Categories
ಭಕ್ತಿ ಮಾಹಿತಿ ಸಂಗ್ರಹ

ಕೊಲ್ಲೂರು ಮೂಕಾಂಬಿಕೆ ದೇವಾಲಯದ ರಹಸ್ಯ ನಿಧಿ !.. ಯಾರಿಗೂ ಗೊತ್ತಿರದ ಒಂದು ಸುದ್ದಿ ..

ಮೂಕಾಂಬಿಕೆ ದೇವಿಯ ಮಹಿಮೆ ಯ ಬಗ್ಗೆ ಯಾರಿಗೆ ಗೊತ್ತಿಲ್ಲ ನನ್ನ ಸ್ನೇಹಿತರೇ ಮೂಕಾಂಬಿಕೆ ದೇವಿ ಯು ಕೊಡಚಾದ್ರಿ ತಪ್ಪಲಿನಲ್ಲಿ ಸಹ್ಯಾದ್ರಿ ಬೆಟ್ಟಗಳ ನಡುವೆ ನೆಲೆಸಿದ್ದಾಳೆ ಇನ್ನು ಈ ದೇವಾಲಯವು ದಕ್ಷಿಣ ಭಾರತದ ಉದ್ದಕ್ಕೂ ತನ್ನ ಬಾಗಿಲನ್ನು ತೆರೆದಿದೆ ಈ ವೇಳೆ ನಾವು ಮೂಕಾಂಬಿಕೆಯ ಸನ್ನಿಧಿಯಲ್ಲಿ ಲಕ್ಷಾಂತರ ಜನರನ್ನೇ ನೋಡಬಹುದಾಗಿದೆ .

ಮೂಕಾಂಬಿಕೆ ದೇವಿಯ ಪುಣ್ಯ ಕ್ಷೇತ್ರ ಪಶ್ಚಿಮ ಕರಾವಳಿಯಿಂದ ಪಶ್ಚಿಮ ಘಟ್ಟದ ವರೆಗೂ ಕೂಡ ವಿಸ್ತಾರವಾಗಿದೆ , ಮಂಗಳೂರಿನಿಂದ ಈ ಒಂದು ಕ್ಷೇತ್ರ ಮೂವತ್ತೈದು ಕಿಲೋಮೀಟರ್ ದೂರವಿದ್ದು ಉಡುಪಿಯಿಂದ ಸುಮಾರು ಎಂಬತ್ತು ಕಿಲೋಮೀಟರ್ ನಷ್ಟು ದೂರವಿದೆ .

ಇಲ್ಲಿಯ ಮುಖ್ಯಸ್ಥರಾಗಿರುವ ಮಂಜುನಾಥ ಅಡಿಗ ಅವರು ಹೇಳಿರುವ ಹಾಗೆ ಈ ಒಂದು ಕ್ಷೇತ್ರವು ನವರಾತ್ರಿಯಲ್ಲಿ ಸೆಪ್ಟೆಂಬರ್ ಅಕ್ಟೋಬರ್ ಮತ್ತು ಮಾರ್ಚ್ನಲ್ಲಿ ನಡೆಯುವಂತಹ ವಾರ್ಷಿಕ ಉತ್ಸವಗಳಲ್ಲಿ ಜನರ ಜಾತ್ರೆಯನ್ನೇ ನಾವು ಇಲ್ಲಿ ನೋಡಬಹುದಾಗಿದೆ ಯಂತೆ .

ಈ ಒಂದು ದೇವಸ್ಥಾನದಲ್ಲಿ ಬಂದ ಅತಿಥಿಗಳಿಗೆ ಭಕ್ತಾದಿಗಳಿಗೂ ಉಳಿದು ಕೊಳ್ಳುವುದಕ್ಕಾಗಿ ಸಾಕಷ್ಟು ಜಾಗವನ್ನು ಕೂಡ ಇರಿಸಲಾಗಿದೆ .
ಮೂಕಾಂಬಿಕೆಯ ಕ್ಷೇತ್ರದಲ್ಲಿ ಭಕ್ತಾದಿಗಳಿಗೆ ಮಧ್ಯಾಹ್ನ ಮತ್ತು ರಾತ್ರಿಯ ವೇಳೆ ಊಟದ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ .

ಸುಮಾರು ಏಳು ಪುಣ್ಯ ಕ್ಷೇತ್ರಗಳಲ್ಲಿ ತಾಯಿ ಮೂಕಾಂಬಿಕೆ ದೇವಿಯ ಕೊಲ್ಲೂರು ಕ್ಷೇತ್ರವೂ ಕೂಡ ಒಂದು ಎಂದು ಹೇಳಲಾಗಿದೆ . ಮೂಕಾಂಬಿಕೆ ತಾಯಿ ಕೇವಲ ಜನ ಸಾಗರಗಳಲ್ಲಿ ಮಾತ್ರ ಶ್ರೀಮಂತೆ ಅಲ್ಲ ಸ್ನೇಹಿತರೇ ತಾಯಿಯ ಮಹಿಮೆ ದೊಡ್ಡದು ಈಕೆಯ ಸಂಪತ್ತು ಕೂಡ ಅಗಾಧವಾದದ್ದು .

ದೇವಸ್ಥಾನದ ಆಸ್ತಿಯ ವಿಚಾರಕ್ಕೆ ಬಂದರೆ ಸುಮಾರು ತೊಂಬತ್ತು ಕೋಟಿಯಷ್ಟು ಆಸ್ತಿ ದೇವಸ್ಥಾನದ ಹೆಸರಿನಲ್ಲಿದೆ ಅದರಲ್ಲಿ ಮೂರು ಕೋಟಿ ಅಷ್ಟು ಚಿನ್ನ ಮತ್ತು ಐವತ್ತು ಕೋಟಿಯಷ್ಟು ಪಚ್ಚೆ ಮತ್ತು ವಜ್ರ ಇದೆ ಎಂದು ಹೇಳಲಾಗಿದೆ ಇದರ ರಕ್ಷಣೆ ಇಲ್ಲಿಯ ಎಲ್ಲರ ಧರ್ಮವಾಗಿದೆ .

ಹಿಂದಿನ ದಿನಗಳಲ್ಲಿ ಮೂಕಾಂಬಿಕೆ ತಾಯಿಯ ಕ್ಷೇತ್ರದಲ್ಲಿ ಸುಮಾರು ಹದಿನೇಳು ಕೋಟಿಯಷ್ಟು ಆದಾಯ ಬರುತ್ತಿತ್ತು ಎಂದು ಹೇಳಲಾಗಿದ್ದು ಆದರೆ ಇದೀಗ ಮೂವತ್ತೈದು ಕೋಟಿಗೆ ಏರಿಕೆಯಾಗಿದೆ ಎಂದು ದೇವಸ್ಥಾನದ ಮುಖ್ಯಸ್ಥರು ತಿಳಿಸಿದ್ದಾರೆ .ತಾಯಿ ಮೂಕಾಂಬಿಕೆ ಕ್ಷೇತ್ರದಲ್ಲಿ ನಿಧಿ ಇದೆ ಎಂದು ಕೂಡ ಹೇಳಲಾಗಿದೆ ಮತ್ತು ಕೆಲವರ್ಷ ಯವರು ಇಲ್ಲಿಗೆ ತಪಸ್ಸಿಗೆ ಬಂದಾಗ ಸಾಕ್ಷಾತ್ ಪರಮೇಶ್ವರನ ಪ್ರತ್ಯಕ್ಷನಾಗಿ ಈ ಸ್ಥಳದಲ್ಲಿ ಒಂದು ಶಿವಲಿಂಗವನ್ನು ಪ್ರತಿಷ್ಠಾಪನೆ ಮಾಡಲು ಹೇಳಿದ್ದರಂತೆ ಆಗ ಲಿಂಗವೇ ಜ್ಯೋತಿರ್ಲಿಂಗ .

ಕೊಲ್ಲೂರಿನಲ್ಲಿ ಸಾಕ್ಷ್ಯ ಶಿವ ಮತ್ತು ಪಾರ್ವತಿಯರು ನೆಲೆಸಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ ಮತ್ತು ತ್ರಯಂಬಕ ಯರು ಕೂಡ ಇಲ್ಲಿ ನೆಲೆಸಿದ್ದಾರೆ ಎಂದು ಹೇಳಲಾಗಿದೆ .ಕಿಲಾಡಿ ರಾಜನು ಎಂಬ ರಾಜನು ಈ ಒಂದು ಕಲ್ಲೂರನ್ನು ಸ್ಥಾಪನೆ ಮಾಡಿದ್ದರು ಅಂತ ಹೇಳಲಾಗುತ್ತದೆ ಮತ್ತು ಸ್ನೇಹಿತರೇ ಕಿತ್ತೂರು ರಾಣಿ ಚೆನ್ನಮ್ಮನವರು ಈ ದೇವಾಲಯವನ್ನು ನಡೆಸಿಕೊಂಡು ಬಂದಿದ್ದರು ಅಂತ ಕೂಡ ಹೇಳಲಾಗಿದೆ ..

ಇಲ್ಲಿಗೆ ಸಾಕಷ್ಟು ರಾಜಕೀಯ ವ್ಯಕ್ತಿಗಳು ಕೂಡ ಬಂದು ತಾಯಿಯ ಕೃಪೆಯನ್ನು ಪಡೆದುಕೊಂಡು ಹೋಗುತ್ತಾರೆ ಈ ಒಂದು ದೇವಾಲಯವು ಮುಜರಾಯಿ ಇಲಾಖೆಗೆ ಸೇರಿದೆ ಮತ್ತು ಸರ್ಕಾರ ಇದರ ಪೂರ್ತಿ ಜವಾಬ್ದಾರಿಯನ್ನು ತೆಗೆದುಕೊಂಡಿದೆ ಹಾಗು ಬಂದ ಭಕ್ತಾದಿಗಳಿಗೆ ಎಲ್ಲ ದರದಲ್ಲಿಯೂ ಕೂಡ ಒಳ್ಳೆಯ ಸೇವೆಯನ್ನು ನೀಡುತ್ತಾ ಬಂದಿದ್ದಾರೆ ಈ ದೇವಾಲಯದವರು . ನೋಡಿದ್ರಲ್ಲ ಸ್ನೇಹಿತರೇ ಕೊಲ್ಲೂರು ಮೂಕಾಂಬಿಕೆಯ ಬಗ್ಗೆ ಕೆಲವೊಂದು ಚಿಕ್ಕ ಮಾಹಿತಿಗಳು ನಿಮಗೆ ಈ ಮಾಹಿತಿ ಇಷ್ಟವಾಗಿದೆ ಎಂದು ಭಾವಿಸುತ್ತೇನೆ ಎಲ್ಲರಿಗೂ ಶುಭವಾಗಲಿ ಶುಭ ದಿನ ಧನ್ಯವಾದಗಳು .