ಕೇಂದ್ರ ಮಂತ್ರಿಯಾದ್ರೂ ಕೂಡ ಗುಡಿಸಲಿನಲ್ಲಿ ವಾಸವಿರುವ ಇವರ ಬಗ್ಗೆ ಕೇಳಿದ್ರೆ ಬೆರಗಾಗ್ತೀರಾ …!!!!

81

ಇವತ್ತಿನ ದಿವಸ ಗಳಲ್ಲಿ ಜನರಿಗೆ ರಾಜಕಾರಣಿಗಳ ಹೆಸರನ್ನು ಕೇಳಿದರೆ ಹೆಚ್ಚಿನ ಜನರಿಗೆ ನೆನಪಿಗೆ ಬರುವುದು ಭ್ರಷ್ಟಾಚಾರ ಹೌದು ಫ್ರೆಂಡ್ಸ್ ಇಂಥವರಿಂದ ನಿಷ್ಟಾವಂತ ರಾಜಕಾರಣಿಗಳಿಗೂ ಕೂಡ ಒಳ್ಳೆಯ ಹೆಸರಿಲ್ಲ ಕೆಲಸ ಮಾಡುತ್ತಾರೆ ಇಂತಹ ರಾಜಕಾರಣಿಗಳಿಗೆ ಅಂತಹ ವ್ಯಕ್ತಿಗಳಿಗೂ ಕೂಡ ಮರ್ಯಾದೆ ಇರುವುದಿಲ್ಲ ಗೌರವ ಇರುವುದಿಲ್ಲ. ಇವತ್ತಿನ ದಿವಸದಲ್ಲಿ ಭ್ರಷ್ಟಾಚಾರ ಎಂಬುದು ಸಮಾಜದಲ್ಲಿ ಹೇಗೆ ತಲೆ ಎತ್ತಿ ನಿಂತಿದೆ ಎಂದರೆ ಬಡವರು ಮಧ್ಯಮ ವರ್ಗದವರಿಗೆ ಬಹಳ ಕಷ್ಟ ಆಗುತ್ತದೆ ಅಂತ ಹೇಳಬಹುದು ಆದರೆ ಇಲ್ಲೊಬ್ಬ ರಾಜಕಾರಣಿ ಯಾವ ಭ್ರಷ್ಟಾಚಾರವನ್ನು ಮಾಡದೆ ಹೆಚ್ಚು ಆಸ್ತಿಯನ್ನು ಮಾಡದೇ ಆಸ್ತಿ ಅನ್ನೋ ಮಾಡಿಕೊಳ್ಳದೆ ಜನರಿಗೆ ಸೇವೆ ಮಾಡುತ್ತಾ ಇದ್ದರೆ ಅವರು ಯಾರು ಎಂಬುದನ್ನು ತಿಳಿಯೋಣ ಇವತ್ತಿನ ಲೇಖನದಲ್ಲಿ ಹೌದು ಫ್ರೆಂಡ್ಸ್ ಈಗಾಗಲೇ ನಿಮಗೆ ನಮ್ಮ ದೇಶದ ಅಂತಹ ರಾಜಕಾರಣಿ ಬಗ್ಗೆ ವಿಚಾರ ತಿಳಿದಿರುತ್ತದೆ.

ಹೌದು ಇವರ ಬಗ್ಗೆ ತಿಳಿದರೆ ನೀವು ಕೂಡ ಹೌದು ಇಂತಹ ರಾಜಕಾರಣಿಗಳು ಸಮಾಜಕ್ಕೆ ದೇಶಕ್ಕೆ ಅವಶ್ಯಕವಾಗಿ ಇದ್ದಾರೆ ಅಂತ ಹೇಳುತ್ತೀರಾ ನಾವು ಮಾತಾಡ್ತಾ ಇರೋದು ಪೃತಾಪ್ ಸಾರಂಗಿ ಅವರ ಬಗ್ಗೆ. ಪ್ರತಾಪ್ ಸಾರಂಗಿ ರವರು ಎಂತಹ ರಾಜಕಾರಣಿ ಅಂದರೆ ಇಲ್ಲಿಯವರೆಗೂ ಭ್ರಷ್ಟಾಚಾರ ಮಾಡಿಲ್ಲ 1₹ ಲಂಚ ಪಡೆದಿಲ್ಲ ನಂತಹ ರಾಜಕಾರಣಿ ಇವರು ಮೂರ್4ಬಾರಿ ಒಮ್ಮೆಲೇ ಆಗಿ ಗೆದ್ದಿರುವ ಇವರಿಗೆ ಈಗ ಮೋದಿ ಅವರು ಮಂತ್ರಿಗಿರಿ ಇವರು ಮಂತ್ರಿಯಾಗಿದ್ದರೂ ಕೂಡ ಯಾವ ಕಾರಿನಲ್ಲಿ ಓಡಾಡುವುದಿಲ್ಲಾ. ಕೆವಲ ಸೈಕಲ್ ನಲ್ಲಿ ಓಡಾಡುತ್ತ ಜನಸೇವೆ ಮಾಡುತ್ತಾ ಇದ್ದರೆ ಪ್ರತಾಪ್ ಸಾರಂಗಿಯವರು ಇವರ ಬಗ್ಗೆ ಸಮಾಜದ ಹೆಚ್ಚಿನ ವಿಚಾರವನ್ನು ತಿಳಿಯಬೇಕು ಹಾಗೂ ಮುಂದಿನ ರಾಜಕಾರಣಿಗಳು ಹೀಗೆ ಇರಬೇಕು ಎಂದು ನಿರೀಕ್ಷಿಸಬೇಕು ಹೌದು ಫ್ರೆಂಡ್ಸ್ ಇವರು ಎಂಥವರು ಎಂದರೆ ಇಲ್ಲಿಯವರೆಗೂ ಯಾರ ಬಳಿಯು ಹಣವನ್ನು ಪಡೆಯದೆ ಅವರಿಗೆ ಸಹಾಯ ಮಾಡಿದ್ದಾರೆ ಇಂತಹ ರಾಜಕಾರಣಿ ದೇಶದಲ್ಲಿ ಇದ್ದರೆ ಖಂಡಿತವಾಗಿಯೂ ದೇಶ ಬಹಳಷ್ಟು ಬೆಳವಣಿಗೆಯಾಗುತ್ತದೆ.

ಲೋಕಸಭಾ ಎಲೆಕ್ಷನ್ ಅಲ್ಲಿ ಗೆಲ್ಲಬೇಕೆಂದರೆ ಹಣಬಲ ಜೊತೆಗೆ ತೋಳು ಬಲ ಇರಬೇಕು ಆದರೆ ಯಾವ ಬಲವೂ ಇಲ್ಲದೆ ತಮ್ಮ ಪ್ರಾಮಾಣಿಕತೆಯಿಂದ ಇದೀಗ ಲೋಕಸಭೆ ಎಲೆಕ್ಷನ್ ನಲ್ಲಿ ಗೆದ್ದೆ ಪ್ರತಾಪ್ ಸಾರಂಗಿಯವರು ಮಿನಿಸ್ಟರ್ ಆಗಿ ಬಹಳಷ್ಟು ಜನರಿಗೆ ಒಳ್ಳೆಯ ಕೆಲಸವನ್ನು ಮಾಡಿ ಕೊಟ್ಟಿದ್ದಾರೆ ಅಷ್ಟೇ ಅಲ್ಲ ಕಳೆದ ವರುಷ ಸಾರಂಗಿಯವರು ತಮ್ಮ ತಾಯಿಯನ್ನು ಕಳೆದುಕೊಳ್ಳುತ್ತಾರೆ ಇದೀಗ ಸಣ್ಣ ಗುಡಿಸಲಿನಲ್ಲಿ ಒಬ್ಬರೇ ಒಂಟಿಯಾಗಿ ಜೀವನ ಸಾಗಿಸುತ್ತಿರುವ ಪ್ರತಾಪ್ ಸಾರಂಗಿ ಅವರು ತಾವೇ ಅಡುಗೆ ಮಾಡಿಕೊಳ್ಳುತ್ತಾರೆ.

ಯಾರಿಂದಲೂ ಏನನ್ನೂ ನಿರೀಕ್ಷೆ ಮಾಡದೆ ಮಂತ್ರಿಯಾಗಿ ಜನರ ಸೇವೆ ಮಾಡುತ್ತಾ ಇರುವ ಪ್ರತಾಪ್ ಸಾರಂಗಿ ಅವರು ದೆಹಲಿಗೆ ಹೋಗುವುದಾದರೂ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಾರಂತೆ ಒರಿಸ್ಸಾ ರಾಜ್ಯದ ಮಂತ್ರಿಯಾಗಿ ಇರುವ ಇವರು ಮೋದಿಯವರ ಪ್ರಿಯವಾದ ಮಂತ್ರಿ ಅಂತೆ. ಪ್ರತಾಪ್ ಸಾರಂಗಿ ಅವರ ಒಟ್ಟು ಆಸ್ತಿಯ ಬಗ್ಗೆ ನೀವು ಕೂಡ ತಿಳಿಯಬೇಕೆಂದರೆ ಕೇವಲ ನೂರ ಅರುವತ್ತ ಎಂಬತ್ತು ರೂಪಾಯಿಗಳು ಹೌದು ಇವರಿಗಂತೂ ಇರುವುದು ಕೇವಲ ನೂರಾರು ತೊಂಬತ್ತು ರೂಪಾಯಿಗಳ ಆಸ್ತಿ ಮತ್ತು ಇವರಿಗೆ ಇರುವ ಸ್ವಲ್ಪ ಜಮೀನಿನಲ್ಲಿಯೇ ಇವರು ಬೆಳೆಬೆಳೆಯುತ್ತ ಜೀವನ ಸಾಗಿಸುತ್ತಾ ಇದ್ದಾರೆ ಇಂಥವರ ಬಗ್ಗೆ ತಿಳಿದ ನಂತರ ನಮಗೆ ಇಂತಹ ರಾಜಕಾರಣಿಗಳ ಅವಶ್ಯಕತೆ ಇದೆ ಅಂತ ಅನಿಸೋದು ನಿಜ ಅಲ್ವಾ ಫ್ರೆಂಡ್ಸ್ ಧನ್ಯವಾದಗಳು.