Categories
ಮಾಹಿತಿ ಸಂಗ್ರಹ

ಜೊತೆ ಜೊತೆಯಲಿ ಮೇಘ ಶೆಟ್ಟಿ ಅವರ ಬಾಯ್ ಫ್ರೆಂಡ್ ಯಾರು… ಮೊದಲು ಬಾರಿ ಬಯಲು …

ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವಂತಹ ಜತೆಜತೆಯಲ್ಲಿ ಧಾರಾವಾಹಿಯೂ ಈಗಾಗಲೇ ತುಂಬಾನೇ ಪ್ರಸಿದ್ಧವಾಗಿದೆ , ಈ ಒಂದು ಧಾರಾವಾಹಿಯನ್ನು ಕೇವಲ ಹೆಣ್ಣು ಮಕ್ಕಳು ಮಾತ್ರ ಅಲ್ಲ ಗಂಡು ಮಕ್ಕಳು ಕೂಡ ಇಷ್ಟಪಟ್ಟು ಆತುರದಿಂದ ನೋಡುತ್ತಾರೆ ಅಷ್ಟು ಸೂಪರ್ ಆಗಿ ಮೂಡಿಬರುತ್ತಿದೆ ಜೊತೆಜೊತೆಯಲ್ಲಿ ಧಾರಾವಾಹಿ .

ಹೌದು ಸ್ನೇಹಿತರೆ ಧಾರಾವಾಹಿ ಅಂದ ಕೂಡಲೇ ನಮಗೆಲ್ಲರಿಗೂ ಮೊದಲಿಗೆ ನೆನಪಿಗೆ ಬರುವುದು ಹೆಣ್ಣು ಮಕ್ಕಳು, ಹೆಣ್ಣು ಮಕ್ಕಳು ಟಿವಿ ಮುಂದೆ ಕುಳಿತು ಬಿಟ್ಟರೆ ಅವರಿಗೆ ಸಮಯ ಹೋಗುವುದೇ ತಿಳಿಯದು ಮತ್ತು ಅವರು ಸೀರಿಯಲ್ ನೋಡುತ್ತಾ ನೋಡುತ್ತಾ ಮನೆಯಲ್ಲಿ ಕೆಲಸ ಮಾಡುವುದನ್ನೇ ಮರೆತುಬಿಡುತ್ತಾರೆ ಇನ್ನು ಗಂಡ ಮಕ್ಕಳ ಕಥೆ ಅಧೋಗತಿ ಬಿಡಿ .

ನೀವೆಲ್ಲರೂ ಗಮನಿಸಿರಬಹುದು ಹೆಣ್ಣು ಮಕ್ಕಳು ಅದೆಷ್ಟು ಧಾರಾವಾಹಿಗಳಲ್ಲಿ ಇನ್ವಾಲ್ ಆಗಿರುತ್ತಾರೆ ಅಂದರೆ ಆ ಒಂದು ಕಥೆ ತಮ್ಮ ಜೀವನದಲ್ಲಿ ನಡೆಯುತ್ತಿದೆ ಏನೋ ಅಥವಾ ನಮಗೆ ಬೇಕಾಗಿರುವವರ ಜೀವನದಲ್ಲಿಯೇ ನಡೆಯುತ್ತಿದೆ .

ಏನೋ ಅನ್ನೋ ಅಷ್ಟು ಹುಚ್ಚು ಹಿಡಿಸಿ ಕೊಂಡಿರುತ್ತಾರೆ ಈ ಒಂದು ಧಾರಾವಾಹಿಯನ್ನು ಮತ್ತು ಧಾರಾವಾಹಿಯನ್ನು ನೋಡಿ ಅದನ್ನು ಮಾರನೆ ದಿವಸ ಮನೆ ಅಕ್ಕಪಕ್ಕದ ಹೆಂಗಸರು ಚರ್ಚೆ ಬೇರೆ ಮಾಡುತ್ತಾರೆ ಅಷ್ಟು ಇನ್ವಾಲ್ ಆಗಿರುತ್ತಾರೆ ನಮ್ಮ ಹೆಣ್ಣುಮಕ್ಕಳು ಧಾರಾವಾಹಿಗಳಲ್ಲಿ .

ಆದರೆ ಇದೀಗ ಹೊಸದಾಗಿ ಮೂಡಿ ಬರುತ್ತಿರುವಂತಹ ಅನಿರುದ್ ಮತ್ತು ಮೇಘಾ ಶೆಟ್ಟಿ ಅವರ ಅಭಿನಯದ ಜೊತೆ ಜೊತೆಯಲಿ ಧಾರಾವಾಹಿಯ ಎಲ್ಲ ಧಾರಾವಾಹಿಗಳಿಗಿಂತ ಟಿಆರ್ಪಿ ಯಲ್ಲಿಯೂ ನಂಬರ್ ಒನ್ ಸ್ಥಾನವನ್ನು ಪಡೆದಿದೆ ಮತ್ತು ಈ ಒಂದು ಧಾರಾವಾಹಿಯನ್ನು ಮನೆಯಲ್ಲಿ ಗಂಡಸರು ಕೂಡ ಬಹಳ ಆಸಕ್ತಿ ವಹಿಸಿ ನೋಡುತ್ತಾರೆ ಜೊತೆಜೊತೆಯಲಿ ಧಾರಾವಾಹಿಯಲ್ಲಿ ಬರುವಂತಹ ಎಲ್ಲ ಪಾತ್ರಧಾರಿಗಳು ಇದೀಗ ಕರ್ನಾಟಕದ ಮನೆ ಮಾತಾಗಿದ್ದಾರೆ .

ಜೊತೆಜೊತೆಯಲಿ ಧಾರಾವಾಹಿಯಲ್ಲಿ ಹಿರೋಯಿನ್ ಪಾತ್ರವನ್ನು ನಿಭಾಯಿಸುತ್ತಿರುವ ಮೇಘನಾ ಶೆಟ್ಟಿ ಅವರು ಮೂಲತಃ ಮಂಗಳೂರಿನವರು ಎಂದು ಈಗಾಗಲೇ ತಿಳಿದಿದೆ ಮತ್ತು ಇವರು ಧಾರಾವಾಹಿಯಲ್ಲಿ ನಟನೆ ಮಾಡಲು ಶುರು ಮಾಡಿ ಕೇವಲ ಎರಡು ತಿಂಗಳುಗಳು ಕಳೆದಿದೆ ಅಷ್ಟೇ ಇವರಿಗೆ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಅದೆಷ್ಟು ಫಾಲೊವರ್ಸ್ ಆಗಿದ್ದಾರೆ ಅಂದರೆ ನಿಜಕ್ಕೂ ಆಶ್ಚರ್ಯ ಆಗುತ್ತದೆ .

ಎಲ್ಲರೂ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಕೇಳುತ್ತಿರುವ ಪ್ರಶ್ನೆ ಏನೆಂದರೆ ಮೇಘನಾ ಶೆಟ್ಟಿಯವರಿಗೆ Boy ಫ್ರೆಂಡ್ ಇದ್ದಾರಾ ಅಂತ ಅವರ ವೈಯಕ್ತಿಕ ಜೀವನಕ್ಕೆ ಸಂಬಂಧಪಟ್ಟಂತೆ ಮಾತನಾಡುವುದು ಅಷ್ಟೊಂದು ಸರಿಯಲ್ಲ ಆದರೂ ಕೂಡ ಫ್ಯಾನ್ ಫಾಲೋವರ್ಸ್ ಗಾಗಿ ಮೇಘನಾ ಶೆಟ್ಟಿ ಅವರು ನನಗೆ Boy ಫ್ರೆಂಡ್ ಇದ್ದಾರೆ ಅಂತ ಹೇಳಿಕೊಂಡಿದ್ದಾರೆ ಹಾಗಾದರೆ ಮೇಘನಾ ಶೆಟ್ಟಿ ಅವರಿಗೆ ನಿಜವಾಗಲೂ ಬಾಯ್ ಫ್ರೆಂಡ್ ಇದ್ದಾರೆ !!??

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.  

ಈ ಒಂದು ವಿಷಯಕ್ಕೆ ಉತ್ತರ ಪಡೆಯಲು ನಮ್ಮ ಕರ್ನಾಟಕದ ಹುಡುಗರು ಕಾಯುತ್ತಿದ್ದಾರೆ ಆದರೆ ಮೇಘನಾ ಶೆಟ್ಟಿ ಅವರು ತನ್ನ ಬಾಯ್ ಫ್ರೆಂಡ್ ಅಂತ ಹೇಳಿಕೊಂಡಿರುವುದು ಅವರ ಪೆಟ್ ನಾಯಿ ಮರಿಯನ್ನು . ಹೌದು ಸ್ನೇಹಿತರೇ ವೈಯಕ್ತಿಕವಾಗಿ ಹೇಳಬೇಕೆಂದರೆ ಮೇಘನಾ ಶೆಟ್ಟಿ ಅವರಿಗೆ ಯಾರೂ ಬಾಯ್ ಫ್ರೆಂಡ್ ಇಲ್ಲ ಆದರೆ ಅವರು ತಾವು ಎಲ್ಲೇ ಹೋದರೂ ಕೂಡ ಅವರ ನಾಯಿ ಮರಿಯನ್ನು ಜೊತೆಯಲ್ಲಿಯೆ ಕರೆದುಕೊಂಡು ಹೋಗುತ್ತಾರೆ ಅದು ನಾಯಿ ಮರಿಯನ್ನು ತಾನೆ ಇಷ್ಟಪಡುತ್ತಾರೆ ಮತ್ತು ತಮಾಷೆಗಾಗಿ ನಾಯಿ ಮರಿಯ ನನ್ನ ಬಾಯ್ಫ್ರೆಂಡ್ ಅಂತ ಕೂಡ ಹೇಳಿಕೊಂಡಿದ್ದಾರೆ .

ಅದೇನೇ ಇರಲಿ ಮೇಘನಾ ಶೆಟ್ಟಿ ಅವರ ಜೀವನದ ಬಗ್ಗೆ ಬೇರೆಯವರು ಪ್ರಶ್ನಿಸುವುದಕ್ಕೆ ಹಕ್ಕು ಇರುವುದಿಲ್ಲ ಮತ್ತು ಅದು ಅಷ್ಟು ಚೆಂದ ಕೂಡ ಅನಿಸುವುದಿಲ್ಲ ಆದರೆ ಮೇಘನಾ ಶೆಟ್ಟಿಯವರ ಫ್ಯೂಚರ್ ನಲ್ಲಿ ಇನ್ನೂ ಹೆಚ್ಚು ಹೆಚ್ಚು ಒಳ್ಳೆಯ ಪ್ರಾಜೆಕ್ಟ್ ಅವರಿಗೆ ಸಿಗಲಿ ಎಂದು ಕೇಳಿಕೊಳ್ಳೋಣ ಧನ್ಯವಾದಗಳು .