Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ದಿನಕ್ಕೊಂದು ಮೊಟ್ಟೆ ತಿನ್ನುತ್ತಾ ಬನ್ನಿ ಸಾಕು , ನಂತರ ನಿಮ್ಮ ಆರೋಗ್ಯಕ್ಕೆ ಏನಾಗುತ್ತೆ ಗೊತ್ತಾ ..!

ಮೊಟ್ಟೆ ತಿನ್ನುವ ಲಾಭಗಳನ್ನು ನಾವು ನಿಮಗೆ ತಿಳಿಸುತ್ತೇನೆ ಆದರೆ ಮೊಟ್ಟೆ ತಿನ್ನುವ ಲಾಭ ಹೀಗಿದೆ ಹೌದು ಮೊಟ್ಟೆ ತಿನ್ನುವುದರಿಂದ ಆರೋಗ್ಯಕ್ಕೆ ಲಾಭ ಕಾರವೇ ಆದರೆ ಮೊಟ್ಟೆಯನ್ನು ಯಾವಾಗ ಹೆಚ್ಚು ಚಿಂತೆ ಆಗ ನಮ್ಮ ಆರೋಗ್ಯಕ್ಕೆ ಮೊಟ್ಟೆ ಹಾನಿಕರವಾಗಿ ಆಗುತ್ತದೆ ಆದ ಕಾರಣ ಮೊಟ್ಟೆಯನ್ನು ಯಾವ ಬಂದು ವಿಧಾನದಲ್ಲಿ ತಿಂದರೇ ನಮಗೆ ಒಳ್ಳೆಯದು ಅನ್ನುವುದು ಮಾಹಿತಿಯನ್ನು ನಿಮಗೆ ತಿಳಿಸುತ್ತೇವೆ ಈ ವಿಧಾನದಲ್ಲಿ ಮೊಟ್ಟೆಯನ್ನು ಸೇವಿಸುತ್ತಾ ಬನ್ನಿ ಇದು ನಿಮ್ಮ ಆರೋಗ್ಯವನ್ನು ವೃದ್ಧಿ ಮಾಡುತ್ತದೆ ಅಷ್ಟೇ ಅಲ್ಲದೆ ನೀವು ಕೂಡ ಒಂದು ಉತ್ತಮ ಮಾಹಿತಿಯನ್ನು ತಿಳಿದು ಬೇರೆಯವರಿಗೂ ಕೂಡ ಮಾಹಿತಿಯನ್ನು ಶೇರ್ ಮಾಡುವುದನ್ನು ಮರೆಯದಿರಿ.

ಹೌದು ಮೊಟ್ಟೆ ಅದು ಪ್ರೊಟೀನ್ ಭರಿತ ಆಹಾರವಾಗಿರುತ್ತದೆ ಈ ಮೊಟ್ಟೆಯನ್ನು ನಾವು ಸೇವಿಸುತ್ತಾ ಬರುವುದರಿಂದ ನಮಗೆ ದೊರೆಯುವ ಲಾಭಗಳು ಅಂದರೆ ನಮ್ಮ ಆರೋಗ್ಯಕ್ಕೆ ಪ್ರೋಟೀನ್ ಅಂಶ ಚೆನ್ನಾಗಿ ದೊರೆಯುತ್ತದೆ ಇದರಿಂದ ನಮಗೆ ಶಕ್ತಿ ದೊರೆಯುತ್ತದೆ. ಇಂದಿನ ದಿನಗಳಲ್ಲಿ ಎಷ್ಟೋ ಜನರು ನಿಶ್ಯಕ್ತಿಯಿಂದ ಬಾಡುತ್ತ ಇರ್ತಾರೆ ಅಂಥವರು ಪ್ರೋಟೀನ್ ಮಾತ್ರೆ ಗಳನ್ನೆಲ್ಲ ತೆಗೆದುಕೊಳ್ತಾರೆ ವಿಟಮಿನ್ ಮಾತ್ರೆಗಳನ್ನು ತೆಗೆದುಕೊಳ್ತಾರೆ ಆದರೆ ಶಕ್ತಿ ಪಡೆದುಕೊಳ್ಳುವುದಕ್ಕಾಗಿ ದಿನಕ್ಕೆ ಒಂದು ಮೊಟ್ಟೆ ಸಾಕು.

ಜಿಮ್ ಹೋಗುವವರು ಫಿಟ್ನೆಸ್ ಮೇಂಟೇನ್ ಮಾಡಬೇಕು ಅನ್ನೋರು ಮೊಟ್ಟೆಯನ್ನು ತಿಂತಾರೆ ಆದರೆ ಮೊಟ್ಟೆಯೊಳಗಿರುವ ಈ ಹಳದಿ ಭಾಗವನ್ನು ತಿನ್ನೋದಿಲ್ಲ ಆದರೆ ನಾವು ಪ್ರೊಟೀನ್ ಮತ್ತು ಹೆಚ್ಚಿನ ಉತ್ತಮವಾದ ಕೊಬ್ಬಿನ ಅಂಶವನ್ನು ಪಡೆದುಕೊಳ್ಳಬೇಕು ಅಂದರೆ ದಪ್ಪಗಾಗಲು ಬಯಸುವವರು ಮೊಟ್ಟೆಯ ಬಿಳಿ ಭಾಗದೊಂದಿಗೆ ಈ ರೀತಿ ಮೊಟ್ಟೆಯಲ್ಲಿರುವ ಹಳದಿ ಭಾಗವನ್ನು ಕೂಡ ತಿನ್ನುವುದರಿಂದ ಒಳ್ಳೆಯ ಕೊಬ್ಬಿನಂಶ ನಮ್ಮ ದೇಹಕ್ಕೆ ದೊರೆಯುತ್ತದೆ ಇದು ನಮ್ಮ ಆರೋಗ್ಯವನ್ನು ವೃದ್ಧಿ ಕೂಡ ಮಾಡುತ್ತದೆ.

ಉತ್ತಮ ಆರೋಗ್ಯಕ್ಕಾಗಿ ಕೇವಲ ಒಂದು ಮೊಟ್ಟೆ ಅನ್ನ ಸೇವನೆ ಮಾಡುವುದು ಉತ್ತಮ ಆದರೆ ಇದಕ್ಕಿಂತ ಹೆಚ್ಚು ಮೊಟ್ಟೆಯನ್ನು ಸೇವನೆ ಮಾಡುವುದು ಆರೋಗ್ಯಕ್ಕೆ ಲಾಭದಾಯಕವಾಗಿ ಇರುವುದಿಲ್ಲ. ಆದ ಕಾರಣ ಉತ್ತಮವಾದ ಆಹಾರ ಪದ್ಧತಿಯಲ್ಲಿ ನೀವು ದಿನಕ್ಕೆ ಒಂದು ಮೊಟ್ಟೆಯನ್ನು ಬೇಯಿಸಿ ಅಥವಾ ಆಮ್ಲೆಟ್ ರೂಪದಲ್ಲಿ ಸೇವಿಸುತ್ತಾ ಬನ್ನಿ ಇದು ನಿಮ್ಮ ಉತ್ತಮ ಆರೋಗ್ಯವನ್ನು ಫಿಟ್ನೆಸ್ ಅನ್ನು ಕಾಪಾಡುತ್ತದೆ.

ಈ ಮೊಟ್ಟೆಯನ್ನು ನೀವು ಬೆಳಗ್ಗೆ ಸಮಯದಲ್ಲಿ ತಿಂದರೆ ನೀವು ದಿನ ಪೂರ್ತಿ ಆರೋಗ್ಯಕರವಾಗಿ ನಿಶ್ಯಕ್ತಿ ಇಲ್ಲದೆ ಕೆಲಸ ಮಾಡಲು ಸಹಕರಿಸುತ್ತದೆ ಯಾಕೆಂದರೆ ಮೊಟ್ಟೆಯಲ್ಲಿರುವ ಪ್ರೋಟಿನ್ ನಿಮಗೆ ದಿನಪೂರ್ತಿ ಸುಸ್ತು ಆಯಾಸವಿಲ್ಲದೆ ಕೆಲಸ ಮಾಡೋದಕ್ಕೆ ಒಳ್ಳೆಯ ಶಕ್ತಿಯನ್ನು ನೀಡುತ್ತದೆ.

ಈ ಮೊಟ್ಟೆಯನ್ನು ಬೆಳಗ್ಗೆ ಸಮಯದಲ್ಲಿ ತಿಂದರೆ ಇದು ನಮ್ಮ ಟ್ಮೆಂಟ್ ಮಾಡುತ್ತದೆ ಇನ್ನು ಮಧ್ಯಾಹ್ನದ ಸಮಯದಲ್ಲಿ ತಿಂದರೂ ಕೂಡ ಒಳ್ಳೆಯದು ಆದರೆ ರಾತ್ರಿ ಸಮಯದಲ್ಲಿ ಮೊಟ್ಟೆ ಅನ್ನು ಸೇವಿಸುವವರು ಮೊಟ್ಟೆಯನ್ನು ಸೇವಿಸಿ ಹೆಚ್ಚು ಅನ್ನವನ್ನ ಗಳೇ ಹೆಚ್ಚು ಆಹಾರವನ್ನಾಗಲಿ ಸೇವಿಸುವ ಅವಶ್ಯಕತೆ ಇಲ್ಲ.

ರಾತ್ರಿ ಉಪಾಹಾರದ ವೇಳೆ ಮೊಟ್ಟೆಯನ್ನು ತಿಂದರೆ ಈ ಮೊಟ್ಟೆಯ ನಮ್ಮ ದೇಹಕ್ಕೆ ಹೆಚ್ಚು ಎನರ್ಜಿಯನ್ನು ನೀಡಿರುತ್ತದೆ ಇದನ್ನು ಜೀರ್ಣ ಮಾಡಿಕೊಳ್ಳುವುದಕ್ಕೆ ನಮಗೆ ಸಮಯ ಹಿಡಿಯುತ್ತದೆ ಇದರ ಜೊತೆಗೆ ಸ್ವಲ್ಪ ಆಹಾರವನ್ನು ಸೇವಿಸಿದರೆ ನಮ್ಮ ಜೀರ್ಣಕ್ರಿಯೆ ಉತ್ತಮವಾಗಿ ಸಾಗುತ್ತದೆ ಆದ ಕಾರಣ ರಾತ್ರಿ ಸಮಯದಲ್ಲಿ ನೀವು ಒಂದು ಮೊಟ್ಟೆಯನ್ನು ದಿದ್ದರೆ ಇದರ ಜೊತೆಗೆ ಹೆಚ್ಚು ಆಹಾರವನ್ನು ಸೇವಿಸುವ ಅಗತ್ಯ ಇರುವುದಿಲ್ಲ.