Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಕೇವಲ 3 ನಿಮಿಷ ಇದನ್ನು ಹಚ್ಚಿ ನೋಡಿ ನಿಮ್ಮ ಮುಖ ತಕ್ಷಣ ಬೆಳ್ಳಗೆ ಆಗುತ್ತೆ..!

ಹಾಯ್ ಫ್ರೆಂಡ್ಸ್ ಇವತ್ತಿನ ಮಾಹಿತಿಯಲ್ಲಿ ಕೇವಲ ಐದೇ ಐದು ನಿಮಿಷಗಳಲ್ಲಿ ಮಾಡಿಕೊಳ್ಳಬಹುದಾದಂತಹ ಒಂದು ಫೇಸ್ ಪಾಕ್ ನ ಬಗ್ಗೆ ನಿಮಗೆ ತಿಳಿಸಿ ಕೊಡುತ್ತಿದ್ದೇನೆ ಇದಕ್ಕಾಗಿ ನೀವು ಏನನ್ನು ಮಾಡಬೇಕು ಅಂತ ತಿಳಿಸಿಕೊಡುತ್ತೇನೆ ವಿವರವಾಗಿ ಸಂಪೂರ್ಣ ಮಾಹಿತಿಯನ್ನು ತಿಳಿದು ನೀವು ಕೂಡ ಮುಂದಿನ ದಿನಗಳಲ್ಲಿ ನಿಮ್ಮ ತ್ವಚೆಯನ್ನು ಹೋಲಿಸಿಕೊಳ್ಳಬೇಕು ಅಂದರೆ ಒಮ್ಮೆ ಇದನ್ನು ನೀವು ಟ್ರೈ ಮಾಡಿ ನೋಡಿ ನಿಮ್ಮ ಒಂದು ತ್ವಚೆಯ ಪ್ರಕೃತಿಗೆ ಈ ಒಂದು ಪ್ಯಾಕ್ ಹೊಂದುವುದಾದರೆ ನೀವು ಇದನ್ನು ವಾರಕ್ಕೆ ಎರಡು ಬಾರಿ ಹಾಕಿಕೊಳ್ಳುತ್ತಾ ಬಂದರೆ ಸಾಕು ,

ನಿಮಗೆ ಉತ್ತಮ ಫಲಿತಾಂಶ ದೊರೆಯುತ್ತದೆ ಹಾಗಾದರೆ ಈ ಒಂದು ಫೇಸ್ ಪ್ಯಾಕ್ ಗಾಗಿ ಬೇಕಾಗಿರುವಂತಹ ಪದಾರ್ಥಗಳು ಏನು ಅಂತ ಹೇಳ್ತೇನೆ ಕೇಳಿ ಮೊದಲಿಗೆ ನಿಮ್ಮ ಮನೆಯಲ್ಲಿ ಬ್ರೆಡ್ ಉಳಿದಿದ್ದರೆ ಆ ಬ್ರೆಡ್ ಅನ್ನು ತೆಗೆದುಕೊಂಡು ಸಣ್ಣಗೆ ಕತ್ತರಿಸಿಕೊಳ್ಳಿ ನಂತರ ಒಂದು ದಿನ ಪೂರ್ತಿ ಬಿಸಿಲಿನಲ್ಲಿ ಆ ಬ್ರೆಡ್ ಪೀಸ್ಗಳನ್ನು ಒಣಗಿಸಿ. ಇದೀಗ ಬ್ರೆಡ್ ಪೀಸ್ ಗಳು ಒಣಗಿದ ನಂತರ ಗಟ್ಟಿಯಾಗಿರುತ್ತದೆ ಅದನ್ನು ನೀವು ನುಣ್ಣಗೆ ರುಬ್ಬಿಕೊಳ್ಳಬೇಕು ಅಂದರೆ ನೀರನ್ನು ಬಳಸಬೇಡಿ.

ಸಣ್ಣಗೆ ಪುಡಿ ಮಾಡಿಕೊಂಡ ಈ ಬ್ರೆಡ್ ಪೀಸ್ ಗಳನ್ನು ಒಂದು ಗಾಜಿನ ಬಾಟಲಿಯಲ್ಲಿ ಸ್ಟೋರ್ ಮಾಡಿ ಇಟ್ಟುಕೊಳ್ಳಿ. ಈ ಪ್ಯಾಕ್ ಮಾಡಿಕೊಳ್ಳುವಾಗ ನೀವು ಹೇಗೆ ಈ ಬ್ರೆಡ್ ಕ್ರಮ್ಸ್ ಅನ್ನು ಅಂದರೆ ಈ ಬ್ರೆಡ್ ಪುಡಿಯನ್ನು ಬಳಸಬೇಕು ಅಂತ ಹೇಳ್ತೇವೆ ಮೊದಲಿಗೆ ಒಂದೂವರೆ ಚಮಚ ಈ ಬ್ರೆಡ್ಡಿನ ಪುಡಿಯನ್ನು ತೆಗೆದುಕೊಳ್ಳಬೇಕು. ನಂತರ ಇದಕ್ಕೆ ಅರ್ಧ ಚಮಚ ಕಡಲೆ ಹಿಟ್ಟನ್ನು ತೆಗೆದುಕೊಂಡು ಇದಕ್ಕೆ ನೀವು ಕೇಸರಿಯನ್ನು ಹಾಕಬೇಕು ಕೇಸರಿ ಇಲ್ಲದಿದ್ದಲ್ಲಿ ನೀವು ಶುದ್ಧವಾದ ಅರಿಶಿಣವನ್ನು ಕೂಡ ಬಳಸಿಕೊಳ್ಳಬಹುದು.

ಇದೀಗ ಈ ಒಂದು ಮಿಶ್ರಣಕ್ಕೆ ಎಷ್ಟು ಪ್ರಮಾಣದಲ್ಲಿ ಹಾಲು ಬೇಕು ಅಷ್ಟು ಪ್ರಮಾಣದಲ್ಲಿ ಹಸಿ ಹಾಲನ್ನು ನೀವು ನೇ ತೆಗೆದುಕೊಳ್ಳಬೇಕಾಗುತ್ತದೆ ಇದನ್ನು ಇದೀಗ ಪೇಸ್ಟ್ ಮಾಡಿಕೊಂಡು ಮುಖಕ್ಕೆ ಲೇಪನ ಮಾಡಿಕೊಳ್ಳುವ ಮುನ್ನ ಮುಖವನ್ನು ತಣ್ಣೀರಿನಿಂದ ಸ್ವಚ್ಛ ಪಡಿಸಿಕೊಳ್ಳಿ. ನಂತರ ಪೇಸ್ಟ್ ಅನ್ನು ಲೇಪನ ಮಾಡಿ ಈ ಪ್ಯಾಕ್ ಒಣಗಿದ ನಂತರ ನಿಧಾನವಾಗಿ ತೊಳೆದುಕೊಳ್ಳಬೇಕು.

ಫ್ರೆಂಡ್ಸ್ ಇದನ್ನು ಹದಿನೈದು ವರ್ಷ ಮೇಲ್ಪಟ್ಟಂತಹ ಮಕ್ಕಳು ಕೂಡಾ ಮಾಡಿಕೊಳ್ಳಬಹುದಾಗಿದ್ದು ಈ ಪರಿಹಾರ ನಿಮಗೆ ಒಳ್ಳೆಯ ಫಲಿತಾಂಶವನ್ನು ನೀಡುತ್ತದೆ ಎನ್ನುವ ಈ ಒಂದು ಪ್ಯಾಕ್ ನಲ್ಲಿ ಬಳಸುವಂತಹ ಬ್ರೆಡ್ ಪೌಡರ್ ಡೆಡ್ ಸ್ಕಿನ್ ಅನ್ನು ತೆಗೆದು ಹಾಕುತ್ತದೆ. ಇನ್ನು ಕಡಲೆಹಿಟ್ಟು ಮುಖವನ್ನು ನ್ಯಾಚುರಲಾಗಿ ಬ್ಲೀಚ್ ಮಾಡಿದರೆ ಕೇಸರಿ ಮುಖದ ತ್ವಚೆಯನ್ನು ಪೋಷಣೆ ಮಾಡುತ್ತದೆ.

ಇನ್ನು ಈ ಪ್ಯಾಕ್ ನಲ್ಲಿ ಬಳಸಿರುವ ಹಾಲು ಕೂಡ ಮುಖದ ಮೇಲಿರುವ ಕಪ್ಪು ಕಲೆಯನ್ನು ತೆಗೆದು ಹಾಕುವುದಲ್ಲದೆ ತ್ವಚೆಯನ್ನು ಚೆನ್ನಾಗಿ ಪೋಷಣೆ ಮಾಡುತ್ತದೆ ಈ ಒಂದು ಪ್ಯಾಕ್ ಅನ್ನು ನೀವು ಕೂಡ ಒಮ್ಮೆ ಟ್ರೈ ಮಾಡಿ ನೋಡಿ. ನಿಮ್ಮ ತ್ವಚೆಯ ಪ್ರಕೃತಿಗೆ ಒಪ್ಪಿದರೆ ತಪ್ಪದೆ ಇದನ್ನು ಪಾಲಿಸಿ ಒಳ್ಳೆಯ ಫಲಿತಾಂಶ ದೊರೆಯುತ್ತದೆ. ಹಾಗೆ ನೀವು ಕೂಡ ಈ ಮಾಹಿತಿಯನ್ನು ತಿಳಿದು ಬೇರೆಯವರಿಗೂ ಕೂಡ ಮಾಹಿತಿಯನ್ನು ಶೇರ್ ಮಾಡುವುದನ್ನು ಮರೆಯದಿರಿ. ನಿಮ್ಮ ಅನಿಸಿಕೆಯನ್ನು ಕೂಡಾ ಕಾಮೆಂಟ್ ಮಾಡಿ ಇನ್ನೂ ಅನೇಕ ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜನ್ನು ಫಾಲೊ ಮಾಡಿ ಧನ್ಯವಾದ.