Categories
ಮಾಹಿತಿ ಸಂಗ್ರಹ

ದಿನಕ್ಕೆ ಸಾವಿರಾರು ಜನರಿಗೆ ಉಚಿತವಾಗಿ ಚಿಕಿತ್ಸೆ ನೀಡುತ್ತಿರುವ ಅಂತಹ ಹಾಗೂ ಬಡವರ ಪಾಲಿಗೆ ದೇವರು ಆಗಿರುವಂತಹ ಡಾಕ್ಟರ್ ರಮಣ ಅವರ ಬಗ್ಗೆ ಕೆಲವೊಂದು ಮಾಹಿತಿಯನ್ನು ನೀವು ತಿಳಿದುಕೊಳ್ಳಲೇಬೇಕು ….. !

ಯಾವುದೇ ಕೆಲಸವಾಗಲಿ ಕೆಲಸದ ಬಗ್ಗೆ ಶ್ರದ್ಧೆಯಿದ್ದರೆ ಹಾಕುವ ಕೆಲಸದಿಂದ ನಾವೇನಾದರೂ ಸಮಾಜಕ್ಕೆ ಸಹಾಯವನ್ನು ಮಾಡಬಹುದು ಎನ್ನುವಂತಹ ದೃಷ್ಟಿಯಲ್ಲಿಟ್ಟುಕೊಂಡು ನಾವೇನಾದರೂ ಓದಿದರೆ ನಮಗೆ ಹಲವಾರು ಜನರಿಂದ ಒಳ್ಳೆಯ ಆಶೀರ್ವಾದ ಸಿಗುತ್ತದೆ .

ಆದರೆ ಆಗಿನ ಕಾಲದಲ್ಲಿ ಡಾಕ್ಟರ್ ಆಗುವುದೇ ನಾವು ಹೆಚ್ಚಾಗಿ ದುಡ್ಡು ಮಾಡಬೇಕು ನಾವು ಡಾಕ್ಟರ್ ಅದಕ್ಕೆ ಎಷ್ಟು ಹಣವನ್ನು ಕಳೆದುಕೊಂಡಿದ್ದೇ ಅದಕ್ಕಿಂತ ಹತ್ತರಷ್ಟು ಹಣವನ್ನು ಮಾಡಬೇಕು ಎನ್ನುವಂತಹ ದೃಷ್ಟಿಯಲ್ಲಿ ಹಲವಾರು ಡಾಕ್ಟರುಗಳು ಖಾಸಗಿ ಸಂಸ್ಥೆಯಲ್ಲಿ ಕೆಲಸವನ್ನು ಮಾಡುತ್ತಾರೆ ಹಾಗೂ ಯಾವುದೇ ಕಾರಣಕ್ಕೂ ಬೇರೆಯವರಿಗೆ ಹೇಳಿಕೊಳ್ಳುವಲ್ಲಿ ಮುಂದೆ ಬರುವುದಿಲ್ಲ.

ಆದರೆ ಈ ಜಗತ್ತಿನಲ್ಲಿ ಕೆಲವು ಪರೀಕ್ಷೆ ದೇವರು ಒಳ್ಳೆಯ ಗುಣವನ್ನು ಕೊಟ್ಟಿರುತ್ತಾನೆ ಹಾಗೂ ಒಳ್ಳೆಯ ಸಾಮಾಜಿಕ ಕೆಲಸವನ್ನು ಮಾಡುವಂತಹ ಒಳ್ಳೆಯ ಕಳಕಳಿಯನ್ನು ದೇವರು ಕೊಟ್ಟಿರುತ್ತಾನೆ .

ಅದರಲ್ಲಿ ಇಲ್ಲಿರುವಂತಹ ಈ ವ್ಯಕ್ತಿ ಉಚಿತವಾಗಿ ಯಾವುದೇ ಹಣವನ್ನು ತೆಗೆದುಕೊಳ್ಳದೆ ಜನರಿಗೆ ಆರೋಗ್ಯ ತಪಾಸಣೆಯನ್ನು ಮಾಡುತ್ತಾ ಅವರಿಗೆ ಉಚಿತವಾಗಿ ಚಿಕಿತ್ಸೆ ಕೊಳ್ಳುತ್ತಿರುವುದು ನಿಜವಾಗಲೂ ಒಂದು ಉತ್ತಮವಾದ ಕೆಲಸ ಅಂತ ಹೇಳಬಹುದು.

ಹಣ ಬದುಕುವುದಕ್ಕೆ ಬೇಕು ಆದರೆ ಬದುಕಿ ಹಣವಾದರೆ ನಾವು ಬದುಕುವುದಕ್ಕೆ ಯಾವುದೇ ಕಾರಣ ಇರುವುದಿಲ್ಲ ಹಾಗೂ ನಮ್ಮನ್ನು ಯಾರೂ ಕೂಡ ಗುರುತಿಸುವುದಿಲ್ಲ ಹಾಗೂ ನಮ್ಮನ್ನು ಯಾರೂ ಕೂಡ ಒಳ್ಳೆಯ ಮಾತಿನಿಂದ ಮಾತನಾಡುವುದಿಲ್ಲ.

ಇವರ ಹೆಸರು ಡಾಕ್ಟರ್ ರಮಣರಾವ್ ಅಂತ ಆಗಿನ ಕಾಲ ಅಂದರೆ 1974 ಪ್ರ ಸಮಯದಲ್ಲಿಯೇ ಒಂದು ಕ್ಲಿನಿಕ್ ಅನ್ನು ಶುರು ಮಾಡಿದರು ಅದು ಬಡವರಿಗೆ. ಅಲ್ಲಿಂದ ಇಲ್ಲಿವರೆಗೂ ಸುಮಾರು 45 ವರ್ಷಗಳಿಂದ ಬಡವರಿಗೆ ಉಚಿತವಾಗಿ ಚಿಕಿತ್ಸೆಯನ್ನು ಹಾಗೂ ಆಸ್ಪತ್ರೆಯ ಸೌಲಭ್ಯವನ್ನು ಕೊಡುತ್ತಾ ಬರುತ್ತಿದ್ದಾರೆ.

ಇವರು ಭಾನುವಾರ ದಿನದಂದು ಬರುವಂತಹ ರೋಗಿಗಳಿಗೆ ಉಚಿತವಾಗಿ ಟ್ರೀಟ್ಮೆಂಟ್ ಅನ್ನು ಕೊಡುತ್ತಾರೆ , ದಿನಕ್ಕೆ ಅಮ್ಮ ಅಂದರೆ 900 ಇಂದ ಸಾವಿರಾರು ಜನರು ಕ್ಲಿನಿಕ್ಗೆ ಬರುತ್ತಾರೆ ಎನ್ನುವಂತಹ ಮಾತು ಅಲ್ಲಿ ಕೇಳಿಬರುತ್ತಿದೆ. ಆಸ್ಪತ್ರೆ ಇರುವುದು ನಮ್ಮ ಬೆಂಗಳೂರಿನಲ್ಲಿ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ಕೆಳಗೆ ಕೊಟ್ಟಿದ್ದೇವೆ ನೋಡಿ.

ಇನ್ನೊಂದು ವಿಚಾರ ಏನಪ್ಪಾ ಅಂದರೆ ತಮ್ಮ ಕೈಯಿಂದಲೇ ಅವರು ಭಾನುವಾರ ಕೊಡುವಂತಹ ಉಚಿತ ಚಿಕಿತ್ಸೆ ಗೋಸ್ಕರ ಎರಡು ಲಕ್ಷ ಹಣವನ್ನು ಇದಕ್ಕೆ ಬಳಕೆ ಮಾಡುತ್ತಾರಂತೆ. ಇವರ ಕ್ಲಿನಿಕ್ನಲ್ಲಿ ಚರ್ಮ ರೋಗದ ಬಗ್ಗೆ ಹಲ್ಲುಗಳ ಬಗ್ಗೆ ಉಚಿತವಾಗಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ಇವರು ಬಡವರಿಗೆ ಕೇವಲ ಉಚಿತವಾಗಿಯೇ ಆರೋಗ್ಯದ ಚಿಕಿತ್ಸೆಯನ್ನು ನೀಡುವುದಲ್ಲದೆ ಹಲವಾರು ಸಾಮಾಜಿಕ ಕಾರ್ಯವನ್ನು ಕೂಡ ಮಾಡಿದ್ದಾರೆ ಇನ್ನೂರಕ್ಕೂ ಹೆಚ್ಚು ಉಚಿತವಾದ ಶೌಚಾಲಯವನ್ನು ಕೂಡ ಜನರಿಗೆ ಕಟ್ಟಿಸಿ ಕೊಟ್ಟಿದ್ದಾರೆ.

ಅದಲ್ಲದೇ ಕೆಲವೊಂದು ಹಳ್ಳಿಗಳಲ್ಲಿ ಎರಡರಿಂದ ಐದು ನೀರಿನ ಬೋರ್ವೆಲ್ ಕೂಡ ಮಾಡಿಸಿಕೊಟ್ಟಿದ್ದಾರೆ. ಇವರು 50ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಅಲ್ಲಿ ಇರುವಂತಹ ಮಕ್ಕಳಿಗೆ ಬೇಕಾದಂತಹ ಪುಸ್ತಕಗಳು ಯೂನಿಫಾರ್ಮ್ ಗಳು ಹಾಗೂ ಅವರು ಇನ್ನಿತರ ಸೌಲಭ್ಯಗಳನ್ನು ಒದಗಿಸಿ ಕೊಡುವುದರ ಕರೆ ಕೈಹಾಕಿ ಸತ್ಯಕ್ಕೆ ಇವರು ಪದ್ಮಶ್ರೀ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ ..

ಹೀಗೆ ಇವ ಕುಟುಂಬ ಹಾಗೂ ಇವರಿಗೆ ಇನ್ನಷ್ಟು ಹೆಚ್ಚು ದೇವರು ಆಯುಷ್ಯ ಆರೋಗ್ಯವನ್ನು ಕೊಟ್ಟು ಇನ್ನಷ್ಟು ಜನರಿಗೆ ಸಹಾಯ ಮಾಡುವಂತಹ ಶಕ್ತಿಯನ್ನು ಕೊಡಲಿ ಎನ್ನುವುದು ನಮ್ಮ ಆಶಯ ಕೂಡ ಇವರಿಗೆ ಒಳ್ಳೆ ಅಭಿಪ್ರಾಯವನ್ನು ಕೊಡಬೇಕಾದರೆ ದಯವಿಟ್ಟು ಕಾಮೆಂಟ್ ಮಾಡುವುದರ ಮುಖಾಂತರ ಈ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ. ಈ ಲೇಖನವು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ನಮ್ಮ ಲೇಖನವನ್ನು ಲೈಕ್ ಮಾಡುವುದನ್ನು ಮರೆಯಬೇಡಿ.