Categories
ಮಾಹಿತಿ ಸಂಗ್ರಹ

ದಪ್ಪ ಇರುವಂತ ಹೆಂಗಸರನ್ನ ಮದುವೆಯಾದರೆ ಗಂಡಸರಿಗೆ ಸಿಗುವಂತಹ ಲಾಭಗಳಾದರು ಯಾವುದು ಗೊತ್ತಾ.. ಈ ವಿಚಾರ ಗೊತ್ತಾದರೆ ನಿಜವಾಗಲೂ ನೀವು ದಪ್ಪ ಇರುವಂತಹ ಹೆಣ್ಣುಮಕ್ಕಳನ್ನು ನೀವು ಮದುವೆಯಾಗುತ್ತೀರಾ…

ನಮ್ಮ ದೇಶದಲ್ಲಿ ಇರುವಂತಹ ಅನೇಕ ಯುವಕರು ದಪ್ಪ ಇರುವಂತಹ ಹೆಣ್ಣುಮಕ್ಕಳನ್ನು ಮದುವೆಯಾಗಲು ಹಿಂದೆ-ಮುಂದೆ ನೋಡುತ್ತಾರೆ ಆದರೆ ಅವರನ್ನು ಮದುವೆಯಾದ ನಂತರ ಅವರಿಗೆ ಸಿಗುವಂತಹ ಸುಖ ಹಾಗೂ ಅವರಿಗೆ ದೊರಕುವಂತಹ ಅನೇಕ ಅನುಕೂಲಗಳ ಬಗ್ಗೆ ಅವರು ಯಾವಾಗಲೂ ಕೂಡ ಆಲೋಚನೆಯನ್ನು ಮಾಡುವುದಿಲ್ಲ.

ಹಾಗಾದರೆ ಬನ್ನಿ ಇರುವಂತಹ ಹೆಂಗಸರನ್ನು ಮದುವೆಯಾದರೆ ಗಂಡಸರಿಗೆ ಆಗಬಹುದಾದಂತ ಲಾಭಗಳು ಆದರೂ ಯಾವುದು ಎನ್ನುವಂತಹ ಕೆಲವೊಂದು ಮಾಹಿತಿಗಳನ್ನು ನಾವು ತಿಳಿದುಕೊಳ್ಳೋಣ ಬನ್ನಿ.

ಕೆಲವು ಸಂಶೋಧನೆಗಳ ಪ್ರಕಾರ ಆದಪ್ಪ ಇರುವಂತಹ ಹೆಣ್ಣುಮಕ್ಕಳನ್ನು ಮದುವೆಯಾಗುವುದರಿಂದ ಅನೇಕ ಲಾಭವನ್ನು ಪಡೆಯಬಹುದಾಗಿದೆ ಅದರಲ್ಲಿ ವಿಶೇಷವಾಗಿ ಹೇಳುವುದಾದರೆ ದಪ್ಪ ಇರುವಂತಹ ಹೆಣ್ಣುಮಕ್ಕಳಿಗೆ ಒಳ್ಳೆಯ ಮನಸ್ಸು ಇರುತ್ತದೆ.

ಹಾಗೂ ಗಂಡನನ್ನ ತುಂಬಾ ಚೆನ್ನಾಗಿ ನೋಡಿಕೊಳ್ಳುವ ಅಂತಹ ಒಂದು ವಿಶೇಷವಾದಂತಹ ಗುಣ ಹೊಂದಿರುತ್ತದೆ ಎನ್ನುವಂತಹ ಮಾತನ್ನು ಕೆಲವೊಂದು ಸಂಶೋಧನೆಯಿಂದ ಧೃಡಪಟ್ಟಿದೆ.

ಗಂಡ ಸ್ವಲ್ಪ ಹೆಂಡತಿ ಮೇಲೆ ಕೋಪ ಉಂಡರೂ ಕೂಡ ಅದನ್ನು ಅನುಸರಿಸಿಕೊಂಡು ಹಾಗೂ ಅದನ್ನು ದೊಡ್ಡದಾಗಿ ಮಾಡದೆ ಸಂಸಾರವನ್ನು ತುಂಬಾ ಚೆನ್ನಾಗಿ ಮಾಡಿಕೊಂಡು ಹೋಗುವಂತಹ ಒಂದು ಒಳ್ಳೆಯ ಗುಣವನ್ನ ದಪ್ಪ ಇರುವಂತಹ ಹೆಣ್ಣುಮಕ್ಕಳು ಹೊಂದಿರುತ್ತಾರೆ.

ಗಂಡಸರಿಗೆ ಇನ್ನೊಂದು ಒಳ್ಳೆಯ ವಿಚಾರ ಏನಪ್ಪಾ ಅಂದರೆ ಇದಪ್ಪ ಇರುವಂತಹ ಹೆಣ್ಣುಮಕ್ಕಳನ್ನು ಮದುವೆಯಾಗುವುದರಿಂದ ನಿಮ್ಮ ಮನೆಯಲ್ಲಿ ಇರುವಂತಹ ನಿಮ್ಮ ಅಪ್ಪ ಅಥವಾ ಅಮ್ಮ ಅವರನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುವ ಅಂತಹ ಒಂದು ವಿಶೇಷವಾದ ಗುಣ ತುಂಬಾ ದಪ್ಪ ಇರುವಂತ ಹೆಣ್ಣು ಮಕ್ಕಳಿಗೆ ಇರುತ್ತದೆ.

ಇವರು ನಮಗಿಂತ ಹೆಚ್ಚಾಗಿ ನಿಮ್ಮ ತಂದೆ ತಾಯಿಯ ಮೇಲೆ ಅಂದರೆ ಗಂಡಸರ ತಂದೆ ತಾಯಿಯ ಮೇಲೆ ಅವರ ಆರೋಗ್ಯದ ಮೇಲೆ ಹೆಚ್ಚಾಗಿ ನಿಗಾವಹಿಸಿ ರುತ್ತಾರೆ. ಅದಲ್ಲದೆ ಇವರು ತುಂಬಾ ಕಷ್ಟ ಪಡುವಂತಹ ಜೀವಿಗಳು ಆಗಿದ್ದು ತಮ್ಮ ಮಕ್ಕಳನ್ನು ಒಂದು ದಾರಿಗೆ ತರಬೇಕು ಎನ್ನುವಂತಹ ಒಂದು ವಿಶೇಷವಾದಂತಹ ಉದ್ದೇಶವನ್ನ ಹೊಂದಿರುತ್ತಾರೆ.

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.  

ದಪ್ಪ ಇರುವಂತಹ ಹೆಣ್ಣುಮಕ್ಕಳನ್ನು ನೀವು ಪ್ರೀತಿ ಮಾಡಿದರೆ ಆಯ್ತು ನಿಮ್ಮನ್ನ ಅವರು ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತಾರೆ ಅಂದರೆ ನೀವು ನಿಜವಾಗ್ಲೂ ಸ್ವರ್ಗದಲ್ಲಿ ಇದ್ದೀರಾ ಎನ್ನುವಂತಹ ಒಂದು ರೀತಿ ಅಂತಹ ಅನುಭವ ನಿಮ್ಮ ಹತ್ತಿರ ಆಗುತ್ತದೆ. ಪ್ರೀತಿಗೆ ಸ್ವಲ್ಪವೂ ಕೂಡ ಆ ಕೊರತೆ ಇಲ್ಲದೆ ನಿಮ್ಮನ್ನ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ ಹಾಗೂ ನೀವು ಕಷ್ಟದಲ್ಲಿ ಇರುವಂತಹ ಸಂದರ್ಭದಲ್ಲಿ ತಮಗೆ ಏನಾದರೂ ಕೂಡ ಪರವಾಗಿಲ್ಲ ಎನ್ನುವಂತಹ ರೀತಿಯಲ್ಲಿ ಗಂಡಸರನ್ನು ನೋಡಿಕೊಳ್ಳುತ್ತಾರೆ .

ಕೇವಲ ಆರ್ಥಿಕ ವಿಚಾರದಲ್ಲಿ ಹಾಗೂ ಮನೆಯಲ್ಲಿ ನಿಮ್ಮನ್ನು ನೋಡಿಕೊಳ್ಳುವುದು ಹಾಗೂ ನಿಮ್ಮ ತಂದೆ ತಾಯಿಗಳನ್ನು ನೋಡಿಕೊಳ್ಳುವುದು ಮನೆಯನ್ನು ಚೆನ್ನಾಗಿ ನಿರ್ವಹಣೆ ಮಾಡುವುದು ಮಕ್ಕಳನ್ನು ನೋಡಿಕೊಳ್ಳುವುದು. ಮಾತ್ರವಲ್ಲದೆ ದೈಹಿಕವಾಗಿ ನಿಮಗೆ ಸುಖವನ್ನು ನೀಡುವಂತಹ ದಪ್ಪ ಇರುವಂತಹ ಮಹಿಳೆಯರು ಸಿಕ್ಕಾಪಟ್ಟೆ ನಿಮಗೆ ಸುಖವನ್ನ ನೀಡುತ್ತಾರೆ. ಈ ರೀತಿಯಾದಂತಹ ಮಾಹಿತಿಗಳನ್ನು ಗೊತ್ತಿಲ್ಲದೆ ಇರುವಂತಹ ಅನೇಕ ಗಂಡಸರು ದಪ್ಪ ಇರುವಂತಹ ಹುಡುಗಿಯನ್ನು ಹಿಂಜರಿಯುತ್ತಾರೆ ಹಾಗೂ ಅವರನ್ನು ಮದುವೆಯಾಗಲು ಹಿಂದೆ-ಮುಂದೆ ನೋಡುತ್ತಾರೆ. ಆದರೆ ಮನುಷ್ಯನಿಗೆ ಮದುವೆಯಾದ ನಂತರ ಶಾಂತಿಯಾಗಿ ಬದುಕುವುದು ತುಂಬಾ ಒಳ್ಳೆಯದು ಮದುವೆಯಾದ ನಂತರ ದಿನನಿತ್ಯ ಕಿರಿಕಿರಿಯಾದರೆ ನಿಜವಾಗ್ಲೂ ಅದು ಒಂದು ತರದ ಮಾನಸಿಕವಾಗಿ ಹಿಂಸೆ ಶುರುವಾಗುತ್ತದೆ. ಆದುದರಿಂದ ಒಳ್ಳೆ ಗುಣ ಹಾಗೂ ನಡೆದಿರುವಂತಹ ಹೆಣ್ಣುಮಕ್ಕಳನ್ನು ಮದುವೆಯಾಗುವ ತುಂಬಾ ಒಳ್ಳೆಯದು ಅದರಿಂದ ನೀವು ಕೂಡ ಮುಂದೆ ಬರುತ್ತಿಲ್ಲ ಹಾಗೂ ನಿಮ್ಮ ಜೀವನದಲ್ಲಿ ಕಷ್ಟಗಳು ಹೆಚ್ಚಾಗಿ ಇರುವುದಿಲ್ಲ.

Leave a Reply