Categories
ಅರೋಗ್ಯ ಆರೋಗ್ಯ ಮಾಹಿತಿ

ಟೊಮೇಟೊ ಹಣ್ಣು ತಿಂದರೆ ಕಿಡ್ನಿಯಲ್ಲಿ ಏನಾಗುತ್ತದೆ ಗೊತ್ತಾ ಬೆಚ್ಚಿ ಬೀಳುತ್ತೀರಿ

ಪ್ರತಿದಿನ ಅಡುಗೆಯಲ್ಲಿ ಬಳಸುವಂತಹ ಟೊಮೇಟೊ ಹಣ್ಣಿನ ಪ್ರಯೋಜನಗಳನ್ನು ನೀವು ಈಗಾಗಲೇ ತಿಳಿದಿರುತ್ತೀರಿ, ರುಚಿಯನ್ನು ನೀಡುವಂತಹ ಟೊಮೆಟೊ ಹಣ್ಣನ್ನು ಕೆಲವರು ತಿನ್ನುವುದಕ್ಕೆ ಇಷ್ಟ ಪಡುವುದಿಲ್ಲ .

ಯಾಕೆ ಅಂದರೆ ಈ ಟೊಮೆಟೊ ಹಣ್ಣನ್ನು ತಿನ್ನುವುದರಿಂದ ಕಿಡ್ನಿ ಸ್ಟೋನ್ ಆಗುತ್ತದೆ ಮತ್ತು ಇನ್ನೂ ಅನೇಕ ಸಮಸ್ಯೆಗಳು ಎದುರಾಗುತ್ತದೆ ಅನ್ನೋ ಕಾರಣಕ್ಕಾಗಿ, ಆದರೆ ಸ್ನೇಹಿತರೇ ನಾವು ಈ ದಿನದ ಮಾಹಿತಿಯಲ್ಲಿ ನಿಮಗೆ ತಿಳಿಸಿಕೊಡುತ್ತೇವೆ ಟೊಮೇಟೊ ಹಣ್ಣಿನಲ್ಲಿ ಅಡಗಿರುವಂತಹ ಬೇಕಾಗಿರುವ ಮತ್ತು ಬೇಡದೆ ಇರುವ ಅಂಶಗಳ ಬಗ್ಗೆ.

ಹೌದು ಟೊಮೆಟೊ ಹಣ್ಣು ಇದೊಂದು ಪ್ರತಿದಿನ ಅಡುಗೆಯಲ್ಲಿ ಬಳಸುವಂತಹ ಹಣ್ಣಾಗಿದ್ದು ಅಡುಗೆಯಲ್ಲಿ ಇದನ್ನು ಬಳಸಿದರೆ ಅಡುಗೆಯ ರುಚಿಯೇ ಬೇರೆ, ಇನ್ನು ಈ ಟೊಮೆಟೊ ಹಣ್ಣಿನೊಳಗೆ ಇರುವಂತಹ ಈ ಬೀಜಗಳನ್ನು ತಿಂದರೆ ಕಿಡ್ನಿಯಲ್ಲಿ ಲಾಗುವುದು ಅನ್ನೋ ಒಂದು ಮಾತು ಕೂಡ ಇದೆ.

ಆದರೆ ಈ ಮಾಹಿತಿ ಅದೆಷ್ಟೋ ಸುಳ್ಳು ಅದೆಷ್ಟು ನಿಜ ಅನ್ನೋದನ್ನು ಕೂಡ ತಿಳಿಯೋಣ, ನಿಮಗೆ ಈ ಮಾಹಿತಿ ತಿಳಿದ ಮೇಲೆ ಉಪಯುಕ್ತವಾದಲ್ಲಿ ಇಷ್ಟವಾದಲ್ಲಿ ತಪ್ಪದೇ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಕೂಡ ಹಂಚಿಕೊಳ್ಳಿ ಮತ್ತು ನಿಮ್ಮ ಅನಿಸಿಕೆಯನ್ನ ಕಾಮೆಂಟ್ ಮಾಡಿ.

ಟೊಮೆಟೊ ಹಣ್ಣು ತಿನ್ನುವುದರಿಂದ ದೇಹಕ್ಕೆ ನಾನಾ ತರದ ಪ್ರಯೋಜನಗಳಿವೆ ಹಾಗೂ ಈ ಟೊಮೆಟೊ ಹಣ್ಣನ್ನು ತಿನ್ನುವುದರಿಂದ ಹಲವು ರೀತಿಯ ಸಮಸ್ಯೆಗಳು ಕೂಡ ನಮ್ಮ ದೇಹದಲ್ಲಿ ಉಂಟಾಗುತ್ತದೆ ಅದು ಹೇಗೆ ಅಂತ ತಿಳಿಯುವುದರ ಮೊದಲು ಟೊಮೆಟೊ ಹಣ್ಣನ್ನು ತಿನ್ನುವುದರಿಂದ ಯಾವನ ಪ್ರಯೋಜನಗಳು ದೊರೆಯುತ್ತದೆ ಎಂದು ಮೊದಲು ತಿಳಿಯೋಣ.

ಟೊಮೇಟೊ ಹಣ್ಣಿನಲ್ಲಿ ಸುಮಾರು ತೊಂಬತ್ತೈದು ಭಾಗದಷ್ಟು ನೀರಿನಂಶ ಇರುವುದರಿಂದ ಈ ಟೊಮೆಟೊ ಹಣ್ಣನ್ನು ಪ್ರತಿದಿನ ನಿಯಮಿತವಾಗಿ ಸೇವಿಸುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ ಆಕೆಯ ಸ್ನೇಹಿತರೇ ನಮ್ಮ ದೇಹಕ್ಕೆ ಹೆಚ್ಚು ನೀರಿನ ಅಂಶದ ಆಗತ್ಯ ಇರುವ ಕಾರಣದಿಂದಾಗಿ ನಾವು ಟೊಮೆಟೊ ಹಣ್ಣನ್ನು ಪ್ರತಿದಿನ ನಿಯಮಿತವಾಗಿ ಸೇವಿಸಬೇಕು ಇದರಿಂದಾಗಿ ನಮ್ಮ ಚರ್ಮ ಕಾಂತಿಗೊಳ್ಳುತ್ತದೆ.

ಇದರಲ್ಲಿ ರುವಂತಹ ನೀರಿನಂಶ ನಮ್ಮ ದೇಹದಲ್ಲಿ ಇನ್ನೂ ಹಲವಾರು ರೀತಿಯ ಆರೋಗ್ಯಕರ ಪ್ರಯೋಜನಗಳನ್ನು ಒದಗಿಸಿ ಕೊಡುವುದರ ಜೊತೆಗೆ ಕಿಡ್ನಿಯ ಆರೋಗ್ಯವನ್ನು ಕೂಡ ವೃದ್ಧಿಸುತ್ತದೆ ಯಾಕೆ ಅಂದರೆ ಟೊಮೇಟೊ ಹಣ್ಣಿನಲ್ಲಿ ಇರುವಂತಹ ತೊಂಬತ್ತೈದು ಪರ್ಸೆಂಟ್ ಅಷ್ಟು ನೀರಿನಿಂದಾಗಿ.

ಟೊಮೇಟೊ ಹಣ್ಣಿನಲ್ಲಿ ಇರುವಂತಹ ರಸವನ್ನು ಮುಖಕ್ಕೆ ಲೇಪಿಸಿಕೊಳ್ಳುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ ಜೊತೆಗೇ ಈ ಟೊಮೆಟೊ ಹಣ್ಣನ್ನು ತಿನ್ನುವುದರಿಂದ ಯಾವ ಕಿಡ್ನಿ ಸ್ಟೋನ್ ಕೂಡ ಆಗುವುದಿಲ್ಲ ಆದರೆ ಈ ಟೊಮೆಟೊ ಹಣ್ಣನ್ನು ತಿನ್ನುವುದರಿಂದ ಕಲ್ಲು ಹಾಕುವುದು ಯಾವ ಕಾರಣಕ್ಕಾಗಿ ಅಂದರೆ ಇದಕ್ಕೆ ಒಂದೇ ಒಂದು ಕಾರಣವಿದೆ ಅದೇನೆಂದರೆ ಟೊಮೆಟೊ ಹಣ್ಣಿನಲ್ಲಿ ಕ್ಯಾಲ್ಷಿಯಂ ಮತ್ತು ಆಕ್ಸಿಟೈಲ್ ಅನ್ನುವ ಅಂಶವು ಹೆಚ್ಚಾಗಿರುತ್ತದೆ.

ಟೊಮೇಟೊ ಹಣ್ಣಿನಲ್ಲಿ ಇರುವಂತಹ ಈ ಎರಡು ಅಂಶಗಳನ್ನು ಕರಗಿಸುವಷ್ಟು ಶಕ್ತಿ ನಮ್ಮ ದೇಹಕ್ಕೆ ಇಲ್ಲದೇ ಇರುವ ಕಾರಣದಿಂದಾಗಿ ಇದು ನಮ್ಮ ದೇಹದಲ್ಲಿಯೇ ಕುಳಿತು ಸ್ಟೋನ್ ಆಗಿ ಪರಿವರ್ತಿಸುತ್ತದೆ ಅಷ್ಟೆ ಆದ್ದರಿಂದ ಟೊಮೇಟೊ ಹಣ್ಣನ್ನು ಹೆಚ್ಚಾಗಿ ತಿಂದಾಗ ಹೆಚ್ಚು ಹೆಚ್ಚು ನೀರು ಕುಡಿಯಿರಿ ಇದರಿಂದಾಗಿ ಯಾವ ಕಿಡ್ನಿ ಸ್ಟೋನ್ ಕೂಡ ಆಗುವುದಿಲ್ಲ.

ಯಾವ ಹಣ್ಣನ್ನಾದರೂ ತಿನ್ನಿ ಆದರೆ ಹೆಚ್ಚು ನೀರು ಕುಡಿಯುವುದರಿಂದ ಯಾವ ಪದಾರ್ಥಗಳಿಂದ ಯಾವ ಸಮಸ್ಯೆ ಕೂಡ ಆಗುವುದಿಲ್ಲ, ನಿಮಗೆ ಮಾಹಿತಿ ಇಷ್ಟವಾದರೆ ತಪ್ಪದೆ ಲೈಕ್ ಮಾಡಿ ಕಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಶುಭ ದಿನ ಧನ್ಯವಾದ.