Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಚೇಳಿನ ವಿಷಾದ ಬೆಲೆ 7 ಲಕ್ಷ ರೂಪಾಯಿಯಂತೆ ,ಇದನ್ನ ಯಾವುದಕ್ಕೆ ಬಳಕೆ ಮಾಡುತ್ತಾರೆ ಅಂತ ಕೇಳಿದ್ರೆ ಶಾಕ್ ಆಗ್ತೀರಾ …

ನಿಮಗೆ ಗೊತ್ತು ಹಳ್ಳಿಗಳಲ್ಲಿ ಚೇಳುಗಳು ಏನಾದರೂ ಮನುಷ್ಯನಿಗೆ ಕಚ್ಚಿದರೆ ಜನರು ಸಾಯುತ್ತಾರೆ ಅನ್ನುವಂತಹ ವಿಚಾರವನ್ನು ನಾವು ಕೇಳಿರುತ್ತೇವೆ.

ಕೆಲವೊಂದು ಸಾರಿ ನಮಗೆ ಚೇಳು ಕಡಿದಾಗ ಸಿಕ್ಕಾಪಟ್ಟೆ ಕಾಲು ಊದಿಕೊಳ್ಳುತ್ತದೆ ನೀವೇನಾದರೂ ಡಾಕ್ಟರ ಹತ್ತಿರ ಹೋದರೆ ಅದಕ್ಕೆ ಔಷಧಿಯನ್ನು ಕೊಟ್ಟು ಅದನ್ನು ಹುಷಾರು ಮಾಡುತ್ತಾರೆ.

ಆದರೆ ಹೇಳಿಕೊಡುತ್ತೇನೆ ಅದು ಅಷ್ಟು ಸುಲಭವಾದ ವಿಚಾರವಲ್ಲ ಮನುಷ್ಯ ಸಾಯಿದೆ ಇದ್ದರೂ ಕೂಡ ಚೇಳು ಕಡಿದಾಗ ಅವನಿಗೆ ಆಗುವಂತಹ ಬಾದೆ ಸಿಕ್ಕಾಪಟ್ಟೆ ದೊಡ್ಡದು.
ಇನ್ನೊಂದು ವಿಚಾರ ಏನಪ್ಪಾ ಅಂದರೆ ಅದು ಚೇಳಿನ ವಿಷಕ್ಕೆಏಳರಿಂದ ಎಂಟು ಲಕ್ಷ ಹಣ ಇದೆಯಂತೆ ಹಾಗಾದರೆ ಈ ಚೇಳಿನ ವಿಷವನ್ನು ಯಾವುದಕ್ಕೆ ಬಳಸುತ್ತಾರೆ ಎನ್ನುವಂತಹ ವಿಚಾರವನ್ನು ನಾವು ತೆಗೆದುಕೊಂಡು ಬಂದಿದ್ದೇವೆ ಬನ್ನಿ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ..
ಕೆಲವೊಂದು ಮಾಹಿತಿಗಳ ಪ್ರಕಾರ ವಿಷಪೂರಿತ ಚೇಳುಗಳನ್ನು ಹಾಗೂ ಅದರಲ್ಲಿ ಇರುವಂತಹವಿಷಗಳನ್ನು ಬಳಕೆ ಮಾಡಿಕೊಂಡು ತಜ್ಞರು ಹಲವಾರು ರೋಗಗಳನ್ನು ಗುಣಪಡಿಸುವ ಅಂತಹ ಔಷಧಿಗಳನ್ನು ಕಂಡುಹಿಡಿಯುವುದಕ್ಕೆ ಚೇಳಿನ ವಿಷವನ್ನು ಬಳಕೆ ಮಾಡುತ್ತಾರೆ. ಇದರಿಂದಾಗಿ ಚಳಿಗೆ ಹಾಗೂ ಚಳಿ ನಲ್ಲಿ ಇರುವಂತಹ ವಿಷಕ್ಕೆ ಸಿಕ್ಕಾಪಟ್ಟೆ ಬೇಡಿಕೆ ಇದೆ.
ಚೇಳಿನ ಮುಂದು ಗ್ರಾಮದ ಬೆಲೆಯು ಲಕ್ಷದ ಮೂವತ್ತು ಸಾವಿರ ಅಂದರೆ ಒಂದು ಲೀಟರ್ ವಿಷದ ಬೆಲೆ 73 ಕೋಟಿ ರೂಪಾಯಿಗೂ ಹೆಚ್ಚು ಇದೆ.
ಹಲವಾರು ತಜ್ಞರು ಹೇಳುವ ಪ್ರಕಾರ ಚೇಳಿನ ವಿಷದಲ್ಲಿ ಮನುಷ್ಯನಿಗೆ ಬರುವಂತಹ ಸಂಧಿ ನೋವನ್ನು ಪಡಿಸುವಂತಹ ವಿಶೇಷವಾದ ಶಕ್ತಿಯನ್ನು ಅಂತಹ ವಿಚಾರವನ್ನು ಅಮೆರಿಕದಲ್ಲಿ ಇರುವಂತಹ ಬೆಲ್ಲರ್ ಕಾಲೇಜ್ ಆಫ್ ಇನ್ಸ್ಟಿಟ್ಯೂಷನ್ಸ್ ಸಂಸ್ಥೆಯಿಂದ ಗೊತ್ತಾಗಿದೆ.
ಇವರು ಈ ರೀತಿಯಾದಂತಹ ಒಂದು ವಿಚಾರವನ್ನು ಹೇಳುವುದಕ್ಕಿಂತ ಮುಂಚೆ 13 ಲಕ್ಷ ಮಂದಿಗೆ ಔಷಧಿಯನ್ನೂ ಪ್ರಯೋಗಮಾಡಿ ಅವರೆಲ್ಲರೂ ಸಂಧಿ ನೋವಿನಿಂದ ಉಪಶಮನ ಪಡೆದಿದ್ದಾರೆ.
ಯಾವುದೇ ಮನುಷ್ಯನಿಗೆ ಅಡ್ಡ ಪರಿಣಾಮವಿಲ್ಲದೆ ಈ ರೀತಿಯಾಗಿ ಈ ವಿಷಯವನ್ನಮನಸಿನಲ್ಲಿ ಬಳಕೆ ಮಾಡುವುದರಿಂದ ಸಂಧಿ ನೋವನ್ನು ಸಂಪೂರ್ಣವಾಗಿ ನಿವಾರಣೆ ಮಾಡಬಹುದು ಎನ್ನುವಂತಹ ಮಾತನ್ನು ಅಲ್ಲಿನ ಅಮೆರಿಕದ ತಜ್ಞರು ಹೇಳಿದ್ದಾರೆ.
ಇದು ಕೇವಲ ಸಂಗ್ರಹದ ಮಾಹಿತಿಯಾಗಿದ್ದು ಇದು ಸುಳ್ಳು ಆಗಿರಬಹುದು ಅಥವಾ ನಿಜ ಕೂಡ ಆಗಿರಬಹುದು ಆದರೆ ಯಾವುದೇ ಕಾರಣಕ್ಕೂ ಏನಾದರೂ ಬಳಕೆ ಮಾಡುವಂತಹ ಸಂದರ್ಭದಲ್ಲಿ ನಿಮ್ಮ ಹತ್ತಿರ ಇರುವಂತಹ ವೈದ್ಯರನ್ನು ಸಂಪರ್ಕಿಸಿ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳಿ.