Categories
ಮಾಹಿತಿ ಸಂಗ್ರಹ

ಜೀವಂತವಾಗಿ ಆನೆಯನ್ನ ನೇಣಿಗೆ ಹಾಕುವಂತಹ ಕೆಲಸ ಏನ್ ಮಾಡಿತ್ತು… ಮನುಕುಲದ ಒಂದು ಮನ ಕಲಕುವ ಕಥೆ ಇದು ..

ಹಿಂದಿನ ದಿನಗಳಲ್ಲಿ ಮನರಂಜನೆಗಾಗಿ ಅಷ್ಟೇನೂ ಕಾರ್ಯಕ್ರಮಗಳು ನಡೆಯುತ್ತಿರಲಿಲ್ಲ ಹಾಗೂ ಟಿವಿಗಳಲ್ಲಿ ಶೋ ಕೂಡ ಹೆಚ್ಚಾಗಿ ಮೂಡಿ ಬರುತ್ತಿರಲಿಲ್ಲ ಈ ಕಾರಣದಿಂದಾಗಿಯೇ ಜನರು ಮನರಂಜನೆಗೋಸ್ಕರ ಸರ್ಕಸ್ ಗಳಿಗೆ ಹೋಗುತ್ತಿದ್ದರು,

ಹೌದು ಈ ಸರ್ಕಸ್ ಗಳಿಗೆ ಹೋಗಿ ಆ ಸರ್ಕಸ್ ನಲ್ಲಿ ಮೂಡಿ ಬರುತ್ತಾ ಇದ್ದಂತಹ ಕಾರ್ಯಕ್ರಮಗಳನ್ನು ಹಾಗೂ ಪ್ರಾಣಿಗಳ ಆಟಗಳನ್ನು ನೋಡಿ ಖುಷಿ ಪಡುತ್ತಿದ್ದರು ಈ ರೀತಿಯಾಗಿ ಅಂದಿನ ದಿನಗಳಲ್ಲಿ ಸರ್ಕಸ್ ಕಂಪೆನಿಗಳಿಗೆ ಒಳ್ಳೆಯ ಲಾಭವೂ ಕೂಡ ಆಗುತ್ತಿತ್ತು.

ಹೀಗಾಗಿ ಒಮ್ಮೆ ಅಮೆರಿಕಾಗೆ ಸೇರಿದ ಒಂದು ಸರ್ಕಸ್ ಕಂಪನಿಯು ನಮ್ಮ ಭಾರತ ದೇಶದಿಂದ ಒಂದು ಆನೆಯನ್ನು ಕರೆಸಿಕೊಂಡಿತ್ತು, ಆ ಆನೆಯ ಹೆಸರು ಮೇರಿ ಎಂದು ಈ ಆನೆಯು ಸುಮಾರು ಐದು ಟನ್ ತೂಕವಿದ್ದು ಇದರ ಪಾಲನೆಗಾಗಿ ಭಾರತ ದೇಶದವರೇ ಬೇಕು ಎಂಬುದನ್ನು ಕೂಡ ಆ ಸರ್ಕಸ್ ಕಂಪೆನಿಯವರು ಕೇಳಿಕೊಂಡಿದ್ದರು.

ಹೀಗೆ ಅಮೆರಿಕಾ ದೇಶಕ್ಕೆ ಸೇರಿದ ಸರ್ಕಸ್ ಕಂಪೆನಿಯವರು ಆನೆಯನ್ನು ಕರೆಸಿಕೊಂಡರು ನಂತರ ಸರ್ಕಸ್ ಕಂಪನಿಯಲ್ಲಿ ಆನೆಯನ್ನು ಸೇರಿಸಿಕೊಂಡು ಅದಕ್ಕೆ ಒಳ್ಳೆಯ ಟ್ರೈನಿಂಗ್ ಅನ್ನು ಕೊಟ್ಟರು ಈ ಟ್ರೈನಿಂಗ್ ಕೊಡುತ್ತಿದ್ದವರು ಹೆಸರು ಮಾಸ್ಟರ್ ಹೈಡ್ರೇಡ್ ಎಂದು ಆದರೆ ಈತನ ಕೂದಲು ಕೆಂಪಾಗಿದ್ದ ಕಾರಣದಿಂದಾಗಿ ಈತನಿಗೆ ರೆಡ್ ಎಂದು ಕರೆಯಲಾಗುತ್ತಿತ್ತು.

ಹೀಗೆ ದಿನ ಕಳೆದಂತೆ ಮೇರಿ ಆನೆಯೂ ಜನರಿಗೆ ಒಳ್ಳೆಯ ಮನರಂಜನೆಯನ್ನು ನೀಡುತ್ತಿತ್ತು ಈ ಮೇರಿಯ ಸರ್ಕಸ್ನ್ನು ನೋಡುವುದಕ್ಕೆ ಅಮೆರಿಕದಲ್ಲಿ ತುಂಬಾನೇ ಜನರು ಸರ್ಕಸ್ ಕಂಪನಿಗೆ ಹೋಗಿ ಆನೆಯ ಆಟವನ್ನು ನೋಡಿ ಖುಷಿ ಪಡುತ್ತಿದ್ದರು, ಹೀಗೆ ಒಂದು ದಿನ ಸರ್ಕಸ್ ಮುಗಿದ ಮೇಲೆ ಆ ಆನೆ ಸರ್ಕಸ್ ಕಂಪನಿಯಲ್ಲಿ ಒಂದು ಕಲ್ಲಂಗಡಿ ಹಣ್ಣನ್ನು ಕಂಡು ತನಗೆ ಆಸೆಯಾಗಿ ತನ್ನ ಟ್ರೈನರ್ ನ ಅನುಮತಿ ಇಲ್ಲದೆ ತಿಂದು ಬಿಟ್ಟಿತ್ತು.

ಇದನ್ನು ಕಂಡಂತಹ ಟ್ರೇನರ್ ಅನುಮತಿ ಇಲ್ಲದೆ ಕಲ್ಲಂಗಡಿಯನ್ನು ಅನ್ನು ತಿಂದ ಕಾರಣದಿಂದಾಗಿ ಆ ಆನೆಗೆ ಆಯುಧದಿಂದ ಚುಚ್ಚುತ್ತಾನೆ ಆದರೆ ಕೋಪಗೊಂಡ ಆ ಮರಿ ಆನೆಯು ತನ್ನ ಸೊಂಡಿಲನ್ನು ಬಳಸಿ ಟ್ರೈನನ್ನು ಬಲವಾಗಿ ತಳ್ಳಿತ್ತು ಇದರಿಂದಾಗಿ ಆ ಟ್ರೈನರ್ ಅಲ್ಲೇ ಕುಸಿದು ಬಿದ್ದಿದ್ದ ಇನ್ನು ಕೋಪಗೊಂಡ ಆನೆಯ ಆತನನ್ನು ತನ್ನ ಕಾಲಿನಿಂದ ತುಳಿದು ಸಾಯಿಸಿತ್ತು.

ಇದನ್ನು ಕಂಡಂತಹ ಜನರು ಆ ಸರ್ಕಸ್ ಕಂಪನಿಯನ್ನು ಮುಚ್ಚಬೇಕೆಂದು ಆರ್ಭಟಿಸಿದರು ಹಾಗೆಯೇ ಆನೆಯನ್ನು ಸಾಗಿಸಬೇಕೆಂಬ ಕಾರಣದಿಂದಾಗಿ ಹಲವಾರು ರೀತಿಯ ಪ್ರಯತ್ನಗಳನ್ನು ಮಾಡಿ ಆನೆಯನ್ನು ಸಾಯಿಸಲು ಪ್ರಯತ್ನಿಸುತ್ತಾರೆ ಆದರೆ ಎಲ್ಲಾ ಪ್ರಯತ್ನಗಳಲ್ಲಿ ಆನೆ ತಪ್ಪಿಸಿಕೊಳ್ಳುತ್ತದೆ.

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.  

ಅಮೆರಿಕಾ ದೇಶದಲ್ಲಿ ಬ್ಲಾಕ್ ಅಂಡ್ ವೈಟ್ ಜನಾಂಗದ ನಡುವೆ ಇರುವಂತಹ ಜಗಳ ನಮಗೆಲ್ಲರಿಗೂ ತಿಳಿದೇ ಇದೆ, ಆದದ್ದರಿಂದ ಒಂದು ಆನೆ ಬಿಳಿಯ ಜನಾಂಗದವನ್ನು ಕೊಂದ ಕಾರಣದಿಂದಾಗಿ ಬಿಳಿಯ ಜನಾಂಗಕ್ಕೆ ಸೇರಿದ ಜನರು ಈ ಆನೆಯನ್ನು ಹೇಗಾದರೂ ಮಾಡಿ ಕೊಳ್ಳಬೇಕು ಎಂದು ಮುಂದಾಗಿದ್ದರೂ ಈ ರೀತಿ ಹಾಗೆಯೇ ಆನೆಯನ್ನು ಕೊಳ್ಳಲು ಹಲವಾರು ಪ್ರಯತ್ನದೊಂದಿಗೆ ಸೋತಿದ್ದರು.

ಒಮ್ಮೆ ಅಮೆರಿಕ ದೇಶದಲ್ಲಿ ರೈಲ್ವೆ ಕನ್ಸ್ಟ್ರಕ್ಷನ್ ಸಂದರ್ಭದಲ್ಲಿ ಟ್ರೆಂಡ್ ಬಂದ ಕಾರಣದಿಂದಾಗಿ ಕ್ರೀಮನ್ನು ಬಳಸಿ ಆನೆಯನ್ನು ಹ್ಯಾಂಗ್ ಮಾಡುವ ಮುಖಾಂತರ ಸಾಯಿಸಲಾಗಿತ್ತು, ಹ್ಯಾಂಡ್ ಮಾಡುತ್ತಿದ್ದಂತಹ ಆನೆಯನ್ನು ನೋಡಿ ಆ ಜನರು ಹೀಯಾಳಿಸುತ್ತಾ ನಗುತ್ತಿದ್ದರೂ ಹೊರತು ಯಾರೂ ಕೂಡ ಸ್ವಲ್ಪವೂ ನೋವನ್ನು ವ್ಯಕ್ತಪಡಿಸಲಿಲ್ಲ.

ಒಂದು ಮೂಕ ಪ್ರಾಣಿಯನ್ನು ಸಾಯಿಸುವುದನ್ನು ಕಂಡು ನಗುತ್ತಿದ್ದಂತಹ ಈ ಜನರಲ್ಲಿ ಮಾನವೀಯತೆ ಎಂಬುದೆ ಸತ್ತಿರಬಹುದೇನೊ ಅಲ್ವಾ ಸ್ನೇಹಿತರೆ, ಈ ಲೇಖನವನ್ನು ಕುರಿತು ನಿಮ್ಮ ಅನಿಸಿಕೆಯನ್ನ ಕಾಮೆಂಟ್ ಮಾಡಿ ಧನ್ಯವಾದ.

Leave a Reply