Categories
ಮಾಹಿತಿ ಸಂಗ್ರಹ

ಕೋಳಿ ಮೊದಲಾ ಅಥವಾ ಮೊಟ್ಟೆ ಮೊದಲಾ….! ಉತ್ತರ ಇಲ್ಲಿದೆ ನೋಡಿ..! ಮಿಸ್ ಮಾಡ್ಕೋಬೇಡಿ …

ಪ್ರಪಂಚದಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ ಇಲ್ಲಿಯವರೆಗೂ ಅಂತಹ ಪ್ರಶ್ನೆಗಳು ಸಾವಿರಾರು ಅಂತಾನೇ ಹೇಳಬಹುದು ಆದರೆ ಪ್ರತಿಯೊಬ್ಬರಲ್ಲಿಯೂ ಕಾಡುವಂತಹ ಆ ಒಂದು ಪ್ರಶ್ನೆಯೆಂದರೆ ಮೊಟ್ಟೆ ಮೊದಲ ಕೋಳಿ ಮೊದಲ ಎಂದು ಹೌದು.

ದಿನನಿತ್ಯ ಬಳಸುವಂತಹ ಮೊಟ್ಟೆ ಅನ್ನು ನೋಡಿದಾಗ ಯಾರಲ್ಲಾದರೂ ಆಗಲಿ ಆ ಒಂದು ಪ್ರಶ್ನೆ ಕಾಡುತ್ತದೆ ಅದೇ ಮೊಟ್ಟೆ ಮೊದಲ ಕೋಳಿ ಮೊದಲ ಅಂತ ಒಂದು ಪ್ರಶ್ನೆಗೆ ವೈಜ್ಞಾನಿಕವಾಗಿ ಪರಿಹಾರವನ್ನು ತಿಳಿಸಬೇಕೆಂದರೆ ಇಂದಿನ ಮಾಹಿತಿಯಲ್ಲಿ ಈ ಪ್ರಶ್ನೆಯನ್ನು ಕುರಿತು ಸಾಕಷ್ಟು ವಿಚಾರಗಳನ್ನು ನಿಮಗೆ ತಿಳಿಸಿಕೊಡುತ್ತೇವೆ.

ಈ ಒಂದು ಮಾಹಿತಿ ಇಂಟರೆಸ್ಟಿಂಗ್ ಆಗಿರುತ್ತದ್ದೆ ಮಾಹಿತಿಯನ್ನು ತಿಳಿಯಿರಿ ಹಾಗೂ ಪ್ರತಿಯೊಬ್ಬರಿಗೂ ಕೂಡ ಶೇರ್ ಮಾಡೋದನ್ನು ಮರೆಯದಿರಿ.ಮೊಟ್ಟೆ ಮೊದಲಾ ಕೋಳಿ ಮೊದಲಾ ಅನ್ನುವ ಪ್ರಶ್ನೆಯು ಚಿಕ್ಕಮಕ್ಕಳಿಂದ ಹಿಡಿದು ವಯಸ್ಸಾಗಿರುವವರ ತಲೆಯಲ್ಲಿಯೂ ಓಡುತ್ತಿರುತ್ತದೆ.

ಇದಕ್ಕೆ ವಿಜ್ಞಾನಿಗಳು ಇದೀಗ ವೈಜ್ಞಾನಿಕವಾಗಿ ಉತ್ತರವನ್ನು ನೀಡಿತು ಆ ಉತ್ತರ ಹೇಗಿದೆ ಆ ಉತ್ತರವನ್ನು ತಿಳಿಯುವುದಕ್ಕಿಂತ ಮೊದಲು ನಾವು ಈ ಮಾಹಿತಿಯಲ್ಲಿ ಕೋಳಿಗಳ ಹಿನ್ನೆಲೆಯನ್ನು ಸ್ವಲ್ಪ ತಿಳಿದುಕೊಳ್ಳೋಣ ಸುಮಾರು ಹನ್ನೆರಡು ಸಾವಿರ ವರುಷಗಳ ಹಿಂದೆ ಈ ಕೋಳಿಗಳು ಪ್ರೋಟೋ ಚಿಕಾನ್ ಎಂಬ ಪ್ರಾಣಿಯಾಗಿ ಭೂಮಿ ಮೇಲೆ ವಾಸಿಸುತ್ತಿತ್ತಂತೆ.

ಈ ಪ್ರೋಟೋ ಚಿಕನ್ ಎಂಬ ಕೋಳಿ ಥೆಯೆಟ್ ಕೋಳಿಗಳ ಹಾಗೆಯೇ ಇದ್ದವು ಕೋಳಿಗಳಲ್ಲಿರುವ ರೆಕ್ಕೆಯ ಬದಲು ಈ ಪ್ರೋಟೋ ಚಿಕನ್ ಜೀವಿಯಲ್ಲಿ ಕೈಗಳು ಇತ್ತಂತೆ. ಪರೋಟ ಚಿಕನ್ ಜೀವಿಯು ಕೋಳಿಯ ಹಾಗೆ ಮೊಟ್ಟೆಯನ್ನು ಇಡುತ್ತಾ ಇರಲಿಲ್ಲ .

ಈ ಪ್ರೋಟೋ ಚಿಕನ್ ಜೀವಿಯೂ ಮರಿಯನ್ನು ಹಾಕುವಂತಹ ಜೀವಿಯಾಗಿದ್ದು ಹೇಗೆ ಮಂಗನಿಂದ ಮಾನವ ಅದು ಕಾಲಕ್ರಮೇಣ ಈ ಪ್ರೋಟೋ ಚಿಕನ್ ಜೀವಿಯಲ್ಲಿಯೂ ಡಿಎನ್ಎ ಮತ್ತು ಜೀನ್ ಮಾಡಿಫಿಕೇಷನ್ ಯಿಂದಾಗಿ ಪ್ರೋಟೋ ಚಿಕನ್ ಜೀವಿ ಮೊಟ್ಟೆ ಇಡುವುದಕ್ಕೆ ಶುರು ಮಾಡಿತು.

ರೋಡು ಚಿಕನ್ ಜೀವಿಯು ಯಾವಾಗ ಮೊಟ್ಟೆ ಇಡಲು ಶುರುವಾಯಿತು ಆ ಮೊಟ್ಟೆಯಿಂದ ಬರುವಂತಹ ಜೀವಿಯಲ್ಲಿಯೂ ಕೂಡ ಅನೇಕ ಮಾಡಿಫಿಕೇಷನ್ ಆಗುತ್ತಾ ಹೋಯಿತು. ಈ ಒಂದು ವಿಚಾರವನ್ನು ಕುರಿತು ಮಾಹಿತಿ ಸರಿಯಾಗಿ ತಿಳಿಯಬೇಕೆಂದರೆ .

ಹೇಗೆ ಮಂಗನಿಂದ ಮಾನವನಾದನೊ ಹಾಗೆ ಜೀವಿಯಲ್ಲಿ ಡಿಎನ್ಎ ಮತ್ತು ಜೀನ್ ಗಳ ಮಾಡಿಫಿಕೇಷನ್ ಇಂದಾಗಿ ಮರಿ ಮಾಡುವಂತಹ ಜೀವಿ ಮೊಟ್ಟೆ ಇಡಲು ಶುರುವಾಯಿತು. ನಂತರ ಮತ್ತೆ ಮೊಟ್ಟೆಯಲ್ಲಿ ಜೀನ್ ಮತ್ತು ಡಿಎನ್ಎ ಮಾಡಿಫಿಕೇಷನ್ ನಿಂದಾಗಿ ಮೊಟ್ಟೆ ಮರಿಯಾದಾಗ ಅದು ಕೋಳಿಯಾಗಿತ್ತು.

ಹೀಗಾಗಿ ಈ ಕೋಳಿಗಳ ಹಿನ್ನೆಲೆಯನ್ನು ಹುಡುಕುತ್ತಾ ಹೋಗಿ ಸುಮಾರು ಹನ್ನೆರಡು ವರ್ಷಗಳ ಹಿಂದೆ ಇರುವ ಜೀವಿಗಳ ಬಗ್ಗೆ ರಿಸರ್ಚ್ ಮಾಡುವಾಗ ವಿಜ್ಞಾನಿಗಳು ಇಡೀ ವಿಶ್ವವನ್ನೇ ಕಾಡುತ್ತಿದ್ದ ಮೊಟ್ಟೆ ಮೊದಲ ಕೋಳಿ ಮೊದಲ ಎಂಬ ಪ್ರಶ್ನೆಗೆ ಉತ್ತರವನ್ನು ವೈಜ್ಞಾನಿಕವಾಗಿ ತಿಳಿಸಿದ್ದಾರೆ.

ಅದೇನೆಂದರೆ ಮೊಟ್ಟೆ ಮತ್ತು ಕೋಳಿಯಲ್ಲಿ ಮೊಟ್ಟೆಯೇ ಮೊದಲು ನಂತರ ಕೋಳಿ ಎಂದು ಈಗಲಾದರೂ ನಿಮಗೆ ತಿಳಿಯಿತಲ್ಲ ಮೊಟ್ಟೆ ಮೊದಲ ಕೋಳಿ ಮೊದಲ ಅನ್ನುವ ಪ್ರಶ್ನೆಗೆ ವೈಜ್ಞಾನಿಕವಾಗಿ ಪರಿಹಾರವೆನೆಂದರೆ ಮೊಟ್ಟೆಯೇ ಮೊದಲು ಎಂದು. ನಿಮಗೆ ಮಾಹಿತಿ ಇಷ್ಟವಾಗಿದೆ ಎಂದು ಭಾವಿಸುತ್ತೇನೆ ಹಾಗೂ ಇನ್ನೂ ಇಂತಹ ಅನೇಕ ಇಂಟರೆಸ್ಟಿಂಗ್ ಮಾಹಿತಿಗಳಿಗಾಗಿ ತಪ್ಪದೆ ನಮ್ಮ ಪೇಜ್ ಲೈಕ್ ಮಾಡಿ, ಈ ಮಾಹಿತಿಯನ್ನು ಕುರಿತು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಹಾಗೂ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ ಶುಭ ದಿನ ಧನ್ಯವಾದಗಳು.