Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಟೊಮೇಟೊ ತಿನ್ನುತ್ತಿದ್ದೀರಾ ಹಾಗಿದ್ದರೆ ಈ ವಿಚಾರವನ್ನ ತಿಳಿದುಕೊಳ್ಳಲೇ ಬೇಕು …!

ನೀವೇನಾದರೂ ಪ್ರತಿದಿನ ಟೊಮೆಟೊ ಅನ್ನು ಸೇವಿಸುತ್ತಾ ಇದ್ದರೆ ಈ ಮಾಹಿತಿಯ ಮಿಸ್ ಮಾಡದೇ ತಿಳಿದುಕೊಳ್ಳಿ ಹೌದು ಟೊಮೆಟೊ ಹಣ್ಣನ್ನು ತಿನ್ನುವುದರಿಂದ ಇಷ್ಟೆಲ್ಲಾ ಆಗತ್ತ ಅಂತಾ ನೀವು ಕೂಡ ಅಂದುಕೊಳ್ಳೋದು ಪಕ್ಕ. ಹೌದು ಪ್ರತಿದಿನ ಒಂದು ಟೊಮೆಟೊವನ್ನು ಸೇವಿಸುತ್ತಾ ಬರುವುದರಿಂದ ಆಗುತ್ತದೆ .

ಇಷ್ಟೆಲ್ಲಾ ಪ್ರಯೋಜನಕಾರಿ ಲಾಭಗಳು ಇವೆ, ಟೊಮೆಟೊ ಹಣ್ಣನ್ನು ತಿನ್ನುವುದರಲ್ಲಿಯೂ ಕೂಡಾ ವಿಧವಿದೆ ಹೇಗೆ ಅಂದರೆ ಟೊಮೆಟೊ ಹಣ್ಣನ್ನು ನೀವು ಸೇವಿಸುವಾಗ ಅದರಲ್ಲಿರುವ ಬೀಜವನ್ನು ತೆಗೆದು ತಿನ್ನಬೇಕು ಇದರಿಂದ ಮಾತ್ರ ಆರೋಗ್ಯ ಉತ್ತಮವಾಗಿರುತ್ತದೆ.

ಇದೀಗ ತಿಳಿಯೋಣ ಟೊಮೆಟೊ ಹಣ್ಣನ್ನು ತಿನ್ನುವುದರಿಂದ ಎಷ್ಟೆಲ್ಲ ಲಾಭವಿದೆ ಹಾಗೂ ಹೇಗೆ ಈ ಟೊಮೆಟೊ ಹಣ್ಣನ್ನು ತಿನ್ನುವುದು ಎಂಬುದನ್ನು ಕೂಡ ತಿಳಿಸುತ್ತೇನೆ ಇದೇ ಬಗೆಯಲ್ಲಿ ಟೊಮೆಟೊ ಹಣ್ಣನ್ನು ಸೇರಿಸಿ ನಿಮ್ಮ ಆರೋಗ್ಯ ವನ್ನು ಉತ್ತಮವಾಗಿ ಕೊಳ್ಳಿ ಇಂದಿನ ಈ ಮಾಹಿತಿ ಆರೋಗ್ಯಕ್ಕೆ ಸಂಬಂಧಪಟ್ಟ ವಿಚಾರವಾಗಿದ್ದು ತಪ್ಪದೇ ಪೂರ್ತಿ ಮಾಹಿತಿ ಅನ್ನು ತಿಳಿದು ಪ್ರತಿಯೊಬ್ಬರಿಗೂ ಮಾಹಿತಿ ಅನ್ನು ಶೇರ್ ಮಾಡಿ ಹಾಗೂ ನಿಮ್ಮ ಅನಿಸಿಕೆ ಅನ್ನು ಮಾಹಿತಿಯ ಕೊನೆ ಅಲ್ಲಿ ಕಾಮೆಂಟ್ ಮುಖಾಂತರ ತಿಳಿಸಿ.

ಸಾಮಾನ್ಯವಾಗಿ ಪ್ರತಿಯೊಬ್ಬರೂ ಸಲಹೆ ನೀಡುವುದು ಏನು ಅಂದರೆ ಆರೋಗ್ಯವನ್ನು ಉತ್ತಮವಾಗಿ ಇರಿಸಿಕೊಳ್ಳಲು ಆರೋಗ್ಯ ವೃದ್ಧಿಗಾಗಿ ಹಣ್ಣು ತರಕಾರಿಗಳನ್ನು ಸೇವಿಸಬೇಕು ಎಂದು, ಹಣ್ಣು ತರಕಾರಿಗಳು ಎರಡು ಬೇರೆ ಪ್ರಭೇದಗಳು ಆಗಿದ್ದರೂ ಈ ಹಣ್ಣು ತರಕಾರಿ ಎರಡಕ್ಕೂ ಸೇರಿದ ಕೆಲವೊಂದು ಹಣ್ಣುಗಳಿವೆ ಅದರಲ್ಲಿ ಟೊಮೆಟೊ ಕೂಡ ಒಂದು ಹೌದು ಈ ಟೊಮೆಟೊ ಹಣ್ಣು ಮತ್ತು ತರಕಾರಿ ಎರಡು ಪ್ರಭೇದಗಳಿಗೂ ಸೇರಿದೆ.

ಈ ಟೊಮೆಟೊ ಹಣ್ಣನ್ನು ಬೇಯಿಸಿ ತಿನ್ನುವುದಕ್ಕಿಂತ ಹಸಿಯಾಗಿ ತಿನ್ನುವುದು ಉತ್ತಮ ಎಂದು ಹೇಳಲಾಗಿದೆ ಹಾಗೆ ಟೊಮೆಟೊ ಹಣ್ಣನ್ನು ಪ್ರತಿದಿನ ಒಂದು ಅಥವಾ ಎರಡು ಸೇವಿಸುತ್ತಾ ಬರುವುದರಿಂದ ರಕ್ತದಲ್ಲಿ ಇರುವ ಸಕ್ಕರೆಯ ಮಟ್ಟ ಕಡಿಮೆ ಆಗುತ್ತದೆ. ಈ ಟೊಮೆಟೊ ಹಣ್ಣನ್ನು ಮಧುಮೇಹಿಗಳು ಕೂಡ ಸೇವಿಸಬಹುದು ಹೇಗೆ ಅಂದರೆ ಟೊಮೆಟೋ ಒಳಗಿನ ಬೀಜವನ್ನು ತೆಗೆದು ಅದನ್ನು ಪ್ರತಿದಿನ ಒಂದರಂತೆ ಸೇವಿಸುವುದರಿಂದ ಇದು ಸಕ್ಕರೆಯ ಅಂಶವನ್ನು ಕಡಿಮೆ ಮಾಡುವುದಲ್ಲದೇ ಆರೋಗ್ಯವನ್ನು ಉತ್ತಮವಾಗಿ ಇರಿಸಲು ಸಹಾಯ ಮಾಡುತ್ತದೆ.

ಟೊಮೆಟೊ ಹಣ್ಣನ್ನು ಹಸಿಯಾಗಿ ತಿನ್ನುವುದರಿಂದ ಆಗುವ ಮತ್ತೊಂದು ಲಾಭವನ್ನು ಹೇಳಬೇಕಾದರೆ ಇದು ರಕ್ತ ಹೆಪ್ಪುಗಟ್ಟುವಿಕೆಯನ್ನು ನಿಯಂತ್ರಿಸುತ್ತದೆ ಹೌದು ಕೆಲವರಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆ ಆಗಾಗ ಕಾಡುತ್ತಿರುತ್ತದೆ ಅಂತಹವರು ಪ್ರತಿ ದಿನ ಒಂದು ಅಥವಾ ಎರಡು ಹಸಿ ಮಠವನ್ನು ಸೇವಿಸಿ ಸಮಸ್ಯೆ ನಿಮ್ಮನ್ನು ಕಾಡುವುದಿಲ್ಲ.

ಹೃದಯದ ಆರೋಗ್ಯವನ್ನು ಉತ್ತಮವಾಗಿರಿಸಲು ಈ ಟೊಮೆಟೊ ಪ್ರಯೋಜನಕಾರಿ ಹಾಗೆ ಕಣ್ಣು ತ್ವಚೆ ಇವುಗಳ ಆರೋಗ್ಯವನ್ನು ಕೂಡ ಕಾಪಾಡುತ್ತದೆ ಮತ್ತು ಇದರಲ್ಲಿರುವ ವಿಟಮಿನ್ ಎ ಅಂಶವು ತ್ವಚೆಯ ಕಾಂತಿಯನ್ನು ಹೆಚ್ಚಿಸುತ್ತದೆ.

ಟೊಮೇಟೊ ಹಣ್ಣಿನಲ್ಲಿ ಲೈಕೋಪಿನ್ ಮತ್ತು ಕ್ಯಾಲ್ಷಿಯಂ ಅಂಶವು ಹೆಚ್ಚಾಗಿದ್ದು ಇದು ಆಸ್ಟಿಯೋಪೊರೆಸಿಸ್ ಅನ್ನುವ ಸಮಸ್ಯೆಯನ್ನು ದೂರ ಇಡುತ್ತದೆ ಮತ್ತು ಇದರಲ್ಲಿ ಇರುವ ವಿಟಮಿನ್ ಎ ಅಂಶವು ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ.

ಒಟ್ಟಾರೆಯಾಗಿ ನಿತ್ಯವೂ ಹಸಿ ಟೊಮೇಟೊವನ್ನು ಸೇವಿಸುತ್ತಾ ಬರುವುದರಿಂದ ಉತ್ತಮ ಆರೋಗ್ಯವನ್ನು ನಮ್ಮದಾಗಿಸಿಕೊಳ್ಳಬಹುದು ಹಾಗೆ ಟೊಮೆಟೊ ಹಣ್ಣನ್ನು ತಿನ್ನುವಾಗ ಅದರಲ್ಲಿರುವ ಬೀಜಗಳನ್ನು ಸೇವಿಸದೆ ಇರುವುದು ಒಳ್ಳೆಯದು ಯಾಕೆ ಅಂದರೆ ಇದು ಮೂತ್ರ ಪಿಂಡದ ಕಲ್ಲುಗಳನ್ನು ಉಂಟು ಮಾಡುವ ಸಾಧ್ಯತೆ ಇರುತ್ತದೆ. ಆದ ಕಾರಣ ಟೊಮೆಟೊ ಹಣ್ಣನ್ನು ಸೇವಿಸುವಾಗ ಅದರಲ್ಲಿರುವ ಬೀಜವನ್ನು ಬೇರ್ಪಡಿಸಿ ಹಣ್ಣನ್ನು ಸೇವಿಸಿ ಉತ್ತಮ ಆರೋಗ್ಯ ನಿಮ್ಮದಾಗುತ್ತದೆ.