Categories
ಅರೋಗ್ಯ ಆರೋಗ್ಯ ಭಕ್ತಿ ಮಾಹಿತಿ ಸಂಗ್ರಹ

ತಣ್ಣೀರು ಸ್ನಾನ ಮಾಡಿದರೆ ಆಗುವಂತಹ ಉಪಯೋಗಗಳನ್ನು ನೀವೇನಾದರೂ ತಿಳಿದುಕೊಂಡರೆ ಇವತ್ತು ನೀವು ತಣ್ಣೀರು ಸ್ನಾನ ಮಾಡಲು ಶುರು ಮಾಡಿಕೊಳ್ಳುತ್ತೀರಾ !!

ಕೆಲವರಿಗೆ ತಣ್ಣೀರು ಸ್ನಾನ ಎಂದರೆ  ದೂರ ಮಾಡುತ್ತಾರೆ ಏಕೆಂದರೆ ತಣ್ಣೀರು ಸ್ನಾನ ಎಂದರೆ ಅವರಿಗೆ ಆಗುವುದಿಲ್ಲ. ಆದರೆ ನಾವು ಹೇಳುತ್ತಿರುವುದು ಚಳಿಗಾಲದಲ್ಲಿ ಮೈ ಕೊರೆಯುವ ಅಂತಹ ಸಮಯದಲ್ಲಿ  ಸ್ನಾನ ಮಾಡಿ ಎನ್ನುವುದು ನಮ್ಮ ಅರ್ಥ ಅಲ್ಲ.

ನಮ್ಮ ಉದ್ದೇಶ ಅವಮಾನಕ್ಕೆ ತಕ್ಕ ಹಾಗೆ ನಾವು ಸ್ನಾನಮಾಡಿದರೆ ನಿಜವಾಗಲೂ ಅದರಿಂದ ಬರುವಂತಹ ಲಾಭಗಳು ತುಂಬಾ ಹೆಚ್ಚು. ಹಾಗಾದ್ರೆ ಇವತ್ತು ನಾವು ನಿಮಗೆ ತಣ್ಣೀರು ಸ್ನಾನ ಮಾಡುವುದರಿಂದ ಆಗುವಂತಹ ಎಲ್ಲ ಉಪಯೋಗಗಳ ಪಟ್ಟಿಯನ್ನು ನಾನು ನಿಮಗೆ ತಂದಿದ್ದೇನೆ ಹಾಗಾದರೆ ಇನ್ನೇಕೆ ತಡ ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ ಅರ್ಥಮಾಡಿಕೊಂಡು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ.

ತಣ್ಣೀರು ಸ್ನಾನ ಮಾಡುವುದರಿಂದ ಅಥವಾ ಉಗುರು ಬೆಚ್ಚಗೆ  ಇರುವಂತಹ ನೀರಿನಿಂದ ಸ್ನಾನ ಮಾಡುವುದರಿಂದ ನಿಮಗೆ ಬರಬಹುದಾದಂತಹ ಶೀತ ಜ್ವರ ಹಾಗೂ ಕ್ಯಾನ್ಸರ್ ನಂತಹ ನಿಯಂತ್ರಣ ಮಾಡುವಂತಹ ಶಕ್ತಿ ಈತ ನೀರಿನಲ್ಲಿ ಇದೆ ಎಂದು ಹೇಳುತ್ತಾರೆ ಕೆಲವರು.

ಅದಲ್ಲದೆ ತಣ್ಣೀರು ಸ್ಥಾನವನ್ನು ಮಾಡುವುದರಿಂದ ನಿಮ್ಮ ದೇಹದಲ್ಲಿ ರಕ್ತಸಂಚಾರ ಎನ್ನುವುದು ತುಂಬಾ ಚೆನ್ನಾಗಿ ನಡೆಯುತ್ತದೆ ಹಾಗೂ ಯಾವುದೇ ತರಹದ ರಕ್ತ ಸಂಚಾರದಲ್ಲಿ ಪ್ರಾಬ್ಲಮ್ ಗಳು ಬರುವುದಿಲ್ಲ.

ಉಗುರು ಬೆಚ್ಚಗಿನ ನೀರು ಅಥವಾ ಸ್ವಲ್ಪ ಬಿಸಿ ಇರುವಂತಹ ನೀರಿನಿಂದ ನೀವೇನಾದರೂ  ಸ್ನಾನ ಮಾಡಿದ್ದೆ ಆದಲ್ಲಿ ನಿಮ್ಮ ದೇಹದಲ್ಲಿ ಇರುವಂತಹ ಆಂತರಿಕ ಉಷ್ಣತೆ ಹಾಗೂ ನಿಮ್ಮ ದೇಹದಿಂದ ಬರುವಂತಹ ಕೆಟ್ಟದಾದ ದೇವರನ್ನು ನಿವಾರಣೆ ಮಾಡಲು ಈ ತಣ್ಣೀರು ಸ್ನಾನ ತುಂಬಾ ಸಹಕಾರಿಯಾಗುತ್ತದೆ.

ಅದಲ್ಲದೆ ನಿಮ್ಮ ಹೃದಯದಿಂದ ಆಗುವಂತಹ ರಕ್ತ ಸಂಚಾರವನ್ನು ಯಂತ್ರವನ್ನು ಮಾಡಲು ಇದು ತುಂಬಾ ಸಹಕಾರಿಯಾಗುತ್ತದೆ ಹಾಗು ನಿಮ್ಮ ಹೃದಯವನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳಲು ಈ ತಣ್ಣೀರು ಸ್ನಾನ ಮಾಡುವುದರಿಂದ ತುಂಬಾ ಲಾಭಕಾರಿ ಆಗುತ್ತದೆ.

ನಿಮಗೇನಾದರೂ ಉಸಿರಾಟದ ಸಮಸ್ಯೆ ಇದ್ದು ಅಥವಾ ನಿಮ್ಮ ದೇಹದಲ್ಲಿ ಖಿನ್ನತೆಯನ್ನು ಅಂತಹ ಸಮಸ್ಯೆ ಇದ್ದರೆ ವಾರದಲ್ಲಿ ಎರಡು ಅಥವಾ ಮೂರು ಬಾರಿ ಉಗುರು ಬೆಚ್ಚನೆ ನೀರಿನಿಂದ ಸ್ನಾನ ಮಾಡುವುದರಿಂದ ನಿಮಗೆ ಈ ರೀತಿಯ ಪ್ರಾಬ್ಲಮ್ ಗಳು  ಬರುವುದಿಲ್ಲ ಹಾಗೆ ನೀವೇನಾದರೂ ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನ ಮಾಡು ತ್ತಿದ್ದಾರೆ ತಣ್ಣೀರು ಸ್ನಾನ ಮಾಡುವುದರಿಂದ ತುಂಬಾ ನಿಮಗೆ ಹೆಲ್ಪ್ ಆಗುತ್ತದೆ.

ಹೀಗೆ ಮಾಡುವುದರಿಂದ ನಿಮ್ಮ ದೇಹದ ಆರೋಗ್ಯವನ್ನು ನೀವು ವೃದ್ಧಿಸಿಕೊಳ್ಳಬಹುದು. ಇವೆಲ್ಲ ಕಾರ್ಯಚಟುವಟಿಕೆಗಳು ನಿಮ್ಮ ಕೈಯಲ್ಲೇ ಇವೆ ನೀವೇನಾದರೂ ಈ ರೀತಿಯಾದ ಕಾರ್ಯಚಟುವಟಿಕೆಗಳನ್ನು ದಿನನಿತ್ಯದ ಹವ್ಯಾಸದಂತೆ ಬಳಸಿಕೊಂಡಿದ್ದೆ ಆಗಲಿ ನಿಮ್ಮ ದೇಹದಲ್ಲಿ ಯಾವುದೇ ತರಹದ ರೋಗಗಳು ಅಥವಾ  ವೈರಾಣುಗಳ ನಿಮ್ಮ ಹತ್ತಿರ ಬರುವುದಿಲ್ಲ. ಈ ಲೇಖನ ವಿನ್ ಆದರೆ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಅಲ್ಲದೆ ನಿಮ್ಮ ಬಂಧು ಬಾಂಧವರ ಹತ್ತಿರ ಕೂಡ ಈ ಲೇಖನವನ್ನು ಶೇರ್ ಮಾಡುವುದರ ಮುಖಾಂತರ ಅವರ ಆರೋಗ್ಯದ ಸ್ಥಿತಿಯನ್ನು ತುಂಬಾ ಚೆನ್ನಾಗಿ ಇಟ್ಟುಕೊಳ್ಳಲು ಹೆಲ್ಪ್ ಮಾಡಿ. ಹಾಗೆ ನಮ್ಮ ಪೇಜನ್ನು ಲೈಕ್ ಮಾಡುವುದನ್ನು ಮರೆಯಬೇಡಿ.