Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಖರ್ಜೂರ ಮತ್ತು ಹಾಲು ಬೆರೆತರೆ ದೇಹದಲ್ಲಿ ಏನೆಲ್ಲಾ ಆಗುತ್ತೆ ಗೊತ್ತ … ಚುಟು ಚುಟು ಆಗುತ್ತೆ ಅಂತೇ … ಹೇಗೆ ಅಂತೀರಾ

ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ದಿನನಿತ್ಯ ನಾವು ಹಲವಾರು ಪದಾರ್ಥಗಳನ್ನು ನಮ್ಮ ದೇಹಕ್ಕೆ ಸೇವಿಸುತ್ತೇವೆ ಆದರೆ ಒಂದು ಸುಲಭ ವಿಧಾನವನ್ನು ಬಳಸಿ.

ನಮ್ಮ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳುವುದು ಎಂಬುದನ್ನು ಈ ದಿನ ನಾನು ನಿಮಗೆ ತಿಳಿಸಿಕೊಡುತ್ತೇನೆ.
ಈಗ ಹೇಳ ಹೊರಟಿರುವ ಆಹಾರ ಪದಾರ್ಥದಲ್ಲಿ ಹೆಚ್ಚಿನ ಸಾಮಗ್ರಿಗಳ ಅವಶ್ಯಕತೆ ಇಲ್ಲ.

ಕೇವಲ ಹಾಲು ಮತ್ತು ಖರ್ಜೂರ ಈ ಎರಡೂ ಪದಾರ್ಥಗಳಿಂದಾಗಿ ನಮ್ಮ ದೇಹದ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬಹುದು ಮತ್ತೆ ಈ ಎರಡು ಪದಾರ್ಥಗಳು ನಮ್ಮ ದೇಹದಲ್ಲಿ ಹೇಗೆಲ್ಲಾ ಕಾರ್ಯನಿರ್ವಹಿಸುತ್ತಿವೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ ಮತ್ತು ಹಾಲು ಮತ್ತು ಖರ್ಜೂರವನ್ನು ಹೇಗೆ ಬಳಸಬೇಕು ಎಂಬುದನ್ನು ಕೂಡ ಹೇಳುತ್ತವೆ.

ಖರ್ಜೂರದಲ್ಲಿ ಹೆಚ್ಚಾಗಿ ಕಬ್ಬಿಣ ಅಂಶ ಇದೆ ಎಂದು ಎಲ್ಲರಿಗೂ ತಿಳಿದಿದೆ ಅದರ ಜೊತೆಯಲ್ಲಿ ಹಾಲಿನಲ್ಲಿ ಹಲವಾರು ಪೋಷಕಾಂಶಗಳಿರುವುದನ್ನು ಗಮನಿಸಬಹುದು ಆದರೆ ಹಾಲಿನಲ್ಲಿ ಕಬ್ಬಿಣ ಅಂಶದ ಕೊರತೆ ಇರುವುದರಿಂದ ಅದರ ಜೊತೆಗೆ ಖರ್ಜೂರವನ್ನು ನಾವು ಸೇವಿಸಬೇಕು ಅದರ ಜೊತೆ ಮೋನೋಗ್ರಾಮ್ ಎಂಬ ಸಕ್ಕರೆ ಅಂಶವನ್ನು ಹೆಚ್ಚಾಗಿ ಖರ್ಜೂರ ಹೊಂದಿದೆ.

ನಮ್ಮ ದೇಹದಲ್ಲಿರುವ ಕೆಟ್ಟ ರಕ್ತವನ್ನು ಅಂದರೆ ಕೆಟ್ಟ ಕೊಲೆಸ್ಟ್ರಾಲನ್ನು ಬೆಟ್ಟಿನ್ ಎಂಬ ಅಂಶದ ಮೂಲಕ ಹೊರ ಹಾಕಲು ಖರ್ಜೂರ ಸಹಾಯ ಮಾಡುತ್ತದೆ .ಅದರ ಜೊತೆಯಲ್ಲಿ ರಕ್ತನಾಳ ಯಕೃತ್ ಕರುಳು ಈ ರೀತಿ ಯಾವುದೇ ದೇಹದ ಭಾಗಗಳಲ್ಲಿ ಕ್ಷಮತೆಯನ್ನು ಕೂಡ ಇದು ಹೆಚ್ಚಾಗಿಸಲು ಸಹಾಯ ಮಾಡುತ್ತಿದೆ ವಿಟಮಿನ್ ಎ ಬಿ ಹೆಚ್ಚಾಗಿರುವುದರಿಂದ ಇದು ನಮ್ಮ ದೇಹದಲ್ಲಿರುವ ವಿಷಕಾರಿ ಅಂಶವನ್ನು ನಮ್ಮ ದೇಹದಿಂದ ಹೊರ ಹಾಕಲು ಸಹಾಯವಾಗುತ್ತದೆ.

ಖರ್ಜೂರದಲ್ಲಿ ನಾರಿನ ಅಂಶ ಹೆಚ್ಚಾಗಿರುವುದರಿಂದ ನಮ್ಮ ದೇಹದಲ್ಲಿರುವ ಕರಗದ ನಾರನ್ನು ಇದು ಅತಿ ವೇಗವಾಗಿ ಕರಗಿಸುತ್ತದೆ ಮತ್ತು ಕರುಳಿನಲ್ಲಿ ಆಹಾರ ಸುಲಭವಾಗಿ ಚಲಿಸಿ ಜೀರ್ಣಕ್ರಿಯೆಗೆ ಸಹಾಯವಾಗುತ್ತದೆ ಮತ್ತು ನಮ್ಮ ದೇಹದಲ್ಲಿ ಯಾವುದೇ ಆಹಾರ ಜೀರ್ಣವಾಗದಿದ್ದರೆ ಕೂಡ ಖರ್ಜೂರವನ್ನು ಹೆಚ್ಚಾಗಿ ತಿನ್ನುವುದರಿಂದ ಜೀರ್ಣಕ್ರಿಯೆ ಸರಾಗವಾಗುತ್ತದೆ ಮತ್ತು ಮೂತ್ರ ವಿಸರ್ಜನೆಗೂ ಕೂಡ ಇದು ಸಹಾಯಕ.

ಮೂಳೆಗಳನ್ನು ಗಟ್ಟಿ ಮಾಡುವಲ್ಲಿ ಮತ್ತು ಮೂಳೆಗಳ ಬಿರುವಿಕೆಯನ್ನು ಕಡಿಮೆ ಮಾಡುವಲ್ಲಿ ಖರ್ಜೂರ ತನ್ನ ಪಾತ್ರವನ್ನು ಹೇರಳವಾಗಿ ಹೊಂದಿದೆ ಅದರ ಜೊತೆಗೆ ನೈಸರ್ಗಿಕ ಆ್ಯಂಟಿ ಆಕ್ಸೈಡ್ ಹಾಲು ಮತ್ತು ಖರ್ಜೂರದಲ್ಲಿ ಹೇರಳವಾಗಿರುವುದರಿಂದ ಇದು ನಮ್ಮ ದೇಹಕ್ಕೆ ಉತ್ತಮ ಅದರ ಜೊತೆಯಲ್ಲಿ ಮೆಗ್ನಿಷಿಯಂ ಗಂಧಕದ ಅಂಶಗಳು ಖರ್ಜೂರದಲ್ಲಿ ಮತ್ತು ಹಾಲಿನಲ್ಲಿ ಹೆಚ್ಚಾಗಿರುವುದರಿಂದ ಇವು ನಮ್ಮ ದೇಹಕ್ಕೆ ಹೆಚ್ಚು ಪೋಷಕಾಂಶ ಕೊಡುವಲ್ಲಿ ಸಹಾಯಕವಾಗುತ್ತದೆ.

ಮನುಷ್ಯನಿಗೆ ಅತಿ ಹೆಚ್ಚಾಗಿ ಮಾನಸಿಕ ಒತ್ತಡಗಳು ಕಾಡುತ್ತಿರುತ್ತವೆ ಆ ಮಾನಸಿಕ ಒತ್ತಡಗಳಿಂದ ಹೊರಬರಲು ಈ ಖರ್ಜೂರ ಸಹಾಯ ಮಾಡುತ್ತದೆ ಕಾರಣ ಅದರಲ್ಲಿ ವಿಟಮಿನ್ ಎ ಮತ್ತು ಬಿ ಹೇರಳವಾಗಿರುವುದನ್ನು ಗಮನಿಸಬಹುದಾಗಿದೆ .ಇಷ್ಟೆಲ್ಲಾ ಉಪಯೋಗಗಳನ್ನು ಹೊಂದಿರುವ ಖರ್ಜೂರ ಮತ್ತು ಹಾಲನ್ನು ದಿನನಿತ್ಯ ಹೇಗೆ ಬಳಸುವುದು ಎಂದು ಯೋಚಿಸುತ್ತಿದ್ದೀರಾ ಅಲ್ಲವೇ ಅದು ಅತಿ ಸುಲಭ.

ಅದೇಕೆಂದರೆ ಖರ್ಜೂರವನ್ನು ಅಂದರೆ ಒಂದು ದಿನಕ್ಕೆ ಏಳು ಖರ್ಜೂರವನ್ನು ತೆಗೆದುಕೊಂಡು ಅದನ್ನು ಸಣ್ಣಸಣ್ಣದಾಗಿ ಕಟ್ ಮಾಡಿ ಅದನ್ನು ಹಾಲಿನ ಜೊತೆಯಲ್ಲಿ ಬೆರೆಸಿ ರುಬ್ಬಬೇಕು ಅಂದರೆ ಮಿಕ್ಸಿ ಮಾಡಬೇಕು ಅದಾದ ನಂತರ ಅದನ್ನು ದಿನನಿತ್ಯ ಬೆಳಗ್ಗೆ ಎದ್ದ ತಕ್ಷಣ ನಮ್ಮ ದೇಹಕ್ಕೆ ಸೇವಿಸುವುದರಿಂದ ಇದು ನಮ್ಮ ದೇಹಕ್ಕೆ ಉತ್ತಮ ಫಲಿತಾಂಶವನ್ನು ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ ಸಾಧ್ಯವಾದಷ್ಟು ಎಲ್ಲರೂ ಕೂಡ ಈ ರೀತಿ ಮಾಡಿ ನಿಮ್ಮ ಆರೋಗ್ಯವನ್ನು ಸುಲಭ ರೀತಿಯಲ್ಲಿ ಕಾಪಾಡಿಕೊಳ್ಳಿ ಧನ್ಯವಾದಗಳು ಶುಭದಿನ .