Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ತಲೆ ಸ್ನಾನ ಮಾಡುವ ಮೊದಲು ಶಾಂಪುಗೆ ಉಪ್ಪು ಮಿಕ್ಸ್ ಮಾಡಿದರೆ ಏನಾಗುತ್ತದೆ ಗೊತ್ತಾ..!

ಇದೊಂದು ಉಪಯುಕ್ತಕಾರಿ ಆದ ಮಾಹಿತಿಯಾಗಿರುತ್ತದೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿಯಿರಿ. ಹೌದು ನಾವು ಕೂದಲಿನ ಪೋಷಣೆ ಮಾಡುವುದಕ್ಕಾಗಿ ವಾರದಲ್ಲಿ 2ಬಾರಿಯಾದರೂ ಕೂದಲಿಗೆ ಎಣ್ಣೆಯನ್ನು ಹಾಕಿಕೊಳ್ಳಬೇಕು ಎಣ್ಣೆಯನ್ನು ಹಾಕಿ ಕೂದಲನ್ನು ಸ್ವಲ್ಪ ಸಮಯ ಮಸಾಜ್ ಮಾಡುವುದರಿಂದ ಕೂದಲಿನ ಬುಡವನ್ನು ಸ್ವಲ್ಪ ಸಮಯ ಮಸಾಜ್ ಮಾಡುವುದರಿಂದ, ತಲೆಯ ಭಾಗದಲ್ಲಿ ರಕ್ತ ಪರಿಚಲನೆ ಚೆನ್ನಾಗಿ ನಡೆದು ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ. ಇದರ ಜೊತೆಗೆ ಕೂದಲುಗಳು ಕೂಡ ಉತ್ತಮವಾಗಿ ಬೆಳೆಯುತ್ತದೆ.

ಮತ್ತು ಈ ರೀತಿ ನಾವು ಪ್ರತಿ ಸಲ ಮಸಾಜ್ ಮಾಡಿಕೊಳ್ಳುವುದರಿಂದ ಕೂದಲುಗಳು ದಟ್ಟವಾಗಿ ಬೆಳೆಯುತ್ತದೆ ಮತ್ತು ಕೂದಲಿನ ಬುಡ ಕೂಡ ಸ್ಟ್ರಾಂಗ್ ಆಗಿ ಇರುತ್ತದೆ, ಕೂದಲು ಅಷ್ಟು ಸುಲಭವಾಗಿ ಉದುರುವುದಿಲ್ಲ ಆದಕಾರಣ ನಾವು ಕೂದಲನ್ನು ಆರೈಕೆ ಮಾಡುವುದಕ್ಕಾಗಿ ಎಣ್ಣೆ ಮಸಾಜ್ ಮಾಡುವುದು ಅತ್ಯವಶ್ಯಕವಾಗಿರುತ್ತದೆ ಹಾಗೆ ಕೂದಲಿಗೆ ಎಣ್ಣೆ ಹಾಕಿದ ನಂತರ ಕೂದಲನ್ನು ತೊಳೆಯುವುದು ಕೂಡ ಅಷ್ಟೆ ಪ್ರಾಮುಖ್ಯತೆಯನ್ನು ಪಡೆದುಕೊಂಡಿರುತ್ತದೆ. ಯಾಕೆ ಅಂದರೆ ಕೂದಲಿನಲ್ಲಿ ಹೆಚ್ಚು ಸಮಯ ಎಣ್ಣೆ ಇದ್ದರೆ ಅದು ಕೂಡ ಕೂದಲು ಉದುರುವುದಕ್ಕೆ ಕಾರಣವಾಗಬಹುದು.

ನಾವು ಎಣ್ಣೆಯನ್ನು ಹಾಕಿದ ನಂತರ ಈ ಕೂದಲನ್ನು ಆದಷ್ಟು ಕಾಳಜಿ ವಹಿಸಿ ತೊಳೆಯಬೇಕು ನಾವು ಹೆಚ್ಚು ಬಿಸಿ ನೀರನ್ನು ಈ ತಲೆಯ ಭಾಗಕ್ಕೆ ಹಾಕಬಾರದು. ಇದರಿಂದ ಮಿದುಳಿಗೂ ಪರಿಣಾಮ ಬೀರಬಹುದು ಮತ್ತು ಕೂದಲು ಉದುರುವುದು ಹೆಚ್ಚಾಗುತ್ತದೆ. ಕೂದಲು ತೊಳೆಯುವಾಗ ನೀವು ಆದಷ್ಟು ಬೆಚ್ಚಗಿನ ನೀರನ್ನು ಬಳಸಿ ಇನ್ನೂ ಕೂದಲು ತೊಳೆಯುವುದಕ್ಕಾಗಿ ನೀವು ಶಾಂಪೂವನ್ನು ಬಳಸುತ್ತಾ ಇರುತ್ತೀರಾ. ಇದರಿಂದಲೇ ಸಾಕಷ್ಟು ಜನರಿಗೆ ಕೂದಲು ಉದುರುವ ಸಮಸ್ಯೆ ಉಂಟಾಗುತ್ತದೆ. ಆದರೆ ನೀವು ಗಮನಿಸಿ ಹಿಂದಿನ ಕಾಲದ ಮಂದಿ ಕೂದಲನ್ನು ಸ್ವಚ್ಛಗೊಳಿಸುವುದಕ್ಕಾಗಿಯೆ ನೈಸರ್ಗಿಕವಾದ ಪದಾರ್ಥಗಳನ್ನು ಬಳಸುತ್ತಿದ್ದರೂ ,

ಮತ್ತು ಸೀಗೆಕಾಯಿ ಅಂಟುವಾಳ ಕಾಯಿಯನ್ನು ಬಳಸುತ್ತಿದ್ದರು. ಆದರೆ ನಾವು ಶಾಂಪೂ ಬಳಸುತ್ತೇವೆ ಈ ಶಾಂಪೂವನ್ನು ಕೆಮಿಕಲ್ ನಿಂದ ಮಾಡಿರುತ್ತಾರೆ ನಾವು ಶಾಂಪೂವನ್ನು ಬಳಸುವಾಗ ಈ ಒಂದು ಪರಿಹಾರವನ್ನು ಮಾಡಿಕೊಂಡು ಕೂದಲನ್ನು ಸ್ಪಷ್ಟಪಡಿಸಿಕೊಂಡರೆ ಕೂದಲು ಉದುರುವ ಸಮಸ್ಯೆ ದೂರವಾಗುತ್ತದೆ. ಅಷ್ಟೆ ಅಲ್ಲಾ ಕೂದಲಿಗೆ ಒಳ್ಳೆಯ ಪೋಷಣೆ ಸಿಗುತ್ತದೆ. ಇನ್ನು ನೀವು ಕೂದಲನ್ನು ತೊಳೆದ ನಂತರ ಕಂಡಿಷನರ್ ಬಳಸುತ್ತೀರಾ, ಆದರೆ ಈ ಪರಿಹಾರವನ್ನು ನೀವು ಮಾಡುವುದರಿಂದ ಕಂಡೀಶನರ್ ಅವಶ್ಯಕತೆ ಕೂಡ ಇಲ್ಲ.

ಆ ಪರಿಹಾರ ಏನು ಅಂದರೆ ಕೂದಲನ್ನು ಸ್ವಚ್ಛಗೊಳಿಸುವಾಗ ಶಾಂಪೂ ಬಳಸುತ್ತೀರಾ ಆ ಶಾಂಪೂವಿಗೆ ಚಿಟಕಿ ಉಪ್ಪನ್ನು ಬೆರೆಸಿ ನೆನಪಿನಲ್ಲಿಡಿ ಹೆಚ್ಚು ಉಪ್ಪನ್ನು ಬಳಸುವುದು ಬೇಡ ಚಿಟಿಕೆ ಉಪ್ಪನ್ನು ಬೆರೆಸಿ ಶಾಂಪೂವಿಗೆ ಸ್ವಲ್ಪ ನೀರನ್ನು ಮಿಶ್ರ ಮಾಡಿ ಅದನ್ನು ಕೂದಲಿಗೆ ಲೇಪನ ಮಾಡಿ ಕೂದಲನ್ನು ತೊಳೆಯುತ್ತಾ ಬರುವುದರಿಂದ, ಈ ಕೂದಲಿಗೆ ಒಳ್ಳೆಯ ಪೋಷಣೆ ದೊರೆಯುತ್ತದೆ ಮತ್ತು ನೀವು ಕೂದಲಿಗೆ ಕಂಡೀಶನರ್ ಮಾಡುವ ಅವಶ್ಯಕತೆಯಿಲ್ಲ ,

ಕೂದಲಿಗೆ ನೈಸರ್ಗಿಕವಾಗಿ ಕಂಡಿಷನರ್ ಮಾಡಿದ ಹಾಗೆ ಆಗುತ್ತದೆ. ಆದಕಾರಣ ನೀವು ಪ್ರತಿಸಲ ಸ್ನಾನ ಮಾಡುವಾಗ ಈ ಶಾಂಪೂವಿಗೆ ಚಿಟಿಕೆ ಉಪ್ಪನ್ನು ಮಿಶ್ರ ಮಾಡಿ ನಂತರ ಸ್ವಲ್ಪ ನೀರನ್ನು ಹಾಕಿ ಶಾಂಪೂವನ್ನು ಡೈಲ್ಯೂಟ್ ರೂಪದಲ್ಲಿ ನೀವು ಕೂದಲಿಗೆ ಲೇಪನ ಮಾಡಿಕೊಳ್ಳಿ. ಇದರಿಂದ ಕೂದಲಿನ ಮೇಲೆ ಕೂಡ ಯಾವ ಅಡ್ಡ ಪರಿಣಾಮಗಳು ಆಗುವುದಿಲ್ಲ. ಈ ಒಂದು ಮಾಹಿತಿ ಉಪಯುಕ್ತವಾಗಿದ್ದಲ್ಲಿ ತಪ್ಪದೆ ಲೈಕ್ ಹಾಗೂ ಶೇರ್ ಮಾಡಿ ಧನ್ಯವಾದ.