Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಕ್ಯಾರೆಟ್ ಮತ್ತು ಕ್ಯಾರೆಟ್ ಜ್ಯೂಸ್ ತಿನ್ನುವ ಆಗುವಂತಹ ಲಾಭಗಳು ಯಾವುವು ಗೊತ್ತ ..!

ಹಾಯ್ ಇವತ್ತಿನ ಈ ಮಾಹಿತಿಯಲ್ಲಿ ನಾವು ತಿಳಿಯೋಣ, ಒಂದು ಉಪಯುಕ್ತ ಕಾರಿಯಾದ ರುಚಿಕರವಾದ ತರಕಾರಿಯನ್ನು ಕುರಿತು. ನಿಮಗೆಲ್ಲರಿಗೂ ರುಚಿಯಾದ ತರಕಾರಿ ಅಂದರೆ ಈಗಾಗಲೇ ತಿಳಿದಿರಬಹುದು. ಹೌದು ಎಷ್ಟು ರುಚಿಯೋ ಅಷ್ಟೇ ಆರೋಗ್ಯಕರ ಲಾಭವನ್ನು ನೀಡುತ್ತದೆ ಕ್ಯಾರೊಟ್ ನಾವು ಪ್ರತಿದಿನ ಒಂದು ಕ್ಯಾರೆಟನ್ನು ತಿಂದರೆ ಸಾಕು ನಮ್ಮ ಜೀವನದಲ್ಲಿ ನಮಗೆ ಕಣ್ಣಿಗೆ ಸಂಬಂಧಪಟ್ಟ ಸಮಸ್ಯೆಗಳು ಬರುವುದೇ ಇಲ್ಲ ಹಾಗೆಯೇ ನೀವು ನಿಮ್ಮ ಸೌಂದರ್ಯವನ್ನು ಹೆಚ್ಚು ಮಾಡಿಕೊಳ್ಳಬೇಕು ಅಂತ ಇದ್ದರೆ ಪ್ರತಿದಿನ ಒಂದು ಅಥವಾ ಜ್ಯೂಸ್ ಮಾಡಿ ಕುಡಿಯಿರಿ.

ಎಷ್ಟೊ ಮಂದಿಗೆ ತಿಳಿದಿಲ್ಲ ಈಗ ರುಚಿಕರವಾದ ಕ್ಯಾರೆಟ್ ಬಗೆಗಿನ ಹೆಚ್ಚಿನ ಮಾಹಿತಿ. ಕ್ಯಾರೆಟ್ ನಲ್ಲಿ ಏನಿಲ್ಲ ಖನಿಜಾಂಶ ವಿಟಮಿನ್ಸ್ ಉತ್ತಮವಾದ ಪೋಷಕಾಂಶಗಳು ಮತ್ತು ಆಂಟಿಆಕ್ಸಿಡೆಂಟ್ ಗಳು ಕೂಡ ಇವೆ ಈ ಕ್ಯಾರೆಟ್ ನಲ್ಲಿ ನಿಮಗೆ ಗೊತ್ತಾ ಮಕ್ಕಳು ಕೂಡ ತುಂಬಾ ಇಷ್ಟ ಪಟ್ಟು ತಿನ್ನುವ ಈ ಕ್ಯಾರೆಟನ್ನು ಪ್ರತಿದಿನ ಅವರಿಗೆ ಒಂದು ಲೋಟ ಕ್ಯಾರೆಟ್ ಜ್ಯೂಸನ್ನು ಮಾಡಿಕೊಡಿ ಊಟ ಮಾಡುತ್ತಿಲ್ಲಅವರ ಬೆಳವಣಿಗೆ ಆಗುತ್ತಾ ಇಲ್ಲ ಅನ್ನೋರು ಕ್ಯಾರೆಟನ್ನು ನೀಡಬಹುದು ,

ಮಕ್ಕಳಿಗೆ ಒಳ್ಳೆಯ ಪೋಷಕಾಂಶ ದೊರೆಯುತ್ತದೆ ಮಕ್ಕಳ ಮೂಳೆಗಳು ಬಲಗೊಳ್ಳುತ್ತದೆ ಪೋಷಕಾಂಶಗಳ ಕೊರತೆಯಿಂದ ಮಕ್ಕಳು ಬಳಲುತ್ತಿದ್ದರೆ ಒಂದು ಸಮಸ್ಯೆ ಕೂಡ ಮಕ್ಕಳಿಂದ ದೂರ ಇರುತ್ತದೆ ಆದಕಾರಣ ಮಕ್ಕಳಿಗೆ ತಪ್ಪದೇ ಕ್ಯಾರೆಟನ್ನು ನೀಡಿ ಅವರು ಕ್ಯಾರೆಟನ್ನು ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ಹಾಗೆ ಕ್ಯಾರೆಟ್ ತಿನ್ನಲು ಬೇಸರ ಆದಾಗ ಮಕ್ಕಳಿಗೆ ಕ್ಯಾರೆಟ್ ಜ್ಯೂಸ್ ಮಾಡಿ ಕೊಡಿ ಹಾಗೆ ಮಕ್ಕಳು ಕ್ಯಾರೋಟ್ ತಿನ್ನುವುದಿಲ್ಲ ಅಂದರೆ, ಅದನ್ನು ಆಹಾರದಲ್ಲಿ ಬಳಸಿ ಮಕ್ಕಳಿಗೆ ಆಹಾರವನ್ನು ನೀಡಿ ಉತ್ತಮ ಪೋಷಕಾಂಶ ಮಕ್ಕಳಿಗೆ ದೊರೆಯುತ್ತದೆ.

ಕ್ಯಾರೆಟನ್ನು ತಿನ್ನುವುದರಿಂದ ಇದರಲ್ಲಿರುವ ನಾರಿನಂಶ ಮಲಬದ್ಧತೆಯನ್ನು ಪರಿಹಾರ ಮಾಡುತ್ತದೆ. ಕ್ಯಾರೆಟ್ ಜ್ಯೂಸನ್ನು ಕುಡಿಯುತ್ತಾ ಬರುವುದರಿಂದ, ಯಾವ ಡಯಟ್ ಇಲ್ಲದೆ ಕ್ಯಾರೆಟ್ ನಿಮ್ಮ ತೂಕ ಕಡಿಮೆ ಮಾಡುತ್ತದೆ. ಇನ್ನು ಈ ಕ್ಯಾರೆಟನ್ನು ತಿನ್ನುವುದರಿಂದ ನಿಮಗೆ ಸಾಕಷ್ಟು ಲಾಭ ಇದೆ. ಆರೋಗ್ಯಕ್ಕೆ ಉಪಯುಕ್ತವಾದ ಆರೋಗ್ಯಕರ ಲಾಭಗಳು ನೀಡುವ ಎಷ್ಟೊ ತರಕಾರಿಗಳು ರುಚಿಯಾಗಿ ಇರುವುದಿಲ್ಲ, ಆದರೆ ಅದರಲ್ಲಿ ಆರೋಗ್ಯಕರ ಲಾಭಗಳು ಬಹಳಷ್ಟು ಇರುತ್ತದೆ ಆದರೆ ರುಚಿಕರವಾದ ಕ್ಯಾರೆಟ್ ರುಚಿಯಾಗಿ ಕೂಡ ಇರುತ್ತದೆ ಇದರ ಜೊತೆಗೆ ತುಂಬಾ ಉಪಯುಕ್ತ ಕಾರಿಯಾದ ಲಾಭವನ್ನು ಕೂಡ ನೀಡುತ್ತದೆ.

ಆದಕಾರಣ ನಿಮಗೆ ಬೇರೆ ಪೋಷಕಾಂಶ ಇರುವ ಉತ್ತಮವಾದ ತರಕಾರಿಗಳನ್ನು ತಿನ್ನುವುದಕ್ಕೆ ಆಗುವುದಿಲ್ಲ ಅದರ ರುಚಿ ನಮಗೆ ಹಿಡಿಸುವುದಿಲ್ಲ ಅನ್ನೋರು ಮಿತಿಯಾಗಿ ಕ್ಯಾರೆಟನ್ನು ತಿನ್ನಬಹುದು. ಇದರಿಂದ ಪೋಷಕಾಂಶಗಳು ಕೂಡ ದೊರೆಯುತ್ತದೆ ಉತ್ತಮ ಆರೋಗ್ಯ ಕೂಡ ಲಭಿಸುತ್ತದೆ. ಈ ತರಕಾರಿ ಪ್ರಕೃತಿ ಮಾತೆಯ ಒಂದು ಕೊಡುಗೆ ಅಂತ ಹೇಳಿದರೆ ತಪ್ಪಾಗಲಾರದು. ಯಾಕೆಂದರೆ ರುಚಿಯ ಜೊತೆ ಆರೋಗ್ಯಕರ ಲಾಭಗಳನ್ನು ಕೂಡ ನಮಗೆ ನೀಡುತ್ತದೆ ಆದಕಾರಣ. ಹಾಗಾದರೆ ತಿಳಿಯುತ್ತಿಲ್ಲ ನೀವು ಉತ್ತಮವಾಗಿ ಇರಬೇಕು ಅಂದರೆ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಬೇಕು ಅನ್ನುವುದಾದರೆ ತಪ್ಪದೇ ಸೇವಿಸಿ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಿ ಎಲ್ಲರಿಗೂ ಶುಭವಾಗಲಿ ಶುಭ ದಿನ ಆರೋಗ್ಯದಿಂದಿರಿ ಧನ್ಯವಾದ.