Categories
ಮಾಹಿತಿ ಸಂಗ್ರಹ

Doctor ಗಳ ಬರವಣಿಗೆ ಅಷ್ಟೊಂದು ಓದೋಕೂ ಬರದೇ ಇರುವ ಅಷ್ಟು ಕೆಟ್ಟದಾಗಿ ಯಾಕೆ ಇರುತ್ತೆ ಅನ್ನೋದು ನಿಮಗೆ ಗೊತ್ತ …

ನೀವೆಲ್ಲರೂ ಆಸ್ಪತ್ರೆಗಳಿಗೆ ಹೋದಾಗ ಈ ಒಂದು ವಿಚಾರ ನಿಮ್ಮ ತಲೆಗೆ ಹೊಳೆದೆ ಹೊಳೆದಿರುತ್ತದೆ, ಅದೇನೆಂದರೆ ಚೀಟಿಯಲ್ಲಿ ಬರೆದ ಡಾಕ್ಟರ್ ಹ್ಯಾಂಡ್ರೈಟಿಂಗ್ ಯಾಕೆ ಇಷ್ಟು ಕೆಟ್ಟದಾಗಿಯೇ ಇರುತ್ತದೆ ಅಂತ. ಆದರೆ ಡಾಕ್ಟರ್ ಗಳು ಈ ರೀತಿ ಹ್ಯಾಂಡ್ರೈಟಿಂಗ್ ಬರೆಯುವುದಕ್ಕೂ ಕೂಡ ಒಂದಲ್ಲ ಎರಡಲ್ಲ ಮೂರು ಕಾರಣಗಳಿರುತ್ತದೆ.

ಅಂತ ಹೇಳಬಹುದು ಫ್ರೆಂಡ್ಸ್ , ಈ ದಿನದ ಮಾಹಿತಿಯಲ್ಲಿ ತಿಳಿಯೋಣ ಡಾಕ್ಟರ್ಗಳ ಹ್ಯಾಂಡ್ರೈಟಿಂಗ್ ಯಾಕೆ ಅಷ್ಟು ಕೆಟ್ಟದಾಗಿ ಇರುತ್ತದೆ ಎಂದು. ಡಾಕ್ಟರ್ ಗಳು ಬರೆಯುವ ಈ ಹ್ಯಾಂಡ್ರೈಟಿಂಗ್ ಮೇಲೆ ಕೆಲವೊಂದು ಸಂಶೋಧನೆಗಳು ಕೂಡ ನಡೆದಿವೆ .

ಹಾಗೂ ಈ ಸಂಶೋಧನೆಯನ್ನು ಕುರಿತು ಹೊರಬಂದಂತಹ ಫಲಿತಾಂಶಗಳ ಬಗ್ಗೆಯೂ ಕೂಡ ತಿಳಿಸಿ ಹೇಳುತ್ತೇವೆ ಈ ಮಾಹಿತಿ ಅನ್ನು ಮಿಸ್ ಮಾಡದೇ ಪೂರ್ತಿಯಾಗಿ ಓದಿ ಹಾಗೂ ನಿಮ್ಮ ಗೆಳೆಯರಿಗೂ ಕೂಡಾ ಈ ಮಾಹಿತಿಯನ್ನ ಶೇರ್ ಮಾಡೋದನ್ನು ಮರೆಯದಿರಿ.

ಡಾಕ್ಟರ್ ಗಳು ಬರೆಯುವಂತಹ ಹ್ಯಾಂಡ್ ರೈಟಿಂಗ್ ಗೀಜಿದಂತೆ ಇರುವುದಕ್ಕೆ ಕಾರಣಗಳು ಕೂಡ ಇವೆ ಅದೇನೆಂದರೆ ಮೊದಲನೆಯದಾಗಿ ಡಾಕ್ಟರ್ ಗಳು ತಮ್ಮ ಪದವಿಯನ್ನು ಮುಗಿಯುವುದಕ್ಕಿಂತ ಮೊದಲೇ ಅವರು ಸ್ಟಡಿ ಮಾಡುವಂತಹ ಸಮಯದಲ್ಲಿ ಸಾಕಷ್ಟು ಸ್ಟಡಿ ಮಾಡಬೇಕಾಗಿರುತ್ತದೆ.

ಹಾಗೂ ಕಡಿಮೆ ಸಮಯದಲ್ಲಿ ಡಾಕ್ಟರ್ ಓದುತ್ತಿರುವ ವಿದ್ಯಾರ್ಥಿಗಳು ಹೆಚ್ಚು ಪರೀಕ್ಷೆಗಳನ್ನು ಬರೆಯಬೇಕಾಗುತ್ತದೆ ಈ ಕಾರಣದಿಂದಾಗಿ ಕಡಿಮೆ ಸಮಯದಲ್ಲಿ ಹೆಚ್ಚು ಬರೆಯಬೇಕಾದ ಸಲುವಾಗಿ ಡಾಕ್ಟರು ಗಳ ಹ್ಯಾಂಡ್ರೈಟಿಂಗ್ ಗೀಜಿದಂತೆ ಇರುತ್ತದೆ.

ಡಾಕ್ಟರ್ಗಳ ಹ್ಯಾಂಡ್ರೈಟಿಂಗ್ ಕೆಟ್ಟದಾಗಿ ಇರುವುದಕ್ಕೆ ಎರಡನೇ ಕಾರಣವೇನು ಅಂದರೆ ಡಾಕ್ಟರ್ ಗಳು ತಮ್ಮ ಸಮಯಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಾರೆ ಈ ಕಾರಣದಿಂದಾಗಿಯೇ ಕಡಿಮೆ ಸಮಯದಲ್ಲಿ ಜಾಸ್ತಿ ಬರೆಯಬೇಕೆಂದು ಡಾಕ್ಟರುಗಳ ಕೈಬರಹ ಅಷ್ಟು ಫಾಸ್ಟ್ ಆಗಿ ಇರುತ್ತದೆ ಆದರೆ ಹ್ಯಾಂಡ್ ರೇಡಿಂಗ್ ಮಾತ್ರ ಕೆಟ್ಟದಾಗಿ ಇರುತ್ತದೆ.

ಡಾಕ್ಟರ್ಗಳ ಕೈಬರಹ ನೀಟಾಗಿ ಇಲ್ಲದೇ ಇರುವುದಕ್ಕೆ ಮೂರನೇ ಕಾರಣವೇನು ಎಂದರೆ ಆಸ್ಪತ್ರೆಗಳಲ್ಲಿ ಡಾಕ್ಟರುಗಳು ರೋಗಿಗಳನ್ನು ಅಟೆಂಡ್ ಮಾಡುವಾಗ ಅಂದರೆ ರೋಗಿಗಳನ್ನು ಪರೀಕ್ಷಿಸುವ ಸಮಯದಲ್ಲಿ ಹ್ಯಾಂಡ್ ರೈಟಿಂಗ್ ಗೆ ಗಮನ ನೀಡಿದರೆ ಕಡಿಮೆ ಸಮಯದಲ್ಲಿ ಹೆಚ್ಚು ಪೇಟೆಂಟ್ ಗಳನ್ನು ಅಟೆನ್ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ ಆದ್ದರಿಂದ ಡಾಕ್ಟರ್ಗಳು ಫಾಸ್ಟ್ ಆಗಿ ಬರೆಯುತ್ತಾರೆ ಇದರಿಂದಾಗಿ ಡಾಕ್ಟರುಗಳ ಬರಹ ಗೀಜಿದಂತೆ ಕಾಣುತ್ತದೆ ಅಷ್ಟೇ.

ಅಷ್ಟೇ ಅಲ್ಲದೆ ಡಾಕ್ಟರ್ಗಳ ಕೈಬರಹದ ಮೇಲೆ ಕೆಲವೊಂದು ಸಂಶೋಧನೆಗಳು ಕೂಡ ನಡೆದಿದ್ದು ಡಾಕ್ಟರುಗಳು ತಮ್ಮ ಹ್ಯಾಂಡ್ರೈಟಿಂಗ್ ಅನ್ನು ಚೆನ್ನಾಗಿ ಮಾಡಿಕೊಂಡರೆ ಅಥವಾ ಸುಧಾರಿಸಿಕೊಂಡರೆ ವರ್ಷಕ್ಕೆ ಸಾವಿರದ ಸಂಖ್ಯೆಯ ವರೆಗೂ ರೋಗಿಗಳು ಸಾಯುತ್ತಾರೆ ಎಂದು ಒಂದು ಸಮೀಕ್ಷೆ ನೀಡಿರುವಂತಹ ವರದಿಯಾಗಿದೆ.

ಈಗ್ಲಾದ್ರೂ ತಿಳಿಯಿತಲ್ಲ ಸ್ನೇಹಿತರೇ ಯಾಕೆ ವೈದ್ಯರು ತಾವು ಬರೆಯುವಂತಹ ಕೈಬರಹವನ್ನು ನೀಟಾಗಿ ಬರೆಯುವುದಿಲ್ಲ ಎಂದು ನಿಮಗೆಲ್ಲರಿಗೂ ಈ ಮಾಹಿತಿ ಇಷ್ಟವಾಗಿದೆ ಎಂದು ಭಾವಿಸುತ್ತೇನೆ ಹಾಗೂ ಇನ್ನು ಮುಂದೆ ಯಾವತ್ತಿಗೂ ಕೂಡ ವೈದ್ಯರುಗಳ ಕೈಬರಹ ಕೆಟ್ಟದಾಗಿದೆ ಅಂತ ಬೈಯ್ದುಕೊಳ್ಳಲು ಮಾತ್ರ ಹೋಗಬೇಡಿ.

ನಿಮಗೆಲ್ಲರಿಗೂ ಈ ಮಾಹಿತಿ ಇಷ್ಟವಾಗದಿದ್ದಲ್ಲಿ ತಪ್ಪದೆ ಮಾಹಿತಿಯ ನಾಲಾಯಕ್ ಮಾಡಿ ಕಮಾಂಡ್ ಮಾಡಿ ಹಾಗೂ ಶೇರ್ ಮಾಡಿ ತಪ್ಪಾದ ಈ ಮಾಹಿತಿಯನ್ನು ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ಕಾಮೆಂಟ್ ಮಾಡಿ ಇನ್ನು ಇಂತಹ ಅನೇಕ ಉಪಯುಕ್ತ ಇಂಟರೆಸ್ಟ್ ಮಾಹಿತಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡುವುದನ್ನು ಮಾತ್ರ ಮರೆಯದಿರಿ ಎಲ್ಲರಿಗೂ ಶುಭವಾಗಲಿ ಶುಭ ದಿನ ಧನ್ಯವಾದಗಳು.