Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಕೇವಲ ಆಲೂಗಡ್ಡೆಯಿಂದ ಕಣ್ಣಿನ ಸುತ್ತಾ ಇರುವ ಡಾರ್ಕ್ ಸರ್ಕಲ್ಸ್ 5 ದಿನಗಳಲ್ಲಿ ಮಾಯ …!

ಕಣ್ಣಿನ ಸುತ್ತ ಆಗುವಂತಹ ಕಪ್ಪು ಕಲೆಗಳಿಗೆ ಮಾಡಬಹುದಾದ ಮನೆ ಮದ್ದು ಯಾವುದು ಹಾಗೆ ಈ ಕಣ್ಣಿನ ಸುತ್ತ ಡಾರ್ಕ್ ಸರ್ಕಲ್ಗಳು ನಿಮಗೆ ಹೆಚ್ಚಾಗಿದೆಯಾ, ಇದರಿಂದ ನಿಮ್ಮ ಅಂದವೆ ಹಾಳಾಗಿದೆಯ, ಹಾಗಾದರೆ ಫ್ರೆಂಡ್ಸ್ ನಾನು ನಿಮಗೆ ಇಂದಿನ ಮಾಹಿತಿಯ ಮುಖಾಂತರ ಒಂದೊಳ್ಳೆ ಉಪಯುಕ್ತಕಾರಿಯಾದ ಪರಿಣಾಮಕಾರಿಯಾದ ಮನೆ ಮದ್ದನ್ನು ತಿಳಿಸಿಕೊಡುತ್ತೇನೆ, ನೀವು ಇದನ್ನು ಪಾಲಿಸುವುದರಿಂದ ಕಣ್ಣಿನ ಸುತ್ತ ಇರುವ ಈ ಡಾರ್ಕ್ ಸರ್ಕಲ್ಗಳು ಅಂದರೆ ಕಪ್ಪು ಕಲೆಗಳು ನೆರಿಗೆಗಳು ಎಲ್ಲವೂ ಕೂಡ ಪರಿಹಾರವಾಗುತ್ತದೆ ಮತ್ತು ಅಂದ ಹೆಚ್ಚುತ್ತದೆ.

ಇಂದಿನ ಮಾಹಿತಿಯಲ್ಲಿ ನಾವು ನಿಮಗೆ ಎರಡು ಪರಿಹಾರಗಳನ್ನು ತಿಳಿಸಿಕೊಡುತ್ತೇವೆ ಇದರಲ್ಲಿ ನಿಮ್ಮ ತ್ವಚೆಗೆ ಒಪ್ಪುವಂತಹದ್ದು ಅಥವಾ ನಿಮ್ಮ ಮನೆಯಲ್ಲಿ ಯಾವ ಪದಾರ್ಥಗಳು ಇರುತ್ತದೆಯೋ ಅಂತಹ ಪದಾರ್ಥಗಳನ್ನು ಬಳಸಿ ಉತ್ತಮವಾದ ಪರಿಹಾರವನ್ನು ಮಾಡಿಕೊಳ್ಳಿ ಹಾಗೆ ಪ್ರತಿದಿನ ರಾತ್ರಿ ಅಂದರೆ ಐದು ದಿನಗಳವರೆಗೆ ಮಾತ್ರ ಇದನ್ನು ನೀವು ಪಾಲಿಸಿ ನೋಡಿ ಹೇಗೆ ನಿಮಗೆ ಉತ್ತಮ ಫಲಿತಾಂಶ ದೊರೆಯುತ್ತದೆ ಅಂತಾ ನೀವೆ ಕಾಣಬಹುದು.

ಪುರುಷರಿಗೆ ಆಗಲಿ ಹೆಣ್ಣುಮಕ್ಕಳಿಗೆ ಆಗಲಿ ಈ ಕಣ್ಣು ಸುತ್ತಲಿನ ಕಪ್ಪು ಕಲೆ ಇದ್ದೇ ಇರುತ್ತದೆ ನಾವು ಈ ದಿನ ತಿಳಿಸುವಂತಹ ಮಾಹಿತಿಯನ್ನು ನೀವು ತಿಳಿಯಿರಿ ಹಾಗೇ ಪುರುಷರು ಮತ್ತು ಸ್ತ್ರೀಯರು ಇಬ್ಬರೂ ಕೂಡ ಈ ಪರಿಹಾರವನ್ನು ಬಳಸಬಹುದಾಗಿದ್ದು, ಇದಕ್ಕೆ ಬೇಕಾಗಿರುವಂತಹದ್ದು ಮೊದಲನೆಯದಾಗಿ ವಿಟಮಿನ್ ಇ ಕ್ಯಾಪ್ಸುಲ್ ಮತ್ತು ಆಲೋವೇರ ಜೆಲ್.

ಅಲೋವೆರಾ ಜೆಲ್ ಅನ್ನು ನೀವು ಮಾರುಕಟ್ಟೆಯಲ್ಲಿ ದೊರೆಯುವಂತಹ ಯಾವುದಾದರೂ ಕಂಪನಿಯ ಜೆಲ್ ಅನ್ನು ಬಳಸಿ ಆದರೆ ರಾಸಾಯನಿಕ ಯುಕ್ತ ಮಿಶ್ರಣ ಜೆಲ್ ಅನ್ನು ಬಳಸಬೇಡಿ. ಅರ್ಧ ಚಮಚ ಅಲೋವೆರಾ ಜೆಲ್ ಅನ್ನು ತೆಗೆದುಕೊಂಡು ಇದಕ್ಕೆ ಒಂದು ವಿಟಮಿನ್ ಇ ಕ್ಯಾಪ್ಸುಲ್ ಅನ್ನ ಹಾಕಿ ಚೆನ್ನಾಗಿ ವಿಸ್ತರಿತ ಮಾಡಿ ಇದೀಗ ನೀವು ಈ ಒಂದು ಮಿಶ್ರಣವನ್ನು ವಾರದವರೆಗೆ ಹದಿನೈದು ದಿನಗಳವರೆಗೆ ಶೇಖರಣೆ ಮಾಡಿ ಇಟ್ಟುಕೊಳ್ಳಬಹುದು.

ಆದರೆ ಈ ಮಿಶ್ರಣವನ್ನು ನೀವು ಫ್ರಿಡ್ಜ್ ನಲ್ಲಿ ಸ್ಟೋರ್ ಮಾಡಿ ಇಡಬೇಕಾಗುತ್ತದೆ, ಪ್ರತಿದಿನ ರಾತ್ರಿ ಮಲಗುವ ಮುನ್ನ ನೀವು ನಿಮ್ಮ ತ್ವಚೆಯ ಮೇಲೆ ಯಾವುದಾದರೂ ಕ್ರೀಮ್ ಅನ್ನು ಹಚ್ಚಿದರೂ ಪರವಾಗಿಲ್ಲ ಆದರೆ ಕಣ್ಣಿನ ಸುತ್ತ ಈ ಒಂದು ಜೆಲ್ ಅನ್ನು ಹಚ್ಚಿ ಸ್ವಲ್ಪ ಸಮಯ ಮಸಾಜ್ ಮಾಡಿ. ಇದನ್ನು ನೀವು ಪಾಲಿಸುವುದರಿಂದ ಡಾ ಸರ್ಕಲ್ ಮಾಯವಾಗುತ್ತದೆ.

ಎರಡನೆಯ ಪರಿಹಾರ ಆಲೂಗಡ್ಡೆಯ ರಸ ಹೌದು ಈ ಆಲೂಗೆಡ್ಡೆಯನ್ನು ಒಂದು ಚಿಕ್ಕ ತಳಗಡೆ ಯನ್ನು ತೆಗೆದುಕೊಳ್ಳಿ ಅದನ್ನು ಸಣ್ಣದಾಗಿ ಕತ್ತರಿಸಿ ರುಬ್ಬಿಕೊಳ್ಳಿ ಇದೀಗ ಒಂದು ಚಮಚ ಆಲೂಗಡ್ಡೆಯ ಪೇಸ್ಟ್ ಅನ್ನು ತೆಗೆದುಕೊಂಡು, ಇದಕ್ಕೆ ಒಂದು ಚಮಚ ಅಲೊವೆರಾ ಜೆಲ್ ಅನ್ನು ಹಾಕಿ ಇದನ್ನು ನೀವು ಕೇವಲ ಮೂರು ದಿನಗಳು ಮಾತ್ರ ಸ್ಟೋರ್ ಮಾಡಬೇಕು ಇಲ್ಲದಿದ್ದರೆ ಇದು ವಾಸನೆ ಬರುವ ಸಾಧ್ಯತೆ ಇರುತ್ತದೆ. ಇದನ್ನು ಕೂಡ ನೀವು ಕಣ್ಣಿನ ಸುತ್ತ ಹಚ್ಚಿಕೊಳ್ಳಬಹುದು, ಅಥವಾ ಮುಖದಲ್ಲಿ ಪಿಗ್ಮೆಂಟೇಷನ್ ಇದೆ ಅನ್ನುವವರು ಮುಖದ ತ್ವಚೆಗೆ ಕೂಡ ಲೇಪಿಸಿಕೊಳ್ಳಬಹುದು.

ಈ ಎರಡೂ ಪರಿಹಾರಗಳಲ್ಲಿ ಯಾವುದಾದರೂ ಒಂದನ್ನು ನೀವು ಪಾಲಿಸಿ ನಿಮಗೆ ಉತ್ತಮವಾದ ಫಲಿತಾಂಶ ದೊರೆಯುತ್ತದೆ ಹಾಗೆ ಅಂದವನ್ನು ಕೂಡ ನೀವು ಹೆಚ್ಚಿಸಿಕೊಳ್ಳಬಹುದಾಗಿದೆ. ಈ ಮಾಹಿತಿ ನಿಮಗೆ ಉಪಯುಕ್ತವಾಯಿತು ಹಾಗಾದರೆ ತಪ್ಪದೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ.