Categories
ಮಾಹಿತಿ ಸಂಗ್ರಹ

ಗೂಳಿಗಳಿಗೆ ಯಾಕೆ ಕೆಂಪು ಬಟ್ಟೆ ಕಂಡ್ರೆ ಸಿಕ್ಕಾಪಟ್ಟೆ ಕೋಪ , ಇಲ್ಲಿದೆ ಅದರ ಹಿಂದಿನ ಸತ್ಯದ ವಿಚಾರ ..

ಪ್ರಕೃತಿಯಲ್ಲಿ ಹುಟ್ಟಿದ ಪ್ರತಿಯೊಂದು ಜೀವಿಗೂ ಒಂದು ಕೊಡುಗೆ ಇರುತ್ತದೆ ಆ ರೀತಿಯೇ ಒಂದು ಕೊರತೆಯೂ ಕೂಡ ಭಗವಂತ ನೀಡಿರುತ್ತಾನೆ ಹಾಗಾದರೆ ಸ್ನೇಹಿತರೇ ಪ್ರಾಣಿಗಳಿಗೆ ಯಾವೆಲ್ಲಾ ರೀತಿ ಕೊರತೆ ಇರುತ್ತದೆ ಅನ್ನೋದಾದರೆ ಪ್ರಾಣಿಗಳಿಗೂ ಕೂಡ ಈ ಒಂದು ಕಲರ್ ಬ್ಲೈಂಡ್ನೆಸ್ ಎಂಬ ಕೊರತೆ ಇದೆಯಂತೆ ಇದು ನಿಜ ಸ್ನೇಹಿತರ ಅದು ಹೇಗೆ ಅಂತೀರಾ .

ನೀವು ಕೆಂಪು ಬಟ್ಟೆ ಧರಿಸಿದಾಗ ಗೂಳಿಗಳು ನಿಮ್ಮನ್ನು ಅಟ್ಟಾಡಿಸಿಕೊಂಡು ಬರುತ್ತದೆ ಇದನ್ನು ನೀವೆಲ್ಲರೂ ಕೇಳಿರುತ್ತೀರಿ ಇನ್ನು ಕೆಲವರು ಅನುಭವಿಸುತ್ತೀರ ಕೂಡ ಅಲ್ವಾ ಈ ರೀತಿ ಯಾಕೆ ಆಗುತ್ತದೆ ಅಂತ ಯೋಚಿಸಿದಾಗ ಅದು ಒಂದು ಕೂಡಾ ಕಲರ್ ಲೈನ್ಸ್ ಕಾರಣದಿಂದಾಗಿ ಹೇಗೆ ಅಂತ ಒಮ್ಮೆ ಡಿಸ್ಕವರ್ ಚಾನೆಲ್ ನವರು ಒಂದು ಗೂಳಿಯ ಮೇಲೆ ಪ್ರಯೋಗವನ್ನು ಮಾಡುತ್ತಾರೆ .

ಈ ಪ್ರಯೋಗದಲ್ಲಿ ಮೊದಲು ಮೂರು ಬಣ್ಣದ ಬಾವುಟಗಳನ್ನು ನೀಡುತ್ತಾರೆ ಅದರ ಮುಂದೆ ಗೂಳಿಯನ್ನು ತಂದು ನಿಲ್ಲಿಸಿದಾಗ ಅದು ಮೊದಲು ಎರಡು ಬಣ್ಣದ ಬಾವುಟವನ್ನು ಬೆರೆಸಿ ನಂತರ ಕೆಂಪು ಬಣ್ಣದ ಬಾವುಟಕ್ಕೆ ಹೋಗುತ್ತದೆ ಆ ನಂತರ ಮೂರು ರೀತಿಯ ಬಣ್ಣದ ಬಾಕ್ಸ್ ಗಳನ್ನು ಆಗ ಗುಳಿಯ ಮುಂದೆ ತಂದು ಇಟ್ಟಾಗ ಅದರಲ್ಲಿಯೂ ಕೂಡ ಮೊದಲು ಬೇರೆ ಬೇರೆ ಬಣ್ಣಗಳ ಬಾಕ್ಸ್ ಅನ್ನು ಬೆದಿಸಿ ನಂತರ ಕೆಂಪು ಬಣ್ಣದ ಬಾಕ್ಸ್ ಅನ್ನು ಬೇದಿಸುತ್ತದೆ .

ಹೀಗೆ ಡಿಸ್ಕವರಿ ಅವರು ಕೋಣದ ಮೇಲೆ ಪ್ರಯೋಗವನ್ನು ಮಾಡಿದಾಗ ತಿಳಿದು ಬಂದಿದ್ದು ಏನು ಅಂದರೆ ಗೂಳಿಗಳಿಗೆ ಕೆಂಪು ಬಣ್ಣವೂ ಕಾಣಿಸೋದಿಲ್ಲ ಅದರ ಕಣ್ಣಿಗೆ ಕೆಂಪು ಬಣ್ಣವೂ ಕಪ್ಪಾಗಿ ಕಾಣಿಸುತ್ತದೆ ಅದಕ್ಕಾಗಿಯೇ ಅವು ಮೊದಲ ಎಲ್ಲ ಬಣ್ಣಗಳನ್ನು ಭೇದಿಸಿ ನಂತರ ಕೆಂಪು ಬಣ್ಣವನ್ನು ಭೇದಿಸುತ್ತದೆ .

ಬುಲ್ ಫೈಟಿಂಗ್ ಎಂಬ ಆಟದ ಬಗ್ಗೆ ನೀವು ಕೇಳಿರುತ್ತೀರ ಅಲ್ವಾ ಈ ಒಂದು ಆಟದಲ್ಲಿಯೂ ಕೂಡ ಮೊದಲು ಎರಡು ರೌಂಡ್ ಗಳಲ್ಲಿ ಮ್ಯಾಡ್ ಬೇರೆ ಬೇರೆ ಬಣ್ಣಗಳನ್ನು ತೋರಿಸಿ ಗೂಳಿಯ ಜೊತೆ ಆಟ ನಡೆಸುತ್ತಾರೆ ಮೂರನೇ ರೌಂಡ್ನಲ್ಲಿ ಕೆಂಪು ಬಣ್ಣವನ್ನು ತೋರಿಸಿದಾಗ ಅದು ಕೋಪಗೊಂಡು ಹೆಚ್ಚು ರೋಷ ಗೊಳ್ಳುತ್ತದೆ .

ಹೀಗೆ ರೆಡ್ ಬ್ಲೈಂಡ್ನೆಸ್ ಎಂಬುದು ಕೇವಲ ಕೋನದಲ್ಲಿ ಮಾತ್ರ ಅಲ್ಲ ಕೆಲವೊಂದು ಪ್ರಾಣಿಗಳಲ್ಲಿಯೂ ಕೂಡ ನಾವು ಈ ರೀತಿ ನೋಡಬಹುದು . ಕತ್ತಲಿನಲ್ಲಿ ಇದ್ದಾಗ ಮನುಷ್ಯ ಹೇಗೆ ಗೊಂದಲಕ್ಕೆ ಒಳಗಾಗುತ್ತಾನೆ ಈ ಒಂದು ಕೋಣವು ಮತ್ತು ಇತರೆ ಪ್ರಾಣಿಗಳು ಕೂಡ ಅಷ್ಟೇ ಕಪ್ಪು ಬಣ್ಣವನ್ನು ನೋಡಿದಾಗ ಅವು ಕೂಡ ಗೊಂದಲಗೊಂಡು ಹೀಗೆ ಉದ್ರೇಕಕ್ಕೆ ಒಳಗಾಗುತ್ತದೆ.

ಆದರೆ ಕೆಲವರು ಹೇಳುವ ಹಾಗೆ ಕೋಣಗಳು ಕೆಂಪು ಬಣ್ಣವನ್ನು ನೋಡಿದರೆ ಅಟ್ಟಾಡಿಸಿಕೊಂಡು ಬರುತ್ತದೆ ಇದಕ್ಕೆ ಅದನ್ನು ನೋಡಿದರೆ ಕೋಪ ಬರುತ್ತದೆ ಅಂತ ಆದರೆ ಇದರ ಹಿಂದೆ ಇರುವ ಕಾರಣ ಇಷ್ಟೇ ಸ್ನೇಹಿತರೇ ಗೂಳಿಗೆ ಕೆಂಪು ಬಣ್ಣವನ್ನು ಭೇದಿಸಲು ಸಾಧ್ಯವಾಗುವುದಿಲ್ಲ ಅದರ ಕಣ್ಣಿಗೆ ಕೆಂಪು ಬಣ್ಣವೂ ಕಪ್ಪಾಗಿ ಕಾಣಿಸುತ್ತದೆ ಅದಕ್ಕೆ ಅದು ಗೊಂದಲಕ್ಕೆ ಒಳಗಾಗಿ ಹೀಗೆ ಆಗುತ್ತದೆ ಅಷ್ಟೆ ಇದರ ಹಿಂದೆ ಇರುವ ಕಾರಣ .ಅದಕ್ಕೆ ನಾನು ಈ ಮೊದಲು ಹೇಳಿದ್ದು ಪ್ರಕೃತಿ ಪ್ರತಿಯೊಂದು ಜೀವಿಯಲ್ಲಿಯೂ ಕೂಡ ಏನಾದರೂ ಒಂದು ಕೊರತೆಯನ್ನು ಇಟ್ಟಿರುತ್ತದೆ ಅಂತ ಸ್ನೇಹಿತರೆ ನಿಮಗೆ ಈ ಮಾಹಿತಿ ಇಷ್ಟವಾಗಿದೆ ಎಂದು ಅನುಭವಿಸುತ್ತೇನೆ ಶುಭವಾಗಲಿ ಶುಭ ದಿನ ಧನ್ಯವಾದಗಳು

Leave a Reply