Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ದಿನಕ್ಕೆ ಒಂದೆರಡು ಒಣ ಖರ್ಜೂರ ತಿನ್ನುತ್ತಾ ಬನ್ನಿ ಸಾಕು ಆಮೇಲೆ ನೋಡಿ ಚಮತ್ಕಾರ ..! ಅದು ಏನು ಅಂತ ಗೊತ್ತಾಗಬೇಕಾ ..!

ಹೌದು ನೀವೇನಾದರೂ ಮೂಳೆಗೆ ಸಂಬಂಧಪಟ್ಟ ಸಮಸ್ಯೆಗಳು ಸಂಧಿವಾತ ಸಮಸ್ಯೆ ರಕ್ತ ಹೀನತೆ ಸಮಸ್ಯೆ, ಅಷ್ಟೇ ಅಲ್ಲ ಹಲ್ಲು ನೋವಿನ ಸಮಸ್ಯೆಯಿಂದ ಬಳಲುತ್ತಾ ಇದ್ದರೆ, ನೀವು ಈ ಒಂದು ಪದಾರ್ಥವನ್ನು ಪ್ರತಿ ದಿನ ಸೇವಿಸುತ್ತಾ ಬಂದರೆ ಸಾಕು, ನಿಮ್ಮ ಜೀವನದಲ್ಲಿ ಮತ್ತೆ ಎಂದಿಗೂ ಇಂತಹ ಸಮಸ್ಯೆಗಳು ನಿಮ್ಮನ್ನು ಕಾಡುವುದೆ ಇಲ್ಲ.

ಹೌದು ಆ ಒಂದು ಪದಾರ್ಥ ಯಾವುದು ಅಂದರೆ ಖರ್ಜೂರ, ಈ ಖರ್ಜೂರದಲ್ಲಿ ಎರಡು ವಿಧ ಇರುತ್ತದೆ, ಹಸಿ ಖರ್ಜೂರ ಮತ್ತು ಒಣ ಖರ್ಜೂರ. ಈ ಎರಡೂ ಖರ್ಜೂರವೂ ಕೂಡ ಆರೋಗ್ಯಕ್ಕೆ ಉತ್ತಮವೆ, ಆದರೆ ಹೆಚ್ಚಿನ ಸಮಯ ಬಿಸಿಲಿನಲ್ಲಿ ಒಣಗಿದ ಈ ಒಣ ಖರ್ಜೂರದಲ್ಲಿ ವಿಟಮಿನ್ ಡಿ ಅಂಶವು ಹೇರಳವಾಗಿರುತ್ತದೆ, ಆದ ಕಾರಣ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಬೇಕು ಅಂದರೆ, ನೀವು ಒಣ ಖರ್ಜೂರವನ್ನು ಸ್ವಲ್ಪ ಹೆಚ್ಚಾಗಿಯೇ ಸೇವಿಸಬಹುದು.

ಇದೀಗ ತಿಳಿಯೋಣ ಈ ಒಣ ಖರ್ಜೂರವನ್ನು ಸೇವಿಸುವುದರಿಂದ ಆಗುವ ಆರೋಗ್ಯಕರ ಲಾಭಗಳ ಬಗೆಗಿನ ಒಂದಿಷ್ಟು ವಿಚಾರಗಳನ್ನು, ಮೊದಲನೆಯದಾಗಿ ಹಲವಾರು ಜನರು ಬಳಲುತ್ತಿರುವ ತಹ ಅಜೀರ್ಣ ಸಮಸ್ಯೆಯನ್ನು ದೂರ ಮಾಡುತ್ತದೆ ಖರ್ಜೂರ, ಹೌದು ಇದರಲ್ಲಿರುವ ಹೇರಳವಾದ ಫೈಬರ್ ಅಂಶವು ತಿಂದ ಆಹಾರವನ್ನು ಜೀರ್ಣ ಮಾಡುತ್ತದೆ ಹಾಗೆ ಮೋಷನ್ ಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಕೂಡ ನಿವಾರಿಸುತ್ತದೆ ಒಣ ಖರ್ಜೂರ.

ಅಷ್ಟೇ ಅಲ್ಲ ದೇಹದಲ್ಲಿರುವ ಫ್ರೀ ರಾಡಿಕಲ್ ನಾಶ ಮಾಡಿ ಕ್ಯಾನ್ಸರ್ ಬಾರದಂತೆ ದೇಹವನ್ನು ರಕ್ಷಿಸುತ್ತದೆ ಹಾಗೆಯೇ ತೂಕವನ್ನು ಇಳಿಸಿಕೊಳ್ಳಲು ಈ ವಾಡಕರ್ ಚೂರ ಉಪಯುಕ್ತ ಕಾರಿಯಾಗಿದೆ, ಇದರಲ್ಲಿರುವ ಹೇರಳವಾದ ನಾರಿನ ಅಂಶ ಮತ್ತು ವಿಟಮಿನ್ ಸಿ ಅಂಶವು ತೂಕವನ್ನು ಇಳಿಸಲು ಸಹಕರಿಸುತ್ತದೆ ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ, ಈ ಒಣ ಖರ್ಜೂರದಲ್ಲಿ ಇರುವ ವಿಟಮಿನ್ ಸಿ ಅಂಶವು.

ರಕ್ತದಲ್ಲಿರುವ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವುದಲ್ಲದೆ ಈ ಒಣ ಖರ್ಜೂರವನ್ನು ಸೇವಿಸುವುದರಿಂದ ಇದರಲ್ಲಿರುವ ಹೇರಳವಾದ ರಂಜಕವೂ ಮೆದುಳಿನ ವಿಕಾಸಕ್ಕೆ ಸಹಕಾರಿಯಾಗಿದೆ. ಈ ಒಣ ಖರ್ಜೂರದಲ್ಲಿ ಇರುವ ರಂಜಕ ಮೆದುಳಿಗೆ ಸಂಬಂಧಪಟ್ಟ ಅಲ್ಜೈಮರ್ ಎಂಬ ಸಮಸ್ಯೆಯನ್ನು ಕೂಡ ನಿವಾರಿಸುತ್ತದೆ.

ಅಷ್ಟೇ ಅಲ್ಲ ಒಣ ಕರ್ಜೂರ ದಲ್ಲಿ ಕಬ್ಬಿಣದ ಅಂಶವು ಕೂಡ ಹೇರಳವಾಗಿದೆ, ಈ ಕಬ್ಬಿಣದ ಅಂಶವು ದೇಹದಲ್ಲಿ ಕೆಂಪು ರಕ್ತ ಕಣಗಳನ್ನು ಉತ್ಪತ್ತಿ ಮಾಡಲು ಸಹಕರಿಸುತ್ತದೆ, ಹಾಗೆ ರಕ್ತ ಹೀನತೆಯ ಸಮಸ್ಯೆಯನ್ನು ಕೂಡ ದೂರ ಮಾಡುತ್ತದೆ. ಖರ್ಜೂರದಲ್ಲಿ ಇರುವ ಈ ಕಬ್ಬಿಣದ ಅಂಶವು ಕೇವಲ ರಕ್ತಹೀನತೆ ಸಮಸ್ಯೆಯನ್ನು ಮಾತ್ರ ಅಲ್ಲ ನಿಶ್ಯಕ್ತಿಯನ್ನು ಕೂಡ ದೂರ ಮಾಡುತ್ತದೆ ಹಾಗೆ ನಮ್ಮ ದೇಹದಲ್ಲಿ ಕಬ್ಬಿಣದ ಅಂಶ ಇದ್ದಲ್ಲಿ, ನಮ್ಮ ಹೃದಯಕ್ಕೆ ಸಾಕಷ್ಟು ಆಮ್ಲಜನಕ ಪೂರೈಕೆಯಾಗುತ್ತದೆ ಇದರಿಂದ ಹೃದಯವೂ ಕೂಡ ಚೆನ್ನಾಗಿ ತನ್ನ ಕ್ರಿಯೆಯನ್ನು ನಡೆಸುತ್ತದೆ.

ಈ ರೀತಿಯಾಗಿ ಹಣ ಖರ್ಜೂರದಲ್ಲಿ ಅಗಾಧವಾದ ಆರೋಗ್ಯಕರ ಲಾಭಗಳೇ ಅಡಗಿದೆ ನೀವು ಈ ಒಣ ಖರ್ಜೂರವನ್ನು ಸೇವಿಸಿ, ಪ್ರತಿಯೊಂದು ಅನಾರೋಗ್ಯ ಸಮಸ್ಯೆಗಳಿಗೆ ಪರಿಹಾರವನ್ನು ಪಡೆದುಕೊಳ್ಳಿ. ಇದರ ಜೊತೆಗೆ ಒಣ ಖರ್ಜೂರವನ್ನು ನೀವು ಸೇವಿಸುವ ವಿಧಾನವು ಕೂಡ ಹೀಗೆ ಇದೆ, ಇದನ್ನು ರಾತ್ರಿಯೆಲ್ಲಾ ನೀರಿನಲ್ಲಿ ನೆನೆಸಿಟ್ಟು ಮಾರನೆ ದಿವಸ ಈ ಒಣ ಖರ್ಜೂರವನ್ನು ನೀವು ನೆನೆಸಿಟ್ಟ ನೀರಿನೊಂದಿಗೆ ಸೇವಿಸಿದಲ್ಲಿ, ಇನ್ನೂ ಪರಿಣಾಮಕಾರಿಯಾದ ಆರೋಗ್ಯಕರ ಲಾಭಗಳನ್ನು ಪಡೆದುಕೊಳ್ಳಬಹುದು.