ಯ ಪೂಜೆ ಮಾಡುತ್ತಿದ್ದಾರೆ ಹಾಗು ಹಲವಾರು ಮಂತ್ರಗಳನ್ನು ಪಠಿಸುತ್ತಾ ಇದ್ದರೆ ಅದನ್ನು ನಿಮ್ಮ ಫ್ರೆಂಡ್ಸ್ ಗಳ ಜೊತೆಗೆ ಅಥವಾ ನಿಮ್ಮ ಸ್ನೇಹಿತರ ಜೊತೆಗೆ ನಿಮ್ಮ ಪೂಜಾ ವಿಧಾನವನ್ನು ನಿಮ್ಮ ಸ್ನೇಹಿತರ ಜೊತೆ ಹಂಚಿಕೊಳ್ಳುವುದು ಅಷ್ಟು ಶೋಭೆಯನ್ನು ಕೊಡುವುದಿಲ್ಲ. ನೀವೇನಾದರೂ ನಿಮ್ಮ ಪೂಜೆಯ ಕ್ರಮವನ್ನು ಹಾಗೂ ಮಂತ್ರಗಳನ್ನು ನಿಮ್ಮ ಸ್ನೇಹಿತರ ಜೊತೆ ಹಂಚಿಕೊಂಡರೆ ನಿಮ್ಮ ಪೂಜೆಗೆ ಫಲ ದೊರಕುವುದಿಲ್ಲ.

ನೀವೇನಾದರೂ ನಿಮ್ಮ ಫ್ರೆಂಡ್ಸ್ ಗಳು ಅಥವಾ ಇತರರನ್ನು ತುಂಬಾ ಗೌರವಿಸುತ್ತಾರೆ ಹಾಗೂ ಪ್ರೀತಿಸುತ್ತೀರಾ ಎನ್ನುವ ಭಾವನೆ ನಿಮ್ಮಲ್ಲಿದ್ದರೆ ಅದನ್ನು ತೋರಿಸಿಕೊಳ್ಳುವುದು ತುಂಬಾ ತಪ್ಪು ,ಹೀಗೆ ಮಾಡುವುದರಿಂದ ನಿಮಗೆ ಇರುವಂತಹ ಗೌರವ ಹಾಗೂ ಪ್ರೀತಿ ಇನ್ನಷ್ಟು ಕಡಿಮೆಯಾಗುತ್ತದೆ ಹಾಗೂ, ಸಮಾಜದಲ್ಲಿ ಹಲವಾರು ತೊಡಕುಗಳು ಹಾಗೂ ಸಮಸ್ಯೆಗಳು ಬರುವುದು ಉಂಟು.

ನಿಮಗೇನಾದರೂ ನಿಮ್ಮ ಜೀವನದಲ್ಲಿ ಅವಮಾನ ಉಂಟಾಗಿ ಅದರಿಂದ ನೀವು ಹಲವಾರು ತೊಂದರೆಗಳನ್ನು ಅನುಭವಿಸಿದರೆ ಅದರ ಕುರಿತಾಗಿ ನಿಮ್ಮ ಸ್ನೇಹಿತರು ಅಥವಾ ನಿಮಗೆ ಗೊತ್ತಿರುವ ಅಂತಹ ಜನರಲ್ಲಿ ಈ ರೀತಿಯ ನಿಮಗೆ ಆದಂತಹ ತೊಂದರೆಗಳನ್ನು ಹೇಳಿಕೊಳ್ಳಬಾರದು. ಹೀಗೇನಾದರೂ ನೀವು ಹೇಳಿಕೊಂಡರೆ ಒಂದು ದಿನ ಅದೇ ವಿಷಯವನ್ನಿಟ್ಟುಕೊಂಡು ನಿಮಗೆ ಅವಮಾನವಾಗುವಂತೆ ಜನರು ವರ್ತಿಸಬಹುದು.

ಇದು ಒಂದು ಉತ್ತಮವಾದ ವಿಚಾರ ಹಾಗೂ ಯಾರಿಗೂ ಹೇಳಿಕೊಳ್ಳದೆ ಇರುವಂತಹ ವಿಚಾರ. ಇದು ಕೆಲವೇ ಜನರಲ್ಲಿ ಈ ರೀತಿಯ ಮನಸು ಇರುತ್ತದೆ. ನೀವೇನಾದರೂ ಹಣವನ್ನು ಗಳಿಸುತ್ತಿದ್ದು ನಿಮ್ಮಲ್ಲಿ ಹಣವು ಹೆಚ್ಚಾಗಿ ಸಂಚಾರ ಮಾಡುತ್ತಾ ಇದ್ದರೆ ಅದರ ಕುರಿತಾಗಿ ಯಾವ ಗುಟ್ಟನು ಕೂಡ ಯಾರೊಂದಿಗೂ ಹೇಳಿಕೊಳ್ಳಬೇಡಿ. ಏಕೆಂದರೆ ನಿಮ್ಮ ಮನೆಯಲ್ಲಿ ಹಣವು ಕಳ್ಳತನ ವಾಗಬಹುದು ಇಲ್ಲವೆಂದರೆ ನೀವು ಬಳಸುತ್ತಿರುವ ಹಣವನ್ನು ನೋಡಿ ನಿಮ್ಮ ಸ್ನೇಹಿತರು ಅಥವಾ ಸ್ನೇಹಿತರಿಗೆ ಗೊತ್ತಿರುವಂತಹ ಸ್ನೇಹಿತರು ಅಸೂಯೆಯನ್ನು ಹೊಂದುವುದು.

ವೈಯಕ್ತಿಕ ಮಾಹಿತಿ ತುಂಬಾ ಇಂಪಾರ್ಟೆಂಟ್ ಆಗಿರುತ್ತದೆ , ಯಾರು ನಿಮ್ಮ ವಯಸ್ಸನ್ನು ಕೇಳಿದರೂ ಕೂಡ ಅವರಿಗೆ ನಿಮ್ಮ ವಯಸ್ಸನ್ನು ಹೇಳದೇ ಇರುವುದು ತುಂಬಾ ಒಳ್ಳೆಯದು, ನೀವೇನಾದರೂ ಹಲವಾರು ದೋಷಗಳನ್ನು ಅನುಭವಿಸುತ್ತಿದ್ದಾರೆ ಅದರಲ್ಲೂ ಕೂಡ ಗೃಹ ದೋಷ ಅಥವಾ ಸರ್ಪದೋಷ ವನ್ನು ನೀವು ಅನುಭವಿಸುತ್ತಿದ್ದರೆ ಅದರ ಕುರಿತಾಗಿ ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಬೇಡಿ. ನಿಮಗೆ ಆಗಿರುವಂತಹ ದೋಷವನ್ನು ತಿಳಿದುಕೊಂಡು ಅವರು ನಿಮಗೆ ಇನ್ನಷ್ಟು ಕೇಡನ್ನು ಬಗೆಯ ಬಹು.

ನೀವೇನಾದರೂ ಯಾವುದಾದರೂ ಹುಡುಗಿಯನ್ನು ಪ್ರೇಮ ಸುತ್ತಿದ್ದರೆ ನಿಮ್ಮ ಇಬ್ಬರ ನಡುವಿನ ಪ್ರೇಮದ ಕುರಿತು ಅಥವಾ ನಿಮ್ಮ ನಡುವಿನ ನಿಕಟ ಸಂಬಂಧದ ಕುರಿತು ಯಾವುದೇ ಕಾರಣಕ್ಕೂ ಯಾರೊಂದಿಗೂ ಕೂಡ ನೀವು ಹಂಚಿಕೊಳ್ಳಬಾರದು. ಹಾಗೆ ನೀವೇನಾದರೂ ಧರ್ಮ ಮಾಡುತ್ತಿದ್ದರೆ ಅದನ್ನು ಕೂಡ ಯಾರೊಂದಿಗೂ ಹಂಚಿಕೊಳ್ಳದೇ ಹೇಳುವುದು ಸೂಕ್ತ . ಕೆಲವೊಮ್ಮೆ ನಾವು ಎಷ್ಟೇ ಒಳ್ಳೆಯ ಕೆಲಸ ಮಾಡಿದರೂ ಕೂಡ ನಮಗೆ ಫಲ ದೊರಕುವುದಿಲ್ಲ, ಆದರೆ ಕೆಟ್ಟ ಕೆಲಸಗಳಿಗೆ ಹೆಚ್ಚಾಗಿ ಫಲ ದೊರಕುತ್ತದೆ ಆದರೆ ನೀವು ನಿಧಾನವಾಗಿ ಅದರ ಬಗ್ಗೆ ಯೋಚನೆ ಮಾಡಿ ಸರಿಯಾದ ನಿರ್ಧಾರವನ್ನು ತೆಗೆದುಕೊಂಡರೆ ನಿಮ್ಮ ಜೀವನದಲ್ಲಿ ಸಕ್ಸಸ್ ಎನ್ನುವುದು ನಿಮ್ಮ ಹಿಂದೆ ಬರುತ್ತದೆ.

ನೀವು ನಿಮ್ಮ ಜೀವನದಲ್ಲಿ ಕಷ್ಟ ಸುಖಗಳನ್ನು ಎರಡನ್ನೂ ಸರಿಸಮವಾಗಿ ತೆಗೆದುಕೊಂಡರೆ ನಿಮ್ಮ ಜೀವನದಲ್ಲಿ ಒಳ್ಳೆಯ ಸುಖ ಹಾಗೂ ಫಲಿತಾಂಶಗಳು ಬರುತ್ತವೆ, ಎಲ್ಲರ ಜೀವನದಲ್ಲಿ ಕಷ್ಟಗಳು ಬರುವುದಕ್ಕೆ ಕಾರಣ ಅವರು ಮಾಡಿದಂತಹ ಪಾಪ ಪುಣ್ಯಗಳ ಅಕ್ರಮವಾಗಿ ಈ ಜನ್ಮದಲ್ಲಿ ಈ ರೀತಿಯ ಸಂದರ್ಭಗಳು ಒದಗಿ ಬರುತ್ತವೆ ,ಆದರೆ ಸಂದರ್ಭಕ್ಕೆ ತಕ್ಕ ಹಾಗೆ ನೀವು ಯೋಚನೆ ಮಾಡಿ ಡಿಸಿಷನ್ ಅನ್ನು ತೆಗೆದು ಕೊಂಡರೆ ತುಂಬಾ ಒಳ್ಳೆಯದು.

ಇನ್ನು ನಮ್ಮ ಪೇಜಿಗೆ ನೀವು ಲೈಕ್ ಮಾಡದೇ ಇದ್ದಲ್ಲಿ ಕೆಳಗೆ ಅಥವಾ ಮೇಲೆ ಕಾಣಿಸುತ್ತಿರುವ ಅಂತಹ ಬಟನ್ ಮೇಲೆ ಕ್ಲಿಕ್ ಮಾಡಿ ಲೈಕ್ ಮಾಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ಬೆಡಗಿ ರಶ್ಮಿ.