Categories
ಮಾಹಿತಿ ಸಂಗ್ರಹ

ತಮ್ಮ ಗಂಡನ ಅದೃಷ್ಟವನ್ನ ಬದಲಾಯಿಸುತ್ತಾರಂತೆ ಈ ರೀತಿಯಾದಂತಹ ಮಹಿಳೆಯರು … ಹಾಗಾದರೆ ಅಂತ ವಿಶೇಷತೆ ಏನಿರಬೇಕು ಮಹಿಳೆಯರಲ್ಲಿ ಅಂತ ಆಲೋಚನೆ ಮಾಡ್ತಾ ಇದ್ದೀರಾ ..

ಪ್ರತಿಯೊಬ್ಬರಿಗೂ ಕೂಡ ಅವರ ಜೀವನದಲ್ಲಿ ಬಾಳ ಸಂಗಾತಿ ಹೇಗಿರಬೇಕು ಎಂಬ ಪ್ರಶ್ನೆ ಇರುತ್ತದೆ ಅಥವಾ ಅದರ ಬಗ್ಗೆ ಕಲ್ಪನೆ ಆಸೆ ಕೂಡ ಇರುವುದನ್ನು ನಾವು ಕಾಣಬಹುದಾಗಿದೆ ಆದರೆ ಪತ್ನಿಯರು ಹೇಗಿದ್ದರೆ ಗಂಡನ ಮನೆಗೆ ಲಾಭ ಅಥವಾ ಗಂಡನ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಿರುತ್ತದೆ ಎಂಬುದರ ಬಗ್ಗೆ ಹಲವಾರು ಪ್ರಶ್ನೆಗಳು ಮೂಡಿರುತ್ತದೆ ಪತ್ನಿ ಹೇಗಿದ್ದರೆ .

ಅಂದರೆ ಒಂದು ಗಂಡಿನ ಬಾಳಸಂಗಾತಿ ಹೇಗಿದ್ದರೆ ಗಂಡಿಗೆ ಲಾಭ ಅಥವಾ ನೆಮ್ಮದಿ ಸುಖ ದೊರೆಯುತ್ತದೆ ಎಂಬುದರ ಬಗ್ಗೆ ಕೆಲವೊಂದು ಮಾಹಿತಿಗಳನ್ನು ನಾನು ಈಗ ನಿಮಗೆ ನೀಡುತ್ತೇನೆ ಈ ರೀತಿ ಹೆಣ್ಣು ಮಕ್ಕಳು ಇದ್ದರೆ ಅದರಿಂದ ಗಂಡನ ಮನೆಗೆ ಹೆಚ್ಚಿನ ಲಾಭ ಸುಖ ಶಾಂತಿ ಗಂಡನ ಮನೆಯಲ್ಲಿ ನೆಲೆಸಿರುತ್ತದೆ ಎಂಬುದನ್ನು ನಾವು ಕೇವಲ ಬಾಯಿ ಮಾತಿಗೆ ಹೇಳುತ್ತಿಲ್ಲ .

ಅದಕ್ಕೆ ಅನೇಕ ಪುರಾವೆಗಳನ್ನು ನಾನು ಇಟ್ಟುಕೊಂಡೇ ಈ ಮಾತನ್ನು ಹೇಳುತ್ತಿದ್ದಾನೆ ಆ ಪುರಾವೆಗಳು ಯಾವುವೆಂದರೆ ಮುಖ್ಯವಾದ ಪುರಾವೆ ಎಂದರೆ ಸಮುದ್ರ ಶಾಸ್ತ್ರ ಸಮುದ್ರ ಶಾಸ್ತ್ರ ಎಂಬ ಶಾಸ್ತ್ರ ಗ್ರಂಥದಲ್ಲಿಯೇ ಸಂಪೂರ್ಣವಾಗಿ ಅದರ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ ಆ ಮಾಹಿತಿಯನ್ನು ಯಾವ ಮಾಹಿತಿಯಿಂದ ಇಷ್ಟು ನಿಖರವಾಗಿ ವಿಷಯವನ್ನು ತಿಳಿಸುತ್ತಿದ್ದೇನೆ ಆ ಸಮುದ್ರ ಶಾಸ್ತ್ರದಲ್ಲಿ ಅಂತಹ ಯಾವ ವಿಷಯವನ್ನು ಬರೆಯಲಾಗಿದೆ ಆ ವಿಷಯಗಳು ಯಾವುವು ಎಂದು ನಾನು ನಿಮಗೆ ತಿಳಿಸಿಕೊಡುತ್ತೇನೆ.

ಸ್ನೇಹಿತರೇ ಪ್ರತಿಯೊಬ್ಬರಿಗೂ ಜೀವನದಲ್ಲಿ ಆಸೆ ಇರುತ್ತದೆ ನನ್ನ ಪತ್ನಿ ಮನೆಗೆ ಬಂದಾಗ ಅಂದರೆ ಮದುವೆಯಾಗಿ ಬಂದ ನಂತರ ನನ್ನ ಮನೆಗೆ ಸುಖ ಶಾಂತಿ ಸಮೃದ್ಧಿಯನ್ನು ತರಲಿ ಎಂದು ಯಾವ ರೀತಿ ಹೆಣ್ಣು ಮಕ್ಕಳು ಯಾವ ಯಾವ ರೀತಿಯ ಲಾಭಗಳನ್ನು ಮನೆಗೆ ತರುತ್ತಾರೆ ಎಂದು ಶಾಸ್ತ್ರ ಗ್ರಂಥದಲ್ಲಿ ಅದರಲ್ಲೂ ಕೂಡ ಸಮುದ್ರ ಶಾಸ್ತ್ರದಲ್ಲಿ ಹೇಳಿದ್ದಾರೆ .

ಎಂಬುದನ್ನು ನಿಮಗೀಗ ತಿಳಿಸಿಕೊಡುತ್ತೇನೆ ಅದೇನೆಂದರೆ ಮೊದಲನೆಯದಾಗಿ ದಟ್ಟ ಕೂದಲಿಲ್ಲ ಮಹಿಳೆಯರು ದಟ್ಟ ಕೂದಲ ಮಹಿಳೆಯರು ಮತ್ತೆ ಅತಿ ಹೆಚ್ಚಾಗಿ ಕಪ್ಪಾಗಿರುವ ಕೂದಲ ಮಹಿಳೆಯರು ಗಂಡನಿಗೆ ಆಯಸ್ಸನ್ನು ಹೆಚ್ಚಾಗಿ ನೀಡುತ್ತಾರೆ ಮತ್ತು ಇದರಿಂದ ಸಮೃದ್ಧಿ ಹೆಚ್ಚಾಗಿ ದೊರೆಯುತ್ತದೆ.

ಎಂಬುದರ ಬಗ್ಗೆ ಕೂಡ ಸಮುದ್ರ ಶಾಸ್ತ್ರದಲ್ಲಿ ಉಲ್ಲೇಖವಿದೆ ಇದಲ್ಲದೆ ಮಹಿಳೆಯರು ಕಾಲುಗಳು ಉದ್ದವಾಗಿದ್ದರೆ ಮೊತ್ತ ಅವರ ಕಾಲ ಬೆರಳುಗಳು ಉದ್ದವಾಗಿದ್ದರೆ ಗಂಡನ ಮನೆಗೆ ಹಣಕಾಸಿನಲ್ಲಿ ಯಾವುದೇ ತೊಂದರೆಗಳಾಗುವುದಿಲ್ಲ ಈ ರೀತಿ ಮಹಿಳೆಯರು ಮನೆಗೆ ಅದರಲ್ಲೂ ಗಂಡನ ಮನೆಗೆ ಹಣಕಾಸಿನಲ್ಲಿ ಯಾವುದೇ ಸಮಸ್ಯೆಗಳಾದ ರೀತಿ ನೋಡಿಕೊಳ್ಳುತ್ತಾರೆ.

ಜೊತೆಗೆ ಸುಖಕ್ಕೆ ಯಾವುದೇ ಕೊರತೆ ಇಲ್ಲದ ರೀತಿಯಲ್ಲಿ ಈ ಮಹಿಳೆಯರು ನೋಡಿಕೊಳ್ಳುತ್ತಾರೆ ಎಂಬ ವಿಷಯವನ್ನು ಕೂಡ ನಾವಿಲ್ಲಿ ಗಮನಿಸಬಹುದು ಮತ್ತೊಂದು ವಿಷಯವೆಂದು ಮಹಿಳೆಯರ ಕೈ ಉದ್ದವಾಗಿದ್ದರೆ ಅವರ ಗಂಡನ ಮನೆಗೆ ಅವರು ಸುಖವನ್ನು ಮತ್ತು ಸಮೃದ್ಧಿಯನ್ನು ಅತಿ ಹೆಚ್ಚಾಗಿ ತಂದುಕೊಡುತ್ತಾರೆ.

ಮತ್ತು ಅವರ ಮನೆಯಲ್ಲಿ ಎಂದೂ ಶಾಂತಿಗೆ ಕೊರತೆ ಇರುವುದಿಲ್ಲ ಶಾಂತಿಯನ್ನು ಹೆಚ್ಚಾಗಿ ಇವರು ತಮ್ಮ ಗಂಡನ ಮನೆಗೆ ನೀಡುತ್ತಾರೆ ಈ ಎಲ್ಲ ವಿಷಯಗಳನ್ನು ಕೂಡ ಸಮುದ್ರ ಶಾಸ್ತ್ರದಲ್ಲಿ ಅತಿ ಹೆಚ್ಚಾಗಿ ಬರೆದಿದ್ದಾರೆ ಜೊತೆಗೆ ಅದರ ಬಗ್ಗೆ ಪುರಾವೆಗಳನ್ನು ಕೂಡ ಸಮುದ್ರ ಶಾಸ್ತ್ರದಲ್ಲಿ ನೀಡಲಾಗಿದೆ ಶಾಸ್ತ್ರಗಳನ್ನು ನಂಬುವುದು ನಿಜ ಆದರೆ ಅದರಲ್ಲಿರುವ ವಿಷಯಗಳು ನಿಜವೇ ಆಗಿರಬಹುದು ಆದರೆ ಹೊಂದಾಣಿಕೆಯಿಂದ ಯಾವ ಜೀವನ ಬೇಕಾದರೂ ಸರಿಯಾಗಬಹುದು ಹೊಂದಾಣಿಕೆ ಜೀವನದಲ್ಲಿ ಅತಿ ಮುಖ್ಯವಾಗಿರುವುದನ್ನು ನಾವು ಕಾಣಬಹುದು …

Leave a Reply