Categories
ಅಡುಗೆ ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಟೊಮ್ಯಾಟೋ ತಿಳಿಸಾರು ಅದೂ ತಿಳಿಸಾರಿನ ಪುಡಿ ಹಾಕದೆ ಮಾಡಿದ್ದು ಹೇಗೆ ಗೊತ್ತಾ……

ಇವತ್ತು ನಾಟಿ ಮಾಹಿತಿಯಲ್ಲಿ ನಾವು ತಿಳಿಯೋಣ ಒಂದು ಸ್ಪೆಷಲ್ ಆದ ತಿಳಿ ಸಾರನ್ನ ಈ ತಿಳಿಸಾರಿನ ಸ್ಪೆಷಲ್ ಏನು ಅಂದರೆ ಇದಕ್ಕೆ ನಾವು ತಿಳಿಸಾರಿನ ಪುಡಿಯಾಗಿ ದನಿಯಾ ಪುಡಿ ಆಗಲಿ ಖಾರದ ಪುಡಿ ಯನ್ನಾಗಲಿ ಬಳಸುತ್ತಿಲ್ಲ ಹಾಗೆ ಟೊಮೇಟೊ ತಿಳಿ ಸಾರನ್ನ ನಾವು ಮಾಡೋಣ ಇದಕ್ಕಾಗಿ ಬೇಕಾಗಿರುವ ಸಾಮಗ್ರಿಗಳು ಏನೋ ಹಾಗೆ ಇದನ್ನು ಹೇಗೆ ತಯಾರಿಸಿಕೊಳ್ಳುವುದು ಎಂಬುದನ್ನು ತಿಳಿಯೋಣ ಬನ್ನಿ ಫ್ರೆಂಡ್ಸ್ ಈ ಸಿಂಪಲ್ಲಾದ ರಸಂ ಅನ್ನು ಮಾಡೋದು ಹೇಗೆ ಎಂಬುದನ್ನು ತಿಳಿಯೋಣ, ನೀವು ಕೂಡ ಈ ರೆಸಿಪಿಯನ್ನು ಮನೆಯಲ್ಲಿ ತಪ್ಪದೇ ಟ್ರೈ ಮಾಡಿ ನೋಡಿ ಹಾಗೂ ನಿಮ್ಮ ಗೆಳೆಯರಿಗೂ ಇದನ್ನು ತಿಳಿಸಿಕೊಡಿ.

ಮೊದಲಿಗೆ ರಸಂ ಇದು ಸುಲಭವಾಗಿ ಮಾಡಬಹುದಾದಂತಹ ಒಂದು ಸಾಂಬಾರ್ ಆಗಿದ್ದು ಇದಕ್ಕೆ ಇದೀಗ ಬೇಕಾಗಿರುವ ಸಾಮಗ್ರಿಗಳು ಟೊಮೆಟೊ ಈರುಳ್ಳಿ ಹುಣಸೆಹಣ್ಣು ಜೀರಿಗೆ ಹಸಿರು ಮೆಣಸಿನಕಾಯಿ ಬೆಳ್ಳುಳ್ಳಿ ಇದಿಷ್ಟು ನಂತರ ಒಗ್ಗರಣೆಗೆ ತುಪ್ಪ ಅಥವಾ ಅಡುಗೆಗೆ ಬಳಸುವ ಎಣ್ಣೆ ಕರಿಬೇವಿನ ಸೊಪ್ಪು ಬೆಳ್ಳುಳ್ಳಿ ಸಾಸಿವೆ ಇಷ್ಟೇ ಕೊನೆಗೆ ಕೊತ್ತಂಬರಿ ಸೊಪ್ಪು ಬೇಕಾಗುತ್ತದೆ.

ಇದೀಗ ಮಾಡುವ ವಿಧಾನ ಮೊದಲಿಗೆ ಆರು ಟೊಮೆಟೊ ಹಣ್ಣನ್ನು ತೆಗೆದುಕೊಳ್ಳಿ ಇದನ್ನು ನಾಕು ಹೋಳಾಗಿ ಕತ್ತರಿಸಿಕೊಂಡು ಒಂದು ಈರುಳ್ಳಿಯನ್ನು ತೆಗೆದುಕೊಂಡು ಅದರಲ್ಲಿ ಮುಕ್ಕಾಲು ಭಾಗ ಈರುಳ್ಳಿಯನ್ನು ಟೊಮೆಟೊ ದೊಂದಿಗೆ ಹಾಕಬೇಕು ಮೂರರಿಂದ ನಾಲ್ಕು ಹಸಿರು ಮೆಣಸಿನ ಕಾಯಿ ಸ್ವಲ್ಪ ಹುಣಸೆ ಹಣ್ಣು,

ನಾಲ್ಕರಿಂದ ಐದು ಎಸಳು ಬೆಳ್ಳುಳ್ಳಿ ನೀವು ಬೇಕಾದರೆ ಚಿಟಕಿ ಹರೀಶನನ್ನು ಬಳಸಬಹುದು ಹಾಗೆ ಕೊನೆಗೆ ಸ್ವಲ್ಪ ಜೀರಿಗೆ ಹಾಕಿ ಇದಕ್ಕೆ ನೀರನ್ನು ಹಾಕಬೇಕು ಎರಡು ಲೋಟ ನೀರನ್ನು ಹಾಕಿದರೆ ಸಾಕು. ಟೊಮೆಟೊ ಅನ್ನು ಹುಲಿ ಟೊಮೆಟೊ ಅಂತ ಏನು ಹೇಳ್ತಾರೋ ಅಂದರೆ ನಾಟಿ ಟೊಮೆಟೊವನ್ನು ಬಳಸಿ ಎರಡು ವಿಶಲ್ ಹಾಕಿಸಿದರೆ ಸಾಕು.

ಇದಿಷ್ಟು ಆದ ಬಳಿಕ ಎರಡು ವಿಶಲ್ ನಂತರ ಕುಕ್ಕರ್ನ ಪ್ರೆಶರ್ ಹೋದ ಮೇಲೆ ಇದು ತಣ್ಣಗಾದ ಮೇಲೆ ಇದರ ಕಟ್ಟನ್ನ ಬೇರ್ಪಡಿಸಿ ಕೇವಲ ಟೊಮೆಟೊ ಈರುಳ್ಳಿ ಹಸಿರು ಮೆಣಸಿನಕಾಯಿ ಇವುಗಳನ್ನು ಸಣ್ಣದಾಗಿ ರುಬ್ಬಿಕೊಳ್ಳಬೇಕು. ಇದೆಷ್ಟು ಆದ ಬಳಿಕ ಒಗ್ಗರಣೆಯನ್ನು ಮಾಡಿಕೊಳ್ಳಬೇಕು ಎಂದು ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ತುಪ್ಪ ಅಥವಾ ಅಡುಗೆಗೆ ಬಳಸುವ ಎಣ್ಣೆಯನ್ನು ಹಾಕಿ ಸಾಸಿವೆ ಸಣ್ಣದಾಗಿ ಕತ್ತರಿಸಿದ ಈರುಳ್ಳಿ ಮೂರ್ನಾಲ್ಕು ಎಸಳು ಬೆಳ್ಳುಳ್ಳಿ,

ಮತ್ತು ಏಳರಿಂದ ಎಂಟು ಕರಿಬೇವಿನ ಸೊಪ್ಪಿನ ಎಲೆ ಇಷ್ಟನ್ನು ಹಾಕಿ ಒಮ್ಮೆ ಫ್ರೈ ಮಾಡಿಕೊಳ್ಳಬೇಕು ನಂತರ ರುಬ್ಬಿಟ್ಟ ಕೊಂಡಂತಹ ಟೊಮೆಟೊ ಅನ್ನು ಇದಕ್ಕೆ ಹಾಕಿ ಆ ಕಟ್ಟನ್ನು ಕೂಡ ಇದರೊಂದಿಗೆ ಬೆರೆಸಿ ಕುದಿಸಬೇಕು ನಂತರ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿಕೊಳ್ಳಬೇಕು. ಸ್ವಲ್ಪ ಕುದಿಸಿದ ನಂತರ ಟೊಮೆಟೊ ಹಸಿ ವಾಸನೆ ಹೋದ ಮೇಲೆ ಇದಕ್ಕೆ ಕೊತ್ತಂಬರಿ ಸೊಪ್ಪನ್ನು ಹಾಕಬೇಕು.

ಈ ಸಾರಿನಲ್ಲಿ ಕೊತ್ತಂಬರಿ ಸೊಪ್ಪು ಸ್ವಲ್ಪ ಸ್ವಲ್ಪವಾಗಿ ಬೇಯುತ್ತ ಬಂದ ಹಾಗೆ ಮತ್ತೊಮ್ಮೆ ಸಾರನ್ನು ತಿರುಗಿಸುತ್ತಾ ರುಚಿಯನ್ನು ನೋಡಬೇಕು. ರುಚಿ ಕಡಿಮೆಯಾಗಿದ್ದರೆ ನೋಡಿ ರುಚಿಯನ್ನು ಹಾಕಿ ಮತ್ತೊಮ್ಮೆ ಕುದಿಸಿ ಅಷ್ಟ ಇದೀಗ ಸುಲಭವಾದ ಈ ಸಾಂಬಾರ್ ರೆಡಿಯಾಗಿದೆ ಅನ್ನದೊಂದಿಗೆ ರುಚಿಕರವಾದ ಸಾಂಬಾರ್ ಅನ್ನು ಸವಿಯಿರಿ. ಹೇಗಿದೆ ಫ್ರೆಂಡ್ಸ್ ಈ ಸುಲಭವಾದ ಕೆಲವೇ ಪದಾರ್ಥಗಳನ್ನು ಬಳಸಿ ಮಾಡಿದ ಈ ರಸಂ, ನಿಮ್ಮ ಅನಿಸಿಕೆಯನ್ನು ತಪ್ಪದೇ ಕಾಮೆಂಟ್ ಮಾಡಿ ಧನ್ಯವಾದ