Categories
ಭಕ್ತಿ ಮಾಹಿತಿ ಸಂಗ್ರಹ

ತುಳಸಿ ಗಿಡದ ಜೊತೆಗೆ ಒಂದು ರೂಪಾಯಿ ಇಟ್ಟು ಹೀಗೆ ಮಾಡಿದರೆ ನಿಮಗೆ ಒಳ್ಳೆಯದಾಗುತ್ತದೆ ಹಾಗೆ? ಆಶ್ಚರ್ಯಕರವಾದ ಅಭಿವೃದ್ಧಿ ಆಗುತ್ತದೆ!!!

ತುಳಸಿ ಎಲೆ ಕೇವಲ ಆಧ್ಯಾತ್ಮಿಕವಾಗಿ ಮಾತ್ರವೇ ಅಲ್ಲ ವೈಜ್ಞಾನಿಕವಾಗಿ ಮನುಷ್ಯನ ದೇಹಕ್ಕೆ ಮೆಡಿಸನ್ ಮುಖಾಂತರ ಹಲವಾರು ರೋಗಗಳಿಗೆ ಔಷಧಿ ನೀಡಬಲ್ಲದು.ತುಳಸಿ ಒಂದು ಸರ್ವರೋಗಕ್ಕೆ ಮದ್ದು ಕೂಡ ಹೌದು. ಹಾಗೆ ಯಾವುದೇ  ಕಾಯಿಲೆ ಇದ್ದರು ಇದನ್ನು ಅಮೃತವಾಗಿ ಬಳಕೆ ಮಾಡಿಕೊಂಡು ಕಾಯಿಲೆಗಳನ್ನು ಗುಣಪಡಿಸಬಹುದು.

ಹಾಗೆ ತುಳಸಿ ಗಿಡವು ಆಧ್ಯಾತ್ಮಿಕವಾಗಿ ಅತಿ ಹೆಚ್ಚು ಪ್ರಖ್ಯಾತಿಯನ್ನು ಹೊಂದಿದೆ, ತುಳಸಿಗಳು ಹಲವಾರು ಸಮಸ್ಯೆಗಳನ್ನು ನಿವಾರಿಸುವಂತಹ ಶಕ್ತಿ  ಇದೆ ಎಂದು ಆಧ್ಯಾತ್ಮಿಕವಾಗಿ ಪುರಾಣದಲ್ಲಿ ಹೇಳಿದ್ದಾರೆ.

ಮನೆಯಲ್ಲಿ ಕೆಟ್ಟ ಪ್ರಭಾವ ಏನಾದರೂ ಇದ್ದಲ್ಲಿ ಉದಾಹರಣೆಗೆ ಕುಟುಂಬದಲ್ಲಿ ಆಗುವಂತಹ ಜಗಳಗಳು ಮಕ್ಕಳ ಆರೋಗ್ಯದಲ್ಲಿ ಬದಲಾವಣೆ ಹಾಗೂ ನೀವು ಎಷ್ಟೇ ದುಡಿದರೂ ದುಡ್ಡು ನಿಮ್ಮ ಕೈಗೆ ಹತ್ತದೆ ಇರುವುದು. ಸಾಲದ ಮೇಲೆ ಸಾಲ ಬೆಳೆಯುತ್ತಾ ಹೋಗುವುದು.

ಇದಕ್ಕೆಲ್ಲ ಪರಿಹಾರ ಕೇವಲ ತುಳಸಿ ಗಿಡದಿಂದ ಈ ಒಂದು ಕೆಲಸ ಮಾಡಿದರೆ ನಮಗೆ ಆಶ್ಚರ್ಯ ರೀತಿಯಲ್ಲಿ ನಿಮ್ಮ ಪ್ರಾಬ್ಲಮ್ ಗಳು ನಿವಾರಣೆಯಾಗುತ್ತವೆ.  ನಿಮ್ಮ ಮನೆಯಲ್ಲಿ ಏನಾದರೂ ತಿಳಿಸಿದ ಇದ್ದರೆ ಅದರ ಎದುರುಗಡೆ ರಂಗೋಲಿಯನ್ನು ಇಟ್ಟು ಪೂಜೆಯನ್ನು ಮಾಡಿದರೆ ನಿಮಗೆ ಇರುವಂತಹ ಕಷ್ಟ ಪರಿಹಾರವಾಗುತ್ತದೆ.

ಮನೆಯಲ್ಲಿ ಇರುವಂತಹ ದುಷ್ಟಶಕ್ತಿಯ ಅಂಶಗಳು ಕಡಿಮೆಯಾಗಿ ನಿಮ್ಮ ಮನೆಯಲ್ಲಿ ಪಾಸಿಟಿವ್ ಅನ್ನುವ ಎನರ್ಜಿ ಬರುತ್ತದೆ. ಕುಟುಂಬದಲ್ಲಿ ಕಲಹ ಮನಸ್ತಾಪ ಹಾಗೂ ಹಿರಿಯರ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ.

ನೀವೇನಾದರೂ ಬೆಳಗ್ಗೆ ಹಾಗೂ ಸಂಜೆಯ ಜಾವ ತುಳಸಿ ಗಿಡಕ್ಕೆ ಸ್ವಲ್ಪ ನೀರನ್ನು ಹಾಕಿ ಈ ಗಿಡಕ್ಕೆ ಅರಿಶಿಣವನ್ನು ಹಚ್ಚಿ ಸ್ವಲ್ಪ ಹೂವನ್ನು ಹಾಕಿ ಪೂಜೆ ಮಾಡುವುದರಿಂದ ನಿಮಗೆ ಒಳ್ಳೆಯದಾಗುತ್ತದೆ.

ಇದು ಒಂದು ಎಲ್ಲರು ಮಾಡುವಂತಹ ವಿಧಾನವಾಗಿದೆ, ಆದರೆ ಮತ್ತೊಂದು ವಿಧಾನವನ್ನು ನಾನು ನಿಮಗೆ ಕೆಳಗಡೆ ಕೊಟ್ಟಿದ್ದೇನೆ ಅದನ್ನು ಮಾಡುವುದರಿಂದ ನಿಮ್ಮ ಮನೆಯಲ್ಲಿ ಆಗುವಂತಹ ಅನೇಕ ಪ್ರಾಬ್ಲಮ್ ಗಳು ಹಾಗೂ ಕಾಯಿಲೆಗಳು ನಿವಾರಣೆಯಾಗುತ್ತವೆ.

ಒಂದು ರೂಪಾಯಿ ಕಾಯಿನ್ ಅನ್ನು ತೆಗೆದುಕೊಂಡು ಅದನ್ನು ನಿಮ್ಮ ಅಂಗೈಯಲ್ಲಿ ಇಟ್ಟು ನಮಸ್ಕರಿಸಬೇಕು, ಆಗೆ ನಮಸ್ಕರಿಸುತ್ತಾ ನಿಮ್ಮ ಜೀವನದಲ್ಲಿ ಆಗುತ್ತಿರುವ ನೋವುಗಳನ್ನು ತುಳಸಿ ಗಿಡಕ್ಕೆ ಹೇಳಿಕೊಳ್ಳಬೇಕು.

ಇದಾದ ನಂತರ ಆ ತುಳಸಿ ಗಿಡದ ಬುಡದಲ್ಲಿ ಇರುವಂತಹ ಸ್ವಲ್ಪ ಮಣ್ಣನ್ನು ತೆಗೆದುಕೊಂಡು ಮಣ್ಣಿನಿಂದ ಒಂದು ರೂಪಾಯಿ ಕಾಯಿನ್ ಅನ್ನು ಅದಕ್ಕೆ ಅಂಟಿಸಿ ಆ ಗಿಡದ ಬುಡದಲ್ಲಿ ಬಿಟ್ಟರೆ.

ನಿಮ್ಮ ಜೀವನದಲ್ಲಿ ಆಗುವಂತಹ ಬದಲಾವಣೆಗಳನ್ನು ನೀವೇ ಕೆಲವೇ ದಿನಗಳಲ್ಲಿ ಕಂಡುಕೊಳ್ಳುತ್ತೀರಿ. ಇತರ ಮಾಡುವುದರಿಂದ ನಿಮ್ಮ ಬೇಡಿಕೆಗಳು ನೆರವೇರುತ್ತದೆ ಹಾಗೆ ನಿಮ್ಮ ಮನೆಯಲ್ಲಿ ಶಾಂತಿ ನೆಲೆಸುತ್ತದೆ.

ಇದರ ಹಾಕಿರುವಂತಹ ಒಂದು ರೂಪಾಯಿ ಕಾಯಿನ್ ನಿಮ್ಮ ಮನೆಯಲ್ಲಿ ಧನಾತ್ಮಕ ಎನರ್ಜಿಯನ್ನು ಹೆಚ್ಚು ಮಾಡಿ ನಿಮ್ಮ ಮನೆಯಲ್ಲಿ ಯಾವಾಗಲೂ ಸುಖ ಶಾಂತಿಯಿಂದ ಇರುವ ಹಾಗೆ ನೋಡಿಕೊಳ್ಳುತ್ತದೆ.

ಮನೆಯಲ್ಲಿ ಎಂದು ಸಹ ತುಳಸಿ ಗಿಡ ಒಣಗಲು ಬಿಡಬೇಡಿ ಅಕಸ್ಮಾತ್ ತುಳಸಿ ಗಿಡ ಒಣಗಿದರೆ ಅದು ನಿಮಗೆ ಶ್ರೇಯಸ್ಸು ಅಲ್ಲವೇ ಅಲ್ಲ.  ನಿಮಗೇನಾದರೂ ಈ ಲೇಖನ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರ ಜೊತೆಗೆ ಹಚ್ಚಿಕೊಳ್ಳಿ ಹಾಗೆ ಕಾಮೆಂಟ್ ಮಾಡುವುದನ್ನು ಮರೆಯಬೇಡಿ.

kannada inspiration story and Kannada Health Tips

Tulasi pooja Karnataka importance