Categories
ಭಕ್ತಿ ಮಾಹಿತಿ ಸಂಗ್ರಹ

ಗರ್ಭಗುಡಿ ಬಾಗಿಲು ಇಲ್ಲದ ಈ ತುಪ್ಪದ ಆಂಜನೇಯನ ಪವಾಡವನ್ನು ನಾವು ತಿಳಿದುಕೊಳ್ಳಲೇಬೇಕು. ಹಾಗಾದರೆ ಬನ್ನಿ ಆಂಜನೇಯನ ಪವಾಡದ ಬಗ್ಗೆ ಕೆಲವೊಂದು ಮಾಹಿತಿಯನ್ನು ತಿಳಿದುಕೊಳ್ಳೋಣ ….

ನಾವು ಎಲ್ಲಾ ದೇವರಿಗೆ ಕೈ ಮುಗಿಯುತ್ತೇವೆ ಹಾಗೂ ಎಲ್ಲಾ ದೇವರಿಗೂ ನಾವು ದಿನನಿತ್ಯ ಪೂಜೆ ಮಾಡುತ್ತೇವೆ ಆದರೆ ಎಲ್ಲಾ ದೇವರಿಗಿಂತಲೂ ಹೆಚ್ಚಾಗಿ ಶಕ್ತಿಶಾಲಿ ಹಾಗೂ ಯಾವಾಗಲೂ ನಮ್ಮನ್ನು ಕಾಯುವಂತಹ ಏಕೈಕ ದೇವರು ಎಂದರೆ ಅದು ಆಂಜನೇಯ,

ಈ ದೇವರಿಗೆ ನಾವು ಮೊರೆ ಹೋಗಿದ್ದೆ ಅಲ್ಲಿ ನಮಗೆ ಇರುವಂತಹ ಕಷ್ಟಗಳು ಹಾಗೂ ಆತಂಕಗಳು ಹಾಗೂ ಧೈರ್ಯವನ್ನು ಕಳೆದುಕೊಂಡಿದ್ದರೆ ಅದಕ್ಕೆ ಸಂಪೂರ್ಣವಾದ ಪರಿಹಾರವನ್ನು ಹಾಗೂ ನಮಗೆ ಗುರಿ ಮುಟ್ಟಲು ಅವಕಾಶವನ್ನು,

ಮಾಡಿಕೊಳ್ಳುವಂತಹ ಏಕೈಕ ದೇವರು ಎಂದರೆ ಅದು ಆಂಜನೇಯ ದೇವಸ್ಥಾನಕ್ಕೆ ಹೋಗಿ ನಾವು ಪೂಜೆ ಮಾಡಿದ್ದೆ ಆದಲ್ಲಿ ನಮ್ಮ ಕಷ್ಟಗಳು ಹಾಗೂ ತೊಂದರೆಗಳು ಸಂಪೂರ್ಣವಾಗಿ ನಿವಾರಣೆಯಾಗುತ್ತವೆ.

ತುಪ್ಪದ ಆಂಜನೇಯ ಅಂತ ಹೆಸರುವಾಸಿಯಾಗಿರುವ ಅಂತಹ ಆಂಜನೇಯ ದೇವಸ್ಥಾನಕ್ಕೆ ಹೋದಲ್ಲಿ ನಮಗಿರುವಂತಹ ಕಷ್ಟಗಳನ್ನು ನಿರ್ಮಾಣ ಮಾಡುವಂತಹ ಶಕ್ತಿ ಈ ದೇವರಿಗಿದೆ ಎನ್ನುತ್ತಾರೆ ಅಲ್ಲಿನ ಜನರು. ಈ ಆಂಜನೇಯನ ದೇವಸ್ಥಾನ ಇರುವುದು ಬಳ್ಳಾಪುರದ ಹತ್ತಿರ ಆರ್ಟಿ ಸ್ಟ್ರೀಟ್ ನಲ್ಲಿ ನೀವು ಇದನ್ನ ನೋಡಬಹುದಾಗಿದೆ.

ಇನ್ನೊಂದು ವಿಚಿತ್ರ ಏನಪ್ಪಾ ಅಂದರೆ ಎಲ್ಲ ದೇವಸ್ಥಾನಗಳಿಗೂ ದೊಡ್ಡದಾದ ಅಂತಹ ಒಂದು ಗರ್ಭಗುಡಿಯ ಇರುತ್ತದೆ ಹಾಗೂ ಗರ್ಭಗುಡಿಯ ದೊಡ್ಡ ದಂತಹ ಬಾಗಿಲುಗಳನ್ನು ನಾವು ನೋಡಬಹುದಾಗಿದೆ .

ಆದರೆ ಈ ದೇವಸ್ಥಾನದಲ್ಲಿ ಇರುವಂತಹ ಈ ಗರ್ಭಗುಡಿಗೆ ಅಂದರೆ ಆಂಜನೇಯನ ಗುಡಿಗೆ ಯಾವುದೇ ರೀತಿಯಾದಂತಹ ಬಾಗಿಲು ಕೂಡ ಕಾಣಿಸುವುದಿಲ್ಲ. ಇದರಿಂದಾಗಿ ಭಕ್ತರು ಗರ್ಭಗುಡಿಯ ಪ್ರವೇಶ ಮಾಡಿ ಯಾವುದೇ ಸಮಯದಲ್ಲೂ ಕೂಡ ಪೂಜೆಯನ್ನು ಮಾಡಬಹುದಾದಂತಹ ಅವಕಾಶ ಇಲ್ಲಿದೆ.

ಆದ್ದರಿಂದ ದಿನನಿತ್ಯ ಹಲವಾರು ಜನರು ಇಲ್ಲಿಗೆ ಬಂದು ಪೂಜೆಯನ್ನು ಮಾಡಿಕೊಂಡು ಹೋಗುತ್ತಾರೆ ಹಾಗೂ ದೇವರ ಬಾಳೆ ತಮ್ಮ ಕಷ್ಟಗಳನ್ನು ಹೇಳಿಕೊಂಡು ಹೋಗುತ್ತಾರೆ. ಈ ತುಪ್ಪ ಆಂಜನೇಯ ದೇವಸ್ಥಾನದ ಹತ್ತಿರ ಶ್ರೀ ರಂಗನಾಥಸ್ವಾಮಿಯ ದೇವಸ್ಥಾನವನ್ನು ಕೂಡ ನಾವು ನೋಡಬಹುದಾಗಿದೆ ಇಲ್ಲಿರುವಂತಹ ನಿಯಮದ ಪ್ರಕಾರ ಇಲ್ಲಿರುವಂತಹ ಹನುಮಂತ ಹಾಗೂ ಶ್ರೀ ರಂಗನಾಥ ಸ್ವಾಮಿಯ ದೇವಸ್ಥಾನಕ್ಕೆ ಬಂದು ಇಲ್ಲಿ ತುಪ್ಪದಲ್ಲಿ ದೀಪವನ್ನು ಹಚ್ಚಿ ಸಿ ನಿಮ್ಮ ಕಷ್ಟಗಳು ಅಥವಾ ನಿಮ್ಮ ಕೋರಿಕೆಗಳನ್ನು ಬೇಡಿಕೊಂಡಿದ್ದೆ ಅಲ್ಲಿ ನಿಮಗೆ ಶ್ರೇಯಸ್ ರಕುತದೆ ಎನ್ನುವುದು,

ಇಲ್ಲಿನ ಜನರ ಒಂದು ಗಾಢವಾದ ನಂಬಿಕೆ. ಇನ್ನೊಂದು ವಿಚಾರ ಏನಪ್ಪಾ ಅಂದರೆ ಇಲ್ಲಿರುವಂತಹ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಇರುವಂತಹ ಆಂಜನೇಯನ ಮೂರ್ತಿ ಶ್ರೀ ರಂಗನಾಥ ಸ್ವಾಮಿಗೆ ಕೈಮುಗಿಯುವ ಅಂತಹ ಒಂದು ದೃಶ್ಯವನ್ನು ನೀವು ಹೋಗಿ ಮೂರ್ತಿಯಲ್ಲಿ ನೋಡಬಹುದಾಗಿದೆ.

ದೇವಸ್ಥಾನದ ನಾವು ಇತಿಹಾಸವನ್ನು ನೋಡಬಹುದಾದರೆ ಈ ದೇವಸ್ಥಾನ 400 ವರ್ಷದ ಒಂದು ಹಳೆಯ ದೇವಸ್ಥಾನವಾಗಿದೆ. ಈ ದೇವಸ್ಥಾನವನ್ನು ಕಟ್ಟಿಸಿದ್ದು ಸುಖದೇವ ಅಂತಾರೆ  ಕೆಲವು ಜನರು. ಸುಖದೇವ ಎನ್ನುವಂಥವರು ಈ ದೇವಸ್ಥಾನಕ್ಕೆ ಬಂದು ಕೆಲಕಾಲ ಗಳತ್ತ ಕಾಲ ಇದ್ದು ಹೋಗುತ್ತಾರೆ ಹೀಗೆ ಇವರಿಗೆ ಒಂದು ಅಪಾರವಾದ ಶಕ್ತಿ ಇರುತ್ತದೆ ಇವರು ಚಿನ್ನ ಬೆಳ್ಳಿ ವಜ್ರ ವೈಢೂರ್ಯವನ್ನ ಸೃಷ್ಟಿ ಮಾಡುವಂತಹ ಶಕ್ತಿ ಇವರಿಗೆ ಇರುತ್ತದೆ. ಒಂದು ದಿನ ಈ ದೇವಸ್ಥಾನದಲ್ಲಿ ಇರುವಂತಹ ಅರ್ಚಕ ನಮಗೂ ಕೂಡ ಈ ರೀತಿಯಾದಂತಹ ವಿದ್ಯೆಯನ್ನು ಕಳಿಸಿಕೊಡಿ ಅನ್ನುವಂತಹ ಮಾತನ್ನು ಸುಖ ದೇವರ ಹತ್ತಿರ ಕೇಳುತ್ತಾರೆ ಆ ಸಮಯದಲ್ಲಿ ಅವರು ಭಕ್ತಿಯಿಂದ ಈ ದೇವಸ್ಥಾನದಲ್ಲಿ ಶ್ರೀ ರಂಗನಾಥ ಸ್ವಾಮಿ ಹಾಗೂ ಹನುಮಂತ ಸ್ವಾಮಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ಅದಕ್ಕೆ ದಿನನಿತ್ಯ ತುಪ್ಪದಿಂದ ಪೂಜೆ ಮಾಡಿದ್ದೆ ಆದಲ್ಲಿ ಆ ದೇವರು ನಿನಗೆ ಈ ರೀತಿಯಾದಂತಹ ಚಮತ್ಕಾರ ಮಾಡುವಂತಹ ಶಕ್ತಿಯನ್ನು ಆ ದೇವರು ಕಾಣಿಸುತ್ತಾನೆ ಎನ್ನುವಂತಹ ಮಾತನ್ನು ಅರ್ಚಕರಿಗೆ ಹೇಳುತ್ತಾರೆ.

ಅರ್ಚಕರು ಭಕ್ತರ ನೆರವಿನಿಂದಾಗಿ ಈ ದೇವಸ್ಥಾನವನ್ನ ಕಟ್ಟಿದ್ದಾರೆ ಎನ್ನುವಂತಹ ಪ್ರತೀತಿ ಇದೆ, ಇನ್ನೊಂದು ವಿಚಿತ್ರವಾದ ವಿಚಾರ ಏನಪ್ಪಾ ಅಂದರೆ ಈ ದೇವಸ್ಥಾನದಲ್ಲಿ ಗರ್ಭಗುಡಿಯಲ್ಲಿ ಇರುವಂತಹ ದೇವರಿಗೆ ಯಾವುದೇ ರೀತಿಯಾದಂತಹ ಬಾಗಿಲು ಇಲ್ಲ, ಏಕೆಂದರೆ ಗುಡಿಯನ್ನು ಕಟ್ಟಿ ಸುವಂತಹ ಸಂದರ್ಭದಲ್ಲಿ ಒಬ್ಬ ವ್ಯಕ್ತಿಗೆ ದೇವರು ಕನಸಿನಲ್ಲಿ ಬಂದು ನನಗೆ ಬರುವಂತಹ ಭಕ್ತರು ಪ್ರತಿಯೊಬ್ಬರು ನನ್ನ ದರ್ಶನವನ್ನು ಮಾಡಿಕೊಂಡು ಹೋಗಬೇಕು ನನಗೆ ಬಾಗಿಲನ್ನು ಇಡಬಾರದು ಎನ್ನುವಂತಹ ಆದರೆ ಏನು ಮಾಡುತ್ತಾರೆ ಇದರಿಂದಾಗಿ ದೇವಸ್ಥಾನದಲ್ಲಿ ಯಾವುದೇ ರೀತಿಯಾದಂತಹ ಬಾಗಿಲನ್ನು ಬಿಟ್ಟಿರುವುದಿಲ್ಲ ಯಾವ ಸಮಯದಲ್ಲಿ ಬೇಕಾದರೂ ಯಾವ ಭಕ್ತರು ಬಂದು ಕೂಡ ದೇವಸ್ಥಾನಕ್ಕೆ ಹರಿಕೆಯನ್ನು ದೇವಸ್ಥಾನಕ್ಕೆ ಬಂದು ಕೈ ಮುಗಿದು ಹೋಗಬಹುದಾಗಿದೆ.

ಈ ದೇವಸ್ಥಾನಕ್ಕೆ ಬರುವಂತಹ ಭಕ್ತರು ನಮ್ಮ ಹರಕೆ ತೀರಿದರೆ ತುಪ್ಪದಿಂದ ದೀಪವನ್ನ ಹಚ್ಚುತ್ತೇವೆ ಎನ್ನುವಂತಹ ಮಾತನ್ನು ಹೇಳಿಕೊಂಡು ಹೋಗುತ್ತಾರೆ, ಹೀಗೆ ಜನರಿಗೆ ನೆಮ್ಮದಿ ಹಾಗೂ ಜನರಿಗೆ ಅಭಯವನ್ನು ನೀಡದಿರುವಂತಹ ಈ ದೇವಸ್ಥಾನಕ್ಕೆ ನಿಮಗೆ ಸಮಯವಿದ್ದರೆ ಬಂದು ಭೇಟಿ ನೀಡಿ. ಈ ಲೇಖನ ದಿನವಾದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಉಪಯುಕ್ತ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡುವ ಹಾಗೆ ಮಾಡಿ ಹಾಗೂ ನಮ್ಮ ದೇಶದ ಯಾವುದೇ ಕಾರಣಕ್ಕೂ ಲೈಕ್ ಮಾಡುವುದನ್ನು ಮರೆಯಬೇಡಿ.