Categories
ಭಕ್ತಿ ಮಾಹಿತಿ ಸಂಗ್ರಹ

ಜಗತ್ತಿನ ಏಕೈಕ ಮಾನವ ಮುಖವನ್ನು ಹೊಂದಿರುವಂತಹ ಗಣಪತಿಯ ದೇವಸ್ಥಾನ !!! ಈ ದೇವಾಲಯದ ಕುರಿತು ನೀವೇನಾದರೂ ತಿಳಿದುಕೊಂಡರೆ ನಿಮ್ಮ ಭಕ್ತಿ ಹೆಚ್ಚಾಗುತ್ತದೆ !!

ನಮ್ಮ ಭಾರತದಲ್ಲಿ ಹಲವಾರು ದೇವಸ್ಥಾನಗಳು ಇವೆ, ಒಂದೊಂದು ದೇವಸ್ಥಾನದಲ್ಲೂ ಕೂಡಾ ಒಂದು ವಿಚಿತ್ರವಾದ ಸಂಗತಿ ಇದ್ದೇ ಇರುತ್ತದೆ ಹಾಗೆ ಆ ದೇವಸ್ಥಾನದ ಹಿನ್ನೆಲೆಗಳು ಒಂದು ರೋಚಕ ಕಥೆಯನ್ನು ಹೊಂದಿರುತ್ತವೆ.

ಹೀಗೆ ಹಲವಾರು ದೇವಸ್ಥಾನಗಳನ್ನು ಹೊಂದಿದೆ ಹಾಗೂ ಅದರ ಹಿಂದುಗಡೆ ಹಲವಾರು ರೋಚಕ ಕಥೆಯನ್ನು ಹೊಂದಿರುವ ಏಕೈಕ ದೇಶ ಎಂದರೆ ನಮ್ಮ ಭಾರತ ದೇಶ.

ಇವತ್ತು ನಾವು ನಿಮಗೆ ಒಂದು ವಿಚಿತ್ರವಾದ ದೇವಸ್ಥಾನದ ಬಗ್ಗೆ ಹೇಳಲು ಹೊರಟಿದ್ದೇವೆ. ಅದು ನಮ್ಮ ಜಗತ್ತಿನಲ್ಲಿ ಏಕೈಕ ಮಾನವ ಮುಖವನ್ನು ಹೊಂದಿರುವಂತಹ ಗಣಪತಿಯ ದೇವಸ್ಥಾನ.

ಈ ತರದ ದೇವಸ್ಥಾನ ಎಲ್ಲಿದೆ ಹಾಗೂ ಇದು ಯಾವ ರೀತಿಯ ಮನುಷ್ಯನ ಮುಖವನ್ನು ಹೊಂದಿದೆ ಹಾಗೂ ಅದರ ಮಹತ್ವ ಏನು ಮಹಿಮೆ ಏನು ಎನ್ನುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ಈ ಲೇಖನದ ಮುಖಾಂತರ ನಿಮಗೆ ತಿಳಿಸಿ ಕೊಡಲು ಇದ್ದೇವೆ. ಈ ದೇವಾಲಯದ ಕುರಿತು ತಿಳಿದುಕೊಳ್ಳಬೇಕಾದರೆ ಕೆಳಗೆ ಕೊಟ್ಟಿರುವ ಅಂತಹ ಸಂಪೂರ್ಣವಾದ ಲೇಖನವನ್ನು ಮುಂದುವರಿಸಿಕೊಂಡು ಹೋಗಿ ಓದಿ.

ಈ ರೀತಿಯ ವಿಚಿತ್ರವಾದ ಹಾಗೂ ನಮಗೆ ಹೀಗೂ ಉಂಟೆ ಎನ್ನುವ ಪ್ರಶ್ನೆಯನ್ನು ಉಂಟುಮಾಡುತ್ತಿರುವ ಅಂತಹ ಈ ದೇವಸ್ಥಾನದ ಹೆಸರಾದರೂ ಯಾವುದು ಎನ್ನುವ ಪ್ರಶ್ನೆಗೆ ಉತ್ತರ ಕುಂಭಕಿನಂ ಪುತೋಟಮ್ ಸಮೀಪದಲ್ಲಿ ಕೂತನೂರು ಸಮೀಪದ ತಿಲ ತರ್ಪಣ ಪುರಿಯಲ್ಲಿ ಇರುವಂತಹ ದೇವಸ್ಥಾನ. ಈ ದೇವಸ್ಥಾನದಲ್ಲಿ ಮುಕುಟೇಶ್ವರ ಸ್ವಾಮಿ ನೆಲೆಸಿದ್ದಾನೆ. ಈ ಸ್ವಾಮಿಗೆ ಇರುವಂತಹ ಮುಖ ಸಾಕ್ಷಾತ್ ಮನುಷ್ಯನ ತರಹ ಇದೆ.

ಹೀಗೆ ವಿಚಿತ್ರವಾದ ಆ ಸಂಗತಿಯನ್ನು ಹೊಂದಿರುವಂತಹ ಈ ದೇವಸ್ಥಾನ ಯಾವುದಕ್ಕಾದರೂ ಪ್ರಸಿದ್ಧಿ ಹೊಂದಿದೆ?

ಹೌದು ಇಲ್ಲಿಯ ಈ ವಿಚಿತ್ರವಾದ ಮನುಷ್ಯನ ಮುಖವನ್ನು ಹೊಂದಿರುವಂತಹ ಈ ದೇವಸ್ಥಾನದಲ್ಲಿ ನಡೆಸಿರುವಂತಹ ಮುಕುಟೇಶ್ವರ ಸ್ವಾಮಿ ಹಲವಾರು ಜನರಿಗೆ ಪವಾಡ ಸ್ವರೂಪದಲ್ಲಿ ಪವಾಡಗಳನ್ನು ಮಾಡುತ್ತಾ ಬರುತ್ತಿದ್ದಾರೆ, ತಿಲತರ್ಪಣ ದಲ್ಲಿ ನೀವೇನಾದರೂ ಪಿತ್ರು ಕಾರ್ಯ ಮಾಡಿದ್ದೇ ಆದಲ್ಲಿ ,ಅವರಿಗೆ ಸ್ವರ್ಗದ ಹಾದಿಯ ಸಹಾಯ ಸಿಗುತ್ತದೆ ಎಂದು ಹಲವಾರು ಜನರ ನಂಬಿಕೆಯ. ಇಲ್ಲಿಯ ದೇವಸ್ಥಾನದ ಹೆಸರು ಆದಂತಹ ತಿಲ ದರ್ಪಣ , ಇದರ ಅರ್ಥ ತಿಲ ಅಂದರೆ ಎಳ್ಳು ಹಾಗೂ ದರ್ಪಣ ಎಂದರೆ ನೀರು ಎಂದರ್ಥ.

ತಂದೆ ತಾಯಿಗಳ ಆಸೆಗಳು ತೀರದ ಇದ್ದಾಗ, ಬದುಕಿರುವಾಗ ಹಲವಾರು ಕೆಟ್ಟ ಕಾರ್ಯಗಳನ್ನು ಮಾಡಿದಾಗ, ಶ್ರದ್ದ ಕಾರ್ಯಗಳು ಸರಿಯಾಗಿ ಮಾಡದೆ ಇದ್ದಾಗ,ಮಕ್ಕಳು ಮಾಡುವಂತಹ ಕೆಟ್ಟ ಕೆಲಸಗಳು ಹೇಗೆಲ್ಲಾ ಜೀವನದಲ್ಲಿ ನಡೆದಿದ್ದಾಗ ಒಬ್ಬ ಮನುಷ್ಯ ಸತ್ತು ಹೋದ ಮೇಲೆ ಅವನ ಪಾಪ ಕರ್ಮಗಳು ಸಂಪೂರ್ಣವಾಗಿದೆ ದೇವರು ಅವರಿಗೆ ಮುಕ್ತಿಯನ್ನು ನೀಡುವುದಿಲ್ಲ. ಅವರ ಆತ್ಮಕ್ಕೆ ಮುಕ್ತಿ ನೀಡುವುದಕ್ಕಾಗಿ ಪಿತೃ ಕಾರ್ಯಗಳನ್ನು ಮಾಡಲೇ ಬೇಕಾಗುತ್ತದೆ, ಹೀಗೆ ಪಿತೃ ಕಾರ್ಯವನ್ನು ಮಾಡುವುದಕ್ಕೆ ಈ ದೇವಸ್ಥಾನ ಒಂದು ಅದ್ಭುತವಾದ ಸ್ಥಳ ಎಂದು ಪ್ರಸಿದ್ಧಿಯಾಗಿದೆ.

ಪ್ರಪಂಚದಲ್ಲಿ ಪಿತೃ ಕಾರ್ಯಕ್ಕೆ ಕೇವಲ 7 ದೇವಸ್ಥಾನಗಳಿವೆ ಅದರಲ್ಲಿ ಈ ದೇವಸ್ಥಾನವು ಕೂಡ ಒಂದು, ಅವು ಯಾವುದು ಅಂತೀರಾ ಮೊದಲನೇದಾಗಿ ಕಾಶಿ, ಎರಡನೇದಾಗಿ ರಾಮೇಶ್ವರಂ, ಮೂರನೇದಾಗಿ ತಿವಂಚಿಯಂ , ಗಯಾ , ತ್ರಿವೇಣಿ ಹಾಗೂ ಕೊನೆಯದಾಗಿ ತಿಲತರ್ಪಣ ಪುರಿ .

ಗೊತ್ತಾಗ್ತಿಲ್ಲ ಸ್ನೇಹಿತರೆ ಹೀಗೆ ಈ ದೇವಸ್ಥಾನ ಹಲವಾರು ರೀತಿಯಲ್ಲಿ ಪವಾಡ ಸ್ವರೂಪಿಯಾಗಿ ಪಿತೃಪಕ್ಷ ಕಾರ್ಯವನ್ನು ಮಾಡುವವರಿಗೆ ಇದು ಒಂದು ಒಳ್ಳೆಯ ಸ್ಥಳವಾಗಿ ಮಾರ್ಪಾಟಾಗಿದೆ. ಈ ಲೇಖನ ನಿಮಗೆ ಇಷ್ಟವಾಗಿದೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಾಗೂ ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಇನ್ನು ನೀವು ನಮ್ಮ ಪೇಜ್ ಲೈಕ್ ಮಾಡದೇ ಇದ್ದಲ್ಲಿ ಕೆಳಗೆ ತೋ ಮೇಲೆ ಕಾಣಿಸಿದಂತಹ ಬಟನ್ ಮೇಲೆ ಕ್ಲಿಕ್ ಮಾಡಿ ನಮ್ಮ ಪೇಜ್ ಗೆ ಲೈಕ್ ಮಾಡುವುದರ ಮುಖಾಂತರ ನಮ್ಮ ನ್ನು ಪ್ರೋತ್ಸಾಹ ಮಾಡಿ. ಇಂತಿ ನಿಮ್ಮ ಪ್ರೀತಿಯ ಹುಡುಗಿ ರಶ್ಮಿ.