Categories
ಭಕ್ತಿ ಮಾಹಿತಿ ಸಂಗ್ರಹ

ತೆಂಗಿನಕಾಯಿಯ ರೂಪದಲ್ಲಿ ನೀವೇನಾದರೂ ಹರಕೆ ನೀಡಿದ್ದೇ ಆದಲ್ಲಿ ,,, ನಿಮ್ಮ ಇಷ್ಟಾರ್ಥವನ್ನು ನೆರವೇರಿಸುತ್ತಾನೆ ಇಲ್ಲಿ ನೆಲೆಸಿರುವಂತಹ ಆಂಜನೇಯ … ಹಾಗಾದರೆ ಪುಣ್ಯ ಕ್ಷೇತ್ರವಾದರೂ ಯಾವುದು ಗೊತ್ತಾ ….!!

ನಾವು ದೇವಸ್ಥಾನಕ್ಕೆ ಹೋಗುವುದು ನಮ್ಮ ಮನಸ್ಸಿಗೆ ಶಾಂತಿ ಸಿಗಲಿ ಹಾಗೂ ನಾವು ಕೋರಿಕೊಂಡ ಅಂತಹ ಕಾರ್ಯಗಳು ನೆರವೇರಲಿ ಅಂತ ಹಾಗೆ ಕೆಲವರು ತಮಗೆ ಇರುವಂತಹ ಕಷ್ಟಗಳನ್ನು ಹೇಳಿಕೊಳ್ಳಲು ದೇವಸ್ಥಾನಕ್ಕೆ ಹೋಗುತ್ತಾರೆ.

ಹಾಗೂ ತಮಗೆ ಯಾವುದೇ ಕಷ್ಟಗಳು ಬಾರದೆ ಇರಲಿ ಎನ್ನುವಂತಹ ಕೋರಿಕೆಯನ್ನು ಇಡಲು ದೇವಸ್ಥಾನಕ್ಕೆ ಹೋಗುತ್ತಾರೆ.

ಹಾಗಾದರೆ ಪ್ರತಿಯೊಂದು ದೇವಸ್ಥಾನವು ಕೂಡ ಅಷ್ಟೊಂದು ಪರಿಣಾಮಕಾರಿಯಾಗಿ ಕಾರ್ಯಸಿದ್ದಿ ಯನ್ನು ಕೊಡುವುದಿಲ್ಲ . ಆದರೆ ಕರ್ನಾಟಕದಲ್ಲಿ ಇರುವಂತಹ ಕೆಲವು ದೇವಸ್ಥಾನಗಳು ಸಿಕ್ಕಾಪಟ್ಟೆ ಪ್ರಖ್ಯಾತಿ ಯಾಗಿವೆ ಹಾಗೂ ಅಲ್ಲಿ ನೀವೇನಾದರೂ ಹರಕೆ ಮಾಡಿಕೊಂಡರೆ ನಿಮ್ಮ ಕಷ್ಟಗಳು ನಿವಾರಣೆಯಾಗುತ್ತವೆ …

ನಮಗೆ ಗೊತ್ತಿರುವ ಹಾಗೆ ಆಂಜನೇಯ ಹೆದರಿಕೆ ವಿಚಾರದಲ್ಲಿ ಆಂಜನೇಯನ ಮೊರೆ ಹೋಗಬೇಕು, ನಮಗೇನಾದರೂ ಯಾವುದಾದರೂ ಶತ್ರುಗಳ ಭಯ ಇದ್ದರೆ ಹತ್ತಿರ ಹೋಗಬೇಕು ಅಂದರೆ ಆಂಜನೇಯನ ದೇವಸ್ಥಾನಕ್ಕೆ ಹೋದರೆ ಯಾವುದೇ ಕಷ್ಟಗಳು ಇದ್ದರೂ ಕೂಡ ಆಂಜನೇಯ ಅದನ್ನ ನಿವಾರಣೆ ಮಾಡುವಂತಹ ಶಕ್ತಿ ಹೊಂದಿರುವಂತಹ ಏಕೈಕ ದೇವರು.

ಇವತ್ತು ನಾವು ಒಂದು ಪ್ರಸಿದ್ಧ ಸ್ಥಳದ ಬಗ್ಗೆ ಹೇಳಲು ಹೊರಟಿದ್ದೇವೆ ಈ ಸ್ಥಳದಲ್ಲಿ ನೀವು ತೆಂಗಿನಕಾಯಿ ರೂಪದಲ್ಲಿ ಹರಕೆ ಮಾಡಿದ್ದೆ ಆದಲ್ಲಿ ನಿಮ್ಮ ಇಷ್ಟಾರ್ಥ ನೆರವೇರಿಸುವ ಅಂತಹ ಶಕ್ತಿ ಆಂಜನೇಯ ಇದೆ ಹಾಗಾದರೆ ಬನ್ನಿ ಈ ಪುಣ್ಯಕ್ಷೇತ್ರದ ಬಗ್ಗೆ ಕೆಲವೊಂದು ಮಾಹಿತಿಯನ್ನು ತೆಗೆದುಕೊಂಡು ಬರೋಣ.

ಹನುಮಂತನ ದೇವಸ್ಥಾನ ಇರುವುದು ಗಿರಿನಗರದಲ್ಲಿ ಇರುವಂತಹ ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನ, ಈ ದೇವಸ್ಥಾನದ ವಿಶೇಷತೆ ಏನಪ್ಪಾ ಆದರೆ ಇಲ್ಲಿ ಹನುಮನು ಚಿರಂಜೀವಿ ಎನ್ನುವಂತಹ ಪ್ರತಿತಿ ಇಲ್ಲಿದೆ. ಇವಾಗಲು ಕೂಡ ಹನುಮಂತ ದೇವರು ಧ್ಯಾನವನ್ನು ಮಾಡುತ್ತಾ ಇದ್ದಾರೆ ಎನ್ನುವಂತಹ ಪ್ರತೀತಿ ಇಲ್ಲಿವರೆಗೂ ಇದೆ.

ಈ ದೇವಸ್ಥಾನಕ್ಕೆ ಹೋದಂತಹ ಪ್ರತಿಯೊಬ್ಬ ಭಕ್ತರೂ ಕೂಡ ಯಾವುದೇ ಗದ್ದಲವನ್ನು ಮಾಡದೆ ತುಂಬಾ ಸೈಲೆಂಟಾಗಿ ದೇವಸ್ಥಾನದಲ್ಲಿ ಹರಕೆಯನ್ನು ಮಾಡಿಕೊಂಡು ಬರಬೇಕು ಏಕೆಂದರೆ ಇಲ್ಲಿ ಹನುಮಂತನು ಧ್ಯಾನದ ಸ್ಥಿತಿಯಲ್ಲಿದ್ದಾನೆ ಎನ್ನುವುದು ಇಲ್ಲಿನ ಜನರ ಒಂದು ನಂಬಿಕೆ. ಅದರಲ್ಲಿ ನೀವೇನಾದರೂ ಈ ದೇವಸ್ಥಾನದಲ್ಲಿ ಹನುಮಂತನ ಪ್ರತಿಜ್ಞಾನ ಮಾಡಬೇಕಾದರೆ ಧ್ಯಾನದ ಭಂಗಿಯಲ್ಲಿ ಕೂತು ಕೊಳ್ಳಬೇಕು .

ಇಲ್ಲಿ ನಿಮಗೆ ಗಂಡ ಹೆಂಡತಿಯರ ಬಗ್ಗೆ ಅಂದರೆ ಅವರಿಬ್ಬರ ನಡುವೆ ಇರುವಂತಹ ಜಗಳದ ವಿಚಾರವಾಗಿ, ನಿಮ್ಮ ಪ್ರೀತಿ ಏನಾದರೂ ಕಳೆದುಹೋಗಿದ್ದ ನನ್ನ ಮರು ಪಡೆದುಕೊಳ್ಳುವುದಕ್ಕೆ ಈ ದೇವಸ್ಥಾನಕ್ಕೆ ಬರಬಹುದು, ಪ್ರೀತಿ-ಪ್ರೇಮ ವಿಚಾರದಲ್ಲಿ ಹನುಮಂತನ ತುಂಬಾ ಸಹಾಯ ಮಾಡುವಂತಹ ಶಕ್ತಿ ನೊಂದಿದ್ದಾನೆ .

ಯಾಕೆಂದರೆ ನಿಮಗೆ ಗೊತ್ತಿರುವ ಹಾಗೆ ರಾಮಾಯಣದಲ್ಲಿ ಸೀತೆ ಹಾಗೂ ರಾಮನ ವಿಚಾರದಲ್ಲಿ ಹನುಮಂತನ ಪಾತ್ರ ತುಂಬಾ ದೊಡ್ಡದು. ಈ ದೇವಸ್ಥಾನಕ್ಕೆ ಬಂದು ನೀವು ಈ ತರದ ವಿಚಾರವೇ ಆದರೂ ನಿಮ್ಮ ಹತ್ತಿರ ಇದ್ದಲ್ಲಿ ನೀವು ಈ ದೇವಸ್ಥಾನಕ್ಕೆ ಬಂದು ಹನುಮಂತನ ಪಾದಗಳಿಗೆ ನಮಸ್ಕರಿಸಿ ಪೂಜೆ ಮಾಡಿದರೆ ತುಂಬಾ ಒಳ್ಳೆಯದು.

ಗಿರಿನಗರದಲ್ಲಿ ಇರುವಂತಹ ಈ ದೇವಸ್ಥಾನಗಳಲ್ಲಿ ನನಗೆ ಏನು ಗೊತ್ತ ಕಷ್ಟವನ್ನ ಬಗೆಹರಿಸು ಎನ್ನುವಂತಹ ಮಾತನ್ನು ದೇವಸ್ಥಾನಕ್ಕೆ ಹರಕೆಯನ್ನು ಮಾಡಿಕೊಂಡು ತೆಂಗಿನಕಾಯಿ ರೂಪದಲ್ಲಿ ನಿಮ್ಮ ಹರಕೆಯ ತಿಳಿಸುತ್ತೇನೆ ಎನ್ನುವಂತಹ ಹರಕೆಯನ್ನು ಮಾಡಿಕೊಂಡರೆ ನಿಮ್ಮ ಹತ್ತಿರ ಯಾವುದೇ ಕಷ್ಟವಿದ್ದರೂ ಹಾಗೂ ಯಾವುದೇ ರೋಗರುಜಿನಗಳು ಇದ್ದರೂ ಕೂಡ ಅದನ್ನು ಸಂಪೂರ್ಣವಾಗಿ ವಿಡಿಯೋ ಸುವಂತಹ ಶಕ್ತಿ ದೇವಸ್ಥಾನದಲ್ಲಿ ಇರುವಂತಹ ಹನುಮಂತ ದೇವರಿಗೆ ಇದೆ ಎನ್ನುವಂತಹ ಮಾತು ಇಲ್ಲಿನ ಜನರ ಮಾತಾಗಿದೆ . ಅದಲ್ಲದೇ ಈ ದೇವಸ್ಥಾನದಲ್ಲಿ ಪ್ರಸಾದ ರೂಪದಲ್ಲಿ ತೆಂಗಿನಕಾಯಿಯಲ್ಲಿ ಮಾಡಿದಂತಹ ಪ್ರಸಾದವನ್ನು ಭಕ್ತರಿಗೆ ನೀಡಲಾಗುತ್ತದೆ.

ಈ ಲೇಖನ ವಿನ್ ಆದರೆ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ಈ ಲೇಖನವನ್ನು ಶೇರ್ ಮಾಡುವುದನ್ನು ಮರೆಯಬೇಡಿ ಹಾಗೂ ಯಾವುದೇ ಕಾರಣಕ್ಕೂ ನಮ್ಮ ಪ್ರೀತಿ ಮಾಡುವುದನ್ನು ಮರೆಯಬೇಡಿ.