Categories
ಭಕ್ತಿ ಮಾಹಿತಿ ಸಂಗ್ರಹ

ತಿರುಪತಿ ಬೆಟ್ಟದಲ್ಲಿದೆಯಂತೆ ಅನ್ಯಗ್ರಹಕ್ಕೆ ದಾರಿ..! ವಿಡಿಯೋ ನೋಡಿದ್ರೆ ಆಶ್ಚರ್ಯ ಪಡಿತೀರಾ ….

ನೀವೆಲ್ಲರೂ ತಿಮ್ಮಪ್ಪನ ಮಹಿಮೆಯನ್ನು ನೋಡಿರುತ್ತೀರಿ ಹಾಗೂ ಸಾಕ್ಷಾತ್ ವೆಂಕಟೇಶ್ವರನೇ ಬಂದು ತಿರುಪತಿಯಲ್ಲಿ ನೆಲೆಸಿದ್ದಾನೆ ಎಂದು ಸಹ ಹೇಳುತ್ತಾರೆ ಇನ್ನು ಹಲವಾರು ಮಹಿಮೆಗಳನ್ನು ಹೊಂದಿರುವ ತಿರುಪತಿ ಸ್ವಾಮಿಗೆ ದಿನನಿತ್ಯ ಲಕ್ಷಾಂತರ ಜನರು ಬಂದು ಸ್ವಾಮಿಯ ದರ್ಶನವನ್ನು ತೆಗೆದುಕೊಳ್ಳುತ್ತಾರೆ .

ತಿರುಪತಿಯಲ್ಲಿ ಹಲವಾರು ವಿಸ್ಮಯಕಾರಿ ಪ್ರದೇಶಗಳು ಇವೆ ಅವುಗಳಲ್ಲಿ ಒಂದಾದ ಒಂದು ಪ್ರದೇಶದ ಬಗ್ಗೆ ನಾನು ಎಂದು ನಿಮಗೆ ಹೇಳುತ್ತೆನೆ . ಅದೇನೆಂದರೆ ಸ್ನೇಹಿತರೇ ಶಿಲಾ ತೋರಣ ಎಂಬ ಪ್ರದೇಶವು ಈ ಶಿಲಾ ತೋರಣವು ಇಪ್ಪತ್ತ್ ಆರು ಅಡಿ ಅಗಲ ಮತ್ತು ಹತ್ತು ಅಡಿ ಉದ್ದ ಇದೆ ಎಂದು ಹೇಳಲಾಗಿದೆ .

ಇನ್ನು ಸ್ನೇಹಿತರೇ ಈ ಶಿಲಾ ತೋರಣವು ಮತ್ತೊಂದು ಗ್ರಹಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಹೇಳಲಾಗಿದೆ ಮತ್ತು ಎರಡು ದಶಕಗಳಿಂದ ಇಲ್ಲಿರುವ ಸ್ವಾಮಿಯ ಪಾದವನ್ನು ಮುಟ್ಟಿ ನಮಸ್ಕರಿಸುವ ಅವಕಾಶ ಇತ್ತು ಆದರೆ ಇತ್ತೀಚೆಗೆ ಇಲ್ಲಿಗೆ ಹೋಗಲು ಅವಕಾಶವಿಲ್ಲ . ಇನ್ನು ಅಧಿಕಾರಿಗಳು ಹೇಳುವಂತೆ ಇಲ್ಲಿನ ಶಿಲಾ ತೋರಣವನ್ನು ಮುಚ್ಚಿರುವುದು .

ಏಕೆಂದರೆ ಜನಗಳು ಇಲ್ಲಿಗೆ ಬಂದು ಈ ಪ್ರದೇಶವನ್ನು ಹಾಳು ಮಾಡುತ್ತಾರೆ ಎಂಬ ಕಾರಣದಿಂದಾಗಿ ಇದನ್ನು ಕ್ಲೋಸ್ ಮಾಡಿದ್ದಾರೆ ಎಂದು ಹೇಳಿದ್ದಾರೆ ಇನ್ನು ಇಲ್ಲಿ ಒಂದು ಗುಹೆಯಿದೆ ಅಲ್ಲಿ ಅಲ್ಲಿಗೆ ಸಾಕ್ಷಾತ್ ವೆಂಕಟ ರಮಣನೆ ಬಂದು ಹೋಗುತ್ತಾನೆ ಎಂದು ನಂಬಲಾಗಿದೆ ಆದ್ದರಿಂದ ಆ ಗುಹೆಯನ್ನು ವೈಕುಂಠ ಗುಹೆ ಎನ್ನಲಾಗುತ್ತದೆ .

ಇನ್ನು ಈ ಸ್ಥಳದಲ್ಲಿ ವಿಜ್ಞಾನಿಗಳು ಹೇಳಿದಂತೆ ಎಲೆಕ್ಟ್ರೋ ಮ್ಯಾಗ್ನೆಟಿಕ್ ಫೋರ್ಸ್ ಇದೆಯಂತೆ ಈ ಪ್ರದೇಶಕ್ಕೆ ಮೊಬೈಲ್ ಅನ್ನು ತೆಗೆದುಕೊಂಡು ಹೋದರೆ ಬ್ಯಾಟರಿ ತಕ್ಷಣವೇ ಖಾಲಿಯಾಗುತ್ತದೆ ಯಂತೆ ಮತ್ತು ಹೃದಯಾಘಾತ ಸಮಸ್ಯೆ ಇರುವವರಿಗೆ ಈ ಸ್ಥಳದಲ್ಲಿ ಅವಕಾಶವಿಲ್ಲ ಮತ್ತು ಇಲ್ಲಿ ಕೆಲಸ ಮಾಡುವವರು ಮೊಬೈಲ್ ಅನ್ನು ಸ್ವಿಚ್ ಆಫ್ ಮಾಡಿ ಬರುತ್ತಾರೆ ಹಾಗೂ ಸ್ನೇಹಿತರೇ ಇಲ್ಲಿರುವ ಸ್ವಾಮಿಗಳ ಪಾದಕ್ಕೆ ಈಗ ಪ್ಲಾಸ್ಟಿಕ್ ಬಾಕ್ಸ್ ಅನ್ನು ಫ್ರೇಮ್ ಮಾಡಿ ಹಾಕಲಾಗಿದೆ.

ಇನ್ನು ಈ ಪ್ಲಾಸ್ಟಿಕ್ ಬಾಕ್ಸಿನೊಳಗೆ ಕೆಲವು ಸಮಯದಲ್ಲಿ ತೇವಾಂಶವನ್ನು ಕಾಣಬಹುದಂತೆ ಇನ್ನು ಈ ತೇವಾಂಶವು ಬರುವುದಕ್ಕೆ ಯಾರಿಗೂ ಸಹ ಕಾರಣ ತಿಳಿದಿಲ್ಲ ಸ್ನೇಹಿತರೇ ಇನ್ನು ನೀವೆಲ್ಲರೂ ನೋಡಿರುತ್ತೀರಿ ದೇವಸ್ಥಾನಗಳಲ್ಲಿ ವಿಗ್ರಹಗಳ ಸುತ್ತ ತೋರಣದ ಆಕಾರವೂ ಇರುತ್ತದೆ ಇನ್ನು ಈ ತರಹದ ತೋರಣದ ಆಕಾರವು ಎಲ್ಲ ವಿಗ್ರಹಗಳಲ್ಲಿ ಕಾಣಬಹುದು ಹಾಗೆ ಇದಕ್ಕೂ ಕೂಡ ಸರಿಯಾದ ಕಾರಣವೂ ಇಲ್ಲ ಇದಕ್ಕೆ ಕಾರಣವನ್ನು ಹುಡುಕುತ್ತಾ ಹೋದರೆ ಎಲ್ಲ ವಿಗ್ರಹದಲ್ಲಿ ಒಂದೇ ತರಹದ ಆಕಾರವೂ ಏಕೆ ಇದೆ ಎಂದು ಪ್ರಶ್ನಿಸಿದಾಗ ಕೆಲವರು ಈ ಶಿಲಾ ತೋರಣದ ಕಾರಣವನ್ನು ಹೇಳುತ್ತಾರೆ .

ಇನ್ನು ಸ್ನೇಹಿತರೇ ಈ ಶಿಲಾ ತೋರಣವು ಅನ್ನು ಸ್ಟಾರ್ ಗೇಟ್ ಎಂದು ಸಹ ಹೇಳಲಾಗುತ್ತದೆ ಒಬ್ಬ ಖ್ಯಾತ ವಿಜ್ಞಾನಿ ಐನ್ಸ್ಟೀನ್ ಅವರು ಸ್ಟಾರ್ ಗೇಟ್ ಎಂದರೆ ಒಂದು ಗ್ರಹದಿಂದ ಮತ್ತೊಂದು ಗ್ರಹಕ್ಕೆ ಹೋಗುವ ಹೋಲ್ ಎಂದು ಹೇಳಿದ್ದಾರೆ ಆದ್ದರಿಂದ ಈ ಸ್ಟಾರ್ ಗೇಟ್ ಸಹ ವೈಕುಂಠದಿಂದ ಸಾಕ್ಷಾತ್ ವೆಂಕಟರಮಣ ಈ ಶಿಲಾ ತೋರಣದಿಂದ ಇಲ್ಲಿಗೆ ಆಗಮಿಸುತ್ತಾನೆ ಎನ್ನಲಾಗುತ್ತದೆ ಸ್ನೇಹಿತರೇ .

ಹೀಗೆ ಹಲವಾರು ವಿಸ್ಮಯಕಾರಿ ವಿಷಯಗಳನ್ನು ಹೊಂದಿರುವ ತಿರುಪತಿಯೂ ತನ್ನ ಮಹಿಮೆಗೆ ಇಡೀ ಪ್ರಪಂಚಾದ್ಯಂತ ಪ್ರಸಿದ್ಧಿಯಾಗಿದೆ . ಈ ಮಾಹಿತಿ ನಿಮಗೆ ಇಷ್ಟವಾಗದಿದ್ದಲ್ಲಿ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಸ್ನೇಹಿತರ ಎಲ್ಲರಿಗೂ ತಿರುಪತಿ ವೆಂಕಟಸ್ವಾಮಿ ಒಳ್ಳೆಯದು ಮಾಡಲಿ ಶುಭ ದಿನ ಧನ್ಯವಾದಗಳು.