Categories
ಭಕ್ತಿ ಮಾಹಿತಿ ಸಂಗ್ರಹ

ಗಂಡು ನವಿಲಿನ ನವಿಲು ಗರಿಯ ಮೇಲೆ ಕಣ್ಣಿನ ಆಕೃತಿ ಯಾದರು ಯಾಕೆ ಇರುತ್ತದೆ ಗೊತ್ತಾ ? ಇದಕ್ಕೆ ಒಂದು ವಿಚಿತ್ರವಾದ ಕಾರಣ ಇದೆ ಅದು ನಮ್ಮ ಪುರಾಣದಲ್ಲಿ ಕೂಡ ಉಲ್ಲೇಖವಾಗಿದೆ !!!

ನಮ್ಮ ಭಾರತದ ಹೆಮ್ಮೆಯ ಪಕ್ಷಿ ಎಂದರೆ ಅದು ನವಿಲು, ನವಿಲು ಗರಿಯನ್ನು ಬಿಚ್ಚಿದಾಗ ಅದನ್ನು ನೋಡುವುದಕ್ಕೆ ನಮ್ಮ ಕಣ್ಣೆರಡು ಸಾಲದು, ಆ ರೀತಿ ಇರುತ್ತದೆ ಅದರ ಅಂದ ಹಾಗೂ ಚಂದ.

ಆದರೆ ನೀವು ಯಾವಾಗಾದರೂ ನವಿಲು ಗರಿಯ ಮೇಲೆ ಕಣ್ಣಿನ ಆಕೃತಿ ಇರುವುದನ್ನು ಗಮನಿಸಿದ್ದೀರಾ, ಹೀಗೇನಾದರೂ ನೀವು ಗಮನಿಸಿದ್ದರೆ ಆ ಕಣ್ಣಿನ ಆಕೃತಿ ಇರುವುದಾದರೂ ಯಾಕೆ ಎನ್ನುವ ಪ್ರಶ್ನೆ ನಿಮ್ಮಲ್ಲೇನಾದರೂ ಬಂದಿದೆಯಾ.

ಹೀಗೆ ಹಲವಾರು ನಿಮ್ಮ ಈ ಪ್ರಶ್ನೆಗೆ ಇವತ್ತು ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ಕೊಡುತ್ತೇವೆ. ತಪ್ಪದೆ ಗೆಳೆಯ ಕೊಟ್ಟಿರುವಂತಹ ಮಾಹಿತಿಯನ್ನು ಓದಿ ಹಾಗೂ ಪುರಾಣದಲ್ಲಿ ಈ ಕುರಿತು ಏನು ಮಾಡಿದ್ದಾರೆ ಎನ್ನುವ ಸಂಪೂರ್ಣವಾದ ಮಾಹಿತಿಯನ್ನು ಕೆಳಗೆ ವಿವರವಾಗಿ ವಿವರಿಸಿದ್ದೇನೆ.

ಗಂಡು ನವಿಲಿಗೆ ಮಾತ್ರವೇ ಕಣ್ಣಿನ ಆಕಾರದ ಸುಂದರ ಆಕೃತಿ ಯಾಕೆ ಇದೆ ಇದಕ್ಕೆ ಪುಷ್ಟಿ ನೀಡುತ್ತದೆ ಒಂದು ಪುರಾಣದ ಕಥೆ ?
ಪುರಾಣದ ಕಥೆಗಳ ಪ್ರಕಾರ ದೇವಾನುದೇವತೆಗಳು ಮೊದಲು ನಮ್ಮ ಹಾಗೆಯೇ ಜೀವನವನ್ನು ಮಾಡುತ್ತಿದ್ದರು ಹಾಗೆ ಹಲವಾರು ಪ್ರಾಣಿ ಪಕ್ಷಿಗಳು ನಮ್ಮ ತರ ಮಾತನಾಡಿಕೊಳ್ಳುತ್ತಿದ್ದವು ಎಂದು ಪುರಾಣಗಳು ತ್ತದೆ, ಈ ತರದ ಕತೆಗಳು ಎಲ್ಲರಿಗೂ ತಿಳಿದಂತಹ ವಿಚಾರ.

ಸೂರ್ಯದೇವನಿಗೆ ಒಬ್ಬಳು ಮಗಳು ಇರುತ್ತಾಳೆ ಮಗಳಿಗೆ ನವಿಲಿನ ಮೇಲೆ ಪ್ರೇಮ ವಾಗುತ್ತದೆ, ಹೀಗೆ ಪ್ರೇಮ ವಾದಂತಹ ಸೂರ್ಯದೇವನ ಮಗಳು ಸೂರ್ಯದೇವನಿಗೆ ಹೇಳುತ್ತಾಳೆ ನನಗೆ ನವಿಲಿನ ಮೇಲೆ ಪ್ರೇಮವಾಗಿದೆ ಹಾಗೂ ನವಿಲನ್ನು ನಾನು ತುಂಬಾ ಪ್ರೀತಿ ಮಾಡುತ್ತೇನೆ ಎಂದು,

ಆದರೆ ಸೂರ್ಯದೇವನು ಇದನ್ನು ಒಪ್ಪದೇ ಮಗಳೇ ಆ ಗಂಡು ನವಿಲಿಗೆ ತುಂಬಾ ಕೋಪ ಜಾಸ್ತಿ ಹಾಗೂ ಅಷ್ಟೊಂದು ಸರಿಯಾದ ವ್ಯಕ್ತಿಯ ನಿನಗೆ ಅಲ್ಲ ಎಂದು ಹೇಳುತ್ತಾನೆ, ಆದರೆ ಸೂರ್ಯದೇವ ಎಷ್ಟೇ ಹೇಳಿದರೂ ಮಗಳು ಕೇಳದೇ ನಾನು ಮದುವೆಯಾದರೆ ಅವನನ್ನೇ ಮದುವೆಯಾಗುತ್ತೇನೆ ಎಂದು ಹಠ ಹಿಡಿಯುತ್ತಾಳೆ,

ಹೀಗೆ ಮಗಳ ಹಠವನ್ನು ನೋಡಲಾರದೆ ಸೂರ್ಯದೇವನು ಒಪ್ಪಿಕೊಂಡು ಒಂದು ದಿನ ನವಿಲನ್ನು ತನ್ನ ಮನೆಗೆ ಕರೆದುಕೊಂಡು ಹೋಗುತ್ತಾನೆ, ಹೀಗೆ ನವಿಲು ಅವನ ಮನೆಗೆ ಹೋದಾಗ ಸೂರ್ಯದೇವನು ತನ್ನ ಮಡದಿ ಆದಂತಹ ಛಾಯಾ ಅನ್ನುವವರಿಗೆ ನವಿಲಿಗೆ ಆರತಿಯನ್ನು ಇಟ್ಟು ಬೊಟ್ಟು ಇಟ್ಟು ಒಳಗೆ ಕಳೆದುಕೋ ಎಂದು ಹೇಳುತ್ತಾನೆ,

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.  

ಹಾಗೆಯೇ ಮಾಡುವ ಸಂದರ್ಭದಲ್ಲಿ ನವಿಲು ಸರಿಯಾದ ವರ್ತನೆಯನ್ನು ಮಾಡುವುದಿಲ್ಲ, ಇದರಿಂದಾಗಿ ಕೋಪಗೊಂಡ ಅಂತಹ ಸೂರ್ಯದೇವನು ನವಿಲಿಗೆ ಶಾಪವನ್ನು ಕೊಟ್ಟು ಹಾಗೂ ಬೈದು ಭೂಮಿಗೆ ಕಳಿಸಿಬಿಡುತ್ತಾನೆ. ಹೀಗೆ ಭೂಮಿಗೆ ಬಂದಂತಹ ನವಿಲು ಪರಿಸ್ಥಿತಿಯನ್ನು ನೋಡಿ ಸೂರ್ಯದೇವನ ಮಗಳು ಅಳಲು ಆರಂಭಿಸುತ್ತಾಳೆ, ಸೂರ್ಯದೇವ ಎಷ್ಟೇ ಹೇಳಿದರೂ ಕೂಡ ಅವನ ಮಗಳು ನವಿಲಿನ ಬಗ್ಗೆ ತನಗೆ ಇರುವಂತಹ ಪ್ರೇಮವನ್ನು ದೂರ ಮಾಡಿಕೊಳ್ಳಲು ಆಗುವುದಿಲ್ಲ,

ಹೀಗೆ ತನ್ನ ಮಗಳು ಅಳುತ್ತಿರುವ ಅಂತಹ ಆ ಕಣ್ಣೀರಿನ ಹನಿಗಳು ನೆಲಕ್ಕೆ ಬೀಳಬಾರದು ಎಂದು ನವಿಲು ತನ್ನ ಗಡಿಯನ್ನು ಬಿಚ್ಚಿ ತನ್ನ ಪ್ರೇಯಸಿಯ ಕಣ್ಣೀರು ನೆಲಕ್ಕೆ ಬಿಡಬಾರದು ಎನ್ನುವ ಕಾರಣಕ್ಕೋಸ್ಕರ ತನ್ನ ಗರಿಯ ಮುಖಾಂತರ ನೀರನ್ನು ತಿಳಿದುಕೊಳ್ಳಲು ಪ್ರಯತ್ನ ಮಾಡುತ್ತದೆ, ಹೀಗೆ ಆ ಸೂರ್ಯದೇವನ ಮಗಳ ಕಣ್ಣೀರು ಈ ಗಂಡ ನವಿಲ ಗರಿಯ ಮೇಲೆ ಬಿದ್ದು ಕಣ್ಣಿನ ಆಕೃತಿಯನ್ನು ಪಡೆದರು ಎಂದು ಪುರಾಣದಲ್ಲಿ ಒಂದು ಕಥೆ ಇದೆ.

ಹೀಗೆ ಗಂಡು ನವಿಲು ಗರಿಗಳ ಮೇಲೆ ಕಣ್ಣಿನ ಆಕೃತಿಗಳು ಮೂಡಿ ಬಂದವು ಎಂದು ಪುರಾಣವು ಹೇಳುತ್ತದೆ, ಆದರೆ ಈ ತರದ ಒಂದು ಪುರಾಣದಲ್ಲಿ ನಮಗೆ ನೋವು ಕೊಡುವಂತಹ ಒಂದು ಪ್ರೇಮದ ಕಥೆ ಇದೆ ಎಂದರೆ ನಿಜವಾಗಲೂ ನಮಗೆ ಕಣ್ಣೀರು ಬರುತ್ತದೆ. ಎಲ್ಲ ಗಂಡು ನವಿಲು ಗಳಲ್ಲಿ ಈ ಕಣ್ಣಿನ ಆಕೃತಿ ಅನ್ನು ನೋಡಬಹುದು ಅದರಲ್ಲೂ ಗರಿಯನ್ನು ಬಿಚ್ಚಿದಾಗ ಅದರ ಅಂದ ಚಂದವನ್ನು ಮೊದಲು ನಮ್ಮಲ್ಲಿ ಆಗುವುದಿಲ್ಲ. ಈ ಲೇಖನ ದಿನ ಆದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರಿಗೆ ಹಾಗೂ ನಿಮ್ಮ ಫ್ರೆಂಡ್ಸ್ ಗಳಿಗಾಗಿ ಹಚ್ಚಿಕೊಳ್ಳಿ . ಇನ್ನು ನೀವು ನಮ್ಮ ಪೇಜ್ ಲೈಕ್ ಮಾಡದೇ ಇದ್ದಲ್ಲಿ ಕೆಳಗೆ ಅಥವಾ ಮೇಲೆ ಕಾಣುತ್ತಿರುವ ಅಂತಹ ಲೈಕ್ ಬಟನ್ ಮೇಲೆ ಕ್ಲಿಕ್ ಮಾಡಿ ನಮ್ಮ ಪೇಜ್ ಮೇಲೆ ಲೈಕ್ ಮಾಡಿ.  ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ರಶ್ಮಿ.