Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ತಣ್ಣೀರು ಸ್ನಾನದ ಮಹತ್ವ ಏನಾದರೂ ನಿಮಗೆ ಗೊತ್ತಾದರೆ ? ಚಳಿಯಲ್ಲೂ ತಣ್ಣೀರು ಸ್ನಾನವನ್ನು ಮಾಡಲು ರೆಡಿ ಆಗುತ್ತೀರಾ!!

ತಣ್ಣೀರು ಸ್ನಾನ ಆ ನಮ್ಮ ದೇಹಕ್ಕೆ ತುಂಬಾ ಒಳ್ಳೆಯದು, ಅದಕ್ಕೆ ನಮ್ಮ ಹಿರಿಯರು ಹಬ್ಬ ಹರಿದಿನ ವನ್ನು ನಮಗೆ ಪರಿಚಯ ಮಾಡಿಕೊಟ್ಟಿದ್ದು, ಅದು ಹೇಗೆ ಅಂತೀರಾ ನಿಮಗೆ ಗೊತ್ತಿರುವ ಹಾಗೆ ಸ್ವಾಮಿ ಸರಣಂ ಅಯ್ಯಪ್ಪ ಮಾಲೆಯನ್ನು ತುಂಬಾ ಜನರು ಹಾಕುತ್ತಾರೆ.

ಇದರ ಹಿನ್ನೆಲೆ ಆಧ್ಯಾತ್ಮಿಕ ಹಾಗೂ ದೇವರೇ ಆಗಿದ್ದರು ಕೂಡ ವೈಜ್ಞಾನಿಕವಾಗಿ ಈ ತರದ ಆಚರಣೆಯನ್ನು ಮಾಡುವುದರಿಂದ ನೀವು ತಣ್ಣೀರು ಸ್ನಾನ ಮಾಡ ಬೇಕಾಗುತ್ತದೆ. ಇದರಿಂದಾಗಿ ವೈಜ್ಞಾನಿಕವಾಗಿ ನೀವು ಹಲವಾರು ಲಾಭಗಳನ್ನು ಪಡೆಯುತ್ತೀರಿ .

ಎನ್ನುವ ಉದ್ದೇಶದಿಂದ ನಮ್ಮ ಹಿರಿಯರು ತಣ್ಣೀರು ಸ್ಥಾನವನ್ನು ಹಬ್ಬದ ರೂಪದಲ್ಲಾದರೂ ಮಾಡುತ್ತಾರೆ ಎನ್ನುವ ಉದ್ದೇಶದಿಂದ ಹಬ್ಬ ಹರಿದಿನಗಳನ್ನು ನಮಗೆ ಪರಿಚಯ ಮಾಡಿದ್ದಾರೆ.

ಅದೇನೇ ಇರಲಿ ಇವತ್ತು ನಾವು ನಿಮಗೆ ತಣ್ಣೀರು ಸ್ನಾನದ ಬಗ್ಗೆ ಹಲವಾರು ಲಾಭಗಳು ಇವತ್ತು ನಾವು ನಿಮಗೆ ಸಂಪೂರ್ಣವಾದ ಮಾಹಿತಿಯನ್ನು ಕೊಡಲಿದ್ದೇವೆ. ಈ ತರದ ಮಾಹಿತಿಗಳು ಕೆಲವೇ ಕೆಲವು ವೆಬ್ಸೈಟ್ಗಳಲ್ಲಿ ದೊರಕುವುದು ಅದನ್ನು ನಾನು ಸಂಪೂರ್ಣವಾಗಿ ಕಲೆಕ್ಟ್ ಮಾಡಿ ಇವತ್ತು ನಾವು ನಿಮಗೆ ಬೆಳೆದಿದ್ದೇವೆ ಕೆಳಗೆ ಕೊಟ್ಟಿರುವಂತಹ ಸಂಪೂರ್ಣವಾದ ಪ್ರಯೋಜನವನ್ನು ನೋಡಿ ಹಾಗೂ ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ.

ತಣ್ಣೀರು ಸ್ನಾನ ಮಾಡುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ

ದಿನಾಗಲೂ ತಣ್ಣೀರು ಸ್ನಾನ ಮಾಡುವುದರಿಂದ ನಿಮ್ಮ ದೇಹದಲ್ಲಿ ಇರುವಂತಹ ಬಿಳಿ ರಕ್ತ ಕಣಗಳು ಹೆಚ್ಚಾಗುತ್ತವೆ ಹಾಗೂ ಹೀಗೆ ಬಿಳಿ ರಕ್ತ ಹೆಚ್ಚಾಗುವ ಕಾರಣದಿಂದಾಗಿ ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯು ಕೂಡ ಹೆಚ್ಚಾಗುತ್ತದೆ. ಇದರ ವಿಚಾರವನ್ನು ಹಲವಾರು ವಿಶ್ವವಿದ್ಯಾಲಯಗಳು ಹೇಳಿದೆ.

ತಣ್ಣೀರು ಸ್ನಾನ ಮಾಡುವುದರಿಂದ ನಿಮಗೆ ಇರುವಂತಹ ಮಾನಸಿಕ ಹಾಗೂ ದೈಹಿಕ ಒತ್ತಡ ಕಡಿಮೆಯಾಗುತ್ತದೆ

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.  

ಹಲವಾರು ಜನರು ಕೆಲಸ ಮಾಡುವುದರಿಂದ ಅವರಿಗೆ ಇರುವಂತಹ ಅತಿಯಾದ ಮಾನಸಿಕ ಒತ್ತಡ ಹಾಗೂ ದೈಹಿಕ ಒತ್ತಡ ಜಾಸ್ತಿ ಇರುವವರು, ದಿನಗಳು ತಣ್ಣೀರು ಸ್ನಾನ ಮಾಡುವುದರಿಂದ ಅವರ ಮನಸ್ಸು ಒತ್ತಡ ಕಡಿಮೆಯಾಗುತ್ತದೆ .

ಹಾಗೆಯೇ ದೈಹಿಕವಾಗಿಯೂ ಕೂಡ ಒತ್ತಡದಿಂದ  ಕಡಿಮೆಯಾಗುತ್ತದೆ. ಇದಕ್ಕೆ ಕಾರಣ ನೀವು ಹಾಕುವಂತಹ ತಣ್ಣೀರು ನಿಮ್ಮ ಬಾಡಿಯಲ್ಲಿ ಒಂದು ವೈಬ್ರೇಶನ್ ಶುರು ಮಾಡಿ ನಿಮ್ಮ ಮನಸ್ಸಿನಲ್ಲಿ ಇರುವಂತಹ ಹಳೆ ಯೋಜನೆಗಳು ಸದ್ಯದ ಮಟ್ಟಿಗೆ ತೆಗೆದುಹಾಕುತ್ತದೆ.

ತಣ್ಣೀರು ಸ್ನಾನ ಮಾಡುವುದರಿಂದ ನಿಮ್ಮ ರಕ್ತದ ಸಂಚಾರ ಸುಲಭವಾಗುತ್ತದೆ ತಣ್ಣೀರು ಸ್ನಾನ ಮಾಡುವುದರಿಂದ ನಿಮ್ಮ ದೇಹದಲ್ಲಿ ಇರುವಂತಹ ರಕ್ತ ಪ್ರಸಾರವು ಉತ್ತಮವಾಗಿರುತ್ತದೆ, ನಾವು ಆರೋಗ್ಯವಾಗಿರಲು ನಮಗೆ ಸಹಾಯ ಮಾಡುತ್ತದೆ. ಹಾಗೆಯೇ ನಿಮ್ಮ ದೇಹದಲ್ಲಿ ಇರುವಂತಹ ಚರ್ಮವನ್ನು ಕಾಂತಿಯುತವಾಗಿ  ಇರಿಸಿಕೊಳ್ಳುವುದಕ್ಕೆ ತಣ್ಣೀರು ಸ್ನಾನ ಮಾಡಿದರೆ ಒಳ್ಳೆಯದು. ತಣ್ಣೀರು ಸ್ನಾನ ಮಾಡುವುದರಿಂದ ಏಕಾಗ್ರತೆ ಕೂಡ ಹೆಚ್ಚಾಗಿ ನಿಮ್ಮ ಕೆಲಸದಲ್ಲಿ ನೀವು ನಿರಂತರವಾಗಿ ತೊಡಗಿಕೊಳ್ಳಲು ತುಂಬಾ ಸಹಕಾರಿಯಾಗುತ್ತದೆ.

ತಣ್ಣೀರು ಸ್ನಾನ ಮಾಡುವುದರಿಂದ ನಿಮ್ಮ ದೇಹದ ತೂಕವನ್ನು ಕೂಡ ಕಡಿಮೆ ಮಾಡಬಹುದು

ನಾವು ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಹಲವಾರು ಕಸರತ್ತನ್ನು ಮಾಡುತ್ತೇವೆ, ಆದರೆ ನೀವು ಕೇವಲ ತಣ್ಣೀರು ಸ್ನಾನ ಮಾಡುವುದರಿಂದ ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಇನ್ನೇಕೆ ತಡ ಜಾಸ್ತಿ ದಪ್ಪ ಇರುವವರು ಇವತ್ತಿನಿಂದ ತಣ್ಣೀರು ಸ್ನಾನ ಮಾಡಲು ಸಿದ್ಧರಾಗಿ. ಹಾಗೆ ಬಿಸಿ ನೀರು ಸ್ನಾನ ಮಾಡುವುದರಿಂದ ಮಹಿಳೆಯರಲ್ಲಿ ಬಂಜೆತನ ಕಾಡುವುದು. ಇದನ್ನು ನಿಯಂತ್ರಿಸಲು ಮಹಿಳೆಯರು ತಣ್ಣೀರು ಸ್ನಾನ ಮಾಡಿದರೆ ಬಂಜೆತನ  ಯಾವುದೇ ಕಾರಣಕ್ಕೂ ಬರುವುದಿಲ್ಲ. ಹಾಗೆಯೇ ಪುರುಷರಿಗೆ ಅತಿ ಹೆಚ್ಚು ಬಿಸಿ ನೀರಿನಲ್ಲಿ ಸ್ನಾನ ಮಾಡಿದರೆ ಅದು ಶಿಶ್ನದ ಮೇಲೆ ಬೀಳುವುದರಿಂದ ವೀರ್ಯದ ಬೆಳವಣಿಗೆಯಲ್ಲಿ ಕುಂಠಿತ ವಾಗುತ್ತದೆ ಹಾಗೆ ತಣ್ಣೀರು ಸ್ನಾನ ಮಾಡುವುದರಿಂದ ಯಾವುದೇ ವೀರ್ಯದ ಅಭಿವೃದ್ಧಿಗೆ ತೊಂದರೆಯಾಗುವುದಿಲ್ಲ.

ಹಾರ್ಮೋನುಗಳನ್ನು ಆರೋಗ್ಯಕರವಾದ ಬೆಳವಣಿಗೆಗೆ ತಣ್ಣೀರು ಸ್ನಾನ ತುಂಬಾ ಒಳ್ಳೆಯದು

ಹಲವಾರು ವೈದ್ಯಕೀಯ ವರದಿಗಳ ಪ್ರಕಾರ ಗಂಡಸರ ಅಂಗಾಂಗಗಳು ಹಾಗೂ ಅವರ ಬಲವರ್ಧನೆಗೆ ತಣ್ಣೀರು ಸ್ನಾನ ಮಾಡುವುದರಿಂದ ಆರೋಗ್ಯಕರವಾಗಿ ಇಟ್ಟುಕೊಳ್ಳಲು ತುಂಬ ಸಾಧ್ಯವಾಗುತ್ತದೆ. ಯಾರಿಗಾದರೂ ಸ್ಕಿನ್ ಅಲರ್ಜಿ ಇದ್ದರೆ ತಣ್ಣೀರು ಸ್ನಾನ ಮಾಡುವುದರಿಂದ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ,  ಆದರೆ ಬಿಸಿ ನೀರು ಸ್ನಾನ ಮಾಡುವುದರಿಂದ ಇನ್ನೂ ತುರಿಕೆ ಹೆಚ್ಚಾಗುತ್ತದೆ. ವೈದ್ಯರು ಹೇಳುವ ಪ್ರಕಾರ ತಣ್ಣೀರಿನಲ್ಲಿ ದಿನಕ್ಕೆ ಒಂದು ಸಾರಿಯಾದರೂ ಈಜುವುದರಿಂದ ನಮ್ಮ ದೇಹ ತುಂಬಾ ಚೆನ್ನಾಗಿ ಇರುತ್ತದೆ. ಹಾಗೆಯೇ ದೇಹಕ್ಕೆ ಎಲ್ಲಾದರೂ ಪೆಟ್ಟು ಬಿದ್ದಂತಹ ಜಾಗದಲ್ಲಿ ತಣ್ಣೀರಿನಲ್ಲಿ ಮುಳುಗಿಸಿದರೆ ಆದಾಯ ತುಂಬಾ ವೇಗವಾಗಿ ನಿವಾರಣೆಯಾಗುತ್ತದೆ.

ಗೊತ್ತಾಗುತ್ತದೆ ತಣ್ಣೀರಿನಿಂದ ಎಷ್ಟೊಂದು ಪ್ರಯೋಜನಗಳಿವೆ ಅಂತ, ಇಲ್ಲಿನ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆ ಹಂಚಿಕೊಳ್ಳಿ ಹಾಗೂ ಶೇರ್ ಮಾಡೋದನ್ನು ಹಾಗೂ ಮಾಡುವುದನ್ನು ಮರೆಯಬೇಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ಬೆಡಗಿ ರಶ್ಮಿ.