Categories
ಮಾಹಿತಿ ಸಂಗ್ರಹ

ಗಂಡಸರು ಮುಚ್ಚಿಡುವುದು ಮತ್ತು ಹೆಂಗಸರು ತೋರಿಸುವ ವಸ್ತು ಏನು! ಬುದ್ದಿವಂತರಿಗೆ ಮಾತ್ರ …

ಹಾಯ್ ಹಲೋ ಫ್ರೆಂಡ್ಸ್ ಇವತ್ತಿನ ಮಾಹಿತಿಯಲ್ಲಿ ನಾವು ಯಾವುದೋ ಒಂದು ವಿಚಾರವನ್ನು ಕುರಿತು ಮಾಹಿತಿಯನ್ನು ತಿಳಿದುಕೊಳ್ಳುವುದರ ಬದಲು ಈ ಮಾಹಿತಿಯ ಮುಖಾಂತರ ಒಂದಿಷ್ಟು ಗಾದೆಗಳ ಬಗ್ಗೆ ತಿಳಿದುಕೊಳ್ಳೋಣ ಹೌದು ಒಗಟು ಅಂದರೆ ನಮಗೆ ನಮ್ಮ ಪೂರ್ವಜರು ನೆನಪಿಗೆ ಬರುತ್ತಾರೆ.

ಈ ಒಗಟಿನ ಬಗ್ಗೆ ಹೇಳುತ್ತಾ ಹೋದರೆ ಅದಕ್ಕೆ ಸಾಕಷ್ಟು ಸಮಯ ಬೇಕು, ಆದರೆ ಸಣ್ಣದಾಗಿ ಒಗಟುಗಳ ಬಗ್ಗೆ ತಿಳಿಯಬೇಕೆಂದರೆ ಈ ಒಗಟುಗಳು ತುಂಬಾ ಹಳೆಯ ದಿನಗಳಿಂದಲೂ ಪ್ರಚಲಿತದಲ್ಲಿದ್ದು ಒಗಟುಗಳನ್ನು ಬಿಡಿಸುವುದಕ್ಕೆ ಸ್ವಲ್ಪ ಹೆಚ್ಚಾಗಿಯೇ ಜ್ಞಾನವಿರಬೇಕು ಆದರೆ ಈ ಬಡುಕಟ್ಟು ಗಳ ಸಂಪಾದಕರು ಮಾತ್ರ ನಮ್ಮ ಪೂರ್ವಜರು.

ಇಂದಿನ ಈ ಲೇಖನದಲ್ಲಿ ನಾವು ಕೆಲವೊಂದು ಒಗಟುಗಳನ್ನು ಬಿಡಿಸೋಣ ಇವುಗಳನ್ನು ಬಿಡಿಸುವುದಕ್ಕೆ ನಾವು ಸ್ವಲ್ಪ ಜ್ಞಾನವನ್ನು ಬಳಸಬೇಕು ಹಾಗೂ ಇದಕ್ಕೆ ಕೇವಲ ಪುಸ್ತಕದ ಜ್ಞಾನ ಮಾತ್ರವಲ್ಲದೇ ಒಂದಿಷ್ಟು ಪುಸ್ತಕದಿಂದ ಆಚೆ ಇರುವ ಅಜ್ಞಾನವೂ ಕೂಡ ಇರಬೇಕಾಗುತ್ತದೆ.

ಹಾಗಾದರೆ ಬನ್ನಿ ಸ್ನೇಹಿತರೇ ತಿಳಿಯೋಣ ಒಂದಿಷ್ಟು ಒಗಟುಗಳ ಬಗ್ಗೆ ನೀವು ಕೂಡ ನಾವು ಹೇಳುವಂತಹ ಒಗಟುಗಳನ್ನು ಬಿಡಿಸುವುದಕ್ಕೆ ಪ್ರಯತ್ನಿಸಿ ಹಾಗೆ ಈ ಮಾಹಿತಿಯನ್ನು ಓದಿದ ನಂತರ ನಿಮಗೆ ಇಷ್ಟವಾದ ಒಗಟು ಯಾವುದು ಅನ್ನೋದನ್ನು ತಪ್ಪದೇ ಕಮೆಂಟ್ ಮಾಡಿ.

ಮೊದಲನೆಯ ಒಗ್ಗಟ್ಟು ಇದು ಸಮುದ್ರದಲ್ಲಿಯೇ ಹುಟ್ಟುತ್ತದೆ ಸಮುದ್ರದಲ್ಲಿಯೇ ಸಾಯುತ್ತದೆ ಈ ಒಗ್ಗಟ್ಟನ್ನು ಬಿಡಿಸಿ ನೋಡೋಣ ಇದು ನಾವು ಪ್ರತಿದಿನ ನಮ್ಮ ಮನೆಯಲ್ಲಿ ಹೆಚ್ಚಾಗಿ ಬಳಸುವಂತಹ ಒಂದು ಪದಾರ್ಥ ಆಗಿರುತ್ತದೆ ಅದೇನೆಂದರೆ ರುಚಿ ಹೌದು ಉಪ್ಪು ಇದರ ಉತ್ತರ.

ಎರಡನೆಯ ಒಗ್ಗಟ್ಟು ಇದು ನಿಮ್ಮದೇ ಆಗಿರುತ್ತದೆ ನಿಮಗೆ ಸ್ವಂತದ್ದಾಗಿರುತ್ತದೆ ಆದರೆ ನಿಮಗಿಂತ ಹೆಚ್ಚು ಬೇರೆಯವರೇ ಬಳಸುತ್ತಿರುತ್ತಾರೆ ಅದೇನು ಈ ಒಗ್ಗಟ್ಟನ್ನು ಬಿಡಿಸಿ ನೋಡೋಣ ಸ್ನೇಹಿತರೆ ತುಂಬ ಸುಲಭ ಹಾಗೂ ಇದನ್ನು ಯಾವಾಗಲೂ ನಿಮಗಿಂತ ಜಾಸ್ತಿ ಬೇರೆಯವರೇ ಬಳಸುತ್ತಾರೆ.

ಈ ಒಗ್ಗಟ್ಟಿಗೆ ಉತ್ತರವೇನು ಅಂದರೆ ನಿಮ್ಮ ಹೆಸರು ಹೌದು ಹೆಸರನ್ನು ನಿಮಗಿಂತ ಜಾಸ್ತಿ ಬೇರೆಯವರೇ ಬಳಸುತ್ತಾರೆ ಅಲ್ವಾ.
ಮೂರನೆಯ ಒಗ್ಗಟ್ಟು ಏನು ಅಂದರೆ ಈ ಮರದ ಲಿಕ್ವಡ್ ಇರುವುದಿಲ್ಲವಂತೆ ಹಾಗಾದರೆ ಉಡ್ ಇಲ್ಲದೆ ರುಕ್ಮನ ಯಾವುದು ಅಂತ ಗೆಸ್ ಮಾಡಿ ಪುರಾಣ ಫ್ರೆಂಡ್ಸ್ , ಈ ಒಗಟಿಗೆ ಉತ್ತರ ತುಂಬಾ ಸುಲಭ ಅದೇನೆಂದರೆ ಉಡ್ ಇಲ್ಲದೇ ಇರೋ ಮರ ಅಂದ್ರೆ ಅದು ಬಾಳೆ ಮರ ಸಿಂಪಲ್ ಅಲ್ವ.

ನಾಲ್ಕನೆಯ ಒಗ್ಗಟ್ಟು ಜನರು ಇದನ್ನು ತಿನ್ನುವುದಕ್ಕಾಗಿ ತರುತ್ತಾರೆ ಆದರೆ ಇದನ್ನು ಎಂದಿಗೂ ತಿನ್ನುವುದಕ್ಕೆ ಆಗುವುದಿಲ್ಲ ಅದೇನು ಅಂತ ಹೇಳ್ತೀರಾ, ಇದಕ್ಕೆ ಉತ್ತರ ಪ್ಲೇಟ್ ಹೌದು ಜನರು ಊಟ ಮಾಡಲೆಂದು ಪ್ಲೇಟ್ ಅನ್ನು ತರುತ್ತಾರೆ ಆದರೆ ಅದನ್ನು ಎಂದಿಗೂ ಕೂಡ ತಿನ್ನುವುದಿಲ್ಲ.

ಐದನೇ ಒಗ್ಗಟ್ಟು ಸ್ನೇಹಿತರ ಇದು ಲಾಸ್ಟ್ ಅದೇನೆಂದರೆ ಈ ವಸ್ತುವನ್ನು ಗಂಡಸರು ಮುಚ್ಚಿಕೊಂಡು ಓಡಾಡುತ್ತಾರೆ ಆದರೆ ಹೆಣ್ಣುಮಕ್ಕಳು ಎಲ್ಲರಿಗೂ ತೋರಿಸುವ ಹಾಗೆ ಇಟ್ಟುಕೊಂಡಿರುತ್ತಾರೆ ಅದೇನು ಅಂತ ಹೇಳ್ತೀರಾ ಇದಕ್ಕೂ ಕೂಡ ಉತ್ತರ ಸಿಂಪಲ್ ಅದೇನೆಂದರೆ ಪರ್ಸ್ ಹೌದು ಎಲ್ಲ ಗಂಡು ಮಕ್ಕಳು ಪರ್ಸ್ ಅನ್ನು ತಮ್ಮ ಪ್ಯಾಂಟ್ ಜೇಬೊಳಗೆ ಇಟ್ಟುಕೊಂಡರೆ, ಹೆಣ್ಣುಮಕ್ಕಳು ಮಾತ್ರ ವಿಧವಿಧವಾದ ಡಿಸೈನ್ಗಳ ಪರ್ಸ್ ಅನ್ನು ಹಾಕಿ ಫ್ಯಾಷನ್ ಮಾಡುತ್ತಾರೆ.

ಇದಿಷ್ಟು ಇವತ್ತಿನ ಇಂಟ್ರೆಸ್ಟಿಂಗ್ ಒಗಟುಗಳು ಹಾಗೆಯೇ ಇನ್ನು ಅನೇಕ ಇಂಟ್ರೆಸ್ಟಿಂಗ್ ಮಾಹಿತಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ ಧನ್ಯವಾದ ಫ್ರೆಂಡ್ಸ್.