Categories
ಮಾಹಿತಿ ಸಂಗ್ರಹ

ಡಾಲರ್ ಎದುರು ರೂಪಾಯಿ ಬೆಲೆ ಕಮ್ಮಿ ಮಾಡೋದು ಯಾರು ಗೊತ್ತಾ.. ಉತ್ತಮ ಮಾಹಿತಿ

ಫ್ರೆಂಡ್ಸ್ ನಾನು ಈ ದಿನದ ಮಾಹಿತಿಯಲ್ಲಿ ನಿಮಗೆ ಒಂದು ಉಪಯುಕ್ತ ವಿಚಾರವನ್ನು ತಿಳಿಸಿಕೊಡಲು ಇಚ್ಚಿಸುತ್ತೇನೆ ಆದ್ದರಿಂದ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದ ನಂತರ ಈ ಒಂದು ಮಾಹಿತಿಯನ್ನು ನಿಮ್ಮ ಫ್ರೆಂಡ್ಸ್ ಜೊತೆಗೂ ಕೂಡ ಶೇರ್ ಮಾಡಲು ಮರೆಯದಿರಿ ಹಾಗೆಯೇ ಇಂತಹ ಅನೇಕ ಉಪಯುಕ್ತ ಮಾಹಿತಿಗಳಿಗಾಗಿ ತಪ್ಪದೇ ನಮ್ಮ ಈ ಪೇಜ್ ಲೈಕ್ ಮಾಡಿ .

ಈ ದಿನ ನಿಮಗೆಲ್ಲರಿಗೂ ತಿಳಿಸಿಕೊಡಲು ಹೊರಟಿರುವ ವಿಚಾರವೇನು ಅಂದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ರೂಪಾಯಿಯ ಬೆಲೆ ಮತ್ತು ಡಾಲರ್ ಬೆಲೆಯನ್ನು ನಿಗದಿ ಪಡಿಸುವವರು ಯಾರು ಹಾಗೆಯೇ ಇಡೀ ವಿಶ್ವದಲ್ಲಿಯೇ ಪ್ರತಿಯೊಂದು ದೇಶದ ಕರೆನ್ಸಿಯ ವ್ಯಾಲ್ಯೂವನ್ನು ನಿಗದಿ ಪಡಿಸುವುದಾದರೆ ಹೇಗೆ ಅನ್ನೋದನ್ನು ತಿಳಿಯೋಣ .

ನೀವೆಲ್ಲರೂ ನ್ಯೂಸ್ ಗಳಲ್ಲಿ ಮತ್ತು ನ್ಯೂಸ್ ಪೇಪರ್ ಗಳಲ್ಲಿ ಕೇಳಿರುತ್ತೀರಾ ರುಪಾಯಿಯ ಬೆಲೆ ಕುಸಿತವಾಗಿದೆ ಅಂದರೆ ಹಣ ದುಬ್ಬರ ಇನ್ ಸೆಷನ್ ಆಗಿದೆ ಅಂತ ಹೇಳುತ್ತಿರುತ್ತಾರೆ ಅದರ ಅರ್ಥವೇನು ಅಂದರೆ ನಮ್ಮ ಭಾರತ ದೇಶದ ಕರೆನ್ಸಿ ಆಗಿರುವಂತಹ ರೂಪಾಯಿಯ ಬೆಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುಸಿದಿದೆ.

ಎಂದು ಅಂದರೆ ಉದಾಹರಣೆಗೆ ಒಂದು ಡಾಲರ್ಗೆ ನಮ್ಮ ಭಾರತ ದೇಶದಲ್ಲಿ ಅರುವತ್ತೈದು ರೂಪಾಯಿಯ ವ್ಯಾಲ್ಯೂ ಇರುತ್ತದೆ ಅಂದರೆ ಇನ್ಫ್ಲೇಷನ್ ಆಗಿದೆ ಎಂದರೆ ಆ ಒಂದು ರೂಪಾಯಿಯ ಬೆಲೆ ಕುಸಿತವಾಗಿದೆ ಎಂದು ಅರ್ಥ .

ಈ ರೀತಿ ಬೆಲೆಯನ್ನು ಹೇಗೆ ನಿಗದಿಪಡಿಸಲಾಗುವುದು ಅನ್ನೋದನ್ನು ನಾವು ಈ ದಿನ ಒಂದು ಉದಾಹರಣೆ ಮೂಲಕ ತಿಳಿಯೋಣ ಮತ್ತು ಈ ಉದಾಹರಣೆಯಲ್ಲಿ ಭಾರತ ಮತ್ತು ಅಮೆರಿಕ ದೇಶದ ಕರೆನ್ಸಿಯನ್ನು ಪರಿಗಣನೆಗೆ ತೆಗೆದುಕೊಂಡು ಹೇಗೆ ಈ ಎರಡು ದೇಶಗಳ ರೂಪಾಯಿ ಮತ್ತು ಡಾಲರ್ ಬೆಲೆ ಅನ್ನು ನಿಗದಿಪಡಿಸಲಾಗುವುದು ಎಂದು ಹೇಳುತ್ತೇವೆ .

ಎಕ್ಸ್ಪೋರ್ಟ್ ಇಂಪೋರ್ಟ್ ಅನ್ನೋ ಒಂದು ಪದವನ್ನು ನೀವು ಈಗಾಗಲೇ ಕೇಳಿರುತ್ತೀರಿ ನಮ್ಮ ಭಾರತ ದೇಶದಿಂದ ಬೇರೆ ದೇಶಕ್ಕೆ ವಸ್ತುಗಳನ್ನು ಮಾರಾಟ ಮಾಡುವುದನ್ನು ಎಕ್ಸ್ಪೋರ್ಟ್ ಎಂದು ಕರೆಯುತ್ತಾರೆ ಮತ್ತು ಬೇರೆ ದೇಶದಿಂದ ನಮ್ಮ ಭಾರತ ದೇಶಕ್ಕೆ ಸರಕುಗಳನ್ನು ರಫ್ತು ಮಾಡಿಕೊಳ್ಳುವುದನ್ನು ಇಂಪೋರ್ಟ್ ಎಂದು ಕರೆಯಲಾಗುತ್ತದೆ .

ಈ ಎರಡು ಪದಗಳ ಆಧಾರದ ಮೇಲೆ ಇಡೀ ವಿಶ್ವದಲ್ಲಿ ಕರೆನ್ಸಿಯ ಬೆಲೆಯನ್ನು ನಿಗದಿಪಡಿಸಲಾಗುತ್ತದೆ , ನಾವು ಅಮೆರಿಕ ದೇಶದಿಂದ ಇಂಪೋರ್ಟ್ ಮಾಡಿಕೊಳ್ಳುವಂತಹ ವಸ್ತುಗಳು ಅಂದರೆ ಯುದ್ಧ ವಿಮಾನಕ್ಕೆ ಬೇಕಾಗಿರುವಂತಹ ಸಾಮಗ್ರಿಗಳು ಮತ್ತು ಇನ್ನೂ ಹಲವಾರು ದುಬಾರಿಯಲ್ಲ ಸಾಮಗ್ರಿಗಳನ್ನು ಸರಕುಗಳನ್ನು ನಾವು ಇಂಪೋರ್ಟ್ ಮಾಡಿಕೊಳ್ಳುತ್ತೇವೆ .

ಭಾರತ ದೇಶದಿಂದ ಅಮೆರಿಕಾ ದೇಶಕ್ಕೆ ಎಕ್ಸ್ಪೋರ್ಟ್ ಮಾಡುವಂತಹ ಸಾಮಗ್ರಿಗಳು ಎಂದರೆ ಸ್ಪೈಸಸ್ ಗಳು ಐಟಿ ಕಂಪನಿಯ ಪ್ರಾಡಕ್ಟ್ಸ್ ಗಳು ಮತ್ತು ಫುಡ್ ಪ್ರಾಡಕ್ಟ್ಸ್ ಗಳನ್ನು ನಾವು ಎಕ್ಸ್ಪೋರ್ಟ್ ಮಾಡುತ್ತೇವೆ .ಈ ರೀತಿ ನಾವು ಎಕ್ಸ್ಪೋರ್ಟ್ ಮಾಡುವಂತಹ ವಸ್ತುಗಳ ಅಥವಾ ಸರಕುಗಳ ಬೆಲೆ ಕಡಿಮೆ ಇರುವ ಕಾರಣದಿಂದಾಗಿ ನಮ್ಮ ಭಾರತ ದೇಶದ ರೂಪಾಯಿಯ ಮೌಲ್ಯ ಅಮೆರಿಕ ದೇಶದ ಎದುರು ಕಡಿಮೆಯಾಗಿರುತ್ತದೆ ಮತ್ತು ಅಮೆರಿಕ ದೇಶದಿಂದ ರಫ್ತು ಮಾಡಿಕೊಳ್ಳುವಂತಹ ಸಾಮಗ್ರಿಗಳ ಬೆಲೆ ಹೆಚ್ಚಾಗಿರುವ ಕಾರಣದಿಂದಾಗಿ ಡಾಲರ್ ವ್ಯಾಲ್ಯೂ ಯಾವಾಗಲೂ ಹೆಚ್ಚಾಗಿಯೇ ಇರುತ್ತದೆ .

ನಾವು ಭಾರತ ದೇಶದೊಂದಿಗೆ ವ್ಯವಹಾರವನ್ನು ನಡೆಸುತ್ತಿದ್ದೇವೆ ಅಂದರೆ ನಮ್ಮ ಭಾರತ ದೇಶದಿಂದ ಅವರು ಸರಕುಗಳನ್ನು ತರಿಸಿಕೊಂಡಿದ್ದಾರೆ ಅಂದರೆ ಅವರು ಅದನ್ನು ರೂಪಾಯಿ ಮೌಲ್ಯದಲ್ಲಿ ಹಣವನ್ನು ಪಾವತಿಸುವುದಿಲ್ಲ ಡಾಲರ್ ರೂಪದಲ್ಲಿಯೇ ಹಣವನ್ನು ಪಾವತಿಸುತ್ತಾರೆ ಮತ್ತು ನಮ್ಮ ದೇಶವು ಕೂಡ ಅಮೆರಿಕಾದಿಂದ ತರಿಸಿ ಕೊಂಡಂತಹ ಸಾಮಗ್ರಿಗಳು ಅಥವಾ ಸರಕುಗಳಿಗೆ ಹಣವನ್ನು ಪಾಲಿಸಬೇಕು ಅಂದರೆ ರೂಪಾಯಿಯ ಮೌಲ್ಯ ದಲ್ಲಿಯೇ ಪಾವತಿಸಬೇಕಾಗುತ್ತದೆ .

ಈ ರೀತಿಯಾಗಿ ನಾವು ಹೆಚ್ಚು ಬೆಲೆಯುಳ್ಳ ಸಾಮಗ್ರಿಗಳನ್ನು ಅಥವಾ ಸರಕುಗಳನ್ನು ಎಕ್ಸ್ಪೋರ್ಟ್ ಮಾಡಿದರೆ ನಮ್ಮ ಭಾರತ ದೇಶದ ರೂಪಾಯಿಯ ಬೆಲೆ ಹೆಚ್ಚಾಗಿರುತ್ತದೆ .ನಮ್ಮ ಭಾರತ ದೇಶದಿಂದ ಎಕ್ಸ್ಪೋರ್ಟ್ ಆಗುವಂತಹ ಐಟಿ ಪ್ರಾಡೆಕ್ಟ್ಸ್ ಗಳು ಹೆಚ್ಚಿನ ಬೆಲೆಯನ್ನು ಪಡೆದುಕೊಳ್ಳುತ್ತವೆ ಆದ್ದರಿಂದ ನಮ್ಮ ಭಾರತ ದೇಶದ ರೂಪಾಯಿಯ ಮೌಲ್ಯ ಇದೀಗ ಸ್ವಲ್ಪ ಬ್ಯಾಲೆನ್ಸ್ ಆಗಿದೆ ಅಂತಾನೆ ಹೇಳಬಹುದು .
ನಮ್ಮ ಭಾರತ ದೇಶದ ರೂಪಾಯಿಯ ಮೌಲ್ಯ ಹೆಚ್ಚಾಗಬೇಕು.

ಅಂದರೆ ನಾವು ಕೂಡ ನಮ್ಮ ದೇಶದಲ್ಲಿ ಅಮೆರಿಕಾ ದೇಶವು ಹೇಗೆ ಹೆಚ್ಚು ಬೆಲೆಯುಳ್ಳ ಪ್ರಾಡಕ್ಟ್ಸ್ ಗಳನ್ನು ಮ್ಯಾನಿಫ್ಯಾಕ್ಚರ್ ಮಾಡುತ್ತಾರೋ ಹಾಗೆ ನಮ್ಮ ದೇಶದಲ್ಲಿಯೂ ಕೂಡ ಸಾಫ್ಟ್ ವೇರ್ ಗೆ ಸಂಬಂಧಪಟ್ಟಂತಹ ಪ್ರಾಡೆಕ್ಟ್ಸ್ ಗಳಾಗಲಿ ಇನ್ನು ಯುದ್ಧ ವಿಮಾನಕ್ಕೆ ಸಂಬಂಧಪಟ್ಟಂತಹ ಪ್ರಾಡಕ್ಸ್ ಗಳಾಗಲಿ ಮ್ಯಾನಿಫ್ಯಾಕ್ಚರ್ ಮಾಡುವುದರಿಂದ ವಿಶ್ವದಲ್ಲಿ ರೂಪಾಯಿ ಮೌಲ್ಯವು ಕೂಡ ಹೆಚ್ಚಾಗುತ್ತದೆ ಅಂತಾನೇ ಹೇಳಬಹುದು .