Categories
ಅರೋಗ್ಯ ಆರೋಗ್ಯ ಭಕ್ತಿ ಮಾಹಿತಿ

ಕೇವಲ ಒಂದೇ ಒಂದು ವಾರ ಜೇನುತುಪ್ಪದಲ್ಲಿ ಒಣ ಖರ್ಜೂರವನ್ನು ನೆನೆಸಿಟ್ಟು ತಿಂದರೆ ಏನಾಗುತ್ತೆ ಗೊತ್ತಾ

ಜೇನುತುಪ್ಪದಲ್ಲಿ ಖರ್ಜೂರವನ್ನು ನೆನೆಸಿಟ್ಟು ತಿಂದರೆ ದೇಹಕ್ಕೆ ಎಷ್ಟೆಲ್ಲ ಲಾಭಗಳು ಇದೆ ಗೊತ್ತಾ ಹೌದು ಸ್ನೇಹಿತರೆ ಜೇನುತುಪ್ಪ ಮತ್ತು ಖರ್ಜೂರ ಈ ಎರಡು ಪದಾರ್ಥಗಳು ಸುಲಭವಾಗಿ ಸಿಗುವಂತಹ ಪದಾರ್ಥವಾಗಿದೆ ಮತ್ತು ಆರೋಗ್ಯವನ್ನು ವೃದ್ಧಿಸುವಂತಹ ಎಲ್ಲಾ ಗುಣಗಳು ಈ ಎರಡು ಪದಾರ್ಥಗಳಲ್ಲಿ ಇದೆ .

ಆದ್ದರಿಂದ ಈ ಎರಡು ಪದಾರ್ಥ ಅಂದರೆ ಜೇನುತುಪ್ಪ ಮತ್ತು ಖರ್ಜೂರವನ್ನು ಎರಡನ್ನು ಒಂದು ವಾರದವರೆಗೂ ನೆನೆಸಿಡಬೇಕು ಆ ನಂತರ ಅದನ್ನು ಸೇವಿಸುವುದರಿಂದ ದೇಹಕ್ಕೆ ಸಾಕಷ್ಟು ಲಾಭಗಳು ಸಿಗಲಿವೆ ಹಾಗಾದರೆ ಜೇನುತುಪ್ಪ ಮತ್ತು ಖರ್ಜೂರವನ್ನು ತಿನ್ನುವುದರಿಂದ ಎಷ್ಟೆಲ್ಲ ಲಾಭಗಳಿವೆ ಅನ್ನುವುದನ್ನು ಈ ಮಾಹಿತಿಯಲ್ಲಿ ಪೂರ್ತಿಯಾಗಿ ತಿಳಿದುಕೊಳ್ಳೋಣ ಬನ್ನಿ .

ಜೇನು ತುಪ್ಪದಲ್ಲಿ ಆ್ಯಂಟಿ ಇನ್ಫ್ಲಮೇಟರಿ ಮತ್ತು ಆಂಟಿಫಂಗಲ್ ಗುಣಗಳು ಹೆಚ್ಚಾಗಿ ಇರುವುದರಿಂದ ಇದನ್ನು ಸೇವಿಸುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಇದರ ಜೊತೆಗೆ ದೇಹವು ಒಳ್ಳೆಯ ಸಾಮರ್ಥ್ಯವನ್ನು ಕೂಡ ಪಡೆದುಕೊಳ್ಳುತ್ತದೆ .

ಮತ್ತು ಖರ್ಜೂರವನ್ನು ತಿನ್ನುವುದರಿಂದ ಕೂಡ ದೇಹಕ್ಕೆ ಸಾಕಷ್ಟು ಪೌಷ್ಟಿಕಾಂಶಗಳು ದೊರೆಯುತ್ತದೆ ಆದ್ದರಿಂದ ಈ ಎರಡು ಮಿಶ್ರಣವನ್ನು ಒಂದು ವಾರ ಸೇವಿಸಿದರೆ ಸಾಕು ನಮ್ಮ ಆರೋಗ್ಯ ವೃದ್ಧಿಸುತ್ತದೆ ಮತ್ತು ಇದರಿಂದ ಒಳ್ಳೆಯ ಫಲಿತಾಂಶವನ್ನು ಕೂಡ ಪಡೆದುಕೊಳ್ಳಬಹುದು .

ಹಾಗಾದರೆ ಈ ರೀತಿ ಒಳ್ಳೆಯ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬೇಕು ಅನ್ನೋದಾದರೆ ಜೇನು ಮತ್ತು ಖರ್ಜೂರವನ್ನು ಹೇಗೆ ಬಳಸಬೇಕು ಅನ್ನೋದನ್ನು ತಿಳಿದುಕೊಳ್ಳೊಣ ಬನ್ನಿ ಮತ್ತು ಸ್ನೇಹಿತರೇ ಈ ಒಂದು ಮನೆ ಮದ್ದನ್ನು ಪಾಲಿಸುವುದನ್ನು ಹೇಗೆ ಅನ್ನೋದನ್ನು ಕೂಡ ತಿಳಿದುಕೊಳ್ಳೋಣ ಇದಕ್ಕೆ ಬೇಕಾಗಿರುವುದು .ಜೇನುತುಪ್ಪ ಖರ್ಜೂರ ಮತ್ತು ಒಂದು ಗಾಜಿನ ಜಾರು.

ಮೊದಲನೇದಾಗಿ ಒಂದು ಗಾಜಿನ ಜಾರನ್ನು ತೆಗೆದುಕೊಳ್ಳಬೇಕು ನಂತರ ಅದಕ್ಕೆ ನಾಲ್ಕರಿಂದ ಐದು ಚಮಚ ಜೇನುತುಪ್ಪವನ್ನು ಹಾಕಬೇಕು ಅದಕ್ಕೆ ಐದರಿಂದ ಆರು ಖರ್ಜೂರವನ್ನು ಅಂದರೆ ಅದನ್ನು ಬೀಜದಿಂದ ಬೇರ್ಪಡಿಸಬೇಕು ಆ ಖರ್ಜೂರವನ್ನು ನಾಲ್ಕೈದು ತುಂಡು ಮಾಡಿ ಆ ಜೇನು ತುಪ್ಪಕ್ಕೆ ಹಾಕಬೇಕು ನಂತರ ಆ ಜಾರನ್ನು ಒಂದು ವಾರಗಳ ಕಾಲ ಇಡಬೇಕು .

ಈ ರೀತಿ ಗಾಜಿನ ದಾರಿಯೊಳಗೆ ಇರುವಂತಹ ಜೇನುತುಪ್ಪ ಮತ್ತು ಖರ್ಜೂರವನ್ನು ಚೆನ್ನಾಗಿ ಕುಲುಕಿಸಿ ಇಡಬೇಕು ನಂತರ ದಿನ ಬಿಟ್ಟು ದಿನಾ ಕುಲುಕಿದರೆ ಒಳ್ಳೆಯದು ಈ ರೀತಿ ಮಾಡಿ ಒಂದು ವಾರಗಳ ಕಾಲ ಗಾಜಿನ ಜಾರಿಗೊಳಿರುವ ಖರ್ಜೂರ ಮತ್ತು ಚಿರು ತುಪ್ಪವನ್ನು ಹಾಗೇ ಬಿಡಬೇಕು .

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.  

ನಂತರ ಈ ಖರ್ಜೂರವನ್ನು ಪ್ರತಿದಿನ ಒಂದು ತಿನ್ನಬೇಕು ಈ ರೀತಿ ಮಾಡುವುದರಿಂದ ಆರೋಗ್ಯ ವೃದ್ಧಿಸುವುದರ ಜೊತೆಗೆ ಇರುವುದು ನಿರೋಧಕ ಶಕ್ತಿಯೂ ಹೆಚ್ಚಾಗುತ್ತದೆ ಮತ್ತು ದೇಹದಲ್ಲಿ ಕಬ್ಬಿಣಾಂಶ ಹೆಚ್ಚಾಗುವುದರಿಂದ ಹಿಮೋಗ್ಲೋಬಿನ್ ಅಂಶವು ಕೂಡ ಹೆಚ್ಚಾಗುತ್ತದೆ .

ಈ ರೀತಿಯಾಗಿ ಮಾಡಿ ಜೇನು ತುಪ್ಪ ಮತ್ತು ಖರ್ಜೂರವನ್ನು ನೆನೆಸಿಟ್ಟು ಒಂದು ವಾರಗಳ ಕಾಲ ಸೇವಿಸಿದರೆ ನಿಜಕ್ಕೂ ಒಳ್ಳೆಯ ಫಲಿತಾಂಶ ಸಿಗುತ್ತದೆ ಇದನ್ನು ಮಕ್ಕಳಿಗೂ ಕೂಡ ಕೊಡಬಹುದು ಹೀಗೆ ಮಕ್ಕಳಿಗೆ ಕೊಟ್ಟಲ್ಲಿ ದೇಹಕ್ಕೆ ಬೇಕಾಗುವಂತಹ ಅನೇಕ ಪೌಷ್ಟಿಕಾಂಶಗಳು ಕೂಡ ದೊರೆಯುತ್ತದೆ .

ಮಾರುಕಟ್ಟೆಯಲ್ಲಿ ಸಿಗುವಂತಹ ಅನೇಕ ವಿಟಮಿನ್ ಮಾತ್ರೆಗಳನ್ನು ಪ್ರೋಟಿನ್ ಮಾತ್ರೆಗಳನ್ನು ಅಥವಾ ಪೌಡರ್ ಗಳನ್ನು ಸೇವಿಸುವುದರ ಬದಲು ಈ ರೀತಿ ಮನೆಯಲ್ಲಿಯೇ ಸಿಗುವಂತಹ ಪೌಷ್ಟಿಕ ಉಳ್ಳ ಆಹಾರವನ್ನು ಸೇವನೆ ಮಾಡಿದರೆ ಯಾವುದೇ ಅಡ್ಡ ಪರಿಣಾಮಗಳು ಕೂಡ ಆಗುವುದಿಲ್ಲ ಇದರ ಜೊತೆಗೆ ಆರೋಗ್ಯ ಕೂಡ ವೃದ್ಧಿಯಾಗುತ್ತದೆ . ಇದನ್ನು ಈಗಲೇ ಮನೆಯಲ್ಲಿ ಪ್ರಯತ್ನಿಸಿ ನೋಡಿ ನಿಜಕ್ಕೂ ಆರೋಗ್ಯದ ಜೀವನ ನಿಮ್ಮದಾಗುತ್ತದೆ ಧನ್ಯವಾದ ಶುಭವಾಗಲಿ .