Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ದಿನಕ್ಕೆ 1 ಲವಂಗವನ್ನು ತಿಂದು ನೋಡಿ ..! ನಿಮ್ಮ ದೇಹದಲ್ಲಿ ಏನಾಗಬಹುದು ಅನ್ನೋದನ್ನ ಹೂಹೆ ಮಾಡೋದಕ್ಕೂ ಆಗೋದಿಲ್ಲ ..!

ಅಡುಗೆ ಮನೆಯ ಡಬ್ಬಗಳಲ್ಲಿ ಅಡಗಿರುವ ಈ ಒಂದು ಪದಾರ್ಥವೂ ಇಡೀ ವಿಶ್ವದಾದ್ಯಂತ ತುಂಬಾನೆ ಪ್ರಸಿದ್ಧಿಯನ್ನು ಹೊಂದಿದೆ ಮತ್ತು ಈ ಒಂದು ಪದಾರ್ಥವು ವಿಶ್ವದೆಲ್ಲೆಡೆ ಹೆಚ್ಚಾಗಿ ಬೆಳೆಯುತ್ತಾರೆ ಕೂಡ, ಆದರೆ ಈ ನಮ್ಮ ಭಾರತ ದೇಶದಲ್ಲಿ ಬೆಳೆಯುವಂತಹ ಈ ಒಂದು ಪದಾರ್ಥಕ್ಕೆ ತುಂಬಾನೇ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ ಅಷ್ಟೇ ಅಲ್ಲದೆ, ಈವತ್ತು ಪದಾರ್ಥವನ್ನು ನೀವು ಕೇವಲ ಕಡಿಮೆ ಪ್ರಮಾಣದಲ್ಲಿ ಬಳಸಬೇಕು ಅಷ್ಟೇ, ಇದರಿಂದ ಆರೋಗ್ಯ ಉತ್ತಮವಾಗಿರುತ್ತದೆ ಅನೇಕ ಆರೋಗ್ಯಕರ ಲಾಭಗಳು ಕೂಡ ದೊರೆಯುತ್ತದೆ.

ಹೌದು ಚಿಕ್ಕ ಡಬ್ಬಿ ಅಲ್ಲಿದ್ದರೂ ಇದರ ಒಂದು ಶಕ್ತಿ ಮಾತ್ರ ಇದರ ಒಂದು ಆರೋಗ್ಯಕರ ಲಾಭಗಳು ಮಾತ್ರ ಅಪಾರವಾದದ್ದು, ಅಗಾಧವಾದದ್ದು. ನಾನು ಮಾತನಾಡುತ್ತಿರುವುದು ಮಸಾಲಾ ಪದಾರ್ಥಗಳಲ್ಲಿ ಒಂದಾಗಿರುವ ಲವಂಗದ ಬಗ್ಗೆ. ಪ್ರತಿ ದಿನ ಒಂದು ಲವಂಗವನ್ನು ತಿನ್ನುವುದರಿಂದ ಮಧುಮೇಹಿಗಳಿಗೆ ಅಂದು ಉತ್ತಮ ಆರೋಗ್ಯ ಪ್ರಾಪ್ತಿಯಾಗುತ್ತದೆ ಹೌದು ಉತ್ತಮ ಆರೋಗ್ಯವನ್ನು ಪಡೆದುಕೊಳ್ಳುವುದಕ್ಕಾಗಿ, ಮಧುಮೇಹಿಗಳು ಎಷ್ಟೆಲ್ಲಾ ಹರಸಾಹಸ ಮಾಡ್ತಾರೆ. ಆದರೆ ಪ್ರತಿದಿನ ಒಂದು ಲವಂಗವನ್ನು ತಿನ್ನುತ್ತಾ ಬಂದರೆ ರಕ್ತದಲ್ಲಿ ಇರುವ ಸಕ್ಕರೆಯ ಮಟ್ಟ ಕಡಿಮೆ ಆಗುತ್ತದೆ ಮತ್ತು ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬರುತ್ತದೆ.

ಪ್ರಯಾಣ ಮಾಡುವಾಗ ವಾಕರಿಕೆ ಅನುಭವ ಆದರೆ ವಾಂತಿ ಬರುವ ಹಾಗೆ ಆದರೆ ಒಂದು ಲವಂಗವನ್ನು ಜೆಪಿ ನುಂಗುವುದರಿಂದ ಈ ವಾಂತಿಯ ಅನುಭವ ಆಗುವುದಿಲ್ಲ ಮತ್ತು ಅಜೀರ್ಣತೆ ಕಾಡುತ್ತಾ ಇದ್ದರೆ, ಊಟಕ್ಕೂ ಮೊದಲು ಒಂದು ಲವಂಗವನ್ನು ತಿಂದು ಬಿಸಿ ನೀರನ್ನು ಕುಡಿಯಬೇಕು, ಇದರಿಂದ ನೀವು ಸೇವಿಸುವಂತಹ ಆಹಾರ ಸಂಪೂರ್ಣವಾಗಿ ಜೀರ್ಣವಾಗುತ್ತದೆ, ಹೊಟ್ಟೆ ಉಬ್ಬರ ದಂತಹ ಸಮಸ್ಯೆ ಕ್ರಮೇಣವಾಗಿ ಕಡಿಮೆಯಾಗುತ್ತಾ ಬರುತ್ತದೆ.

ಅಷ್ಟೇ ಅಲ್ಲ ಬಾಯಿ ಹುಣ್ಣಿಗೆ ಈ ಲವಂಗ ಉತ್ತಮ ಕಾರಿ ಹೇಗೆ ಅಂತೀರಾ ಬಾಯಿಯಲ್ಲಿ ಹುಣ್ಣು ಆದಾಗ ಒಂದು ಲವಂಗವನ್ನು ನುಂಗಬೇಕು ನಂತರ ಬಿಸಿನೀರನ್ನು ಕುಡಿಯುವುದರಿಂದ ಈ ಬಾಯಿಯಲ್ಲಿ ಆಗಿರುವ ಹುಲ್ಲು ಪರಿಹಾರ ಆಗುತ್ತದೆ. ಅಷ್ಟೇ ಅಲ್ಲ ದಂತಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ಕೂಡ ನಿವಾರಣೆ ಮಾಡುತ್ತದೆ, ಹಾಗೆ ಈ ಲವಂಗದ ಎಣ್ಣೆಯು ಕೂಡಾ.

ಹಲ್ಲು ನೋವಾದಾಗ ಲವಂಗದ ಎಣ್ಣೆಯನ್ನು ಒಂದು ಹತ್ಯೆಯ ಸಹಾಯದಿಂದ ತೆಗೆದುಕೊಳ್ಳಬೇಕು ಹಾಗೆ ನೋವಾದ ಹಲ್ಲಿನ ಮೇಲೆ ಹತ್ತು ನಿಮಿಷಗಳವರೆಗೆ ಹಾಗೇ ಇಡಬೇಕು ಇದರಿಂದ ನೋವು ಬೇಗನೆ ಶಮನವಾಗುತ್ತದೆ ಮತ್ತು ಶೀತದಂತಹ ಸಮಸ್ಯೆ ಕಾಡುತ್ತಾ ಇದ್ದರೆ ಒಂದು ಲೋಟ ನೀರಿಗೆ ಅರ್ಧ ಚಮಚ ಲವಂಗದ ಎಣ್ಣೆಯನ್ನು ಬೆರೆಸಿ ಕುಡಿಯಬೇಕು ಇದರಿಂದ ಶೀತದಂತಹ ಸಮಸ್ಯೆ ಬೇಗನೆ ನಿವಾರಣೆಯಾಗುತ್ತದೆ.

ವಿಪರೀತ ಕೆಮ್ಮು ಕಾಡುತ್ತಿದ್ದರೆ ಅದಕ್ಕೂ ಕೂಡ ಲವಂಗ ಪರಿಣಾಮಕಾರಿ ಕೆಮ್ಮು ಅಥವಾ ಗಂಟಲಿನಲ್ಲಿ ಕಫ ಕಟ್ಟಿದ್ದರೆ ಲವಂಗವನ್ನು ಬಾಯಿಗೆ ಹಾಕಿ ಜೆಗೆದು ರಸವನ್ನು ನುಂಗಬೇಕು, ಇದರಿಂದ ಗಂಟಲಿನಲ್ಲಿ ಕಟ್ಟಿರುವ ಕಫ ಕರಗುತ್ತದೆ. ಪ್ರತಿದಿನ ರಾತ್ರಿ ಮಲಗುವ ಮುನ್ನ ಒಂದು ಲವಂಗವನ್ನು ತಿಂದು ಮಲಗುವುದರಿಂದ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಬಹುದು, ರಕ್ತಹೀನತೆ ಸಮಸ್ಯೆ ದೂರವಾಗುತ್ತದೆ ಹುಳಿತೇಗು ಬರುವಂತಹ ಸಮಸ್ಯೆಗಳು ಕೂಡ ಪರಿಹಾರ ಆಗುತ್ತದೆ.

ಈ ರೀತಿ ಹಾಗೆ ಒಂದು ಚಿಕ್ಕ ಲವಂಗ ಇಷ್ಟೆಲ್ಲ ಆರೋಗ್ಯಕರ ಲಾಭಗಳನ್ನು ಪಡೆದುಕೊಂಡಿದೆ. ಇನ್ನು ಮುಂದಿನ ದಿನಗಳಲ್ಲಿ ನಿಯಮಿತವಾಗಿ ಅಡುಗೆಯಲ್ಲಿ ಲವಂಗವನ್ನು ಬಳಸಿ, ಜೊತೆಗೆ ನಿಮಗೆ ಅನಾರೋಗ್ಯ ಸಮಸ್ಯೆ ಕಾಡಿದಾಗ, ಈ ಲವಂಗವನ್ನು ನಾವು ಹೇಳಿದ ಕ್ರಮದಲ್ಲಿ ಪಾಲಿಸುತ್ತಾ ಬನ್ನಿ, ಇದರಿಂದ ಉತ್ತಮವಾದ ಆರೋಗ್ಯವನ್ನು ನಿಮ್ಮದಾಗಿಸಿಕೊಳ್ಳಬಹುದು.