Categories
ಭಕ್ತಿ ಮಾಹಿತಿ ಸಂಗ್ರಹ

ಗಂಡ-ಹೆಂಡತಿಯರು ಮಿಲನ ಮಾಡುವಂತಹ ಸಂದರ್ಭದಲ್ಲಿ ಅಂದರೆ ಅವರ ಕೋಣೆಯಲ್ಲಿ ಯಾವುದೇ ಕಾರಣಕ್ಕೂ ದೇವರ ಫೋಟೋಗಳು ಇರಬಾರದೆ…. ಅದಕ್ಕೆ ಇದೆ ಒಂದು ವಿಚಿತ್ರವಾದ ಅಂತಹ ಕಾರಣಗಳು….

ನಾವು ಅಂದರೆ ಮನುಷ್ಯರು ಯಾವಾಗಲೂ ಮಿಲನವನ್ನು ಮಾಡುತ್ತಲೇ ಇರುತ್ತೇವೆ ಆದರೆ ನೀವು ಪ್ರಾಣಿಗಳನ್ನು ನೋಡಬಹುದು ಅದಕ್ಕೆ ಒಂದು ಕ್ರಮ ಹಾಗೂ ಸಮಯವನ್ನು ಪೂರ್ವನಿಗದಿ ಮಾಡಿಕೊಳ್ಳುತ್ತಾ ಇರುತ್ತವೆ.

ಆದರೆ ಅವುಗಳ ಒಂದೇ ಒಂದು ಗುರಿ ಏನಪ್ಪಾ ಆದರೆ ಅವತ್ತಿನ ದಿನ ತುಂಬಾ ಚೆನ್ನಾಗಿ ಊಟ ಮಾಡಿ ಮಲಗಬೇಕು ಎಂದು ಆಕೃತಿಯೊಂದು ಪ್ರಾಣಿಯ ಒಂದು ಗುರಿಯಾಗಿರುತ್ತದೆ.

ಆದರೆ ದೇವರು ಒಂದು ತಪ್ಪು ಮಾಡಿ ಮನುಷ್ಯನಿಗೆ ಮೆದುಳಿಗೆ ಎನ್ನುವಂತಹ ವಿಚಿತ್ರವಾದ ಒಂದು ಅಂಗವನ್ನು ಕೊಟ್ಟಿದ್ದಾನೆ ಇದರಿಂದಾಗಿ ಇವತ್ತು ನಾವು ಸಂಪೂರ್ಣ ವಾದಂತಹ ಪ್ರಕೃತಿಯನ್ನು ನಾಶ ಮಾಡಿದ್ದೇವೆ,

ಅದಲ್ಲದೆ ನಾವು ಮಿಲನದ ಕುರಿತು ಮಾತನಾಡುವುದಾದರೆ ನಮಗೆ ಸಮಯ ಸಂದರ್ಭ ಹಾಗೂ ಈ ಜಾಗವನ್ನು ಕೂಡ ನಾವು ನೋಡದೆ ಈ ಕ್ರಿಯೆಗೆ ನಾವು ಒಳಗಾಗುತ್ತೇವೆ ಹಾಗಾದರೆ ರೀತಿಯಾಗಿ ಮಾಡಿದರೆ ಯಾವ ರೀತಿಯಾದಂತಹ ಒಂದು ಪ್ರಾಬ್ಲಮ್ ಗಳು ನಮ್ಮ ಜೀವನದಲ್ಲಿ ಬರುತ್ತವೆ ದೇವರ ಮುಂದೆ ನಾವು ಮಿಲನಕ್ರಿಯೆಯಲ್ಲಿ ಯಾವ ರೀತಿಯಾದಂತಹ ದುಷ್ಟಪರಿಣಾಮಗಳು ನಮ್ಮ ಮೇಲೆ ಬಿರುತ್ತದೆ ಎನ್ನುವಂತಹ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಗಂಡ-ಹೆಂಡತಿಯರ ದೈಹಿಕ ಸಂಪರ್ಕ ಎಂಬುದು ಒಂದು ಶ್ರೇಷ್ಠ ವಾದಂತಹ ಒಂದು ವಿಚಾರ ಆದರೆ ನಾವು ಮತ್ತು ದೇವರ ಮುಂದೆ ಹುಲುಮಾನವರು , ಯಾವುದೇ ಕಾರಣಕ್ಕೂ ಗಂಡ-ಹೆಂಡತಿಯರು ದೈಹಿಕ ಸಂಪರ್ಕ ಮಾಡುವಂತಹ ಜಾಗದಲ್ಲಿ ಯಾವುದೇ ಕಾರಣಕ್ಕೂ ದೇವರ ಫೋಟೋಗಳು ಇರಬಾರದು,

ಅಕಸ್ಮಾತ್ ಏನಾದರೂ ದೇವರ ಫೋಟೋಗಳು ಹೋಗಿ ಏನಾದರೂ ಇದ್ದಲ್ಲಿ ಅಲ್ಲಿ ಪರದೆಗಳನ್ನು ಹಾಕಿಕೊಳ್ಳುವುದು ತುಂಬಾ ಒಳ್ಳೆಯದು ಆದರೆ ಮಾತ್ರ ದೇವರು ನಿಮ್ಮನ್ನ ಕ್ಷಮಿಸುತ್ತಾನೆ ಹಾಗೂ ದೇವರ ಮುಂದೆ ಈ ರೀತಿಯಾದಂತಹ ವಿಚಾರವನ್ನು ನಾವು ಮಾಡಲು ಆಗುತ್ತದೆ. ಅನಾದಿಕಾಲದಿಂದಲೂ ಮೊದಲನೆಯ ರಾತ್ರಿ ಎನ್ನುವಂತಹ ವಿಚಾರವನ್ನು ನಮ್ಮ ಪೂರ್ವಿಕರು ಕೂಡ ನಮಗೆ ಅದರ ಬಗ್ಗೆ ಕೆಲವೊಂದು ಮಾಹಿತಿಗಳನ್ನು ತಿಳಿಸಿಕೊಟ್ಟಿದ್ದಾರೆ.

ಆದ್ದರಿಂದ ಯಾವುದೇ ಕಾರಣಕ್ಕೂ ಗಂಡ-ಹೆಂಡತಿಯರು ದೈಹಿಕ ಸಂಪರ್ಕ ಮಾಡುವುದಕ್ಕಿಂತ ಮುಂಚೆ ನಿಮ್ಮ ಮನೆಯ ಒಳಗಡೆ ಯಾವುದಾದರೂ ದೇವರ ಫೋಟೋಗಳು ಇದೆಯಾ ಅಂತ ನೀವು ಒಂದು ಸಹಾಯ ಮಾಡಿಕೊಳ್ಳಿ ನಂತರ ನೀವು ನಿಮ್ಮ ಮಿಲನಕ್ರಿಯೆ ಏನು ಮಾಡುವುದು ತುಂಬಾ ಒಳ್ಳೆಯದು. ಹಾಗಾದರೆ ಈ ಲೇಖನ ನಿಮಗೇನಾದರೂ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ಈ ಲೇಖನವನ್ನು ಶೇರ್ ಮಾಡುವುದಾಗಲಿ ಅಥವಾ ಆಗಲೇ ಮರೆಯಬೇಡಿ ….