Categories
ಮಾಹಿತಿ ಸಂಗ್ರಹ

ಚುಂಬಿಸುವಾಗ ಎಲ್ಲರೂ ಯಾಕೆ ಬಲ ಭಾಗಕ್ಕೆ ತಲೆಯನ್ನ ತಿರುಗಿಸ್ಕೊಳ್ಳುತ್ತಾರೆ ಯಾಕೆ ಗೊತ್ತ .. ರಹಸ್ಯ ಬಯಲು ಮಾಡಿದ್ದೇವೆ ನೋಡಿ

ಕೆಲವೊಂದು ವಿಚಾರಗಳು ನಮ್ಮ ಕಣ್ಣಮುಂದೆ ಆಗುತ್ತಿದ್ದರೂ ಕೂಡ ನಮಗೆ ಅದರ ಬಗ್ಗೆ ಯಾವುದೇ ರೀತಿಯಾದಂತಹ ಹಿನ್ನೆಲೆ ಗೊತ್ತಿರುವುದಿಲ್ಲ ಕೆಲವೊಂದು ಸಾರಿ ನಾವು ಕೂಡ ಅದನ್ನೇ ಮಾಡುತ್ತೇವೆ ಆದರೆ ಅದರ ಬಗ್ಗೆ ನಮಗೆ ಹೆಚ್ಚಿನ ಮಾಹಿತಿ ಇರುವುದಿಲ್ಲ.

ನಿಮಗೆ ಗೊತ್ತಿರಬಹುದು ಬಹಳಷ್ಟು ಮಂದಿ ತುಂಬಿಸಿಕೊಳ್ಳುವ ಅಂತಹ ಸಂದರ್ಭದಲ್ಲಿ ಯಾಕೆ ತಲೆಯನ್ನು ಬಲಭಾಗದಲ್ಲಿ ತಿರುಗಿಸಿಕೊಳ್ಳುತ್ತಾರಾ.ನೀವು ಯಾವುದೇ ಸಿನಿಮಾವನ್ನು ಮಾಡಿರಬಹುದು ಅಥವಾ ಯಾವುದೇ ಪಾರ್ಕಿನಲ್ಲಿ ಹುಡುಗ-ಹುಡುಗಿ ಚುಂಬನ ಮಾಡುವಂತಹ ಸಂದರ್ಭದಲ್ಲಿ ಬಲಭಾಗಕ್ಕೆ ತಮ್ಮ ತಲೆಯನ್ನು ತೆಗೆದುಕೊಂಡು ಹೋಗುತ್ತಾರೆ.

ನಿಜವಾಗಲು ಇದು ಒಂದು ತಮಾಷೆಯ ಮಾತುಗಳು ಕೂಡ ಯಾರಿಗೂ ಕೂಡ ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ಇದು ಒಂದು ಅಚ್ಚರಿಯ ಸಂದೇಶವಾದರೂ ಕೂಡ ಯಾಕೆ ಜನರು ಎಡಭಾಗದಲ್ಲಿ ತಮ್ಮ ಕುತ್ತಿಗೆಯನ್ನು ಮಾಡುವುದಿಲ್ಲ ಎನ್ನುವುದು ಒಂದು ಡೌಟ್. ಹಾಗಾದ್ರೆ ಬನ್ನಿ ತಲೆಕೆಡಿಸಿಕೊಳ್ಳಬೇಡಿ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೊಡುತ್ತೇನೆ.
ಇದರ ಸಂಗತಿಯ ಹಿಂದೆ ಬಿದ್ದಂತಹ ಕೆಲವೊಂದು ವಿಜ್ಞಾನಿಗಳು ಯಾಕೆ ಈ ರೀತಿಯಾದಂತಹ ವಿಚಾರವು ಪ್ರತಿಯೊಬ್ಬ ಜನರ ಹತ್ತಿರ ಆಗುತ್ತದೆ ಎನ್ನುವಂತಹ ವಿಚಾರವನ್ನು ನೋಡಿದವರಿಗೆ ಕಂಡುಬಂದಿದ್ದು ಇದು ನಾಡಿ ಸಂಬಂಧಿಸಿದಂತಹ ಶಾಸ್ತ್ರಗಳಿಗೆ ಕಂಡುಬರುವಂತಹ ಒಂದು ಪ್ರಕ್ರಿಯೆ ಎಂದು ಕಂಡುಬಂದಿದೆ…
ಹಾಗಾದ್ರೆ ಬನ್ನಿ ಅಧ್ಯಯನಗಳು ಹೇಳುತ್ತವೆ.ಕೆಲವೊಂದು ಅಧ್ಯಯನಗಳ ಪ್ರಕಾರ ಮಹಿಳೆಯರಿಗಿಂತ ಪುರುಷರೇ ಹೆಚ್ಚಾಗಿ ಚುಂಬನ ಮಾಡುವುದಕ್ಕೆ ಮೊದಲಾಗಿ ನಿಂತುಕೊಳ್ಳುತ್ತಾರೆ ಹೀಗೆ ಈ ಪ್ರಕ್ರಿಯೆ ಮಾಡುವಂತಹ ಸಂದರ್ಭದಲ್ಲಿ ಅವರಿಗೆ ಗೊತ್ತಿಲ್ಲದ ಹಾಗೆ ನಡೆದುಹೋಗುತ್ತದೆ ಸಹಜವಾಗಿ ಅವರು ಬಲಭಾಗದಲ್ಲಿ ಕುತ್ತಿಗೆಯನ್ನು ಹೊರಡಿಸುತ್ತಾರೆ.
ಹಾಗಾದರೆ ಇದರ ಬಗ್ಗೆ ಕೆಲವೊಂದು ವಿಜ್ಞಾನಿಗಳು ರಹಸ್ಯವಾದ ಅಂತಹ ಒಂದು ಕಾರ್ಯಾಚರಣೆಯನ್ನು ಮಾಡುತ್ತಾರೆ ಅದು ಏನಪ್ಪ ಅಂದ್ರೆ ಬಹಳಷ್ಟು ಜೋಡಿಗಳು ಏಕಾಂತದಲ್ಲಿ ಇರುವಂತಹ ಒಂದು ಪ್ರದೇಶಕ್ಕೆ ಹೋಗಿ ಅವರು ತುಂಬಿಸಿಕೊಳ್ಳುವ ಅಂತಹ ವಿಚಾರವನ್ನು ಗಮನಿಸುತ್ತಾರೆ ಹೀಗೆ ಗಮನಿಸಿ ದಂತಹ ವಿಜ್ಞಾನಿಗಳು ಯಾರು ತಮ್ಮ ಬಲಗೈಯನ್ನು ಬಳಕೆ ಮಾಡಿಕೊಂಡು ಚುಂಬಿಸುತ್ತಾರೆ ಅವರು ಬಲಭಾಗದಲ್ಲಿ ತಮ್ಮ ತಲೆಗಳನ್ನು ಹಾಕಿಸುತ್ತಾರೆ ಅನ್ನುವಂತಹ ವಿಚಾರ ಕಂಡುಬರುತ್ತದೆ.
ವಿಜ್ಞಾನಿಗಳು ಹೇಳುವ ಪ್ರಕಾರ ಈ ಪ್ರಕ್ರಿಯೆ ನಡೆಯಲು ಋಷಣಗಳು ಮತ್ತು ಡೋಪಮೈನ್ ಎನ್ನುವಂತಹ ಪ್ರಶ್ನೆಗಳು ಹಾಗೂ ಹಾರ್ಮೋನುಗಳು ಬಹಳಷ್ಟು ಉಪಯೋಗಕ್ಕೆ ಬರುತ್ತವೆ.ಯಾರು ಹೆಚ್ಚಾಗಿ ಎಡಗಯ್ಯನ್ನು ಬಳಸುತ್ತಾರೆ ಅವರು ಎಡಗಡೆ ಮಾತ್ರವೇ ತಿರುಗುತ್ತಾರೆ ಆದರೆ ಯಾರು ಹೆಚ್ಚಾಗಿ ಬಲೆಯನ್ನು ಬಳಕೆ ಮಾಡುತ್ತಾರೆ ಅವರು ಬರುತ್ತಾರೆ ಎನ್ನುವ ವಿಚಾರ ಕಂಡುಬರುತ್ತದೆ.
ವಿಜ್ಞಾನಿಗಳು ಹೇಳುವ ಪ್ರಕಾರ ಇದರಲ್ಲಿ ಯಾವುದೇ ರೀತಿಯಾದಂತಹ ಒಂದು ರಹಸ್ಯ ಇಲ್ಲ ಎನ್ನುವಂತಹ ವಿಚಾರವನ್ನು ಸಂಶೋಧಕರು ಹಾಗೂ ವಿಜ್ಞಾನಿಗಳು ಹೇಳಿದ್ದಾರೆ.
ಗೊತ್ತಾಯಿತಲ್ಲ ಸ್ನೇಹಿತರೆ ಇದು ನಮ್ಮ ದೇಹದಲ್ಲಿ ನಡೆಯುವಂತಹ ಒಂದು ಸರ್ವೇಸಾಮಾನ್ಯವಾದ ವಿಚಾರ ಯಾವುದೇ ವಿಚಾರವೂ ನಮ್ಮ ದೇಹದಲ್ಲಿ ನಡೆಯಬೇಕಾದರೆ ನಮ್ಮ ಮೆದುಳಿನಲ್ಲಿ ಸಂದೇಶಗಳ ರವಾನೆ ಆಗಬೇಕು.
ನಾವು ಯಾವುದೇ ಕೆಲಸವನ್ನು ಮಾಡುವಂತಹ ಸಂದರ್ಭದಲ್ಲಿ ನಮ್ಮ ಮೆದುಳುಮೊದಲು ಸಂದೇಶ ಮಾಡುವುದು ನಮ್ಮ ಬಲ ಭಾಗದಲ್ಲಿ ಇರುವಂತಹ ಅಂಗಗಳಿಗೆ ಇದೇ ರೀತಿಯಾಗಿ ಬಲಭಾಗದ ಅಂಗಗಳು ಮೊದಲನೆಯದಾಗಿ ತಮ್ಮ ಕೆಲಸವನ್ನು ಶುರು ಮಾಡುತ್ತವೆ.ಆದುದರಿಂದ ನಮಗೆ ಗೊತ್ತಿದೆಯೋ ಅಥವಾ ಗೊತ್ತಿಲ್ಲದೆ ನಾವು ಚುಂಬನ ಮಾಡುವಂತಹ ಸಂದರ್ಭದಲ್ಲಿ ಬಲಭಾಗಕ್ಕೆ ನಮ್ಮ ಕುತ್ತಿಗೆ ಹೋಗುತ್ತದೆ.