Categories
ಅರೋಗ್ಯ ಮಾಹಿತಿ ಸಂಗ್ರಹ

ತಲೆ ನೋವು ನಿಮ್ಮನ್ನ ಸದಾ ಕಾಡುತ್ತ ಇದೆಯಾ ಹಾಗಾದರೆ ಈ ಮನೆಮದ್ದು ಬಳಸಿ ನೋಡಿ ..!

ತಲೆ ನೋವಿನ ಸಮಸ್ಯೆಗೆ ಇಲ್ಲಿದೆ ನೋಡಿ ಪರಿಹಾರ ಕೆಲವರಿಗೆ ಅಂತೂ ತಲೆನೋವಿನ ಸಮಸ್ಯೆ ಆಗಾಗ ಕಾಡುತ್ತಲೇ ಇರುತ್ತದೆ ಆದಕಾರಣ ಈ ತಲೆ ನೋವಿನ ಸಮಸ್ಯೆಗೆ ಆ್ಯಂಟಿಬಯೋಟಿಕ್ ಮಾತ್ರೆ ಗಳನ್ನು ತೆಗೆದುಕೊಳ್ಳುವುದಕ್ಕಿಂತ ಈ ಮನೆಮದ್ದನ್ನು ಪಾಲಿಸಿ ಮನೆಮದ್ದನ್ನು ನೀವು ಎಷ್ಟು ಪಾಲಿಸಿದರು ನಿಮ್ಮ ಆರೋಗ್ಯದ ಮೇಲೆ ಯಾವ ಅಡ್ಡಪರಿಣಾಮಗಳು ಕೂಡ ಆಗುವುದಿಲ್ಲ ಆದರೆ ನೀವು ಪದೇಪದೆ ಆ್ಯಂಟಿಬಯಾಟಿಕ್ ಪೇನ್ಕಿಲ್ಲರ್ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾ ಬಂದರೆ ನಿಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹಾಳು ಮಾಡುವ ಸಾಧ್ಯತೆ ಇರುತ್ತದೆ.

ಈ ಮಾತ್ರೆಗಳು ಆದಕಾರಣ ನೆನಪಿನಲ್ಲಿ ಇಡೀ ನೀವು ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕಾಗಿ ಆದಷ್ಟು ನೈಸರ್ಗಿಕವಾದ ಪರಿಹಾರಗಳನ್ನೇ ಪಾಲಿಸಿ ಆರೋಗ್ಯವೂ ನಿಮ್ಮದಾಗುತ್ತದೆ ಹಣವೂ ಉಳಿಯುತ್ತದೆ ಮತ್ತು ಉತ್ತಮ ಫಲಿತಾಂಶವೂ ಕೂಡ ದೊರೆಯುತ್ತದೆ. ಇಂದಿನ ಒತ್ತಡದ ಜೀವನದಲ್ಲಿ ನಾವು ಹೆಚ್ಚು ಒತ್ತಡವನ್ನು ನಮ್ಮ ಮನಸ್ಸಿನ ಮೇಲೆ ನಮ್ಮ ಮೆದುಳಿನ ಮೇಲೆ ಹಾಕುತ್ತಾ ಇರುತ್ತೇವೆ ಈ ಕಾರಣ ತಲೆನೋವು ಬರುವುದು ಸಹಜ ಈ ತಲೆನೋವು ಸಹಜವಾಗಿ ಬರುತ್ತದೆ .

ಅಂತ ಅದಕ್ಕಾಗಿ ನೀವು ಸಹಜವಾಗಿ ಮಾತ್ರೆಗಳನ್ನ ತೆಗೆದುಕೊಳ್ಳುವುದಕ್ಕೆ ಹೋಗಬೇಡಿ ಉತ್ತಮ ಫಲಿತಾಂಶಕ್ಕಾಗಿ ಪರಿಣಾಮಕಾರಿಯಾದ ಪರಿಹಾರಕ್ಕಾಗಿ ಮನೆಮದ್ದನ್ನು ಪಾಲಿಸಿ ನಾವು ಕೂಡ ಈ ದಿನ ನಿಮಗೆ ತಲೆ ನೋವಿನ ಸಮಸ್ಯೆಗೆ ಉತ್ತಮವಾದ ಪರಿಹಾರವನ್ನು ತಿಳಿಸಿ ಕೊಡುತ್ತವೆ ಈ ಪರಿಹಾರಕ್ಕಾಗಿ ನಿಮಗೆ ಬೇಕಾಗಿರುವುದು ಒಣಶುಂಠಿಯ ಪುಡಿ 4ಎಸಳು ಬೆಳ್ಳುಳ್ಳಿ ಮತ್ತು ಅರಿಶಿಣದ ಪುಡಿ. ಒಂದು ಲೋಟ ನೀರನ್ನು ತೆಗೆದುಕೊಳ್ಳಬೇಕು.

ನಂತರ ಈ ನೀರಿಗೆ ಮೊದಲು 4ಎಸಳು ಬೆಳ್ಳುಳ್ಳಿಯನ್ನು ಹಾಕಿ ಬೆಳ್ಳುಳ್ಳಿಯನ್ನು ಹಾಕುವುದಕ್ಕಿಂತ ಮುನ್ನ ಇದರ ಸಿಪ್ಪೆಯನ್ನು ಸುಲಿದು ಸ್ವಲ್ಪ ಜಜ್ಜಿ ನಂತರ ನೀರಿಗೆ ಹಾಕಿದರೆ ಇದರ 1ಸತ್ವ ಬೇಗ ನೀರಿಗೆ ಇಳಿದು ಕಳ್ಳತನದ ನಂತರ ಒಣ ಶುಂಠಿಯನ್ನು ಕುಟ್ಟಿ ಪುಡಿ ಮಾಡಿ ಅರ್ಧ ಚಮಚ ಒಣಶುಂಠಿ ಪುಡಿಯನ್ನು ಹಾಕಿ ಮತ್ತು ಚಿಟಿಕೆ ಅರಿಶಿನವನ್ನು ಹಾಕಿ ಈ ನೀರನ್ನು ನೀವು ಚೆನ್ನಾಗಿ ಕುದಿಸಬೇಕು. ಅರ್ಧ ಪ್ರಮಾಣದಷ್ಟು ನೀರನ್ನು ಕುದಿಸಿ. ಇದೀಗ ಈ ನೀರನ್ನು ಶೋಧಿಸಿ ಇಟ್ಟುಕೊಳ್ಳಿ ನೀವು ಇದಕ್ಕೆ ಜೇನುತುಪ್ಪವನ್ನು ಬೇಕಾದರೂ ಮಿಶ್ರ ಮಾಡಿಕೊಳ್ಳಬಹುದು ಇಲ್ಲವಾದಲ್ಲಿ ಹಾಗೆ ಸೇವಿಸಿದರೆ ಇನ್ನೂ ಪರಿಣಾಮಕಾರಿ ಆದ ಫಲಿತಾಂಶ ನಿಮಗೆ ದೊರೆಯುತ್ತದೆ.

ತಲೆನೋವು ಸಾಮಾನ್ಯವಾಗಿ ಟೆನ್ಷನ್ ನಿಂದ ಬರುತ್ತದೆ ಆದರೆ ಟೆನ್ಷನ್ ಮಾಡ್ಕೋಬೇಡಿ ಇದು ನಿಮ್ಮ ಆಯಸ್ಸನ್ನು ಕಡಿಮೆ ಮಾಡುತ್ತದೆ ಯಾವುದೇ ಸಮಸ್ಯೆ ಆಗಲಿ ಅದನ್ನು ತುಂಬ ಸಮಾಧಾನವಾಗಿ ಪರಿಹರಿಸಿಕೊಳ್ಳುವುದು ಉತ್ತಮವಾಗಿರುತ್ತದೆ. ಹಾಗೆ ತಲೆನೋವು ಸಮಸ್ಯೆ ಬಂದಾಗ ಮಾತ್ರೆಗಳ ಬದಲು ಈ ಕೆಲವೊಂದು ಮನೆಮದ್ದುಗಳನ್ನು ಪಾಲಿಸಿ. ಬೆಳ್ಳುಳ್ಳಿ ಒತ್ತಡ ತೇಯನ ಬೇಗ ಕಡಿಮೆ ಮಾಡುತ್ತದೆ ಮತ್ತು ಅರಿಶಿಣ ಕೂಡ ನಿಮ್ಮಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವ ಮುಖಾಂತರ ಇದರಲ್ಲಿರುವ ಆ್ಯಂಟಿ ಇನ್ಫ್ಲಮೇಟರಿ ಗುಣ ತಲೆನೋವಿನ ಸಮಸ್ಯೆ ಬೇಗ ಕಡಿಮೆ ಮಾಡುತ್ತದೆ. ಒಣಶುಂಠಿ ಪುಡಿ ಕೂಡಾ ನೋವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದ್ದು ಈ ಕಷಾಯ ನಿಮಗೆ ತಲೆ ನೋವಿನ ಸಮಸ್ಯೆಗೆ ಶಮನವನ್ನು ನೀಡುತ್ತದೆ. ಮಾಹಿತಿ ಇಷ್ಟವಾಗಿದ್ದಲ್ಲಿ ಲೈಕ್ ಮಾಡುವುದನ್ನು ಮರೆಯದಿರಿ ಧನ್ಯವಾದ.