Categories
ಮಾಹಿತಿ ಸಂಗ್ರಹ

ತನ್ನ ಮೂರು ವರ್ಷದ ಸಮಯದಲ್ಲಿ 13 ಸರ್ಕಾರಿ ಕೆಲಸವನ್ನು ಗಿಟ್ಟಿಸಿಕೊಂಡ ಅಂತಹ ಬೆಳಗಾವಿಯ 28 ವರ್ಷದ ರೇಣುಕಾ…. ಈ ಹುಡುಗಿಯ ಸಾಧನೆ ಪ್ರತಿಯೊಬ್ಬ ಯುವಕ-ಯುವತಿಯರಿಗೆ ದಾರಿದೀಪ ಆಗಬಹುದು….

ಸರಕಾರಿ ಕೆಲಸ ಅಂದರೆ ಸಿಕ್ಕಾಪಟ್ಟೆ ಕಷ್ಟ ಸರ್ಕಾರಿ ಕೆಲಸ ಬೇಕಾದರೂ ನೀವು ತೆಗೆದುಕೊಳ್ಳಬೇಕು ಎನ್ನುವಂತಹ ವಿಚಾರವೇ ಆದರೂ ನಿಮ್ಮ ತಲೆಯಲ್ಲಿ ಇದ್ದಲ್ಲಿ ನೀವು ಸಿಕ್ಕಾಪಟ್ಟೆ ಕಷ್ಟಪಟ್ಟು ಕೆಲಸವನ್ನು ಮಾಡಬೇಕು ಹಾಗೂ ಅದಕ್ಕೆ ಒಳ್ಳೆಯ ತಯಾರಿಯನ್ನು ನೀವು ಮಾಡಿಕೊಳ್ಳಬೇಕು .

ಹಾಗಾದರೆ ಮಾತ್ರವೇ ನೀವು ಸರಕಾರಿ ಕೆಲಸವನ್ನು ಪಡೆಯಲು ಸಾಧ್ಯ. ಸರ್ಕಾರಿ ಕೆಲಸಗಳು ಬೆರಳೆಣಿಕೆಯಲ್ಲಿ ಇದ್ದು ಅದಕ್ಕೆ ಅಪ್ಲೈ ಮಾಡುವಂತಹ ಜನರು ಲಕ್ಷಾಂತರ ಜನರು. ಇದರಿಂದಾಗಿ ಕಾಂಪಿಟೇಷನ್ ಅನ್ನುವುದು ಅಷ್ಟು ಸುಲಭದ ಮಾತಲ್ಲ ಅದಕ್ಕೆ ಹಗಲು-ಇರುಳು ಕಷ್ಟಪಟ್ಟು ತಪಸ್ಸು ಮಾಡಿದರೆ ಮಾತ್ರವೇ ನೀವು ಸರ್ಕಾರಿ ಕೆಲಸವನ್ನು ತೆಗೆದುಕೊಳ್ಳಲು ಸಾಧ್ಯ.

ಕೆಲವೊಂದು ಬಾರಿ ಎಷ್ಟು ಜನರು ಕೆಲಸಕ್ಕೆ ತಯಾರು ಮಾಡಿ ಹೇಗಾದರೂ ಮಾಡಿ ಸರಕಾರಿ ಕೆಲಸವನ್ನು ಗಿಟ್ಟಿಸಿಕೊಂಡು ಲೈಫಲ್ಲಿ ಸೆಟ್ಲ್ ಆಗಬೇಕು ಅಂತ ಹಲವಾರು ಜನರು ಕನಸನ್ನ ಕಾಣುತ್ತಾರೆ ಆದರೆ ಹೀಗೆ ಕನಸನ್ನು ಕಾಣದಂತಹ ಜನರು ಯಾವುದೇ ಕಾರಣಕ್ಕೂ ಪರೀಕ್ಷೆಯಲ್ಲಿ ಪಾಸ್ ಆಗದೆ ಫೈನಲ್ ಆಗಿ ಸರ್ಕಾರದ ಕೆಲಸ ನಮ್ಮ ಹಣೆ ಬರದಲ್ಲಿ ಬರೆದಿಲ್ಲ .

ಎನ್ನುವಂತಹ ವಿಚಾರವನ್ನು ತಲೆಯಲ್ಲಿ ಹಾಕಿಕೊಂಡು ತಮ್ಮ ಪ್ರಯತ್ನವನ್ನು ಅಲ್ಲಿಗೆ ಬಿಡುತ್ತಾರೆ. ಆದರೆ ನಾವು ನಿಮಗೆ ಒಂದು ಒಳ್ಳೆಯ ವಿಚಾರವನ್ನು ನಾವು ತೆಗೆದುಕೊಂಡು ಬಂದಿದ್ದೇವೆ. ಇವರೆಲ್ಲರಿಗೂ ಸೆಡ್ಡು ಹೊಡೆಯುವಂತಹ ಹುಡುಗಿ ಇದ್ದಾಳೆ.

ಮೂರು ವರ್ಷ 13 ಸರಕಾರಿ ಕೆಲಸವನ್ನು ಗಿಟ್ಟಿಸಿಕೊಂಡ ಅಂತಹ ಬೆಳಗಾವಿಯ 28 ವರ್ಷದ ಹುಡುಗಿಯ ಸಾಧನೆಯನ್ನು ನಾವು ನೋಡಿದರೆ ನಿಜವಾಗಲೂ ಸರ್ಕಾರಿ ಕೆಲಸ ಕಳೆದುಕೊಳ್ಳುವುದು ಸುಲಭ ಅನ್ಸುತ್ತೆ …

ಆದರೆ ತಪ್ಪು ಕಂಡ್ರಿ 13 ಸರಕಾರಿ ಕೆಲಸವನ್ನು ಗಿಟ್ಟಿಸಿಕೊಂಡು ಅಂತಹ ಹುಡುಕಿ ಅದೆಷ್ಟು ಕಷ್ಟ ಪಟ್ಟಿರಬೇಕು, ಹುಡುಗಿ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಮ ಸುದ್ದಿ ಎನ್ನುವಂತಹ ಒಂದು ಗ್ರಾಮದ ಹುಡುಗಿ, ಹುಡುಗಿ ಬಡ ರೈತನ ಮಗಳು ಓದಿದ್ದು ಸರಕಾರಿ ಪ್ರಾಥಮಿಕ ಸ್ಕೂಲಿನಲ್ಲಿ, ನಂತರ ಹುಡುಗಿ ಧಾರವಾಡದಲ್ಲಿ ಬಿಎನ್ನ ಮುಗಿಸಿದಾಳೆ ಅರ್ಥಶಾಸ್ತ್ರದಲ್ಲಿ ಎಮ್ಮೆಯನ್ನು ಕೂಡ ಮಾಡಿದ್ದಾಳೆ .

ಇವಾಗ ಬಾಗಲಕೋಟೆಯಲ್ಲಿ ಪ್ರಸ್ತುತವಾಗಿಯೇ ನವೋದಯ ಸ್ಕೂಲಿನಲ್ಲಿ ಟೀಚರ್ ಆಗಿ ಕೆಲಸ ಮಾಡುತ್ತಿರುವಂತಹ ಹುಡುಕಿ ಮಾಡಿದಂತಹ ಸಾಧನೆ ಅಷ್ಟಿಷ್ಟಲ್ಲ . ಹುಡುಗಿಗೆ ಇರುವಂತಹ ಒಂದು ನಡೆದಂತಹ ಗುರಿ ಏನಪ್ಪಾ ಅಂದರೆ ಕೆಎಸ್ ಬರೆದು ದೊಡ್ಡ ಹುದ್ದೆಗೆ ಹೋಗಬೇಕಾದ ಅಂತಹ ಒಂದು ಕನಸನ್ನು ಹೊಂದಿದ್ದಾರೆ.

ಹತ್ತು ವರ್ಷದ ಹಿಂದೆ ತನ್ನ ತಂದೆಯನ್ನು ಕಳೆದುಕೊಂಡಂತಹ ಈ ಹುಡುಗಿ ಇವಳಿಗೆ ಬೆನ್ನೆಲುಬಾಗಿ ನಿಂತಂತಹ ಜನರು ಎಂದರೆ ಅವರ ಅಮ್ಮ ಹಾಗೂ ಅವಳ ಅಣ್ಣ.

ಇವರ ಸಾಧನೆಯ ದಪ್ಪ ಅಂದರೆ ನಾವು ತೆಗೆದುಕೊಳ್ಳಲೇಬೇಕು ಹಲವಾರು ಗೋರ್ಮೆಂಟ್ ಇಲಾಖೆಯಲ್ಲಿ ಇವರಿಗೆ ಕೆಲಸದ ಆಫರ್ ಬಂದಿತ್ತು ಅದು ಎಲ್ಲ ಪರೀಕ್ಷೆಯಲ್ಲಿ ಪಾಸಾದ ನಂತರ ಅವುಗಳ ಲಿಸ್ಟ್ ಹೇಗಿದೆ, ಅಬಕಾರಿ ಇಲಾಖೆಯಲ್ಲಿ ,ಪೊಲೀಸ್ ಕಾನ್ಸ್ಟೇಬಲ್,

ಮಹಿಳಾ ಹಾಗೂ ಮಕ್ಕಳ ಇಲಾಖೆಯಲ್ಲಿ ಮೇಲ್ವಿಚಾರಕರಾಗಿ ಕೆಲಸ, ಮುರಾರ್ಜಿ ದೇಸಾಯಿ ಸ್ಕೂಲಿನಲ್ಲಿ ಗಣಕಯಂತ್ರ ಸಹಾಯಕಿ, ಮಹಾನಗರ ಪಾಲಿಕೆಯ ವಿಲೇಜ್ ಅಕೌಂಟೆಂಟ್, ಅಲ್ಪಸಂಖ್ಯಾತರ ಇಲಾಖೆಯಲ್ಲಿ ಮೇಲ್ವಿಚಾರಕ, ಮಹಾನಗರ ಇಲಾಖೆಯ ಕರವಸೂಲಿ ಮಾಡುವಂತಹ ಕೆಲಸ, ಹೀಗೆ 13 ಹುದ್ದೆಗಳಲ್ಲಿ ಕೆಲಸವನ್ನು ಪಡೆದುಕೊಂಡಂತಹ ಹುಡುಗಿ ಇವಾಗ ಸದ್ಯಕ್ಕೆ ಮುರಾರ್ಜಿ ಸ್ಕೂಲಿನಲ್ಲಿ ಕೆಲಸವನ್ನು ಮಾಡುತ್ತಿದ್ದಾರೆ.

ಅವರು ಅಂದುಕೊಂಡ ಹಾಗೆ ಇವರು KAS ನಲ್ಲಿ ಪಾಸಾಗಿ ಒಳ್ಳೆಯ ಉತ್ತಮ ಹುದ್ದೆಗೆ ಹೋಗಲಿ ಎನ್ನುವುದು ನಮ್ಮ ಒಂದು ಆಶಯ. ಈ ಲೇಖನ ವಿನ್ ಆದರೆ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಿಳಿಸಿ.