Categories
ಭಕ್ತಿ ಮಾಹಿತಿ ಸಂಗ್ರಹ

ಕೇವಲ ಈ ಮಂತ್ರವನ್ನು ಜಪಿಸುವುದರಿಂದ ಭಯಾನಕ ಕಾಯಿಲೆ ಆದಂತಹ ಹಾರ್ಟ್ ಅಟ್ಯಾಕ್ ಇಂದ ಪಾರಾಗಬಹುದು? ಇದು ವೈಜ್ಞಾನಿಕವಾಗಿಯೂ ಕೂಡ ಒಪ್ಪಿಕೊಂಡು ಅಂತಹ ಒಂದು ವಿಚಾರವಾಗಿದೆ!! ನಿಮ್ಮ ಹತ್ತಿರ ಎರಡು ನಿಮಿಷ ಇದ್ದರೆ ಇದನ್ನು ದಯವಿಟ್ಟು ಓದಿ ಹಾಗೂ ಪರರಿಗೂ ಹೇಳಿ !!

ಹಿರಿಯರು ಹೇಳುವ ಹಾಗೆ ಹಾಗೂ ವೈಜ್ಞಾನಿಕವಾಗಿ ಒಪ್ಪಿಕೊಳ್ಳುವಂತಹ ವಿಚಾರ ವಾದಂತಹ ಈ ಮಂತ್ರಗಳ ವಿಚಾರಕ್ಕೆ ಬಂದರೆ ಮಂತ್ರಗಳು ಜಪಿಸುವುದರಿಂದ ಹಲವಾರು ರೋಗಗಳನ್ನು ನಾವು ಪರಿಣಾಮಕಾರಿಯಾಗಿ ಕಡಿಮೆ ಮಾಡಿಕೊಳ್ಳ ಬಹುದು ಎನ್ನುವಂತಹ ವಿಚಾರ ನಾವು ತಿಳಿದುಕೊಳ್ಳಬಹುದು.

ಯಾಕೆಂದರೆ ಮಂತ್ರವನ್ನು ಪಡಿಸುವುದರಿಂದ ನಮ್ಮ ಮನಸ್ಸು ಶಾಂತವಾಗುತ್ತದೆ ಹಾಗೂ ಸಂಪೂರ್ಣವಾಗಿ ನಮ್ಮ ದೇಹದ ಸಂಪೂರ್ಣ ಹಿಡಿತ ಕೇವಲ ಒಂದು ವಸ್ತುವಿನ ಮೇಲೆ ಕೇಂದ್ರೀಕರಣ ವಾಗುತ್ತದೆ.

ಇದರಿಂದ ನಮ್ಮ ದೇಹದಲ್ಲಿ ಚಕಿತ ವನ್ನು ಉಂಟು ಮಾಡುವಂತಹ ಬದಲಾವಣೆಗಳು ಆಗುತ್ತವೆ. ಇದು ದೈವಶಕ್ತಿ ಅಲ್ಲ ಇದು ವೈಜ್ಞಾನಿಕವಾಗಿ ಕೂಡ ಒಪ್ಪಿಕೊಳ್ಳುವಂತಹ ಒಂದು ವಿಚಾರ.

ವೈಜ್ಞಾನಿಕವಾಗಿ ಹೇಳಬೇಕಾದರೆ ಮೆದುಳನ್ನು ನೀವು ಶಾಂತಗೊಳಿಸಿ ಅದನ್ನೊಂದು ವಸ್ತುವಿನ ಮೇಲೆ  ಕೇಂದ್ರೀಕರಿಸಿದರೆ ನೀವು ಏನು ಬೇಕಾದರೂ ಸಾಧಿಸಬಹುದು ಎನ್ನುವುದು ವೈಜ್ಞಾನಿಕವಾಗಿ ವಿಜ್ಞಾನಿಗಳು ಕೂಡ ಒಪ್ಪಿಕೊಳ್ಳುವಂತಹ ಒಂದು ವಿಚಾರವಾಗಿದೆ.

ಆಧ್ಯಾತ್ಮಕ ವಿಷಯಕ್ಕೆ ಬಂದರೆ ಕೆಲವೊಂದು ಮಂತ್ರಕ್ಕೆ ಅದರದ್ದೇ ಆದಂತಹ ಒಂದು ಶಕ್ತಿ ಇದ್ದೇ ಇರುತ್ತದೆ ಹಾಗಾದರೆ ಇವತ್ತು ನಾವು ನಮ್ಮ ಲೇಖನದ ಮುಖಾಂತರ ಹೇಳಲು ಕೊಟ್ಟಿರುವಂತಹ ಒಂದು ಮಂತ್ರದ ವಿಶೇಷತೆ ಏನೆಂದರೆ ಮಂತ್ರ ಮುಖಾಂತರ ನೀವು ಭಯಾನಕ ಕಾಯಿಲೆ ಆದಂತಹ ಹಾರ್ಟ್ ಅಟ್ಯಾಕ್ ಅನ್ನುವಂತಹ ಕಡೆಯಿಂದಲೂ ಕೂಡ ನೀವು ಪಾರಾಗಬಹುದು.

ಹಾಗಾದರೆ ಆ ಮಂತ್ರ ವಾದರೂ ಯಾವುದು ಹಾಗೂ ಮಂತ್ರವು ಯಾವ ದೇವರಿಗೆ ಸಂಬಂಧಪಟ್ಟಿದ್ದು ಎನ್ನುವುದರ ಸಂಪೂರ್ಣವಾದ ವಿವರವನ್ನು ಇಲ್ಲಿ ತಿಳಿದುಕೊಳ್ಳೋಣ ಬನ್ನಿ. ಹಿರಿಯರು ಹೇಳುವ ಹಾಗೆ ವೆಂಕಟ ಎಂದರೆ ನಮಗೆ ಸಂಕಟ ಬರುವುದು ಹಾಗೆ ವಿಷ್ಣುವಿನ ನಾಮ ಸ್ಮರಣೆಯನ್ನು ಮಾಡಿದರೆ ನಮಗೆ ಯಾವುದೇ ತರಹದ ರೋಗ ರುಜಿನಗಳು ಬರುವುದಿಲ್ಲ ಎನ್ನುವುದು ನಮ್ಮ ಹಿರಿಯರ ಒಂದು ಮಾತಾಗಿದೆ.

ಇನ್ನೊಂದು ನೀವು ಒಪ್ಪಿಕೊಳ್ಳುವಂತಹ ಹಾಗೂ ಇತ್ತೀಚಿಗೆ ನಮ್ಮ ವಿಜ್ಞಾನಿಗಳು ಕೂಡ ಒಪ್ಪಿಕೊಳ್ಳುವಂತಹ ಒಂದು ಮಂತ್ರದ ಕುರಿತು ಚರ್ಚೆ ಮಾಡೋಣ ಅದು ಯಾವುದು ಅಲ್ಲ ವಿಷ್ಣು ಸ್ಮರಣೆ, ಹೌದು ನೀವೇನಾದರೂ ವಿಷ್ಣುನ ನಾಮಸ್ಮರಣೆ ಮಾಡುತ್ತಿದ್ದರೆ ನಿಮ್ಮ ದೇಹದಲ್ಲಿ ಇರುವಂತಹ ರೋಗರುಜಿನಗಳು ಸಂಪೂರ್ಣವಾಗಿ ನಿವಾರಣೆಯಾಗುವುದು ಪುಣೆ ಮೂಲದ ತಂತ್ರಜ್ಞರ ಒಂದು ಅಭಿಪ್ರಾಯವಾಗಿದೆ.

ಈ ಅಭಿಪ್ರಾಯವನ್ನು ಅವರು ಕೇವಲ ಜ್ಯೋತಿಷಿಗಳಿಂದ ಕೇಳಿಕೊಂಡು ಹೇಳಿದ್ದಲ್ಲ ಅವರು ನೂರಾರು ಜನರನ್ನು ಪರೀಕ್ಷೆ ಮಾಡಿ ಅದರಿಂದ ಬಂದಂತಹ ಫಲಿತಾಂಶದಿಂದ ಈ ರೀತಿಯಾದ ಮಾಹಿತಿಯನ್ನು ಹೊರಬಿಟ್ಟಿದ್ದಾರೆ. ವಿಠಲ ವಿಠಲ ಎಂದು ನಾಮ ಸರಣೆ ಮಾಡಿದ್ದೆ ಆದಲ್ಲಿ ನಮ್ಮ ದೇಹದಲ್ಲಿ ಆಗುವಂತಹ ಬದಲಾವಣೆಗಳು ತುಂಬಾ ಹೆಚ್ಚು ಅದರಲ್ಲೂ ಕೂಡ ಹಾರ್ಟ್ ಅಟ್ಯಾಕ್ ಅನ್ನುವಂತಹ ಭಯಾನಕ ಕಾಯಿಲೆಗಳನ್ನು ಕೂಡ ದೂರವಾಗಬಹುದು ಎಂದು ಈ  ತಂತ್ರಜ್ಞರ ಮುಖಾಂತರ ತಿಳಿದುಬಂದಿದೆ.

ಈ ರೀತಿಯಾದ ಮಂತ್ರವನ್ನು ಹಲವಾರು ಹೃದಯ ರೋಗಿಗಳ ಹತ್ತಿರ ಪ್ರಯೋಗ ಮಾಡಲಾಗಿದ್ದು ಈ ಪ್ರಯೋಗ ಮಾಡಿದ ನಂತರ ಅವರ ಹೃದಯದ ರಕ್ತದ ಒತ್ತಡ ತುಂಬಾ ಕಡಿಮೆಯಾಗಿದ್ದು ಆರೋಗ್ಯವು ನಿಯಂತ್ರಣಕ್ಕೆ ಬಂದಿದೆ.

ಈ ಲೇಖನದ ಬಗ್ಗೆ ನಿಮಗೆ ಏನಾದರೂ ಇನ್ನು ಹೆಚ್ಚು ಸಮಯ ಹಾಗೂ ಇನ್ನೂ ಹೆಚ್ಚು ವಿಚಾರಗಳು ಬೇಕಾದರೆ ನೀವು ಇದರ ಬಗ್ಗೆ ಗೂಗಲ್ ನಲ್ಲಿ ಸರ್ಚ್ ಮಾಡಿ ಕೊಂಡು ಅದರ ಬಗ್ಗೆ ಇನ್ನಷ್ಟು ಹೆಚ್ಚು ಮಾಹಿತಿಗಳನ್ನು ನೀವು ಕಲೆಹಾಕಬಹುದು. ಈ ಲೇಖನವು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಮ್ಮ  ಪೇಜನ್ನು ಲೈಕ್ ಮಾಡಿ ಹಾಗೂ ಇದನ್ನು ಶೇರ್ ಮಾಡೋದನ್ನು ಮರೆಯಬೇಡಿ..