Categories
ಅರೋಗ್ಯ ಆರೋಗ್ಯ ಮನೆಔಷಧಿ ಮಾಹಿತಿ ಸಂಗ್ರಹ

ತೆಳ್ಳಗಿರುವವರು ಇದನ್ನು ತಿಂದರೆ ಒಂದು ತಿಂಗಳಲ್ಲಿ ತೂಕ ಹೆಚ್ಚಿಸಿಕೊಳ್ಳಬಹುದಂತೆ …

ಸಣ್ಣಗಿರುವವರು ದಪ್ಪಗಾಗಬೇಕು ಅಂದರೆ ನಾವು ಹೇಳುವಂತಹ ಆಹಾರವನ್ನು ಪ್ರತಿದಿನ ತಪ್ಪದೇ ಸೇವಿಸುತ್ತಾ ಬಂದರೆ ಸಾಕು ಸುಲಭವಾಗಿ ಆರೋಗ್ಯಕರವಾಗಿ ದಪ್ಪಗಾಗಬಹುದು ಹಾಗಾದರೆ ಆ ಪದಾರ್ಥಗಳು ಯಾವುದು ಹಾಗೂ ಯಾಕೆ ಇಂತಹ ಪದಾರ್ಥಗಳನ್ನು ಸೇವಿಸಬೇಕು ಅನ್ನೋದನ್ನು ಕೂಡ ತಿಳಿಯೋಣ ಈ ದಿನದ ಮಾಹಿತಿಯಲ್ಲಿ.

ಕೆಲವರು ತುಂಬಾನೇ ಸಣ್ಣಗಿರುತ್ತಾರೆ ಎಷ್ಟೇ ತಿಂದರೂ ಕೂಡ ಸಣ್ಣನೆ ಇರುತ್ತಾರೆ, ದಪ್ಪಗಾಗಲು ತುಂಬಾನೇ ಪ್ರಯತ್ನಿಸಿದರೂ ಕೂಡ ಅವರು ದಪ್ಪಗಾಗುತ್ತಿರುವುದಿಲ್ಲ, ಆಗ ಎಂತಹ ಆಹಾರ ಪದಾರ್ಥಗಳನ್ನು ಸೇವಿಸಬೇಕು ಹಾಗೂ ದಪ್ಪಗಾಗಬೇಕು ಅಂದರೆ ಯಾವೆಲ್ಲಾ ನಿಯಮಗಳನ್ನು ಪಾಲಿಸಬೇಕು ಅನ್ನೋದನ್ನು ಕೂಡ ತಿಳಿಸಿಕೊಡುತ್ತೇವೆ.

ತಪ್ಪದೇ ಈ ಕೆಳಗೆ ನೀಡಲಾಗಿರುವ ಮಾಹಿತಿಯನ್ನು ಕೇಳಿದರೆ ಹಾಗೂ ಸ್ನೇಹಿತರು ನಿಮಗೆ ಈ ಮಾಹಿತಿ ಉಪಯುಕ್ತವಾಗಲಿ ಇನ್ನೂ ಇಂತಹ ಅನೇಕ ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ ಮತ್ತು ಮಾಹಿತಿಯನ್ನು ಶೇರ್ ಮಾಡಿ.

* ಮೀನು ಮತ್ತು ಮಾಂಸಾಹಾರಿ ಪದಾರ್ಥಗಳು…
ಹೌದು ಸ್ನೇಹಿತರೇ ದಪ್ಪಗಾಗಬೇಕು ಅಂದರೆ ಮೀನು ಮತ್ತು ಮಾಂಸ ಪದಾರ್ಥಗಳನ್ನು ವಾರಕ್ಕೆ ಒಮ್ಮೆಯಾದರೂ ಸೇವಿಸುತ್ತಿರಬೇಕು ಈ ರೀತಿ ಮೀನು ಅಥವಾ ಮಾಂಸಹಾರಿ ಪದಾರ್ಥಗಳನ್ನು ತಿನ್ನುವುದರಿಂದ ದೇಹಕ್ಕೆ ಬೇಕಾಗುವಂತಹ ಸಾಕಷ್ಟು ಕ್ಯಾಲರಿಗಳು ಪ್ರೊಟೀನ್ಸ್ ಗಳು ದೊರೆಯುತ್ತದೆ ಈ ರೀತಿ ಹೆಚ್ಚು ಪ್ರೊಟೀನ್ ಉಳ್ಳ ಮಾಂಸಾಹಾರಿಗಳನ್ನು ತಿನ್ನುವುದರಿಂದ ತೆಪ್ಪಗಾಗುತ್ತಾರೆ.

* ಡಾರ್ಕ್ ಚಾಕೊಲೇಟ್ …
ಹೌದು ಡಾರ್ಕ್ ಚಾಕಲೇಟ್ನ್ನು ತಿನ್ನುವುದರಿಂದ ಹೇರಳವಾಗಿ ಕ್ಯಾಲೊರಿ ದೊರೆಯುವ ಕಾರಣದಿಂದಾಗಿ ಈ ಡಾರ್ಕ್ ಚಾಕೋಲೆಟ್ ಗಳನ್ನು ತಿನ್ನುವುದರಿಂದ ತುಂಬಾನೇ ಒಳ್ಳೆಯದು ಹಾಗೂ ಈ ಡಾರ್ಕ್ ಚಾಕಲೇಟ್ ಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಹೃದಯದ ಆರೋಗ್ಯ ಕೂಡ ವೃದ್ಧಿಯಾಗುತ್ತದೆ ಆದ್ದರಿಂದ ಡಾರ್ಕ್ ಚಾಕ್ಲೇಟ್ ಅನ್ನು ಪ್ರತಿದಿನ ನಿಯಮಿತವಾಗಿ ಸೇವಿಸಿ ಹೃದಯದ ಆರೋಗ್ಯ ಕೂಡ ವೃದ್ಧಿಸಿಕೊಳ್ಳಿ.

* ಸೊಪ್ಪು ತರಕಾರಿಗಳನ್ನು ಹೇರಳವಾಗಿ ತಿನ್ನಿ …
ಹೆಚ್ಚು ಪೋಷಕಾಂಶ ಉಳ್ಳ ತರಕಾರಿಗಳನ್ನು ಸೊಪ್ಪುಗಳನ್ನು ತಿನ್ನುವುದರಿಂದ ದೇಹಕ್ಕೆ ಬೇಕಾಗುವಂತಹ ಅನೇಕ ರೀತಿಯ ಪೋಷಕಾಂಶಗಳು ಪ್ರೊಟೀನ್ಸ್ ಗಳು ವಿಟಮಿನ್ಸ್ಗಳು ಮಿನರಲ್ಸ್ಗಳು ದೇಹಕ್ಕೆ ದೊರೆಯುತ್ತದೆ ಇದರಿಂದಾಗಿ ದೇಹ ಸದೃಢವಾಗಿ ಆರೋಗ್ಯಕರವಾಗಿ ತಪ್ಪಾಗಬಹುದು.

* ಮೊಳಕೆ ಕಟ್ಟಿದ ಕಾಳುಗಳು …
ಸ್ನೇಹಿತರ ಮೊಳಕೆ ಕಟ್ಟಿದ ಕಾಳುಗಳನ್ನು ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ ಈ ರೀತಿ ಮಾಡುವುದರಿಂದ ದೇಹಕ್ಕೆ ಬೇಕಾಗುವ ಅನೇಕ ಪೋಷಕಾಂಶಗಳು ಕ್ಯಾಲರಿಗಳು ದೊರೆಯುತ್ತದೆ ಆದ್ದರಿಂದ ಮೊಳಕೆ ಕಟ್ಟಿದ ಕಾಳುಗಳನ್ನು ತಪ್ಪದೇ ಪ್ರತಿದಿನ ಸೇವಿಸಿ.

* ಮೊಟ್ಟೆಗಳು …
ಮೊಟ್ಟೆಗಳನ್ನು ಪ್ರತಿದಿನ ಒಂದರಂತೆ ಸೇವಿಸುತ್ತಾ ಬಂದಲ್ಲಿ ನೀವು ಆರೋಗ್ಯಕರವಾಗಿ ಮೂರು ತಿಂಗಳಿನಲ್ಲಿ ದಪ್ಪಗಾಗಬಹುದು ಹಾಗೂ ಈ ಮೊಟ್ಟೆಯನ್ನು ಪ್ರತಿದಿನ ಮೂರರಂತೆ ತಿನ್ನುವುದರಿಂದ ನಿಮ್ಮ ದೇಹಕ್ಕೆ ಬೇಕಾಗುವ ಅಗತ್ಯ ಪೋಷಕಾಂಶಗಳು ದೊರೆಯುತ್ತದೆ ಹಾಗೂ ಆರೋಗ್ಯಕರವಾಗಿ ನೀವು ದಪ್ಪಗಾಗಬಹುದು.

ಈ ರೀತಿ ಅಂತಹ ಆಹಾರಗಳನ್ನು ಪ್ರತಿದಿನ ತಪ್ಪದೇ ತಿನ್ನಿರಿ ಹಾಗು ನೀವು ಊಟ ಮಾಡುವಂತಹ ಸಂದರ್ಭದಲ್ಲಿ ದೊಡ್ಡ ತಟ್ಟೆಯನ್ನು ಬಳಸಿ ಆಗ ನೀವು ಕಮ್ಮಿ ಊಟ ಮಾಡದೆ ಹೆಚ್ಚು ಊಟ ಮಾಡುತ್ತೀರಾ, ಆಗ ನೀವು ಹೆಚ್ಚು ಆಹಾರ ಸೇವಿಸುವುದರಿಂದ ನಿಮ್ಮ ದೇಹಕ್ಕೆ ಬೇಕಾಗುವ ಹೆಚ್ಚು ಕ್ಯಾಲೊರಿಗಳು ನಿಮಗೆ ದೊರೆಯುತ್ತದೆ. ಯಾವುದೇ ಔಷಧಿಗಳನ್ನು ಅಥವಾ ಮಾತ್ರೆಗಳನ್ನು ತೆಗೆದುಕೊಂಡು ದಪ್ಪಗಾಗುವ ಬದಲು ಈ ರೀತಿ ನೈಸರ್ಗಿಕವಾದ ಪದಾರ್ಥಗಳನ್ನು ತಿಂದು ದೇಹಕ್ಕೆ ಬೇಕಾಗುವಂತಹ ಪೋಷಕಾಂಶಗಳನ್ನು ಪಡೆದುಕೊಂಡು ಆರೋಗ್ಯಕರವಾಗಿ ದಪ್ಪಗಾಗಿ, ತಪ್ಪದೇ ಮಾಹಿತಿಯನ್ನು ತಿಳಿದ ನಂತರ ಬೇರೆಯವರಿಗೂ ಕೂಡ ಶೇರ್ ಮಾಡಿ ಶುಭ ದಿನ ಧನ್ಯವಾದ.