Categories
ಭಕ್ತಿ ಮಾಹಿತಿ ಸಂಗ್ರಹ

ಚಲಿಸುವಂತಹ ರೈಲನ್ನು ನಿಲ್ಲಿಸುವಂತಹ ಹನುಮಂತ ದೇವರು ಇದ್ದಾರೆ ನೋಡಿ?

ಸ್ನೇಹಿತರೆ ರೈಲಿನ ವೇಗ ನಿಮಗೆ ಗೊತ್ತೇ ಇರಬಹುದು, ನೀವೇನಾದರೂ ರೈಲಿನ ಎದುರುಗಡೆ ನಿಂತಿದ್ದರು  ರೈಲು ಹೋದ ನಂತರ ಬರೀ ಅದರ ಗಾಳಿಗೆ ನೀವು ತೇಲಿ ಹೋಗುತ್ತೀರಾ. ಅಂದರೆ ನೀವು ಅನ್ಕೋ ಬಹುದು ರೈಲಿನ ವೇಗ ಎಷ್ಟು  ಇರುತ್ತೆ ಇರುತ್ತೆ. ಆದರೆ ಇವತ್ತು ನಾನು ನಿಮಗೆ ಹೇಳುವ ಸುದ್ದಿಯನ್ನು ಕೇಳಿದರೆ ನೀವು ನಿಜವಾಗಲೂ ಚಕಿತಗೊಳಿಸುತ್ತದೆ.

ಈ ಊರಿನಲ್ಲಿ ಒಂದು  ಹನುಮಂತನ ದೇವಸ್ಥಾನವಿದೆ. ಈ ಹನುಮಂತನ ದೇವಸ್ಥಾನದ ಎದುರುಗಡೆ ಬಂದಂತಹ ಯಾವುದೇ ರೈಲು ಆಗಲಿ ವೇಗದಲ್ಲಿ ಚಲಿಸುವುದಿಲ್ಲ ವಂತೆ. ಆ ದೇವಸ್ಥಾನ ಎದುರುಗಡೆ ಬಂದಾಕ್ಷಣ ಅವು ತಾನು ತಾನಾಗಿಯೇ ಅದರ ಸ್ಪೀಡ್ ಅನ್ನು ಕಡಿಮೆ ಮಾಡಿಕೊಳ್ಳುತ್ತವೆ.

ಈ ವಿಚಾರ ಪೂರ್ತಿ ಕೇಳಿದರೆ ನೀವು ನಿಜವಾಗಲೂ ದಂಗಾಗ್ತೀರಾ. ಮುಂದೆ ಓದಿ ನಾನು ನಿಮಗೆ ಇದರ ಕಂಪ್ಲೀಟ್ ಆದ ಸುದ್ದಿಯನ್ನು ಕೊಡುತ್ತೇನೆ.

ಗೊತ್ತಾಯಿತಲ್ಲ ಸ್ನೇಹಿತರೆ ಇದು ಇರುವ ಸ್ಥಳ ಮಧ್ಯಪ್ರದೇಶದ ಸಜಾಪುರ ಜಿಲ್ಲೆಯ ಗೋಲಾರಿ ಎನ್ನುವ ಒಂದು ಗ್ರಾಮ. ಈ ಗ್ರಾಮದಲ್ಲಿ  ಇರುವಂತಹ ಒಂದು ದೇವಸ್ಥಾನದಲ್ಲಿ ಈ ತರದ ಒಂದು ಪವಾಡ ನಡೆಯುತ್ತದೆ. ಈ ದೇವಸ್ಥಾನದಲ್ಲಿ ನಡೆಸಿರುವಂತಹ ದೇವರಾದರು ಯಾರು ಅನ್ನುವ ಪ್ರಶ್ನೆಗೆ ಉತ್ತರ ಅದೇ ನಮ್ಮ ನಿಮ್ಮೆಲ್ಲರ ನೆಚ್ಚಿನ ದೇವರು ಹನುಮಂತ.

ಈ ದೇವಸ್ಥಾನದಲ್ಲಿ ಇನ್ನೊಂದು ವಿಶೇಷತೆಯೆಂದರೆ ಇಲ್ಲಿ ಹನುಮಂತ ಹಾಗೂ ವಿನಾಯಕ ಇಬ್ಬರೂ ಕೂಡ ಒಂದೇ  ದೇವಸ್ಥಾನದಲ್ಲಿ ಪೂಜೆಯನ್ನು ಮಾಡಲಾಗುತ್ತದೆ.

ಈ ದೇವಸ್ಥಾನದ ಎದುರುಗಡೆ ಈ ತರದ  ಪವಾಡ ಆಗುತ್ತಿದ್ದರು ಹೇಗೆ ಎನ್ನುವ ಪ್ರಶ್ನೆಗೆ ಉತ್ತರ ಕೆಳಗೆ ಕೊಟ್ಟಿದ್ದೇನೆ ನೋಡಿ. ಒಂದು ದಿನ ಒಂದು ಗೂಡ್ಸ್ ರೈಲು ಬರುತ್ತಾ ಇತ್ತು. ಹಾಗೆ ಬರುತ್ತಿದ್ದ ಅಂತಹ ರೈಲು ಈ ದೇವಸ್ಥಾನದ ಎದುರುಗಡೆ ಹಾದು ಹೋಗುತ್ತಿತ್ತು.

ಆ ರೈಲು ಚಾಲನೆ ಮಾಡುವುದನ್ನು ಒಬ್ಬ ಚಾಲಕ ತನ್ನ ಸಹ ಚಾಲಕನಿಗೆ ದೇವರ ಮಹಾತ್ಮೆಯನ್ನು ಹೇಳುತ್ತಾನೆ. ಇದನ್ನು ಅವರ ಸಹ ಚಾಲನೆ ಮಾಡುವಂತಹ ಚಾಲಕ ಸಹಿಸಿಕೊಳ್ಳದೆ ಅದೆಲ್ಲ ಸುಳ್ಳು ಆ ದೇವರು ಹಾಗಲ್ಲ ಮಾಡುವುದಿಲ್ಲ ಎಂದು ಹೇಳುತ್ತಾನೆ. ಹಾಗೆ ಹೇಳಿದ ಕೆಲವೇ ಕ್ಷಣದಲ್ಲಿ ಆ ಗೂಡ್ಸ್ ರೈಲು ಅಪಘಾತಕ್ಕೆ ಈಡಾಗುತ್ತದೆ.

ದೇವರ ದಯೆಯಿಂದ ಇಬ್ಬರೂ ಡ್ರೈವರ್ ಗಳಿಗೆ ಏನೂ ಆಗುವುದಿಲ್ಲ. ಈ ವಿಷಯ  ಕ್ಷಣಾರ್ಧದಲ್ಲಿ ಪ್ರತಿಯೊಬ್ಬರಿಗೂ ತಿಳಿದು ಹೋಗುತ್ತದೆ. ಹೀಗೆ ತಿಳಿದಂತಹ ವಿಷಯ ಈ ದೇವಸ್ಥಾನದ ಎದುರುಗಡೆ ಯಾವುದೇ ರೈಲು ಬಂದಾಗ ನಲ್ಲಿ ಇರುವಂತಹ ಚಾಲಕರನ್ನು ರೈಲಿನ ವೇಗವನ್ನು ಸ್ವಲ್ಪ ಕಡಿಮೆ ಮಾಡುತ್ತಾರೆ.

ಯಾಕೆಂದರೆ ಅವತ್ತು ಆ ದೇವರ ಬಗ್ಗೆ ಕೆಟ್ಟದಾಗಿ ಮಾತಾಡಿದ ಅಂತಹ ಚಾಲಕರಿಗೆ ಆಕ್ಸಿಡೆಂಟ್ ಆಗೋಯ್ತು. ಹೀಗೆ ಮತ್ತೆ ನಮಗೆ ಆಗಬಾರದು ಎಂದು ಆ ದೇವರಿಗೆ ನಮಸ್ಕರಿಸಿ ರೈಲಿನ ವೇಗವನ್ನು ತಗ್ಗಿಸುತ್ತವೆ.

ಎರಡು ಮೂರು ಸಾರಿ ಆ ದೇವರು ಇರುವಂತಹ ಸ್ಥಳದಲ್ಲಿ ರೈಲಿನ ಕಂಬಗಳು ಮುರಿದು ಹೋದರು ಕೂಡ ಕೆಲವೊಂದು ಬಾರಿ ರೈಲು ಸರಾಗವಾಗಿ ಚಲಿಸಿದ್ದು. ಇದನ್ನು ನೋಡಿದಂತಹ ರೈಲಿನ ಅಧಿಕಾರಗಳಿಗೆ ನಿಜವಾಗಲೂ ಅಚ್ಚರಿಯನ್ನು ಉಂಟು ಮಾಡಿತ್ತು.ಯಾವ ರೈಲು ಆದರೂ ಸ್ವಲ್ಪ ಕಮ್ಮಿ ಮುರಿದು ಹೋದರೆ ಅಲ್ಲಿ ಅನಾಹುತ ಹಾಗೆ ಆಗುತ್ತದೆ.

ಆದರೆ ಇಲ್ಲಿ ಯಾವುದೇ ತರಹದ  ಅರ್ಥ ಆಗಲಿಲ್ಲ ಈ ಕುರಿತು ಅವರಿಗೆ ಈಗಲೂ ಕೂಡ ಪ್ರಶ್ನೆ ಉಳಿದೆ ಹೋಗಿದೆ. ಇವೆಲ್ಲಾ ನಿದರ್ಶನಗಳಿಂದ ಭಯಗೊಂಡ ಅಂತಹ ರೈಲಿನ ಚಾಲಕರು ಈ ದೇವರಿಗೆ ಭಕ್ತಿಯನ್ನು ತೋರಿಸುತ್ತದೆ ಸ್ಪೀಡ್ ಅನ್ನು ಕಡಿಮೆ ಮಾಡಿ ಮುಂದಕ್ಕೆ ಹೋಗುತ್ತಾರೆ.ಈ ಲೇಖನ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗು ಕಾಮೆಂಟ್ ಮಾಡಿ ನಮಗೆ ಅಭಿಪ್ರಾಯವನ್ನು ಕೊಡುವುದು ಮರೆಯಬೇಡಿ.