Categories
ಅರೋಗ್ಯ ಆರೋಗ್ಯ ಮಾಹಿತಿ

ಡಾಕ್ಟರಗಳ ಸಿಗ್ನೇಚರ್ ಯಾಕೆ ಸಿಕ್ಕಾಪಟ್ಟೆ ಕಾರಬಾಗಿ ಇರುತ್ತೆ ಯಾಕೆ ಇರಿರುತ್ತೆ ಗೊತ್ತ … ಇಲ್ಲಿದೆ ಇದರ ಬಗ್ಗೆ ಒಂದು ಸಂಪೂರ್ಣ ಮಾಹಿತಿ…

ಡಾಕ್ಟರ್ ಗಳ ಹ್ಯಾಂಡ್ರೈಟಿಂಗ್ ಯಾಕೆ ಕರಬಾಗಿ ಇರುತ್ತದೆ ಹಾಗೂ ಈ ದೇಶದಲ್ಲಿ ಎಷ್ಟು ಬಿಲಿಯನ್ ಜನರಿದ್ದಾರೆ ಮತ್ತು ನಮಗೆಲ್ಲ ಬೆಳಕು ಕೊಡುತ್ತಿರುವಂತಹ ಸೂರ್ಯನಲ್ಲಿ ಎಷ್ಟು ಭೂಮಿಯನ್ನು ಹಾಕಬಹುದು, ಇಂತಹ ಕೆಲವೊಂದು ಇಂಟರೆಸ್ಟಿಂಗ್ ಫ್ಯಾಕ್ಸ್ ಗಳ ಬಗ್ಗೆ ನಾವು ನಿಮಗೆ ತಿಳಿಸಿಕೊಡುತ್ತೇವೆ .

ತಪ್ಪದೇ ನಮ್ಮ ಈ ಲೇಖನವನ್ನು ಪೂರ್ತಿಯಾಗಿ ತಿಳಿದು, ನಿಮಗೆ ಮಾಹಿತಿ ಇಷ್ಟವಾದರೆ ತಪ್ಪದೇ ಪ್ರತಿಯೊಬ್ಬರಿಗೂ ಕೂಡ ಮಾಹಿತಿಯನ್ನು ಶೇರ್ ಮಾಡಿ ಮತ್ತು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಇನ್ನು ಎಂತಹ ಸೂಪರ್ ಮಾಹಿತಿಗಾಗಿ ನಮ್ಮ ಪೇಜ್ ಲೈಕ್ ಮಾಡಿ.

ಮೊದಲನೆಯದಾಗಿ ನಮ್ಮ ಈ ಭೂಮಿಯ ಮೇಲೆ ಸುಮಾರು ಏಳು ಬಿಲಿಯನ್ ಅಷ್ಟು ಜನರಿದ್ದಾರೆ, ಇದೇನು ಸಾಮಾನ್ಯವಾದಂತಹ ಒಂದು ವಿಚಾರ ಅಂತ ನೀವು ಅಂದುಕೊಳ್ಳುತ್ತೀರಿ ಅಲಾ, ಆದರೆ ಈ ವಿಚಾರದಲ್ಲಿ ಒಂದು ಇಂಟರೆಸ್ಟಿಂಗ್ ಮಾಹಿತಿ.

ಏನು ಅಂದರೆ ನಮ್ಮ ಭೂಮಿ ಮೇಲೆ ಇರುವಂತಹ ಏಳು ಬಿಲಿಯನ್ ಅಷ್ಟು ಜನರನ್ನು ನೀವು ಭೇಟಿ ಮಾಡಲು ಬಯಸಿದರೆ, ಅದೆಷ್ಟೋ ಸಮಯ ಹಿಡಿಯುತ್ತದೆ ಗೊತ್ತಾ ಪ್ರತಿಯೊಬ್ಬರನ್ನು ಕೂಡ ಭೇಟಿ ಮಾಡೋದಕ್ಕೆ? ಹೌದು ಈ ಭೂಮಿ ಮೇಲೆ ಇರುವಂತಹ ಏಳು ಬಿಲಿಯನ್ ಅಷ್ಟು ಜನರನ್ನು ನೀವು ಒಂದು ಸೆಕೆಂಡ್ ಭೇಟಿ ಮಾಡುತ್ತೀರಾ ಅಂದರು ಕೂಡ ನಿಮಗೆ ಪ್ರತಿಯೊಬ್ಬರನ್ನು ಕೂಡ ಭೇಟಿ ಮಾಡಲು ಸುಮಾರು ಇನ್ನೂರ ನಲವತ್ತು ಮೂರು ವರ್ಷಗಳು ಹಿಡಿಯುತ್ತದೆ.

ನಾವು ಅಕಸ್ಮಾತ್ ಆಗಿ ಬೆಂಕಿ ಮುಟ್ಟುತ್ತೇವೆ ಆಗ ನಮಗೆ ಸುಡುತ್ತದೆ, ಆದರೆ ನಾವು ಇನ್ನೇನು ಬೆಂಕಿ ಹತ್ತಿರ ಬೆರಳನ್ನು ಇಡಬೇಕು ಅಂದಾಗ ನಮಗೆ ಭಯ ಆಗುತ್ತದೆ ಹಾಗೂ ನಮಗೆ ನಮ್ಮ ಮೆದುಳು ಹೇಳುತ್ತಿರುತ್ತದೆ ಸುಡುತ್ತದೆ ಕೈಯನ್ನು ಇಡಬೇಡ ಎಂದು, ಇದಕ್ಕೆ ಕಾರಣವೇನು ಎಂದರೆ ನಮ್ಮ ದೇಹದಲ್ಲಿರುವ ಥರ್ಮೊ ರಿಸೆಟ್ಟರ್ಸ್, ಈ ರಿಸೆಪ್ಟರ್ ಗಳು ಇಲ್ಲದೇ ಇದ್ದಿದ್ದರೆ ನಮ್ಮ ಕೈ ಸುಟ್ಟು ಬೆಂದು ಹೋಗಿದ್ದರು ಕೂಡ ನಮಗೆ ಗೊತ್ತಾಗ್ತಾನೇ ಇರ್ತಿರಲಿಲ್ಲ.

ಟೈಟಾನಿಕ್ ಹಡಗು ಎಲ್ಲರಿಗೂ ಕೂಡ ಗೊತ್ತು ಈ ಟೈಟಾನಿಕ್ ಹಡಗಿನಲ್ಲಿ ನಾಲ್ಕು ಕೊಳವೆಗಳು ಇದ್ದವು, ಆದರೆ ಅದರಲ್ಲಿ ಮೂರು ಕೊಳವೆಗಳು ಮಾತ್ರ ನಿಜವಾದದ್ದು, ಇನ್ನು ನಾಲ್ಕನೇ ಕೊಳವೆ ಶೋಗಾಗಿ ಇಟ್ಟಿದ್ದು ಹಾಗೂ ಈ ಟೈಟಾನಿಕ್ ಹಡಗಿನಲ್ಲಿ ಮೂರು ಕೊಳವೆ ಬೌಯ್ಲರ್ಗೆ ಕನೆಕ್ಟ್ ಆಗಿದ್ದವು ಆದರೆ ನಾಲ್ಕನೇ ಕೊಳವೆ ಮಾತ್ರ ಶೋಗೆ ಮಾತ್ರ ಇಟ್ಟಿದ್ದರು.

ಸೈಂಟಿಸ್ಟ್ ಗಳು ಒಂದು ಮಾಡೆಲ್ ಅನ್ನು ತಯಾರಿಸಿದ್ದಾರೆ, ಆ ಮಾಡೆಲ್ ನೀವು ಗೂಗಲ್ ನಲ್ಲಿ ಬೇಕಾದರೂ ಸರ್ಚ್ ಮಾಡಬಹುದು, ಆ ಮಾಡಲ್ ಏನನ್ನು ಸೂಚಿಸುತ್ತದೆ ಅಂದರೆ ಒಂದು ಸೂರ್ಯನಲ್ಲಿ ಎಷ್ಟು ಭೂಮಿಯನ್ನು ಹಾಕಬಹುದಾಗಿದೆ ಎಂದು ಹೌದು ಒಂದು ಸೂರ್ಯನಲ್ಲಿ ಸುಮಾರು ಹದಿಮೂರು ಲಕ್ಷ ಭೂಮಿಯನ್ನು ಸೇರಿಸಬಹುದಂತೆ ಹಾಗಾದರೆ ಸೂರ್ಯ ಅದೆಷ್ಟು ದೊಡ್ಡದಾಗಿರಬಹುದು ಅಲ್ವಾ!

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.  

ನ್ಯೂಯಾರ್ಕ್ ನಲ್ಲಿ ಇರುವಂತಹ ಮ್ಯಾನ್ಹತ್ತಲ್ಲ್ನಲ್ಲಿ ಇರುವ ಸೆಂಟ್ರಲ್ ಪಾರ್ಕ್ ಇದೆ, ಈ ಪಾರ್ಕ್ ಅದೆಷ್ಟು ದೊಡ್ಡದಾಗಿದೆ ಅಂದರೆ ಮೊನ್ಯಾಕೊ ದೇಶಕ್ಕಿಂತ ದೊಡ್ಡದಾಗಿದೆ, ಆ ಪಾರ್ಕ್ ಸುಮಾರು ಎಂಟು ನೂರು ನಲವತ್ತ ಮೂರು ಎಕರೆಯಷ್ಟು ವಿಶಾಲವಾಗಿದೆ.

ಸರ್ ಐಸಾಕ್ ನ್ಯೂಟನ್ ರವರು ಗುರುತ್ವಾಕರ್ಷಣೆಯನ್ನು ಕಂಡುಹಿಡಿದ ಒಂದು ಕಥೆಯನ್ನು ನೀವು ಕೇಳಿದ್ದೀರಿ, ಅದೇನೆಂದರೆ ಸೇಬು ಮರದಿಂದ ಭೂಮಿಯ ಮೇಲೇ ಬೀಳೋದು, ಒಂದು ಆಶ್ಚರ್ಯಕರ ವಿಚಾರವೇನೆಂದರೆ ಈ ಸೇಬಿನ ಮರ ಇನ್ನೂ ಕೂಡ ಇದೆಯಂತೆ ಹೌದು ಇಂಗ್ಲೆಂಡ್ನ ಊಲ್ಸ್ಟಾಪ್ ಮ್ಯಾನರ್ನಲ್ಲಿ ಈ ಮರ ಇದೆ.

ಡಾಕ್ಟರ್ಸ್ ಹ್ಯಾಂಡ್ ರೈಟಿಂಗ್ ಯಾಕೆ ಕರಾಬಾಗಿರುತ್ತದೆ ಅನ್ನುವುದಕ್ಕೆ ಕಾರಣವೇನು ಅಂದರೆ, ಡಾಕ್ಟರುಗಳಿಗೆ ಇರುವಂತಹ ವರ್ಕ್ಲೋಡ್. ಹೌದು ಅವರು ರಿಪೋರ್ಟ್ ನೋಡಬೇಕು ಪೇಷಂಟನ್ನು ಟೆಸ್ಟ್ ಮಾಡಬೇಕು ಅದಕ್ಕೆ ಪ್ರಿಸ್ಕ್ರಿಪ್ಷನ್ ಬರೆಯಬೇಕು, ಈ ಕಾರಣಕ್ಕಾಗಿ ಡಾಕ್ಟರ್ಸ್ ಗಳ ಹ್ಯಾಂಡ್ ರೈಟಿಂಗ್ ಫಾಸ್ಟ್ ಆಗಿರುತ್ತದೆ. ಹಾಗಾಗಿ ಕರಬಾಗಿರುತ್ತದೆ ಆದರೆ ಈ ಹ್ಯಾಂಡ್ ರೈಟಿಂಗ್ ಹೇಗೆ ಮೆಡಿಕಲ್ ಶಾಪ್ ಅವರಿಗೆ ಅರ್ಥವಾಗುತ್ತದೆ ಅಂದರೆ, ಮೆಡಿಕಲ್ ಶಾಪ್ನವರಿಗೆ ಡಾಕ್ಟರ್ಸ್ ಹ್ಯಾಂಡ್ರೈಟಿಂಗ್ ನೋಡಿ ಅಭ್ಯಾಸವಿರುತ್ತದೆ ಹಾಗೂ ಆ ಪ್ರಿಸ್ಕ್ರಿಪ್ಷನ್ನಲ್ಲಿ ಇರುವಂತಹ ಮೊದಲನೇ ಮತ್ತು ಕೊನೆಯ ಅಕ್ಷರವನ್ನು ನೋಡಿ ಪ್ರಿಸ್ಕ್ರಿಪ್ಷನ್ ನೋಕ್ಸ್ ಮಾಡುತ್ತಾರೆ ಮೆಡಿಕಾ ಶಾಪ್ನವರು.

Leave a Reply