Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ದಿನನಿತ್ಯ ಮೊಸರನ್ನ ತಿಂದ್ರೆ ಏನುಗುತ್ತೆ ಗೊತ್ತ ಹುಡುಗ್ರ … ಇಲ್ಲಿದೆ ಭಯಾನಕ ಸತ್ಯ

ಮನುಷ್ಯ ತನ್ನ ಜೀವವನ್ನು ಉಳಿಸಿಕೊಳ್ಳಲು ಆಹಾರ ಸೇವನೆಯನ್ನು ಮಾಡುತ್ತಾನೆ ಎಂಬುದು ಎಲ್ಲರಿಗೂ ಗೊತ್ತು ಆದರೆ ಯಾವ ಆಹಾರವನ್ನು ಯಾವ ಸಮಯಕ್ಕೆ ಸೇವನೆ ಮಾಡಬೇಕು ಎಂಬುದೇ ತಿಳಿದಿಲ್ಲ ಅದರ ಬಗ್ಗೆ ಹಲವಾರು ಕಡೆ ಕೇಳಿ ತಿಳಿದುಕೊಳ್ಳುತ್ತಾರೆ ಮತ್ತು ಓದಿ ತಿಳಿದುಕೊಳ್ಳುತ್ತಾರೆ.

ಅಂಥದ್ದೇ ಒಂದು ಪದಾರ್ಥವಾದ ಮೊಸರು ಈ ಮೊಸರಿನ ಬಗ್ಗೆ ನಾನು ನಿಮಗೀಗ ತಿಳಿಸಿಕೊಡುತ್ತೇನೆ ಈ ಮೊಸರನ್ನ ಯಾವ ಸಮಯದಲ್ಲಿ ಸೇವಿಸಬೇಕು ಮತ್ತೆ ಯಾವ ಸಮಯದಲ್ಲಿ ಸೇವಿಸಬಾರದು ಜೊತೆಗೆ ಎಷ್ಟು ಸೇವಿಸಬೇಕು ಅಂದರೆ ಎಷ್ಟು ಪ್ರಮಾಣದಲ್ಲಿ ನಮ್ಮ ದೇಹಕ್ಕೆ ಮೊಸರನ್ನು ಸೇವಿಸಬೇಕು .

ಎಂಬುದರ ಬಗ್ಗೆ ಕೂಡ ನಾ ನಿಮಗೀಗ ತಿಳಿಸಿಕೊಡುತ್ತೇನೆ ಮೊಸರನ್ನ ಎಲ್ಲರೂ ಕೂಡ ಇಷ್ಟಪಡುತ್ತಾರೆ ಮೊಸರನ್ನ ಇಷ್ಟ ಪಡದೇ ಇರುವವರು ಕೂಡ ಇದ್ದಾರೆ ಮೊಸರನ್ನ ನಾವು ಅನೇಕ ರೀತಿಯಲ್ಲಿ ಸೇವಿಸುತ್ತೇವೆ ಅಂದರೆ ಊಟಕ್ಕೆ ತಿಂಡಿ ಸಮಯದಲ್ಲಿ ಅದಲ್ಲದೆ ಮೊಸರನ್ನ ಪಾನಿಪುರಿ ಗಳಲ್ಲಿ ಮತ್ತು ಕೆಲವೊಂದು ಪದಾರ್ಥಗಳಿಗೆ ಮೊಸರನ್ನ ಹಾಕಿಯೇ ಅಡುಗೆ ಮಾಡುತ್ತೇವೆ.

ಈ ರೀತಿ ಅನೇಕ ರೀತಿಯಲ್ಲಿ ನಾವು ಮೊಸರನ್ನ ನಮ್ಮ ದೇಹಕ್ಕೆ ತೆಗೆದುಕೊಳ್ಳುತ್ತೇವೆ ಮೊಸರನ್ನ ಸೇವಿಸುವುದರ ಜೊತೆಗೆ ಸೌಂದರ್ಯವರ್ಧಕವಾಗಿ ಕೂಡ ಮೊಸರನ್ನು ಬಳಸುತ್ತೇವೆ ಅದು ನಮ್ಮ ಮುಖದ ತ್ವಜೆಯನ್ನು ಕಾಪಾಡಿಕೊಳ್ಳಲು ಮತ್ತು ನಮ್ಮ ಕೂದಲಿನ ಸೌಂದರ್ಯವನ್ನು ಕಾಪಾಡಿಕೊಳ್ಳಲು ಕೂಡ ಮೊಸರನ್ನ ನಾವು ಬಳಸುತ್ತೇವೆ.

ಆದರೆ ಸ್ನೇಹಿತರೆ ನಾನು ನಿಮಗೆ ಈ ದಿನ ಮೊಸರನ್ನ ದೇಹಕ್ಕೆ ಸೇವಿಸುವಾಗ ಯಾವ ಸಮಯದಲ್ಲಿ ಸೇವಿಸಬೇಕು ಯಾವ ಸಮಯದಲ್ಲಿ ಸೇವಿಸಬಾರದು ಎಂಬುದರ ಬಗ್ಗೆ ಅಷ್ಟೇ ನಾನು ನಿಮಗೆ ಮಾಹಿತಿಯನ್ನು ನೀಡುತ್ತಿದ್ದೇನೆ ಸ್ನೇಹಿತರೇ ಮೊಸರು ದೇಹಕ್ಕೆ ಎಲ್ಲರೂ ಹೇಳುವ ರೀತಿಯಲ್ಲಿ ಒಳ್ಳೆಯದು ಮೊಸರಿನಿಂದ ನಮ್ಮ ದೇಹ ತಂಪಾಗಿರುತ್ತದೆ ಎಂಬ ಕಲ್ಪನೆ ಕೂಡ ಅನೇಕ ಜನರಿಗಿದೆ ಈ ಮೊಸರು ಎಲ್ಲರೂ ಹೇಳುವ ರೀತಿಯಲ್ಲಿ ದೇಹಕ್ಕೆ ಒಳ್ಳೆಯದೇ ಆದರೆ ಮೊಸರನ್ನ ಎಂದೂ ಕೂಡ ನಾವು ರಾತ್ರಿ ವೇಳೆಯಲ್ಲಿ ಸೇವಿಸಬಾರದು ರಾತ್ರಿ ವೇಳೆಯಲ್ಲಿ ಮೊಸರನ್ನು ಸೇವಿಸಬಾರದು ಏಕೆ ಎಂದು ನಮಗೆ ಹಲವಾರು ಜನ ಪ್ರಶ್ನೆಯನ್ನು ಕೇಳಿರುತ್ತಾರೆ ಆದರೆ ನಾವು ಹೇಳುವ ಉತ್ತರ ಸೇವಿಸಬಾರದು ಅಷ್ಟೆ ಸೇವಿಸಬೇಡ ಎಂದು ಹೇಳುತ್ತಿಲ್ಲವೇ ಸೇವಿಸಬೇಡ ಅಷ್ಟೇ ಎಂದು ಹೇಳಿ ಸುಮ್ಮನಾಗುತ್ತಾರೆ .

ಆದರೆ ಮೊಸರನ್ನ ರಾತ್ರಿ ಸಮಯದಲ್ಲಿ ಏಕೆ ಸೇವಿಸಬಾರದೆಂದು ನಾವು ರಾತ್ರಿ ವೇಳೆಯಲ್ಲಿ ಊಟ ಮಾಡಿ ಮಲಗುತ್ತೇವೆ ಯಾವುದೇ ಶ್ರಮದ ಕೆಲಸವನ್ನು ಮಾಡುವುದಿಲ್ಲ ಆ ಒಂದು ಕಾರಣದಿಂದಾಗಿ ನಾವು ಮೊಸರನ್ನ ಸೇವಿಸಬಾರದು ಈ ಮೊಸರನ್ನ ಸೇವಿಸುವುದರಿಂದ ರಾತ್ರಿ ಜೀರ್ಣಕ್ರಿಯೆ ಸರಿಯಾಗಿ ಆಗುವುದಿಲ್ಲ ಆದ್ದರಿಂದ ರಾತ್ರಿ ಮಲಗುವ ಮುಂಚೆ ಮೊಸರನ್ನು ತಿನ್ನಬಾರದು ಅಥವಾ ಆಹಾರದ ಜೊತೆಯಲ್ಲಿ ಮೊಸರನ್ನು ಸೇವಿಸಬಾರದು ಮತ್ತು ಬೆಳಗಿನ ಸಮಯದಲ್ಲಿ ಎದ್ದ ಕೂಡಲೇ ಮೊಸರನ್ನ ಸೇವಿಸುವುದರಿಂದ ನಮ್ಮ ದೇಶಕ್ಕಿರುವ ಮೈಕೈ ನೋವು ಮತ್ತು ಆಲಸ್ಯ ಕಡಿಮೆಯಾಗುತ್ತದೆ ಬೆಳಿಗ್ಗೆ ಸೇವಿಸುವುದು ಉತ್ತಮ.

ಮತ್ತು ಒಂದು ಸಮಯಕ್ಕೆ ನಾವು ಮೊಸರನ್ನು ಸೇವಿಸುವಾಗ ಇನ್ನೂರ ಐವತ್ತು ಎಂಎಲ್ ಮೊಸರನ್ನು ಸೇವಿಸುವುದು ಉತ್ತಮ ಬೆಳಗ್ಗೆ ಎದ್ದ ಕೂಡಲೇ ಒಂದು ಕಪ ಗೆ ಸಕ್ಕರೆ ಹಾಕಿಕೊಂಡು ಮೊಸರನ್ನು ಸೇವಿಸಬೇಕು ನಮಗೆ ರಾತ್ರಿ ಮೊಸರನ್ನು ಸೇವಿಸಬೇಕಾದ ಅನಿವಾರ್ಯ ಬಂದರೆ ಅದನ್ನು ಆದಷ್ಟು ಕೈಬಿಡಬೇಕು ಕೈ ಬಿಡಲಾಗಲಿಲ್ಲ ಎಂದರೆ ಅದಕ್ಕೆ ಒಂದು ಚಿಟಿಕೆಯಷ್ಟು ಕಾಳುಮೆಣಸಿನ ಪುಡಿಯನ್ನು ಹಾಕಿಕೊಂಡು ಮೊಸರನ್ನು ಸೇವಿಸುವುದು ಉತ್ತಮ ಬರೀ ಮೊಸರು ಸೇವಿಸಬಾರದು ಇನ್ನು ಮಧ್ಯಾಹ್ನ ಊಟಕ್ಕೆ ಬೆಳಗ್ಗೆ ತಿಂಡಿಗೆ ಯಾವಾಗ ಬೇಕಾದರೂ ನಾವು ಮೊಸರನ್ನ ಬಳಸಬಹುದು ಮೊಸರು ಆರೋಗ್ಯಕ್ಕೆ ಅತಿ ಒಳ್ಳೆಯದು ಪಂಚಾಮೃತದಲ್ಲಿ ಮೊಸರು ಕೂಡ ಒಂದಾಗಿದೆ ಇದರ ಶ್ರೇಷ್ಠತೆ ಎಷ್ಟು ಎಂಬುದು ಅದನ್ನು ನೋಡಿದರೆ ತಿಳಿಯುತ್ತದೆ ಧನ್ಯವಾದಗಳು …

2 replies on “ದಿನನಿತ್ಯ ಮೊಸರನ್ನ ತಿಂದ್ರೆ ಏನುಗುತ್ತೆ ಗೊತ್ತ ಹುಡುಗ್ರ … ಇಲ್ಲಿದೆ ಭಯಾನಕ ಸತ್ಯ”

ಸರಿಯಾದ ಸಲಹೆ. ರಾತ್ರಿ ಮೊಸರನ್ನು ಯಾವುದೇ ಕಾರಣಕ್ಕೋಸ್ಗರ ಪದೇ ಪದೇ ಸೇವಿಸಿದರೆ ಪಕ್ಷಾಘಾತವಾಗುವುದು!

Leave a Reply