Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಗ್ಯಾಸ್ಟ್ರಿಕ್ ಇರುವ ಪ್ರತಿಯೊಬ್ಬರು ತಪ್ಪದೆ ಈ ಮನೆ ಮದ್ದು ಮಾಡಿ ನೋಡಿ ಸಾಕು ..! ಮತ್ತೆ ಬರೋದೇ ಇಲ್ಲ ..!

ಗ್ಯಾಸ್ಟ್ರಿಕ್ ಸಮಸ್ಯೆಗೆ ಇಲ್ಲಿದೆ ನೋಡಿ 1ಸುಲಭ ಪರಿಹಾರ ಎಷ್ಟೋ ವೈದ್ಯರು ಗ್ಯಾಸ್ಟ್ರಿಕ್ ಸಮಸ್ಯೆಗೆ ಬರೆದುಕೊಡುವುದು ಮಾತ್ರೆ ಸಿರಪ್ ಅಷ್ಟೆ ಆದರೆ ನಾವು ಮಾತ್ರೆಗಳಿಂದ ಸಿರಪ್ ಗಳನ್ನು ತೆಗೆದು ಕೊಳ್ಳುವುದೊಂದು ರೂಢಿ ಮಾಡಿಕೊಂಡರೆ ಮುಂದಿನ ದಿನಗಳಲ್ಲಿ ಇದೇ ನಮ್ಮ ಆರೋಗ್ಯವನ್ನು ಕೆಡಿಸಬಹುದು ಮಾತ್ರೆಯಿಂದ ಸಿರಪ್ ನಿಂದ ನಮ್ಮ ಆರೋಗ್ಯ ವೃದ್ಧಿಯಾಗುತ್ತದೆ ಅನ್ನುವುದು ತಪ್ಪು ಆದರೆ ನಾವು ಈ ಮಾತ್ರೆಗಳನ್ನು ಕಡಿಮೆಮಾಡಿ ಮನೆಮದ್ದುಗಳನ್ನು ಪಾಲಿಸುವುದರಿಂದ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಬಹುದು ಇದರ ಜೊತೆಗೆ ನಾವು ಮತ್ತೊಂದು ವಿಚಾರವನ್ನು ತಿಳಿಯಬೇಕು ಅದೇನೆಂದರೆ ಈ ಮಾತ್ರೆಗಳನ್ನು ತೆಗೆದುಕೊಳ್ಳುತ್ತ ಇದ್ದರೆ .

ಇದು ನಮ್ಮ ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುವುದರ ಜೊತೆಗೆ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ಉಂಟುಮಾಡಬಹುದು ಯಾಕೆ ಅಂದರೆ ಕೆಲವರ ದೇಹದ ಪ್ರಕೃತಿಗೆ ಮಾತ್ರೆಗಳು ಆಗುವುದಿಲ್ಲ ಸಿರಪ್ ಗಳು ಕೂಡ ಆಗುವುದಿಲ್ಲಾ. ಆದಕಾರಣ ಮಾತ್ರೆಗಳನ್ನು ದೂರ ಇಡಿ ಆದಷ್ಟು ಉತ್ತಮ ಆರೋಗ್ಯಕ್ಕಾಗಿ ಉತ್ತಮವಾದ ಮನೆಮದ್ದುಗಳನ್ನು ಪಾಲಿಸಿ ಮತ್ತು ಮನೆಮದ್ದುಗಳನ್ನು ಪಾಲಿಸುವುದಕ್ಕಿಂತ ಮುಂಚೆ ಆ ಪದಾರ್ಥಗಳ ಬಗ್ಗೆ ಹೆಚ್ಚಿನ ವಿವರವನ್ನು ಪಡೆದುಕೊಂಡು ನಂತರ ಮನೆಮದ್ದನ್ನು ಪಾಲಿಸುವುದು ಆರೋಗ್ಯಕ್ಕೆ ಉತ್ತಮ ಆಗಿರುತ್ತದೆ.

ನಮ್ಮ ಪ್ರಕೃತಿ ನಮಗೆ ನೀಡಿರುವ ಸಾಕಷ್ಟು ಪದಾರ್ಥಗಳೇ ಸಾಕು ನಮ್ಮ ಅನೇಕ ಅನಾರೋಗ್ಯ ಸಮಸ್ಯೆಗಳನ್ನು ದೂರ ಮಾಡುವುದಕ್ಕೆ ಇಂದಿನ ಮಾಹಿತಿಯಲ್ಲಿ ಗ್ಯಾಸ್ಟ್ರಿಕ್ ಬಗ್ಗೆ ಹೇಳುವುದಾದರೆ ಈ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಪರಿಹಾರ ಮಾಡುವುದಕ್ಕೆ ಆಲೂಗಡ್ಡೆ ತುಂಬ ಉತ್ತಮ ಎಷ್ಟೋ ಮಂದಿ ಆಲೂಗಡ್ಡೆಯನ್ನು ತಿನ್ನೋದ್ರಿಂದ ಗ್ಯಾಸ್ಟ್ರಿಕ್ ಉಂಟಾಗುತ್ತದೆ ಅಂತ ಭಾವಿಸಿದ್ದಾರೆ ಆದರೆ ಅದು ತಪ್ಪು ನಿಪುಣರು ಹೇಳುವುದೇನೆಂದರೆ ನಾವು ಅಡುಗೆಗೆ ಅದು ಗೆಳೆಯನ ,

ಬಳಸುವುದಕ್ಕಿಂತ ಮುನ್ನ ಅದರ ಸಿಪ್ಪೆಯನ್ನು ತೆಗೆಯುತ್ತಾರೆ ಆದರೆ ಈ ಆಲೂಗಡ್ಡೆಯನ್ನು ಸಿಪ್ಪೆ ಸಮೇತ ಅಡುಗೆಯಲ್ಲಿ ಬಳಕೆ ಮಾಡುವುದರಿಂದ ನಾವು ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಬಹುದು ಈ ಸಿಪ್ಪೆಯಲ್ಲಿ ಸಾಕಷ್ಟು ಪೋಷಕಾಂಶಗಳಿವೆ. ಆದಕಾರಣ ನಾವು ಅಡುಗೆಗೆ ಬಳಸುವಾಗ ಸಿಪ್ಪೆ ಸಮೇತ ಆಲೂಗೆಡ್ಡೆಯನ್ನು ಬಳಕೆ ಮಾಡುವುದು ಉತ್ತಮ.

ಎಷ್ಟೋ ಮಂದಿ ತಿನ್ನುವುದರಿಂದ ವಾಯು ಅಂತ ಅಂದುಕೊಳ್ತಾ ಆದರೆ ನಾವು ಅಡುಗೆಯಲ್ಲಿ ಈ ಆಲೂಗಡ್ಡೆ ನ ಮಿತಿಯಾಗಿ ಬಳಸಿ ಸಿಪ್ಪೆಯ ಸಮೇತ ಆಲೂಗಡ್ಡೆಯನ್ನು ಬಳಸುವುದರಿಂದ ಇದು ಕೂಡ ಆರೋಗ್ಯವನ್ನು ವೃದ್ಧಿಸುತ್ತದೆ ಆದರೆ ಆಲೂಗಡ್ಡೆಯಿಂದ ತಯಾರಿ ಮಾಡಿದ ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಸೇವಿಸಬಾರದು. ಇದರಿಂದ ಆರೋಗ್ಯ ಕೆಡುತ್ತದೆ. ಇನ್ನೂ ಗ್ಯಾಸ್ಟ್ರಿಕ್ ಸಮಸ್ಯೆಗೆ ಪರಿಹಾರ ಆಲೂಗೆಡ್ಡೆ ಎಂದು ಅದನ್ನ ಹೆಚ್ಚಾಗಿ ಸೇವಿಸಬೇಡಿ ಅಡುಗೆಯಲ್ಲಿ ಸಿಪ್ಪೆ ಸಮೇತ ಆಲೂಗಡ್ಡೆಯನ್ನು ಬಳಸುವುದರಿಂದ ಸಮಸ್ಯೆ ನಿವಾರಣೆ ಆಗುತ್ತದೆ ಅನ್ನುವುದು ಮಾತ್ರ ಈ ಮಾಹಿತಿಯ ಒಂದು ಉದ್ದೇಶವಾಗಿರುತ್ತದೆ.

ಇಂದಿನ ಮಾಹಿತಿ ನಿಮಗೆ ಉಪಯುಕ್ತವಾಗಿದ್ದಲ್ಲಿ ತಪ್ಪದೆ ಮಾಹಿತಿಗೆ ಒಂದು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಇನ್ನು ಉಪಯುಕ್ತ ಮಾಹಿತಿಗಳಿಗಾಗಿ ನೀವು ತಪ್ಪದೆ ನಮ್ಮ ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ಮತ್ತು ಫಾಲೋ ಮಾಡಿ ಎಲ್ಲರಿಗೂ ಶುಭವಾಗಲಿ ಶುಭ ದಿನ ಆರೋಗ್ಯದಿಂದ ಇರಿ ಧನ್ಯವಾದ.