Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಗ್ಯಾಸ್ಟ್ರಿಕ್ ಸಮಸ್ಸೆಯಿಂದ ಪರಾಗಬೇಕಾದ್ರೆ ಈ ಚಿಕ್ಕ ಕೆಲಸ ಮಾಡಿ , ಗ್ಯಾಸ್ಟ್ರಿಕ್ ಮಂಗಮಾಯ ಆಗೋದ್ರಲ್ಲಿ ಯಾವುದೇ ಸಂದೇಹ ಇಲ್ಲ …

ಗ್ಯಾಸ್ಟ್ರಿಕ್ ಸಮಸ್ಯೆಗೆ ಸುಲಭ ಮನೆಮದ್ದುಗಳನ್ನು ಮಾಡಿ ಹಾಗೂ ಇಂತಹ ಗ್ಯಾಸ್ಟ್ರಿಕ್ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಿ ಹಾಗೂ ಸ್ನೇಹಿತರೆ ಗ್ಯಾಸ್ಟ್ರಿಕ್ ಸಮಸ್ಯೆ ಬಂದರೆ ಹೆಚ್ಚು ಜನರು ಮಾತ್ರೆಗಳನ್ನು ತೆಗೆದುಕೊಂಡು ಸಮಸ್ಯೆಗಳಿಂದ ಪರಿಹಾರವನ್ನು ಕಂಡುಕೊಳ್ಳಲು ಮುಂದಾಗುತ್ತಾರೆ.

ಆದರೆ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಯಾವ ಪ್ರಯೋಜನವಾಗುವುದಿಲ್ಲ ಪೇನ್ ಕಿಲ್ಲರ್ ನುಂಗುವುದರಿಂದ ಆ ಕ್ಷಣಕ್ಕೆ ಮಾತ್ರ ಹೊಟ್ಟೆ ಹಬ್ಬಿಸುವುದು ಅಥವಾ ಹೊಟ್ಟೆಯಲ್ಲಿ ಆಗುವಂತಹ ಸಂಕಟ ಕಡಿಮೆಯಾಗುತ್ತದೆ .

ಆದರೆ ದಿನದಿಂದ ದಿನಕ್ಕೆ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾ ಹೋದಲ್ಲಿ ಅದು ನಮ್ಮ ಹೊಟ್ಟೆಗೆ ಸಂಬಂಧಪಟ್ಟಂತಹ ಸಮಸ್ಯೆಗಳನ್ನು ಹೆಚ್ಚು ಮಾಡುವುದರ ಜೊತೆಗೆ ಇನ್ನೂ ಬೇರೆ ತರಹದ ಸಮಸ್ಯೆಗಳನ್ನು ಕೂಡ ಹುಟ್ಟು ಹಾಕುತ್ತದೆ ಆದ್ದರಿಂದ ಮಾತ್ರೆಗಳನ್ನು ಆದಷ್ಟು ದೂರವಿಡಿ ಬೇರೆ ತರಹದ ಪರಿಹಾರವನ್ನು ಕಂಡುಕೊಂಡು ನಿಮ್ಮ ಚಿಕ್ಕಪುಟ್ಟ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಿ .

ಗ್ಯಾಸ್ಟ್ರಿಕ್ ಸಮಸ್ಯೆ ಬರಲು ಮೊದಲಿಗೆ ಕಾರಣವೇನು ಎಂದರೆ ನಾವು ತಿಂದಂತಹ ಆಹಾರ ಸರಿಯಾದ ಕ್ರಮದಲ್ಲಿ ಜೀರ್ಣವಾಗದೆ ಇದ್ದಾಗ ಈ ರೀತಿ ಆಕೆಯ ಆಹಾರ ಅಪೂರ್ಣವಾಗಿ ಅಜೀರ್ಣವಾದಾಗ ಏನು ಮಾಡಬೇಕು ಅಂದರೆ ಬಿಸಿ ನೀರಿಗೆ ನಿಂಬೆ ಹಣ್ಣಿನ ರಸವನ್ನು ಹಾಕಿ ಚಿಟಿಕೆ ಉಪ್ಪನ್ನು ಬೆರೆಸಿ ಊಟದ ನಂತರ ಅರ್ಧ ಗಂಟೆಗಳ ಬಳಿಕ ಕುಡಿಯಬೇಕು ಈ ರೀತಿ ಮಾಡುವುದರಿಂದ ಅಜೀರ್ಣತೆ ಹೋಗುತ್ತದೆ .

ಇದೀಗ ನಾವು ಈ ದಿನದ ಮಾಹಿತಿ ಅಲ್ಲಿ ತಿಳಿಯೋಣ ಗ್ಯಾಸ್ಟ್ರಿಕ್ ಸಮಸ್ಯೆಗಳು ಬಂದರೆ ಹೇಗೆ ಮನೆಯಲ್ಲಿಯೇ ಸುಲಭ ಮನೆಮದ್ದುಗಳನ್ನು ಮಾಡಿ ಇಂತಹ ಜಾಸ್ತಿ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವುದು ಎಂದು ತಪ್ಪದ ಪೂರ್ತಿ ಮಾಹಿತಿಯನ್ನು ತಿಳಿಯಿರಿ ಹಾಗೆ ಮಾಹಿತಿಯನ್ನು ತಿಳಿದ ನಂತರ ಬೇರೆಯವರಿಗೂ ಶೇರ್ ಮಾಡಿ .

ಮೊದಲ ಮನೆ ಮದ್ದು ಗ್ಯಾಸ್ಟಿಕ್ ಸಮಸ್ಯೆ ಕಂಡು ಬಂದಲ್ಲಿ ಬಿಸಿ ಹಾಲಿಗೆ ಚಿಕ್ಕೆಯ ಪುಡಿ ಅನ್ನು ಅಂದರೆ ದಾಲ್ಚಿನ್ನಿ ಪೌಡರ್ ಅನ್ನು ಬೆರೆಸಿ ಕುಡಿಯುವುದರಿಂದ ಗ್ಯಾಸ್ಟಿಕ್ ಸಮಸ್ಯೆ ಬೇಗನೆ ಶಮನವಾಗುತ್ತದೆ .

ಗ್ಯಾಸ್ಟ್ರಿಕ್ ಸಮಸ್ಯೆ ಬಂದಾಗ ಹೆಚ್ಚಾಗಿ ಸೌತೆಕಾಯಿಯನ್ನು ಸೇರಿಸುವುದರಿಂದ ಈ ಸಮಸ್ಯೆ ಬೇಗನೇ ಪರಿಹಾರವಾಗುತ್ತದೆ ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆ ಬಂದಾಗ ಬಿಸಿ ನೀರಿಗೆ ಬೇಕಿಂಗ್ ಸೋಡಾ ಮತ್ತು ಚಿಟಕಿ ಉಪ್ಪನ್ನು ಬೆರೆಸಿ ಕುಡಿಯುವುದರಿಂದ ಕೂಡ ಹೊಟ್ಟೆಯಲ್ಲಿರುವಂತಹ ಗ್ಯಾಸ್ ಆಚೆ ಬಂದು ಸಮಸ್ಯೆ ಪರಿಹಾರವಾಗುತ್ತದೆ .

ಕಾಲು ಚಮಚ ಅರಿಶಿನ ಪುಡಿಗೆ ಒಂದು ಗ್ಲಾಸ್ ನೀರನ್ನು ಬೆರೆಸಿ ಅದಕ್ಕೆ ಚಿಟಿಕೆ ಉಪ್ಪನ್ನು ಹಾಕಿ ಇದನ್ನು ಕುಡಿಯುವುದರಿಂದ ಕೂಡ ಗ್ಯಾಸ್ಟ್ರಿಕ್ ಸಮಸ್ಯೆ ಪರಿಹಾರವಾಗುತ್ತದೆ .

ಅಲ್ಲದೆ ರಸದ ಟಿ ಹೌದು ಸ್ನೇಹಿತರೆ ಅಲ್ಲದ ಸುಂದರ ಶುಂಠಿಯ ರಸ ಈ ಶುಂಠಿಯಲ್ಲಿ ಆ್ಯಂಟಿಆಕ್ಸಿಡೆಂಟ್ಸ್ ಇರುವ ಕಾರಣದಿಂದಾಗಿ ಶುಂಠಿ ಟೀಯನ್ನು ಮಾಡಿ ಕುಡಿಯುವುದರಿಂದ ಬೇಗನೆ ಪರಿಹಾರವನ್ನು ಕಂಡುಕೊಳ್ಳಬಹುದು .

ಜೀರಿಗೆ ಕಾಳು ಸೋಂಪಿನ ಕಾಳು ಮತ್ತು ಓಮಿನ ಕಾಳುಗಳನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಅದನ್ನು ಪುಡಿ ಮಾಡಿ ಪ್ರತಿ ದಿನ ಆ ಮಿಶ್ರಣವನ್ನು ನೀರಿಗೆ ಬೆರೆಸಿ ಕುಡಿಯುವುದರಿಂದ ಕೂಡ ಗ್ಯಾಸ್ಟ್ರಿಕ್ ಸಮಸ್ಯೆ ದೂರವಾಗುತ್ತದೆ ಹಾಗೂ ಜೀರ್ಣಶಕ್ತಿ ವೃದ್ಧಿಸುತ್ತದೆ ಮತ್ತು ಅನಗತ್ಯ ಕೊಬ್ಬನ್ನು ಕರಗಿಸುತ್ತದೆ .

ಊಟದ ನಂತರ ಓಮಿನ ಕಾಳನ್ನು ಬಾಯಿಗೆ ಹಾಕಿಕೊಂಡು ಜಗಿದು ರಸವನ್ನು ನುಂಗುವುದರಿಂದ ಅಜೀರ್ಣ ಸಮಸ್ಯೆ ಇದ್ದರೆ ಪರಿಹಾರವಾಗುತ್ತದೆ ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆ ಬರುವುದಿಲ್ಲ .

ಇದರಲ್ಲಿ ಯಾವುದಾದರೂ ಒಂದು ಮನೆ ಮದ್ದನ್ನು ಗ್ಯಾಸ್ಟ್ರಿಕ್ ಸಮಸ್ಯೆ ಕಂಡು ಬಂದಲ್ಲಿ ಪಾಲಿಸಿ ಹಾಗೂ ಪ್ರತಿ ದಿನ ಚೆನ್ನಾಗಿ ನೀರು ಕುಡಿಯುವುದರಿಂದ ಯಾವ ಸಮಸ್ಯೆ ಕೂಡ ಬರುವುದಿಲ್ಲ .