Categories
ಭಕ್ತಿ ಮಾಹಿತಿ ಸಂಗ್ರಹ

ಗೋವಿನ ಬಾಲದ ಒಂದು ಕೂದಲಿನಿಂದ ಹೀಗೆ ಮಾಡಿದರೆ ನಿಮ್ಮ ಜೀವನವೇ ಬದಲಾಗುತ್ತದೆ..

ಗೋವು ಅಂದರೆ ಕಾಮಧೇನುವಿನ ಕೂದಲನ್ನು ಹೀಗೆ ಮಾಡುವುದರಿಂದ ಅನಾರೋ ಸಮಸ್ಯೆ ದೂರವಾಗುತ್ತದೆ ಮತ್ತು ನೋವು ಕೂಡ ಬೇಗನೆ ಉಪಶಮನವಾಗುತ್ತದೆ ಹಾಗಾದರೆ ಗೋವಿನ ಬಾಲದಲ್ಲಿ ಇರುವಂತಹ ಕೂದಲನ್ನು ಹೇಗೆಲ್ಲಾ ಉಪಯೋಗಿಸುವುದರಿಂದ ಯಾವೆಲ್ಲ ಲಾಭಗಳನ್ನು ಪಡೆದುಕೊಳ್ಳಬಹುದು ಅನ್ನೋದನ್ನು ನಾವು ಈ ಮಾಹಿತಿಯಲ್ಲಿ ನಿಮಗೆ ಸಂಪೂರ್ಣವಾಗಿ ತಿಳಿಸಿಕೊಡುತ್ತೇವೆ.

ತಪ್ಪದೆ ಮಾಹಿತಿಯನ್ನು ಪೂರ್ತಿಯಾಗಿ ತಿಳಿದುಕೊಂಡ ಇದರ ಉಪಯೋಗವನ್ನು ನೀವು ಕೂಡ ಪಡೆದುಕೊಳ್ಳಿ ಮತ್ತು ಸ್ನೇಹಿತರೇ ನಿಮ್ಮ ಗೆಳೆಯರಿಗೂ ಕೂಡಾ ಈ ಒಂದು ಉಪಯುಕ್ತ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಈ ಒಂದು ಮಾಹಿತಿಗೆ ಲೈಕ್ ಮಾಡಿ .ಕಾಮಧೇನು ವಿನಲ್ಲಿ ಮುಕ್ಕೋಟಿ ದೇವರುಗಳು ಇದ್ದಾರೆ ಎಂದು ನಮ್ಮ ಹಿರಿಯರು ಹೇಳುತ್ತಾರೆ.

ಮತ್ತು ಇಂದಿನ ಕಾಲದಲ್ಲಿಯೂ ಕೂಡ ಕಾಮಧೇನುವಿನ ಪೂಜೆ ಮಾಡುವುದನ್ನು ನೀವು ಕೇಳಿರುತ್ತೀರಿ ಹೌದು ಸ್ನೇಹಿತರೆ ಪ್ರತಿಯೊಂದು ಹಬ್ಬದಲ್ಲಿ ಕೂಡ ಕಾಮಧೇನುವನ್ನು ಮನೆಗೆ ಕರೆಸಿ ಅದಕ್ಕೆ ಅಕ್ಕಿ ಮತ್ತು ಬೆಲ್ಲವನ್ನು ಕೊಟ್ಟು ಅದಕ್ಕೆ ಪೂಜೆ ಮಾಡಿ ಕಾಮಧೇನುವಿನ ಆಶೀರ್ವಾದವನ್ನು ತೆಗೆದುಕೊಳ್ಳುತ್ತಾರೆ ಈ ರೀತಿ ಕಾಮಧೇನುವನ್ನು ಮನೆಗೆ ಕರೆಸಿ ಪೂಜೆ ಮಾಡುವುದರಿಂದ ಮುಕ್ಕೋಟಿ ದೇವರುಗಳು ಮನೆಗೆ ಪ್ರವೇಶಿಸುತ್ತಾರೆ ಅನ್ನು ಒಂದು ನಂಬಿಕೆ ನಮ್ಮಲ್ಲಿ ಇದೆ .

ಕಾಮಧೇನುವಿನ ಪ್ರತಿಯೊಂದು ಭಾಗದಲ್ಲಿ ಕೂಡ ದೇವರು ನೆಲೆಸಿದ್ದಾರೆ ಅಂತ ಹೇಳಲಾಗುತ್ತದೆ ಮತ್ತು ಕಾಮಧೇನುವಿನ ಬಾಲದಲ್ಲಿ ಇರುವಂತಹ ಕೂದಲ ಕಣದಲ್ಲಿಯೂ ಕೂಡ ಆರೋಗ್ಯಕರ ಪ್ರಯೋಜನಗಳು ಇದೆ ಅದೇನೆಂದರೆ ಕಾಮಧೇನುವಿನ ಬಾಲದ ಕೂದಲನ್ನು ತೆಗೆದುಕೊಂಡು ಅನಾರೋಗ್ಯ ವಾಗಿರುವಂತೆ ಜಾಗದಲ್ಲಿ ಸವರುವುದರಿಂದ ನೋವು ಬೇಗನೆ ಕಡಿಮೆಯಾಗುತ್ತದೆ .

ಈ ರೀತಿಯಾಗಿ ಹಸುವಿನ ಬಾಲದ ಕೂದಲನ್ನು ತೆಗೆದುಕೊಂಡು ಅದನ್ನು ಹೆಬ್ಬೆರಳಿಗೆ ಸುತ್ತುಕೊಂಡು ನೋವಾದ ಜಾಗಕ್ಕೆ ಸವರಿಕೊಂಡ ರೇಟ್ ಬೇಗನೆ ನೋವು ಮಾಯವಾಗುತ್ತದೆ ಇದರ ಜೊತೆಗೆ ನೀವೆಲ್ಲರೂ ಗಮನಿಸಿರಬಹುದು ಸ್ವಾಮಿಗಳು ಅಥವಾ ಕೆಲವೊಂದು ಹಿರಿಯ ವ್ಯಕ್ತಿಗಳು ಹಸುವಿನ ಬಾಲದ ಕೂದಲನ್ನು ತಮ್ಮ ಕೈಗೆ ಕಟ್ಟಿಕೊಂಡಿರುತ್ತಾರೆ ಕೈಗೆ ಕಟ್ಟಿಕೊಂಡಿರುವ ಕೂದಲಿಂದ ನಮ್ಮ ತಲೆಯನ್ನು ಮತ್ತು ಬೆನ್ನನ್ನು ಮುಟ್ಟಿ ಆಶೀರ್ವದಿಸಿದ ನಮ್ಮಲ್ಲಿ ಇರುವಂತಹ ದುಷ್ಟ ಶಕ್ತಿಯೂ ದೂರವಾಗುತ್ತದೆ .

ಆದ ಕಾರಣದಿಂದಾಗಿಯೇ ಗೋವಿನ ಬಾಲದ ಕೂದಲಿನಲ್ಲಿ ಕೂಡ ಆರೋಗ್ಯಕರ ಪ್ರಯೋಜನಗಳು ಇವೆ ಎಂದು ನಮ್ಮ ಹಿರಿಯರು ನಂಬುತ್ತಿದ್ದರು ಮತ್ತು ಗೋವಿನ ಗೋ ಮೂತ್ರದಲ್ಲಿ ಕೂಡ ಅಷ್ಟೇ ಶಕ್ತಿಯಿದೆ ಎಂದು ನಂಬಲಾಗಿದೆ ಇದನ್ನು ಮನೆಯಲ್ಲಿ ನೆಲ ವರೆಸುವ ಹಾಕಿಕೊಂಡು ಹರಿಸಿದರೆ ಮನೆಯಲ್ಲಿ ದುಷ್ಟಶಕ್ತಿಗಳು ಇದ್ದರೆ ಅದು ಮನೆ ಬಿಟ್ಟು ತೊಲಗುತ್ತದೆ ಅಂತ ನಂಬಲಾಗುವುದು.

ಗೋವಿನ ಬಾಲದ ಕೂದಲನ್ನು ಮನೆಯಲ್ಲಿ ಇಟ್ಟು ಪೂಜೆ ಮಾಡುವುದರಿಂದ ಕೂಡ ನಾನಾ ಪ್ರಯೋಜನಗಳಿವೆ ಮತ್ತು ಗೋವಿನ ಪ್ರತಿಯೊಂದು ಭಾಗದಲ್ಲಿ ಕೂಡ ದೇವರು ನೆಲೆಸಿರುವುದರಿಂದ ಮನೆಗೆ ಗೋಮಾತೆಯನ್ನು ಕರೆಸಿ ಅದಕ್ಕೆ ಆಹಾರವನ್ನು ಕೊಟ್ಟು ಅದರ ಕಿವಿಯಲ್ಲಿ ನಮ್ಮ ಇಷ್ಟಾರ್ಥಗಳನ್ನು ಹೇಳಿಕೊಂಡರೆ ಅದು ಬೇಗನೆ ನೆರವೇರುತ್ತದೆ ಅನ್ನುವಂತೆ ನಂಬಿಕೆ ಕೂಡ ನಮ್ಮಲ್ಲಿ ಇದೆ .
ನಾವು ಯಾವುದಾದರೂ ಒಳ್ಳೆ ಕಾರ್ಯಕ್ಕೆ ಹೋಗುವಾಗ ನಮ್ಮ ಎದುರಿನಲ್ಲಿ ಗೋಮಾತೆ ಕಂಡರೆ ಅದು ಶುಭ ಸೂಚನೆ ಅಂತ ಕೂಡ ನಂಬಲಾಗುವುದು.

ಈ ರೀತಿಯಾಗಿ ನಮ್ಮ ಹಿಂದೂ ಧರ್ಮದಲ್ಲಿ ಗೋಮಾತೆಯನ್ನು ದೇವರ ರೂಪದಲ್ಲಿ ಪೂಜಿಸಲಾಗುತ್ತದೆ ಮತ್ತು ಗೋಮಾತೆ ಮನೆಗೆ ಬಂದರೆ ಸಾಕ್ಷಾತ್ ಮುಕ್ಕೊಟಿ ದೇವರುಗಳೇ ಮನೆಗೆ ಬಂದ ಹಾಗೆ . ನೋಡಿದಿರಲ ಸ್ನೇಹಿತರೇ ಗೋ ಮಾತೆಯಲ್ಲಿ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂದು ಭೂಲೋಕದ ಸಾಕ್ಷ್ಯಾತ್ ದೇವರು ಅಂತಾನೇ ಕರೆಯಬಹುದು ಗೊಮಾತೆಯನ್ನು .