Categories
ಅರೋಗ್ಯ ಆರೋಗ್ಯ ಮನೆಔಷಧಿ ಮಾಹಿತಿ ಸಂಗ್ರಹ

ತಾಮ್ರದ ಲೋಟದಿಂದ ನೀರನ್ನು ಕುಡಿದರೆ ಹನ್ನೊಂದು ಲಾಭವಾಗುತ್ತದೆ ನಿಮಗೆ ಗೊತ್ತಾ ? ಗೊತ್ತಾದ್ರೆ ಇವತ್ತಿನಿಂದಲೇ ತಾಮ್ರದ ಲೋಟದಿಂದ ನೀರನ್ನು ಕುಡಿಯಲು ಶುರು ಮಾಡ್ತೀರಾ!!!!

ನಮ್ಮ ಪ್ರಸ್ತುತ ಜನಜೀವನದ ಪದ್ಧತಿಯ ಪ್ರಕಾರ ನಾವು ಹೆಚ್ಚಾಗಿ ನೀರನ್ನು ಕೇವಲ ಪ್ಲಾಸ್ಟಿಕ್ ಅಥವಾ ಬಂದು ಸ್ಟೀಲ್ ಲೋಟದಿಂದ ಇಟ್ಟುಕೊಂಡು ಹಲವಾರು ದಿನಗಳ ಕಾಲ ಬಳಸುತ್ತೇವೆ.

ಹೀಗೆ ಬಳಸುವುದರ ಕಾರಣ ಆ ಪ್ಲಾಸ್ಟಿಕ್ ನಲ್ಲಿ ಇರುವಂತಹ ಪ್ಲಾಸ್ಟಿಕ್ ಗುಣಗಳು ನೀರಿನಲ್ಲಿ ಮಿಶ್ರಣವು ಆಗಬಹುದು ಅಥವಾ ಕೆಲವೊಂದು ಬಾರಿ ನೀವು ಸಂಗ್ರಹಿಸಿದ ಅಂತಹ ನೀರಿನಲ್ಲಿ ಹಲವಾರು ಬ್ಯಾಕ್ಟೀರಿಯಗಳು ಸೃಷ್ಟಿ ಆಗಬಹುದು.

ಆದುದರಿಂದ ಯಾವುದೇ ಕಾರಣಕ್ಕೂ ನಾವು ನೀರನ್ನು ಹೆಚ್ಚಾಗಿ ಪ್ಲಾಸ್ಟಿಕ್ ನಲ್ಲಿ ಸಂಗ್ರಹಣೆ ಮಾಡಲೇಬಾರದು ಹೆಚ್ಚು ಹೆಚ್ಚು ಸಂಗ್ರಹಿಸಿದಷ್ಟು ನಮಗೆ ಪರಿಣಾಮಕಾರಿಯಾಗಿ ಪ್ರಾಬ್ಲಮ್ ಗಳು ಆಗಬಹುದು.

ಬನ್ನಿ ಇವತ್ತು ನಾವು ತಾಮ್ರದ ಲೋಟದಿಂದ ನೀರನ್ನು ಕುಡಿದರೆ ನಮಗೆ ಆಗುವಂತಹ ಲಾಭಗಳು ಆದರೂ ಏನು ಎನ್ನುವುದರ ಸಂಪೂರ್ಣವಾದ ಆ ಚರ್ಚೆಯನ್ನು ಮಾಡೋಣ ಬನ್ನಿ.ಮೊದಲನೇದಾಗಿ ತಾಮ್ರದ ಲೋಟ ನೀರನ್ನು ಕುಡಿದರೆ ನಮ್ಮ ದೇಹದಲ್ಲಿ ರಕ್ತ ಹೀನತೆ ಸಮಸ್ಯೆಯನ್ನು ಕಡಿಮೆ ಮಾಡುವಂತಹ ಶಕ್ತಿ ಇದಕ್ಕಿದೆ,

ಈ ರೀತಿ ಕಾರಣ ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ಅಂಶ ನಿಮ್ಮ ದೇಹದಲ್ಲಿ ಇರುವಂತಹ ಬೊಜ್ಜಿನ ಅಂಶವನ್ನು ಸಂಪೂರ್ಣವಾಗಿ ಕಡಿಮೆ ಮಾಡಿ ನಿಮ್ಮ ದೇಹವು ಯಾವಾಗಲೂ ಚಟುವಟಿಕೆಯಿಂದ ಇರಲು ನಿಮಗೆ ಪ್ರಯೋಜನವಾಗುತ್ತದೆ.

ಅಲ್ಲದೆ ನಿಮ್ಮ ದೇಹದಲ್ಲಿ ರಕ್ತ ಸಂಚಾರ ತುಂಬಾ ಚೆನ್ನಾಗಿ ಆಗಲು ಕೂಡ ತಾಮ್ರದ ಅಂಶ ತುಂಬಾ ಪರಿಣಾಮಕಾರಿಯಾಗಿ ಪ್ರಯೋಜನ ಆಗುತ್ತದೆ. ಡಾಕ್ಟರ ಗಳ ಸಲಹೆ ಪ್ರಕಾರ ಹೆಚ್ಚಾಗಿ ತಾಮ್ರದ ಲೋಟದಿಂದ ನೀರನ್ನು ಕುಡಿದರೆ ರಕ್ತ ಹೀನತೆ ಸಮಸ್ಯೆಯನ್ನು ಕೂಡ ಪರಿಣಾಮಕಾರಿಯಾಗಿ ಕಡಿಮೆ ಮಾಡಿಕೊಳ್ಳಬಹುದು ಎನ್ನುವುದು ಅವರ ಒಂದು ಮಾತಾಗಿದೆ.

ಹಾಗೂ ಕೆಲವೊಂದು ವೈದ್ಯರ ಪ್ರಕಾರ ಥೈರಾಯ್ಡ್ ಸಮಸ್ಯೆ ಇರುವವರು ತಾಮ್ರದ ಲೋಟದಿಂದ ನೀರನ್ನು ಹೆಚ್ಚು ಕುಡಿದರೆ ಪರಿಣಾಮಕಾರಿಯಾಗಿ ಈ ರೀತಿಯಾದ ಸಮಸ್ಯೆಯಿಂದ ದೂರ ಇರಬಹುದು. ಪ್ರಸ್ತುತ ಜಗತ್ತಿನಲ್ಲಿ ಹೆಚ್ಚಾಗಿದ್ದರೆ ಸಮಸ್ಯೆ ತುಂಬಾ ಜನ ಅನುಭವಿಸುತ್ತಿದ್ದು  ಥೈರಾಡ್ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿವಾರಣೆ ಮಾಡಬಹುದು ಎನ್ನುವುದು ವೈದ್ಯರ ಒಂದು ಅಭಿಪ್ರಾಯವಾಗಿದೆ.

ಅಲ್ಲದೆ ಸರಿಯಾಗಿ ಜೀರ್ಣಕ್ರಿಯೆ ಆಗಲು ಇದು ತುಂಬಾ ಅವಶ್ಯಕ, ತಾಮ್ರದ ಲೋಟದಲ್ಲಿ ನೀವು ಹೆಚ್ಚಾಗಿ ನೀರನ್ನು ಸಂಗ್ರಣೆ ಮಾಡುವುದರಿಂದ ನೀರಿನಲ್ಲಿ ಇರುವಂತಹ ಬ್ಯಾಕ್ಟೀರಿಯಗಳು ಕೂಡ ಸತ್ತು ಹೋಗುತ್ತವೆ, ಹಾಗೆ ಜೀರ್ಣಕ್ರಿಯೆ ಸಮಸ್ಯೆಯನ್ನು ಕೂಡ ನಾವು ಈ ತಾಮ್ರದ ಲೋಟ ದಿಂದ ನೀರನ್ನು ಕುಡಿಯುವ ಹವ್ಯಾಸವನ್ನು ಬೆಳೆಸಿಕೊಂಡರೆ ನಾವು ನಮ್ಮ ಸಮಸ್ಯೆಯನ್ನು ಸಂಪೂರ್ಣವಾಗಿ ನಿವಾರಣೆ ಮಾಡಿಕೊಳ್ಳಬಹುದು.

ನಿಮಗೆ ಗೊತ್ತಿರಬಹುದು ಅನಾದಿಕಾಲದಿಂದ ನಮ್ಮ ಪೂರ್ವಿಕರು ಹಾಗೂ ರಾಜಾದಿ ರಾಜರುಗಳು ಊಟ ಮಾಡು ಮಾಡುತ್ತಿರುವ ಸಂದರ್ಭದಲ್ಲಿ ತಾಮ್ರದ ತಟ್ಟೆಯನ್ನು ಬಳಕೆ ಮಾಡುತ್ತಿದ್ದರು ಹಾಗೂ ಕೆಲವೊಂದು ರಾಜರುಗಳು ಚಿನ್ನದ ತಟ್ಟೆಯನ್ನು ಕೂಡ ಬಳಕೆ ಮಾಡುತ್ತಿದ್ದರು ಏಕೆಂದರೆ ಅದರಲ್ಲಿ ಇರುವಂತಹ ಒಂದು ಅಂಶ ರೋಗನಿರೋಧಕ ಶಕ್ತಿಯನ್ನು ಕೂಡ ಹೆಚ್ಚು ಮಾಡುವಂತಹ ಶಕ್ತಿ ಅದರಲ್ಲೆ ಇರುತ್ತದೆ ಎನ್ನುವುದರ ಒಂದು ನಂಬಿಕೆ, ಹಾಗೆ ಇದು ವೈಜ್ಞಾನಿಕವಾಗಿಯೂ ಕೂಡ ಸಾಬೀತಾಗಿದೆ.

ತಾಮ್ರದಲ್ಲಿ ಇರುವಂತಹ ಆಂಟಿಆಕ್ಸಿಡೆಂಟ್ ಅಂಶ ಹೆಚ್ಚಾಗಿರುವುದರಿಂದ ಕ್ಯಾನ್ಸರ್ ಎನ್ನುವಂತಹ ಸಮಸ್ಯೆ  ದೂರ ಇಡಲು ಇದು ತುಂಬಾ ಸಹಕಾರಿಯಾಗಿದೆ ಅದಲ್ಲದೆ ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ದೂರ ಇರಲು ಇದು ತುಂಬಾ ಸಹಕಾರಿಯಾಗಿದೆ. ಈ ಲೇಖನ ಬೇಕಾದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ನಮ್ಮ ಲೇಖನವನ್ನು ಲೈಕ್ ಮಾಡುವುದು ಹಾಗೂ ಶೇರ್ ಮಾಡುವುದು ಯಾವುದೇ ಕಾರಣಕ್ಕೂ ಮರೆಯಬೇಡಿ.

kannada inspiration story and Kannada Health Tips

If you drink water from copper glass benefits